Category: Kaikamba

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವವರು ನಿಜವಾದ ಹೀರೋಗಳು : ಸಹನಾ ಕುಂದರ್

ಪೊಳಲಿ:ಒಬ್ಬ ಯೋಧನನ್ನು ಮಾದರಿಯಾಗಿಟ್ಟುಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ದೇಶ ಕಾಯುವ ಸೈನಿಕರು ನಮ್ಮ ನಿಜವಾದ ಹೀರೋಗಳು, ಚಿತ್ರ ನಟರಲ್ಲ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವವರು, ಗುಂಡೇಟು ಬೀಳಿಸಿಕೊಳ್ಳುವವರು ಮತ್ತು…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ವಾರ್ಷಿಕೋತ್ಸವ ಆಚರಣೆ

ಪೊಳಲಿ : ಇನ್ನೊಬ್ಬರಿಗೆ ಸಹಾಯ ಮಾಡಬೇಕೆಂಬ ತುಡಿತ ಹಾಗು ಹಂಬಲವಿದ್ದಾಗ ಮಾತ್ರ ದೇವರ ಅನುಗ್ರಹ ಪಡೆಯಲು ಸಾಧ್ಯ ಎಂದು ಮೈಸೂರಿನ ರಾಮಕೃಷ್ಣ ನೈತಿಕ ವಿದ್ಯಾಸಂಸೆಯ ಮುಖ್ಯಸ್ಥರಾದ ಶ್ರೀ…

ಕೈಕಂಬ: ಅಟೋ ರಿಕ್ಷಾ ಪಲ್ಟಿ ಚಾಲಕ ಸಾವು

ಕೈಕಂಬ:ಅಟೋ ರಿಕ್ಷಾ ಪಲ್ಟಿಯಾಗಿ ಯಾಗಿ ಚಾಲಕ ಮೃತಪಟ್ಟ ಘಟನೆ ಕಿನ್ನಿಕಂಬಳ ಸಮೀಪದ ಈಶ್ವರಕಟ್ಟೆ ಎಂಬಲ್ಲಿ ನಡೆದಿದೆ. ಮೃತರು ತೆಂಕೆಎಕ್ಕಾರ್ ನಿವಾಸಿ ಆನಂದ ಗೌಡ (37) ವರ್ಷ ಮೃತಪಟ್ಟ…

ಅಡ್ಡೂರು:  ಇಂದು ಗರಡಿ ಮದ್ರಸ ವಠಾರದಲ್ಲಿ  “ಇಸ್ಲಾಮೀಕ್ ಸ್ಟಡಿ ಕ್ಲಾಸ್”

ಅಡ್ಡೂರು: ಸ್ವಲಾತ್ ಕಮೀಟಿ ಗರಡಿ ಜಂಕ್ಷನ್ ವತಿಯಿಂದ ಮಾ.11ರಂದು “ಇಸ್ಲಾಮೀಕ್ ಸ್ಟಡಿ ಕ್ಲಾಸ್” ಇಲ್ಲಿನ ಗರಡಿ ಮದ್ರಸ ವಠಾರದಲ್ಲಿ ಯೋಜಿಸಲಾಗಿದೆ. ಇಂದು ರಾತ್ರಿ 9ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ…

ಕೈಕಂಬ: ಮಾ.12ರಂದು ಅಧ್ಯಾತ್ಮಿಕ ಮಜ್ಲಿಸುನ್ನೂರ್ ಉದ್ಘಾಟನೆ, ಏಕದಿನ ಪ್ರಭಾಷಣ  

ಗುರುಪುರ-ಕೈಕಂಬ: ಎಸ್ಕೆಎಸ್ಸೆಸೆಫ್ ಕೈಕಂಬ ವಲಯ ವತಿಯಿಂದ ಮಾ.12ರಂದು “ಅಧ್ಯಾತ್ಮಿಕ ಮಜ್ಲಿಸುನ್ನೂರ್ ಉದ್ಘಾಟನೆ ಹಾಗೂ ಏಕದಿನ ಪ್ರಭಾಷಣ ಕಾರ್ಯಕ್ರಮ ಇಲ್ಲಿನ ಮೆಗಾ ಫ್ಲಾಝಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಅಂದು ಸಂಜೆ…

ಎಂಪಿಎಲ್ ಕ್ರಿಕೆಟ್ ಪಂದ್ಯಾಕೂಟಕ್ಕೆ ಜಿಆರ್ ಡಿ ತಂಡ ಆಯ್ಕೆ

ಕರಿಯಂಗಳ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿಪಾಡಿ ಜಿಆರ್ ಡಿ ವಾರಿಯರ್ಸ್ ಪಲ್ಲಿಪಾಡಿ ತಂಡವು ಮೂಲರಪಟ್ನದಲ್ಲಿ ಮಾ. 17,18,19 ರಂದು ನಡೆಯುವ ಎಮ್.ಪಿ.ಎಲ್ ಕ್ರಿಕೆಟ್ ಮ್ಯಾಚ್ ಗೆ…

ಕರ್ನಾಟಕ ವಿಧಾನ ಸಭೆ ಚುನಾವಣೆ: ಇವಿಎಂ ಬಳಕೆಗೆ ಅಡ್ಡೂರು ಪ್ರಜ್ಞಾವಂತ ನಾಗರಿಕರ ಒಕ್ಕೂಟ ಖಂಡನೆ

ಅಡ್ಡೂರು: ಕರ್ನಾಟಕದ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಬಳಕೆಗೆ ಭಾರತೀಯ ಚುನಾವಣಾ ಆಯೋಗ ನಿರ್ಧರಿಸಿದ್ದು, ಇದಕ್ಕೆ ಅಡ್ಡೂರು ಪ್ರಜ್ಞಾವಂತ ನಾಗರಿಕರ ಒಕ್ಕೂಟ…

ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನ ಜೀರ್ಣೋದ್ಧಾರ ಪೂರ್ವಭಾವಿ ಸಭೆ

ಗುರುಪುರ : ಮೂಳೂರು ಗ್ರಾಮದ ಶ್ರೀ ಮುಂಡಿತ್ತಾಯ ದೈವಸ್ಥಾನದ(ಶ್ರೀ ವೈದ್ಯನಾಥ) ಜೀರ್ಣೋದ್ಧಾರ ನಿಮಿತ್ತ ಮಾ. 11ರಂದು ಬೆಳಿಗ್ಗೆ ಗುರುಪುರ ಶ್ರೀ ನೀಲಕಂಠ-ಜಂಗಮ ಮಠದಲ್ಲಿ ಊರ ಸಮಸ್ತರ ಪೂರ್ವಭಾವಿ…

ಅಡ್ಡೂರು: ಮುಖ್ಯಪ್ರಾಣ ದೇವಸ್ಥಾನದ ಸಾರ್ವಜನಿಕ ಶೌಚಾಲಯಕ್ಕೆ ಚಾಲನೆ

ಅಡ್ಡೂರು: ಗ್ರಾಮ ವಿಕಾಸ ಯೋಜನೆಯಡಿ ಇಲ್ಲಿನ ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಸುಮಾರು 1.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯವನ್ನು ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ…

ಅಮ್ಮುಂಜೆ: ವೀರ ಯೋಧ ಯಾದವ ಫ್ರೆಂಡ್ಸ್ ಇದರ 16ನೇ ವರ್ಧಂತ್ಯುತ್ಸವ.

ಪೊಳಲಿ:ವೀರ ಯೋಧ ಯಾದವ ಫ್ರೆಂಡ್ಸ್ ಇದರ 16ನೇ ವರ್ಧಂತ್ಯುತ್ಸವದ ಪ್ರಯುಕ್ತ ವೀರ ಯೋಧಯಾದವ ಫ್ರೆಂಡ್ಸ್ ಮಹಿಳಾಘಟಕ ಇದರ ಉದ್ಘಾಟನಾ ಸಮಾರಂಭ ಹಾಗೂ ಸ್ವಚ್ಛತಾ ಕಾರ್ಯಕ್ರಮವು ಮಾ.11 ರಂದು…

ಅಡ್ಡೂರು: ಮಾ.10ರಂದು ಬದ್ರಿಯಾ ಮಸೀದಿಯಲ್ಲಿ “ದಫ್ ರಾತೀಬ್”

ಅಡ್ಡೂರು: ರಿಫಾಯಿ ಇರ್ಷಾದುಸುಬ್ಬಾನ್ ಎಸೋಸಿಯೇಶನ್ ವತಿಯಿಂದ ಮಾ.10ರಂದು 24ನೇ ವಾರ್ಷಿಕ “ದಫ್ ರಾತೀಬ್ ಕಾರ್ಯಕ್ರಮ” ಇಲ್ಲಿನ ಕೆಳಗಿನಕೆರೆಯ ಬದ್ರಿಯಾ ಮಸೀದಿಯಲ್ಲಿ ಆಯೋಜಿಸಲಾಗಿದೆ. ಅಂದು ಅಸರ್ ನಮಾಝಿನ ಬಳಿಕ…

ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ `ದೃಢ ಕಲಶ’ ಪೂಜೆ

ಗುರುಪುರದ ಕಾರಮೊಗರುವಿನ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಾ. 7ರಂದು `ದೃಢ ಕಲಶ’ ಪೂಜೆ ಜರುಗಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾದ ಗುರುಪುರ ಹಿಂದೂ ಭಜನಾ…

ಕ್ಯಾನ್ಸರ್ ಚಿಕಿತ್ಸೆಗೆ ಹಣಕಾಸು ಸಮಸ್ಯೆ ಎದುರಿಸುತ್ತಿರುವ ಶ್ರೀನಿವಾಸ ಪೂಜಾರಿ

ಕೈಕಂಬ: ತೆಂಕ ಎಡಪದವು ಗ್ರಾಮದ ಶಿಬ್ರಿಕೆರೆಯ ಪಟ್ಲಚ್ಚಿಲ್ ನಿವಾಸಿ ಶ್ರೀನಿವಾಸ ಪೂಜಾರಿ ಕಳೆದ ಎರಡು ವರ್ಷದಿಂದ ಶ್ವಾಸಕೋಸದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಲಕ್ಷಾಂತರ ರೂ ಕರ್ಚು ಮಾಡಿದರೂ…

ಸಸ್ಯಹಾರಿ ಪುರುಷ ಅಡುಗೆಯವರು ಬೇಕಾಗಿದ್ದಾರೆ.

ಪೊಳಲಿ ರಾಮಕೃಷ್ಣ ತಪೋವನ ಇಲ್ಲಿಯ ಆಶ್ರಮಕ್ಕೆ ಮತ್ತು ಬಾಲಕರ ವಸತಿಗ್ರಹಕ್ಕೆ ಇಬ್ಬರು ಅಡುಗೆಯವರು ಬೇಕಾಗಿದ್ದಾರೆ. ವಸತಿ-ಊಟ ಮತ್ತು ಮಾಸಿಕ ವೇತನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮುಖತಃ ಭೇಟಿಯಾಗಿ…