Category: Kaikamba

ಅಯೋಧ್ಯೆಯ ಶ್ರೀರಾಮ ಲಲ್ಲಾ ನ ಪ್ರಾಣ ಪ್ರತಿಷ್ಠಾಪನೆಯ ಶುಭಸಂದರ್ಭ ಕಣ್ತುಂಬಿ ಕೊಂಡ ಊರಿನ ಜನತೆ

ಕೈಕಂಬ: ಶ್ರೀ ರಾಜರಾಜೇಶ್ವರೀ ಸನ್ನಿಧಾನದ ಪಕ್ಕದ ಹಾಲ್ ನಲ್ಲಿ ಜ.22ರಂದು ಸೋಮವಾರ ವಿವೇಕ ವೇದಿಕೆ ರಾಮಕೃಷ್ಣ ತಪೋವನ ಪೊಳಲಿ ಇದರ ಸoಯೋಗದಲ್ಲಿ ನಡೆದ “ಶ್ರೀ ರಾಮ ತಾರಕ…

ಶ್ರೀ ಸೋಮನಾಥೇಶ್ವರ ದೇವಸ್ಥಾನದ ಹಸಿರು ಹೊರೆಕಾಣಿಕೆ ಹಾಗೂ ಧಾರ್ಮಿಕ ಸಭೆ

ಕೈಕಂಬ: ಅಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶದ ಪ್ರಯುಕ್ತ ಜ.21ರಂದು ಭಾನುವಾರ ಹಸಿರು ಹೊರೆ ಕಾಣಿಕೆ ಸಮರ್ಪಣೆಯ ಮೆರವಣಿಗೆ ಹಾಗೂ ಧಾರ್ಮಿಕ ಸಭೆ ನಡೆಯಿತು. ಮೆರವಣಿಗೆಯು…

ಬ್ರಿಟಿಷರಿಂದ ಮುಕ್ತಿ ಪಡೆದಿರುವ ಭಾರತ: ಕೊಲ್ನಾಡುಗುತ್ತು ವಿದ್ಯಾಧರ ಶೆಟ್ಟಿ

ಕೈಕಂಬ: ಬ್ರಿಟಿಷರಿಂದ ಮುಕ್ತಿ ಪಡೆದಿರುವ ಭಾರತ ಇಂದಿಗೂ ಸದೃಢವಾಗಿರಲು ಈ ದೇಶದ ಕುಟುಂಬ ವ್ಯವಸ್ಥೆ ಮತ್ತು ನ್ಯಾಯಾಂಗ ವ್ಯವಸ್ಥೆ ಕಾರಣವಾಗಿದೆ. ಪ್ರಸಕ್ತ ಕಾಲಘಟ್ಟದಲ್ಲಿ ನಮ್ಮ ದೇಶಕ್ಕೆ ಅಗತ್ಯವಲ್ಲದ…

ವರ್ಸೊದ ಪರ್ಬೊ ಪ್ರಯುಕ್ತ ‘ಗುತ್ತಿನ ವರ್ಷದ ಒಡ್ಡೋಲಗ’

ಕೈಕಂಬ: ಗುರುಪುರದ ಗೋಳಿದಡಿ ಗುತ್ತಿನ ‘ಗುತ್ತುದ ವರ್ಸೊದ ಪರ್ಬೊ’ ಪ್ರಯುಕ್ತ ಜ. 20ರಂದು ಶನಿವಾರ ಸಂಜೆ 6:00ಗಂಟೆಗೆ ಗುತ್ತಿನ ವರ್ಷದ ಒಡ್ಡೊಲಗದ ಧಾರ್ಮಿಕ ಸಭಾ ಕಾರ್ಯಕ್ರಮವು ಶ್ರೀ…

ಪೊಳಲಿಯಲ್ಲಿ “ಶ್ರೀ ರಾಮ ತಾರಕ ಯಜ್ಞ”

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನ ಹಾಗೂ ವಿವೇಕ ವೇದಿಕೆಯ ಸಂಯೋಜನೆಯಲ್ಲಿ ಪೂಜ್ಯ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ಜ.೨೨ರಂದು ಸೋಮವಾರ…

ಗೋಳಿದಡಿಗುತ್ತಿನ ʼಗುತ್ತುದ ವರ್ಸೊದ ಪರ್ಬೊ’ ವಿದ್ಯುಕ್ತವಾಗಿ ಚಾಲನೆ

ಕೈಕಂಬ:ಮಂಗಳೂರಿಗೆ ಸಮೀಪದ ಗುರುಪುರ ಗೋಳಿದಡಿ ಗುತ್ತಿನಲ್ಲಿ ಜ.೧೯ರಂದು ಶುಕ್ರವಾರ ಬೆಳಿಗ್ಗೆ ಶ್ರೀ ವೈದ್ಯನಾಥಾಧ್ಯ ಪಂಚ ದೇವತೆಗಳ ಆರಾಧನೆ, ಉತ್ಪಾತ ಶಾಂತಿ ಹಾಗೂ ಗಣಹೋಮದೊಂದಿಗೆ ಮೂರು ದಿನಗಳ ಗೋಳಿದಡಿಗುತ್ತಿನ…

ಕುಡುಪು ಮಿತ್ರ ಮಂಡಳಿ(ರಿ) ಬೆಳ್ಳಿ ಮಹೋತ್ಸವ

ಕೈಕಂಬ: ಮಿತ್ರ ಮಂಡಳಿ(ರಿ) ಕುಡುಪು ಇದರ 25ನೇ ವರ್ಷದ ಪ್ರಯುಕ್ತ ಬೆಳ್ಳಿ ಮಹೋತ್ಸವವನ್ನು ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಜ. ೧೬ರಂದು ಆಚರಿಸಲಾಯಿತು. ಕುಡುಪು ಶ್ರೀ ಅನಂತಪದ್ಮನಾಭ…

ಬೆಂಜನಪದವು ಕೊರಗಜ್ಜ ಸಾನಿಧ್ಯದಲ್ಲಿ ಗಗ್ಗರ ಸೇವೆ

ಕೈಕಂಬ: ಬೆಂಜನಪದವು ರಕ್ಷಿತ್ ನಿಲಯದಲ್ಲಿ ಫೆ.೧೦ರಂದು ಶನಿವಾರ ಕೊರಗಜ್ಜ ದೈವದ ವಾರ್ಷಿಕ ಗಗ್ಗರ ಸೇವೆ ಜರಗಲಿರುವುದು.ಬೆಳಗ್ಗೆ ೮:೩೦ಕ್ಕೆ ಗಣಹೋಮ, ನವಕ ಪ್ರಧಾನ ಹೋಮ, ೯:೦೦ಕ್ಕೆ ಅನ್ನ ಛತ್ರ…

ಅಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವ

ಕೈಕಂಬ: ಅಮುಂಜೆ ಶ್ರೀ ಸೋಮನಾಥೇಶ್ವರ ದೇವಾಲಯದ ಅಷ್ಠಬಂಧ ಬ್ರಹ್ಮಕಲಶೋತ್ಸವವು ಜ.21ರಿಂದ 29ರವರೆಗೆ ಪೊಳಲಿ ಸುಬ್ರಹ್ಮಣ್ಯ ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿವುದು. ಅಮ್ಮುಂಜೆಗುತ್ತು ಕುಟುಂಬಿಕರು…

ಬ್ರಹ್ಮಕಲಶ ‘ಪುಣೋತ್ಸವ’ ಸಿದ್ಧತೆ ಕುರಿತು ಸಮಾಲೋಚನಾ ಸಭೆ

ಕೈಕಂಬ: ಮಳಲಿ ಮಟ್ಟಿ ಜೋಗಿ ಮಠದ ಶ್ರೀ ಕಾಲಭೈರವ ಮಂಜುನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಗಂಗಾಧರ ಜೋಗಿ ಅಧ್ಯಕ್ಷತೆಯಲ್ಲಿ ನಡೆದ ಬ್ರಹ್ಮಕಲಶೋತ್ಸವಕ್ಕಾಗಿ ರಚಿಸಿದ ವಿವಿಧ ಸಮಿತಿಗಳ ಸಮಾಲೋಚನಾ…

ಕಬಡ್ಡಿ ಪಂದ್ಯಾಟ 2024, ಸಾಧಕರಿಗೆ ಸನ್ಮಾನ, ʼಆತ್ಮ ವಿಶ್ವಾಸವನ್ನು ಹೆಚ್ಚಿಸುವ ಕ್ರೀಡೆ ಎಂದರೆ ಅದು ಕಬಡ್ಡಿʼ; ಸತ್ಯಜಿತ್‌ ಸುರತ್ಕಲ್

ಕೈಕಂಬ: ಬಡಗಬೆಳ್ಳೂರು ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದ ಅಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ ಮತ್ತು ಶಶಿಕಿರಣ್‌ ಪೂಜಾರಿ ಬೆಳ್ಳೂರು ಇವರ ಸಾರಥ್ಯದಲ್ಲಿ ಹೊನಲು…

ಹೊನಲು ಬೆಳಕಿನ ಮುಕ್ತ ವಿಭಾಗದ ಕಬಡ್ಡಿ ಪಂದ್ಯಾಟ 2024

ಕೈಕಂಬ: ಬಡಗಬೆಳ್ಳೂರು ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದ ಅಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ ಮತ್ತು ಶಶಿಕಿರಣ್‌ ಪೂಜಾರಿ ಬೆಳ್ಳೂರು ಇವರ ಸಾರಥ್ಯದಲ್ಲಿ ಹೊನಲು…

ಪಲ್ಲಿಪಾಡಿಯಲ್ಲಿ ಶಿಶು ಪಾಲನಾ ಕೇಂದ್ರದ ಉದ್ಘಾಟನಾ ಸಮಾರಂಭ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಲ್ಲಿಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ…

“ರಾಷ್ಟ್ರೀಯ ಯುವ ದಿನಾಚರಣೆ” ಪ್ರಯುಕ್ತ ಮೆರವಣಿಗೆ ಜಾಥಾ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಪರಮ ಪೂಜನೀಯ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಜ.12ರಂದು ಶುಕ್ರವಾರ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಮೆರವಣಿಗೆ ಜಾಥಾ ನಡೆಯಿತು.…