Category: Kaikamba

ವರಕೋಡಿಯಲ್ಲಿ ೧೯ನೇ ವರ್ಷದ ಕಲಾ ಸೇವೆಯ ಪ್ರಯುಕ್ತ ಯಕ್ಷಗಾನ ಬಯಲಾಟ

ಕೈಕಂಬ: ಯಕ್ಷಕಲಾ ಸಂಘ(ರಿ) ವರಕೋಡಿ ಯಕ್ಷದಾಮ ಬಡಗಬೆಳ್ಳೂರು ಇದರ ೧೯ನೇ ವರ್ಷದ ಕಲಾ ಸೇವೆಯ ಅಂಗವಾಗಿ ಜ.೧೪ರಂದು ಭಾನುವಾರ ರಾತ್ರಿ ೯:೩೦ಕ್ಕೆ ಯಕ್ಷಕಲಾ ಸಂಘದ ಕಟ್ಟಡ ಯಕ್ಷಧಾಮ…

ಪಾಟ್ನಾದಲ್ಲಿ ನಡೆಯುವ ಮಕ್ಕಳ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ

ಕೈಕಂಬ: ಬಿಹಾರದ ಪಾಟ್ನಾದಲ್ಲಿ ನಡೆಯುವ 2023-24ನೇ ಸಾಲಿನ ಶಾಲಾ ಮಕ್ಕಳ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯ ವನ್ನು ಪ್ರತಿನಿಧಿಸಲು ಮುತ್ತೂರು ಕರ್ನಾಟಕ ಪಬ್ಲಿಕ್…

ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ಯಕ್ಷಗಾನ ಜನವರಿ 14 ರಿಂದ ಮತ್ತೆ ಬೆಳಗಿನವರೆಗೆ ಪ್ರದರ್ಶನ

ಕೈಕಂಬ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ಯಕ್ಷಗಾನ ಕಾಲಮಿತಿಗೆ ಒಳಪಟ್ಟಿದ್ದವು ಆದರೆ ಮಾನ್ಯ ಉಚ್ಛ ನ್ಯಾಯಾಲಯದ ಆದೇಶ ಮತ್ತು ಶ್ರೀ ಕ್ಷೇತ್ರದ…

ಗೋಳಿದಡಿಗುತ್ತಿನ ವಾರ್ಷಿಕ ಹಬ್ಬದ ಸಮಿತಿಗಳ ಅಂತಿಮ ಸುತ್ತಿನ ಸಭೆ

ಕೈಕಂಬ: ಗುರುಪುರ ಗೋಳಿದಡಿಗುತ್ತಿನಲ್ಲಿ ಜ. ೧೯ರಿಂದ ೨೧ರವರೆಗೆ ನಡೆಯಲಿರುವ ʼಗುತ್ತುದ ವರ್ಸೊದ ಪರ್ಬೊ’ ಪ್ರಯುಕ್ತ ಜ. ೭ರಂದು ಸಂಜೆ ಗುತ್ತಿನ ಚಾವಡಿಯಲ್ಲಿ ಗುತ್ತಿನ ಯಜಮಾನ ವರ್ಧಮಾನ ದುರ್ಗಾಪ್ರಸಾದ…

ರಾಮಕೃಷ್ಣ ತಪೋವನದಲ್ಲಿ ಶ್ರೀಮಾತೆ ಶಾರದಾದೇವಿಯವರ ೧೭೧ನೇ ಜನ್ಮದಿನಾಚರಣೆ ಹಾಗೂ ಕಲ್ಪತರು ದಿನಾಚರಣೆ

ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಜ.೩ರಂದು ಬುಧವಾರ ಶ್ರೀಮಾತೆ ಶಾರದಾದೇವಿಯವರ ೧೭೧ನೇ ಜನ್ಮದಿನವನ್ನು ಆಚರಿಸಲಾಯಿತು. ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಬೆಳಗ್ಗೆ ೫:೦೦ಗಂಟೆಯಿಂದ ಶ್ರೀ ಲಲಿತಾ…

ಬಡಗಬೆಳ್ಳೂರಿನಲ್ಲಿ 35ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಸಾರ್ವಜನಿಕ ಶನಿ ಪೂಜೆ

ಕೈಕಂಬ: ಬಡಗಬೆಳ್ಳೂರು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ಜ.6ರಂದು ಶನಿವಾರ 35ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜೆಯು ನಡೆಯಲಿರುವುದು. ಜ.6ರಂದು ಬೆಳಿಗ್ಗೆ ಗಂಟೆ 8:30 ರಿಂದ…

ಮಣಿಕಂಠಪುರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ೧೮ನೇ ವರ್ಷದ ಭಜನಾ ಸಂಕೀರ್ತನೆ

ಕೈಕಂಬ: ಶ್ರೀ ಮಣಿಕಂಠ ಭಜನಾ ಮಂದಿರ ಮಣಿಕಂಠಪುರದಲ್ಲಿ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಜ.೬ರಂದು ಶನಿವಾರ ಸಂಜೆ ೬:೦೦ರಿಂದ ಜ.೭ರಂದು ಭಾನುವಾರ ಬೆಳಗ್ಗೆ ೭:೦೦ಗಂಟೆಯವರೆಗೆ ಭಜನಾ ಸಂಕೀರ್ತನೆ…

ಶ್ರೀ ಮಣಿಕಂಠ ಭಜನಾ ಮಂದಿರದಲ್ಲಿ ಪಡಿಪೂಜೆಯ ಪ್ರಯುಕ್ತ ಭಜನಾ ಸಂಕೀರ್ತನೆ

ಕೈಕಂಬ: ಮಣಿಕಂಠಪುರದ ಶ್ರೀ ಮಣಿಕಂಠ ಭಜನಾ ಮಂದಿರದಲ್ಲಿ ಜ.3ರಂದು ಬುಧವಾರ ಪ್ರಣಯ್ ಸ್ವಾಮಿಯ ಪಡಿಪೂಜೆಯ ಪ್ರಯುಕ್ತ ಶ್ರೀ ಅಕ್ಷಯ ಭಜನಾ ಮಂಡಳಿ ನೀರುಮಾರ್ಗ ಇವರಿಂದ ಭಜನಾ ಸಂಕೀರ್ತನೆ…

ಕೈಕಂಬ ಪೊಳಲಿ ದ್ವಾರದ ಬಲಿ ಖಾಸಗಿ ಬಸ್ ಪಲ್ಟಿ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯ

ಕೈಕಂಬ:ಮಂಗಳೂರು ತಾಲೂಕಿನ ಬಜಪೆ ಠಾಣಾ ವ್ಯಾಪ್ತಿಯ ಗುರುಪುರ ಕೈಕಂಬ ಪೊಳಲಿ ದ್ವಾರದ ಬಳಿ ಖಾಸಗಿ ಬಸ್ಸೊಂದು ಬ್ರೇಕ್ ಫೈಲ್ ಆಗಿ ಪಲ್ಟಿಯಾಗಿರುವ ಘಟನೆ ಮಂಗಳವಾರ ನಡೆದಿದೆ. ನವದುರ್ಗಾ…

ಜ. ೩ರಿಂದ ೫ರವರೆಗೆ ಶ್ರೀ ವಜ್ರದೇಹಿ ಮಠದಲ್ಲಿ ʼವಜ್ರದೇಹಿ ಜಾತ್ರೆ’

ಕೈಕಂಬ: ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ಗುರು ರಾಮಾಂಜನೇಯ ದೇವರ ಸನ್ನಿಧಿಯಲ್ಲಿ ಜನವರಿ ೩ರಿಂದ ೫ರವರೆಗೆ ಶ್ರೀ ರಾಜಶೇಖರಾನಂದ ಸ್ವಾಮಿ ಮುಂದಾಳತ್ವ ಹಾಗೂ ಬ್ರಹ್ಮಶ್ರೀ ಅರುಣ್…

ಮಳಲಿ ಮಟ್ಟಿ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ‘ಪುಣ್ಯೋತ್ಸವ’ದ ಆಮಂತ್ರಣ ಪತ್ರಿಕೆ ಬಿಡುಗಡೆ

ಕೈಕಂಬ: ಮಳಲಿ ಮಟ್ಟಿಯ ಜೋಗಿ ಮಠದ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ ೨೦ರಿಂದ ೨೬ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ‘ಪುಣ್ಯೋತ್ಸವ’ ಧಾರ್ಮಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಡಿ.…

ಅಡ್ಡೂರು ಸಹರಾ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ, ಪ್ರತಿಭೆಗಳಿಗೆ ಉತ್ತೇಜನ ಇಲ್ಲಿದೆ : ಇನಾಯತ್ ಅಲಿ

ಕೈಕಂಬ: ಅಡ್ಡೂರಿನ ಸಹರಾ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಡಿ. ೩೦ರಂದು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಯು. ಪಿ. ಇಬ್ರಾಹಿಂ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಿಂದ…

ಕೃಷಿಕ ಸಂಘಗಳ ಒಕ್ಕೂಟದ ಜಂಟಿ ಆಶ್ರಯದಲ್ಲಿ ತೋಟಗಾರಿಕೆ ಇಲಾಖೆ ಮಾಹಿತಿ ಕಾರ್ಯಕ್ರಮ

ಕೈಕಂಬ: ನೇತ್ರಾವತಿ ಕೃಷಿಕರ ಸಂಘಗಳ ಒಕ್ಕೂಟ ಬಂಟ್ವಾಳ, ಶಿವ ಶಕ್ತಿ ಕೃಷಿಕರ ಅಭಿವೃದ್ಧಿ ಸಂಘ ತೆಂಕಬೆಳ್ಳೂರು ಹಾಗೂ ಶ್ರೀ ಕಾವೇಶ್ವರ ಕೃಷಿಕರ ಅಭಿವೃದ್ಧಿ ಸಂಘ ಬಡಗಬೆಳ್ಳೂರು ಇವರ…

ಶ್ರೀ ವಿನಾಯಕ ಭಜನಾ ಮಂಡಳಿ, ಅಮುಂಜೆ ಇದರ 2024 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

ಕೈಕಂಬ: ಶ್ರೀ ವಿನಾಯಕ ಭಜನಾ ಮಂಡಳಿ, ಅಮುಂಜೆ ಇದರ 2024 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಸೋಮಶೇಖರ ಶೆಟ್ಟಿ ಅಮುಂಜೆಗುತ್ತು, ಡಿ.ಎ. ನಾಗೇಶ್‌…