Category: Kaikamba

ಸಾವಿರ ಸೀಮೇಯ ಭಕ್ತಾಧಿಗಳಿಂದ ಕರಸೇವೆ

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜೀರಣೋದ್ಧಾರದ ಕೆಲಸಕಾರ್ಯಗಳು ಭರದಿಂದ ಸಾಗುತ್ತಿದ್ದು ಸಾವಿರ ಸೀಮೇಯ ಭಕ್ತಾಧಿಗಳಿಂದ ದಿನನಿತ್ಯ ಕರಸೇವೇಯು ಜರುಗುತ್ತಿದ್ದು ಭಾನುವಾರ ಕರಸೇವಯಲ್ಲಿ ತೊಡಗಿಸಿಕೊಂಡ ಕರಸೇವಕರು.

ಮಳಲಿ ಜೋಡುತಡಮೆ ನಾಡಜೆ ರಸ್ತೆಗೆ ಶಿಲಾನ್ಯಾಸ

ಕೈಕಂಬ : ಗ್ರಾಮೀಣ ಪ್ರದೇಶದ ರಸ್ತೆಗಳು ಉತ್ತಮವಾಗಿ ನಿರ್ಮಾಣಗೊಂಡಾಗ ಈ ಭಾಗದ ಜನತೆಗೆ ಉಪಯೋಗವಾಗಲು ಸಾಧ್ಯ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮೊಹಿಯುದ್ದಿನ್ ಬಾವಾ…

ಗುರುಪುರ ಐಡಿಯಾ4ಜಿ ಸೇವೆ ಉದ್ಘಾಟನೆ

ಗುರುಪುರ ಪೇಟೆಯಲ್ಲಿ ಆಗಸ್ಟ್ 23ರಂದು ಐಡಿಯಾ 4ಜಿ ಸೇವೆ ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ ಬಸ್ ನಿಲ್ದಾಣದ ಬಳಿ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ಐಡಿಯಾ ಅಧಿಕಾರಿಗಳಾದ ಜಯರಾಮ ಶೆಟ್ಟಿ,…

ಪ್ರೌಢಶಾಲಾ ಹೋಬಳಿ ಮಟ್ಟದ ಕ್ರೀಡಾಕೂಟ :ನೆರವು ಯಾಚಿಸಿದ ಶಾಲೆ

ಕೈಕಂಬ : ಶಿಕ್ಷಣ ಇಲಾಖೆಯು ಗುರುಪುರ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿಗೆ(ಪ್ರೌಢಶಾಲಾ ವಿಭಾಗ) 2017-18ರ ಸಾಲಿನ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಹೋಬಳಿ ಮಟ್ಟದ ಕ್ರೀಡಾಕೂಟದ ಜವಾಬ್ದಾರಿ ನೀಡಿದೆ.…

ಪೊಳಲಿ ಶ್ರೀ ದುರ್ಗಾಪರಮೇಶ್ವರೀ ದೇವರ ಗರ್ಭಗುಡಿಯ “ನಿಧಿಕುಂಭ” ಹಾಗೂ ಸುತ್ತುಪೌಳಿಯ “ಪಾದುಕನ್ಯಾಸ

ಕೈಕಂಬ:ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯ ಶ್ರೀ ದುರ್ಗಾಪರಮೇಶ್ವರೀ ದೇವರ ಗರ್ಭಗುಡಿಯ “ನಿಧಿಕುಂಭ” ಹಾಗೂ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸುತ್ತುಪೌಳಿಯ “ಪಾದುಕನ್ಯಾಸ ಕಾರ್ಯಕ್ರಮವು ಅ.24ರಂದು ನಡೆಯಿತು. ಸಚಿವ ರಮಾನಾಥ…

ಬಜಪೆ ಪೊಲೀಸ್ ಠಾಣಾ ಸರಹದ್ದಿನ 47 ಗ್ರಾಮ ಬೀಟ್ ಸದಸ್ಯರ `ಸಮಾವೇಶ’

ಕೈಕಂಬ : ಬೀಟ್ ಪೊಲೀಸ್ ವ್ಯವಸ್ಥೆಯಿಂದ ಅಪರಾಧ ಕಡಿಮೆ ಮಾಡಬಹುದೇ ಹೊರತು ಅಪರಾಧ ಮೂಲೋಚ್ಚಾಟನೆ ಮಾಡಲಾಗುವುದಿಲ್ಲ. ಅಪರಾಧದಿಂದ ಯಾವುದೇ ದೇಶ ಹೊರತಾಗಿಲ್ಲ. ಎಲ್ಲರಿಗೂ ತಮ್ಮ ಸಮಸ್ಯೆ ಇಟ್ಟುಕೊಂಡು…

ಪೊಳಲಿ ಭಕ್ತರ ಮಹಾ ಸಭೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಿರ್ಣೋದ್ಧಾರದ ಕೆಲಸ ಕಾರ್ಯಗಳು ನಡೆಯುತ್ತಿದ್ದು ಇದರ ಮಾಹಿತಿ ಸಲಹೆ ಸೂಚನೆಗಳನ್ನು ಸೂಚಿಸಲು ಶ್ರೀ ಕ್ಷೇತ್ರ ಪೊಳಲಿಯ ಭಕ್ತರ ಜನರ ಸಭೆಯು ತೆಂಕುಳಿಪಾಡಿ,ಬಡಗುಳಿಪಾಡಿ,ಮೊಗರು…

ಪೊಳಲಿ “ನಿಧಿಕುಂಭ” ಹಾಗೂ “ಪಾದುಕನ್ಯಾಸ”

ಪೊಳಲಿ: ಶ್ರೀ ದುರ್ಗಾಪರಮೇಶ್ವರೀ ದೇವರ ಗರ್ಭಗುಡಿಯ “ನಿಧಿಕುಂಭ” ಹಾಗೂ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸುತ್ತುಪೌಳಿಯ “ಪಾದುಕನ್ಯಾಸ” ಕಾರ್ಯಕ್ರಮವು ಆ.24 ರಂದು ಗುರುವಾರ ಜರುಗಲಿದೆ. ಶ್ರೀ ದುರ್ಗಾ ಪರಮೇಶ್ವರೀ…

ಸ್ವಚ್ಛತಾ ಕಾರ್ಯ

ಶ್ರಿ ಕ್ಷೇತ್ರ ಧರ್ಮಸ್ಥಳ ಗಾಮಾಭಿವೃದ್ಧಿ ಯೋಜನೆ , ಪೊಳಲಿ ವಲಯ ಇದರ ವತಿಯಿಂದ ಪೊಳಲಿ ಅಖಿಲೇಶ್ವರ ದೇವಾಲಯದ ಪರಿಸರದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯ್ತು. ಈ ಸಂದರ್ಭದಲ್ಲಿ ಯೋಜನೆಯ…