Category: Kaikamba

ಮುಂಡಾಲ ಸಮಾಜ (ರಿ) ಗುರುಪುರ – ಕೈಕಂಬ ಪದಾಧಿಕಾರಿಗಳ ಆಯ್ಕೆ

ಕೈಕಂಬ : ಮುಂಡಾಲ ಸಮಾಜ (ರಿ) ಗುರುಪುರ ಕೈಕಂಬ ಇದರ ಮಹಾಸಭೆ ಹಾಗೂ 2017-18 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಗೌರವಾಧ್ಯಕ್ಷರುಗಳಾಗಿ ಮೋನಪ್ಪ ಗುರಿಕಾರ,…

ಆಟಿ ಅನಿಷ್ಟದ ತಿಂಗಳಲ್ಲ – ಕೆ.ಕೆ.ಪೇಜಾವರ

ಕೈಕಂಬ : ಆಟಿ ಅನಿಷ್ಟದ ತಿಂಗಳಲ್ಲ ಎಂದು ಜಾನಪದ ವಿದ್ವಾಂಸರಾದ ಕೆ.ಕೆ.ಪೇಜಾವರರವರು ಹೇಳಿದರು. ಅವರು ಇತ್ತೀಚೆಗೆ ಕೈಕಂಬ ಕಂದಾವರ ಪದವಿನಲ್ಲಿ ಮುಂಡಾಲ ಸಮಾಜ (ರಿ.) ದ ವತಿಯಿಂದ…

ಕೈಕಂಬದ ನಾನಾ ಕಡೆಗಳಲ್ಲಿ 71ನೇ ಸ್ವಾತಂತ್ರೋತ್ಸವ

1. ಗುರುಪುರ ಬಸ್ ನಿಲ್ದಾಣದಲ್ಲಿ ಗುರುಪುರ ಸೇವಾ ಬ್ರಿಗೇಡ್ ಹಾಗೂ ಇತರರ ಸಹಯೋಗದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಧ್ವಜಾರೋಹಣ ನಡೆಸಲಾಯಿತು. ಈ ಸಂದರ್ಭದಲ್ಲಿ ವಕೀಲ ಜಯಪ್ರಕಾಶ್ ಭಂಡಾರಿ,…

71 ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ನೈರ್ಮಲ್ಯ ಮತ್ತು ಶುಚಿತ್ವದ ಬಗ್ಗೆಪ್ರಮಾಣವಚನ ಸ್ವೀಕಾರ

ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆ ಇಲ್ಲಿ ಭಾರತ್ ಮಾತಾ ಟ್ರಸ್ಟನ ಮ್ಯಾನೆಜಿಂಗ್ ಟ್ರಸ್ಟಿ ಸ್ಟೀಫನ್ ಮೆಂಡಿಸ್ ಧ್ವಜಾರೋಹಣ ಮಾಡಿದರು. ಸಂಚಾಲಕಿ ಪ್ಲೋರೆನ್ಸ್…

ಅಡ್ಡೂರು: ಶ್ರೀ ಮುಖ್ಯಪ್ರಾಣ ದೇವಾಲಯದಲ್ಲಿ ಸೀಯಾಳಾಭಿಷೇಕ

ಅಡ್ಡೂರು: ಇತಿಹಾಸ ಪ್ರಸಿದ್ದ ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಾಲಯದಲ್ಲಿ ಲೋಕಕಲ್ಯಾಣಾರ್ಥವಾಗಿ ಮತ್ತು ಸಮಸ್ತರ ಒಳಿತಿಗಾಗಿ ಮಾತನಾಡಿದರೆ ಮಾತನಾಡುವ ಶ್ರೀ ಮುಖ್ಯಪ್ರಾಣ ದೇವರಿಗೆ ಸೀಯಾಳಾಭಿಷೇಕ ಮಂಗಳವಾರ ಜರುಗಿತು.

ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ವೈಶಿಷ್ಟಪೂರ್ಣ ಜನ್ಮಾಷ್ಟಮಿ ಆಚರಣೆ

ಪೊಳಲಿ: ಸದಾ ಕಾರ್ಯಚಟುವಟಿಕೆಗಳ ಮೂಲಕ ಹೆಸರಾಗಿರುವ ರಾಮಕೃಷ್ಣ ತಪೋವದಲ್ಲಿ 3 ದಿನಗಳ ಕಾಲ ಶ್ರೀ ಕೃಷ್ಣ ಜನ್ಮಾಸ್ಟಮಿಯನ್ನು ಆಚರಿಸಲಾಗುತ್ತಿದ್ದು ನಿನ್ನೆ ಅಗಸ್ಟ 14ರಂದು, ರಾಮಕೃಷ್ಣ ತಪೋವನದ ಪೂಜ್ಯ…

ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಾಲಯದಲ್ಲಿ ಸೀಯಾಳಾಭಿಷೇಕ

ಅಡ್ಡೂರು: ಇತಿಹಾಸ ಪ್ರಸಿದ್ದ ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಾಲಯದಲ್ಲಿ ಲೋಕಕಲ್ಯಾಣಾರ್ಥವಾಗಿ ಮತ್ತು ಸಮಸ್ತರ ಒಳಿತಿಗಾಗಿ ಮಾತನಾಡಿದರೆ ಮಾತನಾಡುವ ಶ್ರೀ ಮುಖ್ಯಪ್ರಾಣ ದೇವರಿಗೆ ಸೀಯಾಳಾಭಿಷೇಕ ಅಗಸ್ಟ್ 15 ರ…

ಕಾಣೆಯಾದ ವ್ಯಕ್ತಿ ಬಾವಿಯಲ್ಲಿ ಮೃತದೇಹವಾಗಿ ಪತ್ತೆ

ಅಮ್ಮುಂಜೆ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಬೆಂಜನಪದವು ಶಿವಾಜಿ ನಗರ ನಿವಾಸಿ ಹರೀಶ್(30)ಎಂಬವರು ಎರಡು ದಿನಗಳಿಂದ ಕಾಣೆಯಾಗಿದ್ದು ಮನೆಯವರು ಎರಡು ದಿನಗಳಿಂದ ಹುಡುಕಾಟದಲ್ಲಿ ತೊಡಗಿದ್ದರು. ಆದರೆ ಇಂದು…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಭಜನೋತ್ಸವ

ಪೊಳಲಿ : ಭಗವಂತನ ಸಾನಿಧ್ಯವಿದ್ದಾಗ ಯಾವುದೇ ಕಾರ್ಯಕ್ರಮ ಸಾಂಗವಾಗಿ ನೆರವೇರಲು ಸಾಧ್ಯ ಎಂದು ಬೆಂಗಳೂರು ಹಲಸೂರು ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿಪದಾನಂದಾಜಿ ಮಹರಾಜ್ ಹೇಳಿದರು. ಅವರು ಪೊಳಲಿಯ…

ಪೊಳಲಿಯಲ್ಲಿ ಕೃಷ್ಣ ಜನ್ಮಾಷ್ಟಮಿ

ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ಅಗಸ್ಟ್ 13 ರಿಂದ 15ರ ವರೆಗೆ ಶ್ರೀ ಕೃಷ್ಣ ಜನ್ಮಾಸ್ಟಮಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ರಾಮಕೃಷ್ಣ ತಪೋವನದ ಅದ್ಯಕ್ಷರಾದ ಸ್ವಾಮಿ ವಿವೇಕಚೈತನ್ಯಾನಂದ…

ಬಟ್ಟಾಜೆ ಮೊಸರು ಕುಡಿಕೆ ಉತ್ಸವ

ಬಡಗಬೆಳ್ಳೂರು : ಶ್ರೀ ಕಾವೇಶ್ವರ ಭಕ್ತವೃಂದ ಬಟ್ಟಾಜೆ ಬಡಗಬೆಳ್ಳೂರು ಇದರ ಆಶ್ರಯದಲ್ಲಿ ಬಟ್ಟಾಜೆ ಪರಿಸರದಲ್ಲಿ ಮೊಸರು ಕುಡಿಕೆ ಉತ್ಸವವನ್ನು 15.8 2017 ರಂದು ಆಚರಿಸಲು ನಿಧರಿಸಲಾಗಿದೆ, ಆ…

ಸ್ವಾತಂತ್ರ ದಿನಾಚರಣೆ ಮತ್ತು ಮೊಸರು ಕುಡಿಕೆ ಉತ್ಸವ

ಬಡಗಬೆಳ್ಳೂರು; ಆದಿಶಕ್ತಿ ದೇವಸ್ಥಾನ ಬಡಗಬೆಳ್ಳೂರು ,ಆದಿಶಕ್ತಿ ಸೇವಾ ಸಮಿತಿ ಮತ್ತು ಆದಿಶಕ್ತಿ ಮಹಿಳಾ ಮಂಡಳಿ ಇದರ ವತಿಯಿಂದ ಬರುವ ಅಗಸ್ಟ 15ರಂದು ಸ್ವಾತಂತ್ರ ದಿನಾಚರಣೆ ಮತ್ತು ಮೊಸರು…

ಅಡ್ಡೂರು ರಸ್ತೆ ಶಿಲಾನ್ಯಾಸ

ಅಡ್ಡೂರು.; ಗ್ರಾಮೀಣ ರಸ್ತೆಗಳು ಉತ್ತಮವಾಗಿ ರೂಪುಗೊಂಡು ಗ್ರಾಮೀಣ ಭಾಗದ ಜನತೆಗೆ ಉಪಯೋಗವಾಗುವಂತಾದಾಗ ಮಾತ್ರ ನೈಜ ಆದರ್ಶ ಗ್ರಾಮದ ಮಾದರಿಯಾಗಲು ಸಾಧ್ಯ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ…