Category: Kaikamba

ಕಾಂಜಿಲಕೋಡಿ ರಸ್ತೆ ಶಿಲಾನ್ಯಾಸ

ಗುರುಪುರ : ಗ್ರಾಮೀಣ ರಸ್ತೆಗಳು ಉತ್ತಮವಾಗಿ ರೂಪುಗೊಂಡು ಗ್ರಾಮೀಣ ಭಾಗದ ಜನತೆಗೆ ಉಪಯೋಗವಾಗುವಂತಾದಾಗ ಮಾತ್ರ ನೈಜ ಆದರ್ಶ ಗ್ರಾಮದ ಮಾದರಿಯಾಗಲು ಸಾಧ್ಯ ಎಂದು ಮಂಗಳೂರು ಉತ್ತರ ವಿಧಾನಸಭಾ…

ಬಂಡಸಾಲೆ ರಸ್ತೆ ಶಿಲಾನ್ಯಾಸ

ಗುರುಪುರ : ಗ್ರಾಮೀಣ ರಸ್ತೆಗಳು ಉದ್ದಾರವಾಗಿ ಗ್ರಾಮೀಣ ಭಾಗದ ಜನರ ಮುಖದಲ್ಲಿ ನಗು ಮೂಡುವಂತಾದರೆ ಅದುವೇ ನಮಗೆ ಆಶಿರ್ವಾದದಂತೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ…

ಅಡ್ಡೂರು ಮುಖ್ಯಪ್ರಾಣ ದೇವಾಲಯಕ್ಕೆ ಸಚಿವ ರೈ ಭೇಟಿ

ಅಡ್ಡೂರು: ಇತಿಹಾಸ ಪ್ರಸಿದ್ಧ ಪೊಳಲಿ ರಾಜರಾಜೇಶ್ವರಿ ದೇವಾಲಯದ ಬಳಿಯಿರುವ ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಾಲಯಕ್ಕೆ ಅರಣ್ಯ ಸಚಿವರಾದ ಬಿ ರಮಾನಾಥ ರೈ ಭೇಟಿ ನೀಡಿ ವಿಶೇಷ ಪೂಜೆ…

ಕೆಪಿಸಿಸಿ ಸದಸ್ಯರಾಗಿ ಆರ್ ಕೆ ಪ್ರಥ್ವಿರಾಜ್ ಆಯ್ಕೆ

ಕೈಕಂಬ :ಸಾಮಾಜಿಕ, ಧಾರ್ಮಿಕ , ಶೈಕ್ಷಣಿಕ , ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದುಕೊಂಡು, ಮೊದಲ ಬಾರಿಗೆ ಬಡಗಎಡಪದವು ಕ್ಷೇತ್ರದಿಂದ ಹಾಗೂ ಎರಡನೇ ಬಾರಿ ಕುಪ್ಪೆಪದವು ಕ್ಷೇತ್ರದಿಂದ ತಾಲ್ಲೂಕು ಪಂಚಾಯತ್…

ಅಡ್ಡೂರು ಎಸ್.ಬಿ.ವಿ ಪದಾಧಿಕಾರಿಗಳ ಆಯ್ಕೆ

ಕೈಕಂಬ :ಅಲ್ ಮದ್‍ರಸತುಲ್ ಬದ್‍ರಿಯ್ಯ ಅಡ್ಡೂರು ಇದರ ವಿದ್ಯಾರ್ಥಿ ಸಂಘಟನೆಯಾದ ಸುನ್ನೀ ಬಾಲ ವೇದಿ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಜರುಹಿತು. ಸ್ಥಳೀಯ ಸದರ್ ಮುಅಲ್ಲಿಂ ಮುಸ್ತಫಾ…

ಗುರುಪುರ ಅಗ್ನಿದುರ್ಗಾ ದೇವಳದಲ್ಲಿ ಆ. 14ರಂದು ಶ್ರೀಕೃಷ್ಣಾಷ್ಟಮಿ ಪೂಜೆ

ಗುರುಪುರ : ಇಲ್ಲಿನ ಕಾರಮೊಗರಿನಲ್ಲಿ ಕೆಲವು ಸಮಯದ ಹಿಂದೆ ನಿರ್ಮಾಣಗೊಂಡ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆಗಸ್ಟ್ 14ರಂದು ಶ್ರೀಕೃಷ್ಣ ಜನ್ಮಾಷ್ಟಮಿಯಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ.…

ಸರ್ವಾಂಗೀಣ ಬೆಳವಣಿಗೆ ಸರಕಾರದ ಧ್ಯೇಯ : ಸಚಿವ ರೈ

ಪೊಳಲಿ : ಕಾಂಗ್ರೆಸ್ ಪಕ್ಷವು ಚುಣಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಗಳಲ್ಲಿ ಶೇಖಡಾ 95ರಷ್ಟು ಭರವಸೆಗಳನ್ನು ಈಡೆರಿಸಿ ನುಡಿದಂತೆ ನಡೆದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ…

ಗುರುಪುರ ಬ್ಲಾಕ್ ಕಾಂಗ್ರೆಸ್ಸಿನ ನೂತನ ಅಧ್ಯಕ್ಷ ರವೀಂದ್ರ ಕಂಬಳಿ ಆಯ್ಕೆ

ಗುರು ಪುರ: ಬ್ಲಾಕ್ ಕಾಂಗ್ರೆಸ್ಸಿನ ನೂತನ ಅಧ್ಯಕ್ಷ ರವೀಂದ್ರ ಕಂಬಳಿ ಮತ್ತು ಕೆಪಿಸಿಸಿ ಸದಸ್ಯರಾದ ಆರ್ ಕೆ ಪೃಥ್ವೀರಾಜ್ ಇತ್ತೀಚೆಗೆ ಕೈಕಂಬದಲ್ಲಿರುವ ಪಕ್ಷದ ಕಚೇರಿಯಲ್ಲಿ ಪದಗ್ರಹಣ ಮಾಡಿದರು.…

ಶ್ರೀ ವರಮಹಾಲಕ್ಷ್ಮೀ ಪೂಜೆ

ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಮಿತಿ, ಕೈಕಂಬ ಇದರ ವತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜೆಯು ಪುರೋಹಿತ್ ಕೆ. ಧನಂಜಯ ಆಚಾರ್ಯರ ನೇತೃತ್ವದಲ್ಲಿ ಜುಲಾಯಿ 4 ಶುಕ್ರವಾರದಂದು ಕಿನ್ನಿಕಂಬಳ…

ಸಂಸ್ಕಾರಯುತ ಶಿಕ್ಷಣದಿಂದ ರಾಷ್ಟ್ರ ನಿರ್ಮಾಣ: ಶ್ರೀ ಜಗನ್ನಾಥ ಶೆಟ್ಟಿ

ವಾಮಂಜೂರು: ಯುವಜನತೆದೇಶದಅಮೂಲ್ಯ ಸಂಪತ್ತು. ಸರ್ವ ಧರ್ಮಗಳ ಶಾಂತಿಯತೋಟವಾದ ಭಾರತದಲ್ಲಿ ಪರಸ್ಪರ ಸಹಿಷ್ಣುತೆ, ಸಹಬಾಳ್ವೆಯಿಂದ ಶಾಂತಿ, ಸೌಹಾರ್ಧತೆ ಸಾಧ್ಯ. ಸಂಸ್ಕಾರಯುತ ಶಿಕ್ಷಣ ಸದೃಢರಾಷ್ಟ್ರನಿರ್ಮಾಣಕ್ಕೆ ಪೂರಕಎಂದು, ಸ್ವಾಮಿ ವಿವೇಕಾನಂದ ಸೇವಾಸಂಸ್ಥೆ…

ಪೊಳಲಿ : ಪ್ರಾಯಶ್ಚಿತ್ತಾದಿ ಕಾರ್ಯಕ್ರಮಗಳು

ಪೊಳಲಿ : ಶ್ರೀ ದುರ್ಗಾ ರಾಜಾರಾಜೇಶ್ವರಿ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿದೆ. ದೇವಾಲಯದ ನವೀಕರಣ ಕಾರ್ಯದ ಪ್ರಯುಕ್ತ ನಡೆದ ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದಂತೆ ಕೆಲ ಪ್ರಾಯಶ್ಚಿತ…

ಲಾಂಛನ ಬಿಡುಗಡೆ

ಗುರುಪುರ : ಗುರುದಯ ತಂಡದ ರಂಗ್‍ದ ಕಲಾವಿದೆರ್ , ಗುರುಪುರ ಇದರ ಲಾಂಛನ ಬಿಡುಗಡೆ ಜುಲೈ 30. ಭಾನುವಾರ ಗುರುಪುರ ವಜ್ರದೇಹಿ ಮಠದಲ್ಲಿ ನಡೆಯಿತು. ಲಾಂಛನವನ್ನು ಬಿಡುಗಡೆಗೊಳಿಸಿ…

ಕಾವ್ಯಾಳ ಮನೆಗೆ ಸಂಸದರ ಭೇಟಿ

ಕಟೀಲು : ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬ್ಯಾಡ್ಮಿಂಟನ್ ತಾರೆ ದಿ. ಕಾವ್ಯ ಮನೆಗೆ ಸಂಸದರಾದ ನಳಿನ್ ಕುಮಾರ್ ಕಟೀಲು ಮತ್ತು ಬಿಜೆಪಿ ಮುಖಂಡರಾದ ಉಮನಾಥ್ ಕೋಟ್ಯಾನ್ ಭೇಟಿ ನೀಡಿ…

ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ ಡಾ| ರಾಜಶೇಖರ ಆರ್.ಕೋಟ್ಯಾನ್ ನಿಯೋಗದಿಂದ ಕಾವ್ಯಾ ಪೂಜಾರಿ ಕಟೀಲು ಮನೆ ಭೇಟಿ

ಮುಂಬಯಿ: ಮೂಡಬಿದ್ರೆಯ ಶಿಕ್ಷಣ ಸಂಸ್ಥೆಯ ಅವಾರಣದಲ್ಲೇ ಇತ್ತೀಚೆಗೆ ಅನುಮಾನಸ್ಪದವಾಗಿ ಸಾವನ್ನಪ್ಪಿದ ಮೂಡಬಿದ್ರೆಯ ಆಳ್ವಾಸ್ ಹೈಸ್ಕೂಲು ವಿದ್ಯಾಥಿರ್ನಿ ಬ್ಯಾಡ್ಮಿಂಟನ್ ತಾರೆ ಕಾವ್ಯಾ ಪೂಜಾರಿ ಅವರ ಕಟೀಲು ಅಲ್ಲಿನ ನಿವಾಸಕ್ಕೆ…