Category: Kaikamba

ನೀರುಮಾರ್ಗ ದೇವಸ ಕುಲಾಲ್(ಬಂಜನ್) ಕುಟುಂಬಿಕರ ಅಷ್ಟ ಪವಿತ್ರ ನಾಗಬ್ರಹ್ಮ ಮಂಡಲೋತ್ಸವದ ಆಮಂತ್ರಣ ಪತ್ರ ಬಿಡುಗಡೆ

ಕೈಕಂಬ: ನೀರುಮಾರ್ಗ ದೇವಸ ನಾಗಬ್ರಹ್ಮ ಮೂಲಸ್ಥಾನದ ಕುಲಾಲ್(ಬಂಜನ್) ಕುಟುಂಬಿಕರು ಆರಾಧಿಸಿಕೊಂಡು ಬಂದಿರುವ ದೇವಸ ನಾಗಬ್ರಹ್ಮ ಸ್ಥಾನದಲ್ಲಿ ಅಷ್ಟ ಪವಿತ್ರ ನಾಗಬ್ರಹ್ಮ ಮಂಡಲೋತ್ಸವವು ಎ.29ರಂದು ಶನಿವಾರ ನಡೆಯಲಿರುವ ಧಾರ್ಮಿಕ…

ಸೌಭಾಗ್ಯ ಮಿತ್ರ ಮಂಡಳಿಯ 4ನೇ ವಾರ್ಷಿಕೋತ್ಸವ

ಕೈಕಂಬ: ಸೌಭಾಗ್ಯ ಮಿತ್ರ ಮಂಡಳಿ ಮೂಡುಕೆರೆ ಕಂದಾವರ ಇದರ 4ನೇ ವಾರ್ಷಿಕೋತ್ಸವ ಮೂಡುಕೆರೆ ಸೌಭಾಗ್ಯ ಮಿತ್ರ ಮಂಡಳಿಯ ವಠಾರದಲ್ಲಿ ಜರುಗಿತು. ಬೆಳಿಗ್ಗೆ ಭಾರತಾ ಮಾತಾ ಪೂಜನಾ ಕಾರ್ಯಕ್ರಮ…

ಈಗಿನ ಫೇಸ್‍ಬುಕ್, ವಾಟ್ಸಾಪ್ ಯುಗದಲ್ಲಿ ನಾವು ಧರ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ: ಸಂತೋಷ್ ತುಪ್ಪೆಕಲ್ಲು

ಕೈಕಂಬ: ಈಗ ಏನಿದ್ದರೂ ಫೇಸ್‍ಬುಕ್, ವಾಟ್ಸಾಪ್ ಯುಗ. ಇದರಿಂದ ನಾವು ಧರ್ಮ ಸಂಸ್ಕೃತಿಯನ್ನು ಮರೆತು ಬಿಟ್ಟಿದ್ದೇವೆ. ಈಗಿನ ಜನರು ಪೂಜಾ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಬಹಳ…

ಒಡ್ಡೂರುಫಾಮ್ರ್ಸ್ ನಲ್ಲಿ ಬಿ.ಜೆಪಿ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸಭೆ

ಕೈಕಂಬ: ರಾಜ್ಯ ಬಿಜೆಪಿ ನಾಯಕರ ನಡುವಿನ ವೈಮನಸ್ಸು ಶಮನವಾಗಿದ್ದು ಇನ್ನೇನಿದ್ದರೂ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾಯಕರ ಅಪೇಕ್ಷೆಯತೆ 150 ಸ್ಥಾನಗಳ ಗುರಿಯತ್ತ…

ಅಡ್ಡೂರು-ಪೊಳಲಿಯಲ್ಲಿ ನದಿಗೆ ಹಾರಿದ ಕಾರ್ಮಿಕ: ಶವಪತ್ತೆ

ಕೈಕಂಬ:ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡೂರು-ಪೊಳಲಿ ಕಿರುಸೇತುವೆ ಬಳಿ ಪಲ್ಗುಣಿ ನದಿಗೆ ಅಂಧ್ರಮೂಲದ ಕೂಲಿ ಕಾರ್ಮಿಕನೋರ್ವ ಗುರುವಾರ ಸಂಜೆ ನದಿಗೆ ಹಾರಿದ್ದು, ಶುಕ್ರವಾರ ಆತನ ಶವ ಪತ್ತೆಯಾಗಿದೆ.…

ಸ್ವಚ್ಛತೆಗಾಗಿ ಮತ್ತು ಶಿಕ್ಷಣಕ್ಕಾಗಿ ಜಾಥಾ-2017

ಕೈಕಂಬ: ಗಣರಾಜ್ಯೋತ್ಸವದ ಪ್ರಯುಕ್ತ ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆ ಕೈಕಂಬ ಮತ್ತು ಸ್ಥಳೀಯ ಸಂಸ್ಥೆಗಳಾದ ಕಂದಾವರ ಪಂಚಾಯತ್, ಶ್ರೀ ಗಣೇಶೋತ್ಸವ ಸೇವಾ ಸಮಿತಿ,…

ಬಡಗಬೆಳ್ಳೂರು ಭಂಡಾರ ಮನೆಯ ಸದಾಶಿವ ಶೆಟ್ಟಿ ನಿಧನ

ಕೈಕಂಬ: ಬಡಗಬೆಳ್ಳೂರು ಭಂಡಾರಮನೆಯ ಸದಾಶಿವ ಶೆಟ್ಟಿ (65) ಅವರು ಅಸೌಖ್ಯದಿಂದ ನಗರದ ಖಾಸಾಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಪತ್ನಿ ಇಬ್ಬರು ಪುತ್ರರು ಹಾಗೂ ಒರ್ವ ಪುತ್ರಿಯನ್ನು…

ಪೊಳಲಿ ಶ್ರೀ ವಿದ್ಯಾ ವಿಲಾಸ ಅನುದಾನಿತ ಹಿ.ಪ್ರಾ.ಶಾಲೆಯ ವಾರ್ಷಿಕೋತ್ಸವ

ಕೈಕಂಬ: ಪೊಳಲಿ ಶ್ರೀ ವಿದ್ಯಾ ವಿಲಾಸ ಅನುದಾನಿತ ಹಿ.ಪ್ರಾ.ಶಾಲೆಯ ವಾರ್ಷಿಕೋತ್ಸವ ಮತ್ತು ಸನ್ಮಾನ ಸಮಾರಂಭದ ಪ್ರಯುಕ್ತ ಜ.25ರಂದು ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮ ಜರುಗಿತು.

ಬೀಡಿ ಕಂಟ್ರೆಕ್ಟರ್ ಬೆಳ್ಳೂರು ಬಿ.ನಾರಾಯಣ ನಿಧನ

ಕೈಕಂಬ: ಬಂಟ್ವಾಳ ತಾಲೂಕಿನ ಬೆಳ್ಳೂರು ನಿವಾಸಿ ಬಿ. ನಾರಾಯಣ ( 65) ಹಲವಾರು ವರ್ಷಗಳಿಂದ ಬೀಡಿ ಕಂಟ್ರೆಕ್ಟರ್ ದಾರರಾಗಿ ಉಧ್ಯಮ ನಡೆಸುತ್ತದ್ದರು. ಶ್ರೀ ಕಾವೇಶ್ವರ ಯಕ್ಷಗಾನ ಸಂಘದ…

ಕಳ್ಳಿಗೆ ಓಂ ಫ್ರೆಂಡ್ಸ್ ಕ್ಲಬ್ ಸಂಘದ ವತಿಯಿಂದ ಸನ್ಮಾನ

ಕೈಕಂಬ: ಬಂಟ್ವಾಳ ತಾಲೂಕಿನ ಕಳ್ಳಿಗೆ ಓಂ ಫ್ರೆಂಡ್ಸ್ ಕ್ಲಬ್ ಸಂಘದ ನೂತನ ಉದ್ಘಾಟನಾ ಸಮಾರಂಭದಲ್ಲಿ ಭುವನೇಶ್ ಜಯಲಕ್ಷ್ಮೀ ಪಚಿನಡ್ಕ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರಾಮಕೃಷ್ಣ ತಪೋವನದ…

ಫೆ.11ರಂದು “ಶ್ರೀ ರಾಮ ಸೇವಾಂಜಲಿ” ಕಲಾ ಸೇವಾ ಸಂಸ್ಥೆಯ 7ನೇ ವಾರ್ಷಿಕೋತ್ಸವ

ಕೈಕಂಬ: “ಶ್ರೀ ರಾಮ ಸೇವಾಂಜಲಿ” ಕಲಾ ಸೇವಾ ಸಂಸ್ಥೆಯ 7ನೇ ವಾರ್ಷಿಕೋತ್ಸವವು ಫೆ.11 ಶನಿವಾರದಂದು ಜರುಗಲಿದೆ. ಸಂಜೆ 5.30ರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಗಾನಕೋಗಿಲೆ ಸತ್ಯನಾರಾಯಣ…

ಹೆದ್ದಾರಿ ಬದಿಯಿಂದ ಗ್ರಾಮೀಣ ಪ್ರದೇಶಕ್ಕೆ ತೆವಳಿದ ಡಕ್ಕೆಬಲಿ…ಗುರುಪುರದಲ್ಲಿ ವಿಜೃಂಭಣೆಯ ಪೂಜಾ ಕೈಂಕರ್ಯ

ಕೈಕಂಬ: ನಾಗಾರಾಧನೆಯಲ್ಲಿ ಒಂದು ಪೂಜಾ ವಿಧಾನ `ಡಕ್ಕೆಬಲಿ’ಯಾಗಿದೆ. ಸರ್ಪ ಸಂಸ್ಕಾರ, ಬ್ರಹ್ಮಪೂಜೆ, ನಾಗಮಂಡಲ, ನಾಗದರ್ಶನ ಎಂಬಿತ್ಯಾದಿ ನಾಗಾರಾಧನೆಯಲ್ಲಿ ಡಕ್ಕೆಬಲಿಗೆ ವಿಶೇಷ ಮಹತ್ವವಿದೆ. ಆದರೆ ಇದು ತುಳುನಾಡಿನ ಗ್ರಾಮೀಣ…