ಎಸ್.ಕೆ.ಎಸ್.ಎಸ್.ಎಫ್ ಸ್ಥಾಪನಾ ದಿನ
ಕೈಕಂಬ: ಸಮಸ್ತ ಕೇರಳ ಜಂಇಯತುಲ್ ಉಲಮಾ ಇದರ ಅಂಗ ಸಂಸ್ಥೆ ವಿಜ್ಞಾನ,ವಿನಯ,ಸೇವೆ ಎಂಬ ಧ್ಯೇಯ ವಾಕ್ಯದೊಂದಿಗೆ ವಿಜಯದ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಎಸ್.ಕೆ.ಎಸ್.ಎಸ್.ಎಫ್ ತನ್ನ 27ವರ್ಷಗಳನ್ನು ಯಶಸ್ವಿಯಾಗಿ ಹಿಂದಿಕ್ಕಿ…
ಕೈಕಂಬ: ಸಮಸ್ತ ಕೇರಳ ಜಂಇಯತುಲ್ ಉಲಮಾ ಇದರ ಅಂಗ ಸಂಸ್ಥೆ ವಿಜ್ಞಾನ,ವಿನಯ,ಸೇವೆ ಎಂಬ ಧ್ಯೇಯ ವಾಕ್ಯದೊಂದಿಗೆ ವಿಜಯದ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಎಸ್.ಕೆ.ಎಸ್.ಎಸ್.ಎಫ್ ತನ್ನ 27ವರ್ಷಗಳನ್ನು ಯಶಸ್ವಿಯಾಗಿ ಹಿಂದಿಕ್ಕಿ…
ಕೈಕಂಬ:ಆಲ್ಕಾರ್ಗೋ ಲೋಜಿಸ್ಟಿಕ್, ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ,ಗ್ರಾಮ ಪಂಚಾಯತ್ ಮತ್ತು ಯುವಕ ಮಂಡಲ(ರಿ), ಹಾಗೂ ಶಾಲಾ ಮೇಲುಸ್ತುವಾರಿ ಸಮಿತಿ ಸೂರಿಂಜೆ ಇವರ ಆಶ್ರಯದಲ್ಲಿ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ…
ಬಂಟ್ವಾಳ : ಅಮ್ಮುಂಜೆ ಪಂಚಾಯತ್ ಬೆಂಜನಪದವು ಉಪಚುಣಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶಾಂತಾ ಪ್ರಮೋದ್ ರವರು ಗೆಲುವನ್ನು ಸಾಧಿಸಿದ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.…
ಕೈಕಂಬ: ಮೇಗಿನಮನೆ ಲಲಿತಾ ರೈ(75ವ) ಅಸೌಖ್ಯದಿಂದ ಸ್ವಗ್ರಹದಲ್ಲಿ ಫೆ.13 ಸೋಮವಾರ ನಿಧನರಾದರು. ಮೃತರು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಕೈಕಂಬ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಶ್ರೀ ವಿನಾಯಕ ಭಜನಾ ಮಂಡಳಿ, ಶ್ರೀ ವಿನಾಯಕ ಜನಾರ್ಧನ ಸದಾಶಿವ ದೇವಸ್ಥಾನದಲ್ಲಿ ಏಕಾಹ ಭಜನೋತ್ಸವಕ್ಕೆ ಶನಿವಾರ ದೇವಳದ ಅರ್ಚಕ ಶಶಿಧರಭಟ್…
ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿ ಪಾಡಿ ಬಾಬು ಶೆಟ್ಟಿ (70) ಹೃದಯಘಾತದಿಂದ ಬುಧವಾರ ಸ್ವಗ್ರಹದಲ್ಲಿ ನಿಧನ ಹೊಂದಿದರು. ಅವರಿಗೆ ಪತ್ನಿ ನಾಲ್ವರು ಪುತ್ರರು ಇಬ್ಬರು…
ಕೈಕಂಬ:ಗುರುಪುರ ಮುಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದ ಕಾಲಾವಧಿ ಬಂಡಿ ಜಾತ್ರೆ ಪ್ರಯುಕ್ತ ಪೆ.13ರಂದು ಸೋಮವಾರ ರಾತ್ರಿ ಮೈಸಂದಾಯ ಹಾಗೂ ಮುಂಡಿತ್ತಾಯ ದೈವಗಳ ನೇಮೋತ್ಸವ ಹಾಗೂ ಬಂಡಿ ರಥೋತ್ಸವ…
ಗುರುಪುರ: ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದ ಕಾಲಾವಧಿ ಬಂಡಿಜಾತ್ರೆಯು ಪೆ.13 ಸೋಮವಾರ ಬೆಳಿಗ್ಗೆ ಧ್ವಜಾರೋಹಣಗೊಂಡು ಕಂಚಿಲು ಸೇವೆ ಮತ್ತು ಉರುಳು ಸೇವೆ, ನಡೆಯಿತ್ತು.ಈ ಸಂದರ್ಭದಲ್ಲಿಆಡಳಿತ ಮೊಕ್ತೇಸರರು,…
ಕೈಕಂಬ:ಅಮ್ಮುಂಜೆ ಗ್ರಾಮದ ಮಾದುಕೋಡಿ ಕೊರಗಜ್ಜನ ಕ್ಷೇತ್ರದಲ್ಲಿ “ಚಂಡಿಕಾ ಯಾಗ” ವು ಗಣಪತಿ ನಂಬೂದಿರಿ ನೀಲೇಶ್ವರ ಇವರ ನೇತೃತ್ವದಲ್ಲಿ ಭಾನುವಾರ ಜರಗಿತು. ರೇಖೀ ತಜ್ಙರಾದ ವಿಜಯ ಸುವರ್ಣ ಪೊಳಲಿ…
ಕೈಕಂಬ: ಅಮ್ಮುಂಜೆ ಗುತ್ತು ದೂಮಾವತಿ ಬಂಟ ದೈವಗಳ ದೊಂಪದ ಬಲಿ ಉತ್ಸವ ಫೆ.10ರಂದು ಶುಕ್ರವಾರ ಜರಗಿತು. ಅಮ್ಮುಂಜೆಗುತ್ತಿನಿಂದ ಭಂಡಾರ ಬಂದು ಕಣೀಯೂರು ಕಣಿಯೂರು ದೈವಸ್ಥಾನದ ಗದ್ದೆಯಲ್ಲಿ ದೊಂಪದಬಲಿ…
ಕೈಕಂಬ:ಅಮ್ಮುಂಜೆ ಗ್ರಾಮದ ಮಾದುಕೋಡಿ ಕೊರಗಜ್ಜನ ಸಾನಿಧ್ಯದಲ್ಲಿ ಚಂಡಿಕಾ ಯಾಗ ಮತ್ತು ಕೊರಗಜ್ಜ ದೈವದ ಕೊಲ ಬಲಿ ಸೇವೆಯು ಭಾನುವಾರ ಜರಗಲಿದೆ. ಫೆ.11 ರಂದು ಶನಿವಾರ ಸಂಜೆ 5…
ಕೈಕಂಬ: ಸೆಂಟ್ರಲ್ ಕಮಿಟಿ ಅಡ್ಡೂರು ಇದರ ಮುಖ್ಯ ಕಛೇರಿ ಉದ್ಘಾಟನಾ ಪ್ರಯುಕ್ತ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಆಶ್ರಯದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ ಇದರ…
ಕೈಕಂಬ: ಅಮ್ಮುಂಜೆ ಶ್ರೀ ವಾಸುಕೀ ನಾಗರಾಜ ಹಾಗೂ ಶ್ರೀ ರಕ್ತೇಶ್ವರೀ ದೇವರುಗಳ ಪುನಃಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವವು ಫೆ.8ರಂದು ಬುಧವಾರ ವೇದ ಮೂರ್ತಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಗಳ…
ಕೈಕಂಬ;ಶಿಬರೂರು ದೇಲಂತಬೆಟ್ಟು ಮೇಗಿನಮನೆ ದಿ.ಸಂಜೀವ ಶೆಟ್ರ ಪುತ್ರ ಪ್ರಸಾದ್ ಶೆಟ್ಟಿ(30ವ) ಪದವಿನಂಗಡಿ ಚಿಕ್ಕಮ್ಮನ ಸ್ವಗೃಹದಲ್ಲಿ ಫೆ.7ರಂದು ನಿಧನಹೊಂದಿದರು. ಮೃತರು ಕಳೆದ 11 ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು.…