ಕೈಕಂಬ:ಅಮ್ಮುಂಜೆ ಗ್ರಾಮದ ಮಾದುಕೋಡಿ ಕೊರಗಜ್ಜನ ಕ್ಷೇತ್ರದಲ್ಲಿ “ಚಂಡಿಕಾ ಯಾಗ” ವು ಗಣಪತಿ ನಂಬೂದಿರಿ ನೀಲೇಶ್ವರ ಇವರ ನೇತೃತ್ವದಲ್ಲಿ ಭಾನುವಾರ ಜರಗಿತು. ರೇಖೀ ತಜ್ಙರಾದ ವಿಜಯ ಸುವರ್ಣ ಪೊಳಲಿ ,ವಾಸ್ತು ತಜ್ಙರಾದ ರಾಜ್ ಕುಮಾರ್ , ಹರೀಶ್ ಗುರೂಜಿ, ಸುಂದರ ಬೆಲ್ಚಾಡ, ಗಂಗಾಧರ ಮಧನ್ ಬಾವಿ ಮತ್ತು ಶಿಷ್ಯವೃಂಧದವರು ಚಂಡಿಕಾಯಾಗದಲ್ಲಿ ಪಾಲ್ಗೊಂಡಿದ್ದರು. 




