ಕೈಕಂಬ: ಅಮ್ಮುಂಜೆ ಗುತ್ತು ದೂಮಾವತಿ ಬಂಟ ದೈವಗಳ ದೊಂಪದ ಬಲಿ ಉತ್ಸವ ಫೆ.10ರಂದು ಶುಕ್ರವಾರ ಜರಗಿತು. ಅಮ್ಮುಂಜೆಗುತ್ತಿನಿಂದ ಭಂಡಾರ ಬಂದು ಕಣೀಯೂರು ಕಣಿಯೂರು ದೈವಸ್ಥಾನದ ಗದ್ದೆಯಲ್ಲಿ ದೊಂಪದಬಲಿ ಉತ್ಸವ ನಡೆಯಿತು.
ಈ ಸಂದರ್ಭದಲ್ಲಿ ಅಮ್ಮುಂಜೆಗುತ್ತು ಡಾ.ಮಂಜಯ್ಯ ಶೆಟ್ಟಿ ,ಅಮ್ಮುಂಜೆಗುತ್ತಿನ ಶಿವಪ್ರಸಾದ್ ಶೆಟ್ಟಿ, ಕೃಷ್ಣಕುಮಾರ್ ಪೂಂಜ, ದೇವುದಾಸ್ ಶೆಟ್ಟಿ, ಸೋಮಶೇಖರ ಶೆಟ್ಟಿ, ರಂಗನಾಥ ಶೆಟ್ಟಿ, ರಾಮಕೃಷ್ಣ ಆಳ್ವ, ವಿನೋದ್ ನಾೈಕ್ , ಸುಂದರ ಭಂಡಾರಿ,ಅಮ್ಮುಂಜೆ ಗುತ್ತಿನ ಕುಟುಂಬಸ್ಥರು ಹಾಗೂ ಪೊಳಲಿ ಮಾಧವ ಮಯ್ಯ, ನಾಗೇಶ್ರಾವ್, ಶಶಿಧರ್ ಭಟ್ ಮತ್ತಿತರರು ಉಪಸ್ಥಿತರಿದ್ದರು.









