Category: Kaikamba

ಕಲಾಶ್ರೀ ಮಿತ್ರ ಬಳಗ ಶ್ರೀಕೃಷ್ಣನಗರ ಬಡಕಬೈಲ್ ಇದರ ವತಿಯಿಂದ ಮೊಸರು ಕುಡಿಕೆ ಉತ್ಸವ

ಕೈಕಂಬ:ಕಲಾಶ್ರೀ ಮಿತ್ರ ಬಳಗ ಶ್ರೀಕೃಷ್ಣನಗರ ಬಡಕಬೈಲ್ ಇದರ ವತಿಯಿಂದ 11ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಉತ್ಸವವು ಅ.25ಗುರುವಾರ ಕಲಾಶ್ರೀ ವೇದಿಕೆ ಶ್ರೀಕೃಷ್ಣನಗರ ಬಡಕಬೈಲ್‍ನಲ್ಲಿ ನಡೆಯಲಿದೆ.…

ಮಂಗಳೂರು ವಿಧಾನಸಭಾ ಕ್ಷೇತ್ರದ ಮಹಿಳಾ ಮೊರ್ಚದ ವತಿಯಿಂದ ರಕ್ಷಾಬಂಧನ ಆಚರಣೆ

ಕೈಕಂಬ:ಭಾರತೀಯ ಜನತಾ ಪಾರ್ಟಿ ಮಂಗಳೂರು ವಿಧಾನಸಭಾ ಕ್ಷೇತ್ರದ ಮಹಿಳಾ ಮೊರ್ಚದ ವತಿಯಿಂದ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಪೋಲಿಸ್ ಅಧಿಕಾರಿಗಳಿಗೆ ರಕ್ಷೆ ಕಟ್ಟುವ ಮೂಲಕ ರಕ್ಷಾ ಬಂಧನ…

ಶ್ರೀ ಕಾವೇಶ್ವರ ಭಕ್ತವೃಂಧ ಬಟ್ಟಾಜೆ ಇದರ ಆಶ್ರಯದಲ್ಲಿ ಮೊಸರುಕುಡಿಕೆ ಉತ್ಸವ

ಕೈಕಂಬ:ಶ್ರೀ ಕಾವೇಶ್ವರ ಭಕ್ತವೃಂಧ ಬಟ್ಟಾಜೆ ಇದರ ಆಶ್ರಯದಲ್ಲಿ 10ನೇ ವರ್ಷದ ಮೊಸರುಕುಡಿಕೆ ಉತ್ಸವವು ಅ.25ಗುರುವಾರ ನಡೆಯಲಿದೆ. ಮೊಸರು ಕುಡಿಕೆಯ ಉದ್ಘಾಟನೆಯನ್ನು ಪ್ರಸನ್ನ ಭಂಡಾರಿ ಬಳ್ಳಿಮನೆ, ಸಚೀಂದ್ರನಾಥ ಭಂಡಾರಿ…

ನಾಗಶ್ರೀ ಮಿತ್ರವೃಂದ(ರಿ)ಕಮ್ಮಾಜೆ ಇದರ ಆಶ್ರಯದಲ್ಲಿ ಮೊಸರು ಕುಡಿಕೆ ಉತ್ಸವ

ಕೈಕಂಬ:ನಾಗಶ್ರೀ ಮಿತ್ರವೃಂದ(ರಿ)ಕಮ್ಮಾಜೆ ಇದರ ಆಶ್ರಯದಲ್ಲಿ ಅ.25 ಗುರುವಾರದಂದು ತೆಂಕಬೆಳ್ಳೂರಿನ ಧನುಪೂಜೆಯ ನೀರಿನ ಟಾಂಕಿಯ ಬಳಿಯ “ಮಾಜಿ ಸೈನಿಕ ದಿ.ಪದ್ಮನಾಭ ಪೊಯ್ಯ ಕ್ರೀಡಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಖಂಡ ಭಜನೆ

ಕೈಕಂಬ:ಪೊಳಲಿ ರಾಮಕೃಷ್ಣ ತಪೋವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಅ.24 ಬುಧವಾರ ಅಖಂಡ ಭಜನಾ ಕಾರ್ಯಕ್ರಮದ ಉದ್ಘಾಟನೆಯನ್ನು ರಾಮಕೃಷ್ಣ ಮಿಷನ್ ವಿದ್ಯಾಲಯದ ಕಾರ್ಯದರ್ಶಿ ಪರಮಪೂಜ್ಯ ಸ್ವಾಮಿ ಅಭಿರಾಮನಂದಜೀ…

ಎಲ್ಲ ಧರ್ಮದ ಪುಣ್ಯಸ್ಥಳಗಳ ಅಭಿವೃದ್ಧಿಗೆ ಕೈಲಾಸ ಯತ್ನ : ಬಾವಾ

ಗುರುಪುರ ಬಿಲ್ಲವ ಸಮಾಜದ ಸಭಾಗೃಹಕ್ಕೆ ಶಿಲಾನ್ಯಾಸ ಗುರುಪುರ : ಗುರುಪುರ ಅಹಲ್ಯಾವನದಲ್ಲಿರುವ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಆಗಸ್ಟ್ 21ರಂದು ನೂತನ ಸಭಾಗೃಹಕ್ಕೆ ಶಿಲಾನ್ಯಾಸ ನಡೆಯಿತು. ಈ…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ

ಕೈಕಂಬ:ಪೊಳಲಿ ರಾಮಕೃಷ್ಣ ತಪೋವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯು ಅ.24ಬುಧವಾರ ರಿಂದ 26ರಶುಕ್ರವಾರದವರೆಗೆ ನಡೆಯಲಿದೆ.ಅ.24 ಬುಧವಾರದಂದು ಬೆಳಿಗ್ಗೆ 8ಕ್ಕೆ ಅಖಂಡ ಭಜನಾ ಕಾರ್ಯಕ್ರಮದ ಉದ್ಘಾಟನೆ, 8.30ರಿಂದ 24ಗಂಟೆಗಳ ವರೆಗೆ…

ಲೈಂಗಿಕ ದೌರ್ಜನ್ಯದ ಬಗ್ಗೆ ಮಾಹಿತಿ ಕಾರ್ಯಕ್ರಮ

ಮಂಗಳ ಜ್ಯೋತಿ ಸಮಗ್ರ ಶಾಲೆ ಚೈಲ್ಡ್‍ಫಂಡ್‍ಇಂಟರ್ ನ್ಯಾಷನಲ್‍ಯು. ಎಸ್. ಎ.ವಾಮಂಜೂರುಇದರವತಿಯಿಂದ ಪೋಷಕತ್ವ ಹೊಂದಿರುವ ಮಕ್ಕಳಿಗಾಗಿ ಲೈಂಗಿಕ ದೌರ್ಜನ್ಯದ ಬಗ್ಗೆ ಒಂದು ದಿನದಕಾರ್ಯಗಾರವನ್ನು ಅ.22ರಂದು ಶಾಲಾ ಸಭಾಂಗಣದಲ್ಲಿ ನಡೆಸಲಾಯಿತು.ಕಾರ್ಯಗಾರದಲ್ಲಿ…

ನೇಣುಬೀಗಿದು ಆತ್ಮಹತ್ಯೆ

ಕೈಕಂಬ:ಮಂಗಳೂರಿನ ಕುಲಶೇಖರ ನಿವಾಸಿ ಮೆಲ್ವಿನ್ ಡಿಸೋಜಾ(50ವ.) ಅ.22 ಸೋಮವಾರದಂದು ಮ್ಯಾಜಿಯಂ ಮರಕ್ಕೆ ನೇಣುಬೀಗಿದು ಆತ್ಮಹತ್ಯೆಮಾಡಿಕೊಂಡ ಘಟನೆ ಗುರುಪುರ ಕೈಕಂಬದ ವಿಕಾಸನಗರದಲ್ಲಿ ನಡೆದಿದೆ. ಬಜಪೆ ಪೋಲಿಸರು ಪರೀಶೀಲನೆ ನಡೆಸುತ್ತಿದ್ದಾರೆ.…

ಕಂದಾವರ ಒಕ್ಕೂಟದಿಂದ ಆಟಿಡ್ ಒಂಜಿ ದಿನ

ಕೈಕಂಬ:ಹಿಂದಿನ ಕಾಲದ ಆಟಿಯ ತಿನಿಸುಗಳಲ್ಲಿ ಜೌಷಧೀಯ ಗುಣಗಳಿವೆ. ಮತ್ತು ಆಟಿ ಆಚರಣೆಯಲ್ಲಿ ವೈಜ್ಞಾನಿಕ ಹಿನ್ನಲೆಯಿದೆ. ಎಂದು ಹಿರಿಯ ಹವ್ಯಾಸಿ ಭಾಗವತರಾದ ಅನೂಸೂಯ ಕಾಜವ ತಿಳಿಸಿದರು. ಇವರು ಶ್ರೀ…

ಕೈಕಂಬ 70ನೇ ಸ್ವಾತಂತ್ರ್ಯೋತ್ಸವ

ಕೈಕಂಬ:ಮೇಸ್ಕಾಂ ಎಡಪದವು ಶಾಖೆಯ ಧ್ವಜಾರೋಹಣವನ್ನು ಪ್ರಭಾರ ಶಾಖಾಧಿಕಾರಿಯಾದ ಶಿವರಾಮ್ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಶ್ರೀ ರಾಂ ಎಲೆಕ್ಟ್ರೀಕಲ್ ಮಿಜಾರು ಇದರ ಮಾಲಕರಾದ ದಯಾನಂದ ಗೌಡ ಉಪಸ್ಥಿತರಿದ್ದರು. ಸತೀಶ್…

2016-17 ಸಾಲಿನ ಕೈಗಾರಿಕಾತರಬೇತಿಯಉದ್ಘಾಟನಾ ಸಮಾರಂಭ

ಎಸ್.ಡಿ.ಎಮ್ ಮಂಗಳಜ್ಯೋತಿ ಕೈಗಾರಿಕಾತರಬೇತಿ ಸಂಸ್ಥೆ ವಾಮಂಜೂರುಇದರ 2016-17 ನೇ ಸಾಲಿನ ಶೈಕ್ಷಣಿಕ ವರ್ಷದತರಬೇತಿಯಉದ್ಘಾಟನೆಯನ್ನು ಮಂಗಳಜ್ಯೋತಿ ಸಮಗ್ರ ಶಾಲೆಯ ಸಭಾಂಗಣದಲ್ಲಿ ದಿನಾಂಕ ಅ.16ರಂದು ನಡೆಯಿತು. ಕಾರ್ಯಕ್ರಮವನ್ನುಜಿಲ್ಲಾ ಸಣ್ಣಕೈಗಾರಿಕಾ ಸಂಘ…

2016-17 ಸಾಲಿನ ಕೈಗಾರಿಕಾತರಬೇತಿಯಉದ್ಘಾಟನಾ ಸಮಾರಂಭ

ಎಸ್.ಡಿ.ಎಮ್ ಮಂಗಳಜ್ಯೋತಿ ಕೈಗಾರಿಕಾತರಬೇತಿ ಸಂಸ್ಥೆ ವಾಮಂಜೂರುಇದರ 2016-17 ನೇ ಸಾಲಿನ ಶೈಕ್ಷಣಿಕ ವರ್ಷದತರಬೇತಿಯಉದ್ಘಾಟನೆಯನ್ನು ಮಂಗಳಜ್ಯೋತಿ ಸಮಗ್ರ ಶಾಲೆಯ ಸಭಾಂಗಣದಲ್ಲಿಅ. 16 ರಂದು ನಡೆಯಿತು. ಕಾರ್ಯಕ್ರಮವನ್ನುಜಿಲ್ಲಾ ಸಣ್ಣಕೈಗಾರಿಕಾ ಸಂಘ…

ಶ್ರೀವಿಶ್ವಕರ್ಮ ಸಮಾಜ ಸೇವಾ ಸಂಘ ಕೈಕಂಬ ಇದರ ಆಶ್ರಯದಲ್ಲಿ ಋಗೋಪಾಕರ್ಮ ಹೋಮ

ಕೈಕಂಬ:ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಕೈಕಂಬ ಇದರ ಆಶ್ರಯದಲ್ಲಿ ಋಗೋಪಾಕರ್ಮ ಹೋಮವು ಪುರೋಹಿತ್ ಕೆ.ಧನಂಜಯ ಆಚಾರ್ಯ ಇವರ ನೇತೃತ್ವದಲ್ಲಿ ಕಿನ್ನಿಕಂಬಳ ರಾಧಕೃಷ್ಣ ಭಜನಾ ಮಂದಿರದಲ್ಲಿ ಜರುಗಿತು.