Category: Kaikamba

ವರಮಹಾಲಕ್ಷ್ಮೀ ಪೂಜೆ

ಕೈಕಂಬ:ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ದುರ್ಗಾವಾಹಿನಿ ಮಳಲಿ ಕಾಜಿಲ ಇದರ ವತಿಯಿಂದ ಪ್ರಥಮ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆಯು ಅ.12 ಶುಕ್ರವಾರ ಕಾಜಿಲ ಶ್ರೀ ಕೋರ್ದಬ್ಬು…

ಬಿಜೆಪಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಶಿಕಿರಣ್ ಆಯ್ಕೆ

ಕೈಕಂಬ:ಭಾರತೀಯ ಜನತಾಪಾರ್ಟಿ ದ.ಕ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಛದ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಶಶಿಕಿರಣ್ ಬಡಗಬೆಳ್ಳೂರು ಆಯ್ಕೆಯಾಗಿದ್ದಾರೆ.

ಶ್ರೀ ಮಾತಾ ಕ್ಯಾಟರರ್ಸ್ ಮಾಲಕ ಪೊಳಲಿ ಹರೀಶ್ ಹೊಳ್ಳ ನಿಧನ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಶ್ರೀ ಮಾತಾ ಕ್ಯಾಟರರ್ಸ್ ಮಾಲಕ ಹರೀಶ್ ಹೊಳ್ಳ (51) ಅವರು ಭಾನುವಾರ ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿದರು. ಅವರು…

ಮಧುಮೇಹ ಮುಕ್ತ ಭಾರತ ಜನಜಾಗೃತಿ ಅಭಿಯಾನ ಮತ್ತು ಉಚಿತ ಮಧುಮೇಹ ತಪಸನಾ ಶಿಬಿರ-ನೋಂದಣಿ ಆರಂಭ

ಕೈಕಂಬ:ಆಯುರ್‍ಸ್ಪರ್ಶ ಆಯುರ್‍ವೇದ ಆಸ್ಪತ್ರೆ ಗಂಜೀಮಠ ಮತ್ತು ಲಯನ್ಸ್ ಕ್ಲಬ್ ಕೈಕಂಬ ಇದರ ಜಂಟಿ ಆಶ್ರಯದಲ್ಲಿ ಉಚಿತ ಮಧುಮೇಹ ತಪಸಣಾ ಶಿಬಿರ ಹಾಗೂ ಉಚಿತ ಆರೋಗ್ಯ ಶಿಬಿರ ಆ.28ರಂದು…

ಯುವಕರು ದೇಶದ ಶಕ್ತಿ-ಮೊಯಿದಿನ್ ಬಾವ

ಕೈಕಂಬ :ಯುವಕರು ದೇಶದ ಆಸ್ತಿ,ಅವರು ಉತ್ತಮ ರೀತಿಯಲ್ಲಿ ಕಲಿತು ದೇಶದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯಿದಿನ್ ಬಾವ…

ಕೈಕಂಬ ಯುವ ಸಮಾವೇಶ 2016

ಕೈಕಂಬ: ಯುವಕರು ಇತ್ತೀಚಿನ ದಿನಗಳಲ್ಲಿ ಮಾದಕ ದ್ರವ್ಯದ ಕಡೆಗೆ ಒಲವು ವ್ಯಕ್ತಪಡಿಸಿರುವುದು ವಿಷಾದನೀಯ ಎಂದು ಕೆನರಾ ಕಮ್ಯುನಿಕೇಷನ್ ಡೈರಕ್ಟರ್ ಫಾ| ರಿಚ್ಚರ್ಡ್ ಡಿ’ಸೋಜಾ ಅವರು ಹೇಳಿದರು. ಅವರು…

ಕಾಜಿಲ ಆಟಿದ ನೆಂಪು ಹಾಗೂ ಕೋಟಿ ವೃಕ್ಷ ಯೋಜನೆಗೆ ಚಾಲನೆ.

ಕೈಕಂಬ: ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳೂರು ಗ್ರಾಮಾಂತರ ಕಾಜಿಲ ಅಂಗನವಾಡಿಯಲ್ಲಿ ಆಟಿದ ನೆಂಪು ಹಾಗೂ ಕೋಟಿ ವೃಕ್ಷ ಯೋಜನೆಯಡಿಯಲ್ಲಿ ಗಿಡ ನೆಡುವ ಕಾರ್ಯಕ್ರಮವು ಜು.30…

ಪೊಳಲಿಯಿಂದ ಅಖಿಲೇಶ್ವರ ದೇವಳಕ್ಕೆ ಸಂಪರ್ಕ ರಸ್ತೆ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಿಂದ ಪೊಳಲಿ ಶ್ರೀ ಅಖಿಲೇಶ್ವರ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸಲು ಪೊಳಲಿ ಚೆಂಡಿನ ಗದ್ದೆಯ ಬದಿಯಲ್ಲಿ ತಾತ್ಕಾಲಿಕ 9ಪೀಟಿನ ರಸ್ತೆಯನ್ನು ಶ್ರೀ ರಾಜರಾಜೇಶ್ವರೀ…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ

ಕೈಕಂಬ :ಪೊಳಲಿ ರಾಮಕೃಷ್ಣ ತಪೋವನದಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಜು.26ರಂದು ಆಚರಿಸಲಾಯಿತು. ನಿವೃತ ಸೇನಾ ಅಧಿಕಾರಿ ನಾಯಿಕ್ ಶಿವರಾಮ್ ರೈ ವರು ಕಾಗರ್ಿಲ್ ಯುದ್ದದ ಸಂದರ್ಭದಲ್ಲಿ ಆದ…

ಕಲ್ಲಡ್ಕ ಮಾನವಿಕ ಸಂಘ ಉದ್ಘಾಟನೆ ಮತ್ತು ಕಾರ್ಗಿಲ್ ವಿಜಯ ದಿನಾಚರಣೆ ಕಾರ್ಯಕ್ರಮ

ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಪದವಿ ವಿದ್ಯಾಲಯದಲ್ಲಿ ಮಂಗಳವಾರ ನಡೆದ ಮಾನವಿಕ ಸಂಘ ಉದ್ಘಾಟನೆ ಮತ್ತು ಕಾರ್ಗಿಲ್ ವಿಜಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸ್ಕಾರ ಭಾರತಿ ಯುವ ಬ್ರಿಗೇಡ್‍ನ…

ಸ್ವಸಹಾಯ ಸಂಘಗಳ ವಲಯ ಒಕ್ಕೂಟ ಸಭೆ

ಕೈಕಂಬ:ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇದರ ಈಆರ್‍ಡಬ್ಲ್ಯೂಸಿ ಯೋಜನೆಯ ಪ್ರೇರಣಾ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ಕೈಕಂಬ ವಲಯದ, ವಲಯ ಒಕ್ಕೂಟ ಸಭೆಯು ಗುರುಪುರ ಗ್ರಾ.ಪಂ.ಸಭಾಂಗಣದಲ್ಲಿ…

ಕಿನ್ನಿಕಂಬಳ ಭ್ರಾಮರಿ ಯುವಕ ಸಂಘದ ಅಧ್ಯಕ್ಷರಾಗಿ ಭವಾನಿ ಶಂಕರ ದೇವಾಡಿಗ ಆಯ್ಕೆ

ಕೈಕಂಬ: ಭ್ರಾಮರಿ ಯುವಕ ಸಂಘ ಕಿನ್ನಿಕಂಬಳ ಇದರ 2016-17ನೇ ಸಾಲಿನ ಮಹಾಸಭೆಯು ಜು.24ರಂದು ಭಾನುವಾರ ಸಂಘದ ಕಛೇರಿಯಲ್ಲಿ ಜರುಗಿತು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಭವಾನಿ…

ಆಟಿದ ಕೂಟಡ್ ಜೋಕ್ಲೆನ ಆಟಿಕಲೆಂಜೆ ಬೊಕ್ಕ ನೃತ್ಯ

ವಾಮಂಜೂರು:ಬಿಲ್ಲವ ಸಂಘದ ಅಟಿಡೊಂಜಿ ಕೂಟ ಇದರ ಸಾಂಸ್ಕೃತಿಕ ಅಂಗವಾಗಿ ಮಧುರ ಮತ್ತು ಮನೋಜ್ ಕೆಲ್‍ರೈಕೋಡಿ ಇವರಿಂದ ನಾನಾ ಸಾಂಸಕೃತಿಕ ಸನ್ನಿವೇಶಗಳನ್ನು ಪ್ರಸ್ತುತಪಡಿಸಿದರು. ಆಟಿಕಲೆಂಜೆ, ಹಾಡುಗಳು , ಭರತನಾಟ್ಯ,ಕಬಿತೆಗಳು…