Category: Kaikamba

ಗುರುಪುರ ಬಂಟರ ಮಾತೃ ಸಂಘದಿಂದ ವಿದ್ಯಾರ್ಥಿ ವೇತನ ವಿತರಣೆ, ಬದುಕಿನ ನಿರ್ವಹಣೆಗೆ ಜ್ಞಾನ ಅತ್ಯವಶ್ಯ : ವಜ್ರದೇಹಿ ಸ್ವಾಮಿ

ಕೈಕಂಬ : ಮನುಷ್ಯನ ಬದುಕಿನ ನಿರ್ವಹಣೆಗೆ ಜ್ಞಾನ ಅತ್ಯವಶ್ಯ. ಮನುಷ್ಯ ಜೀವನದಲ್ಲಿ ಸಾಧನೆಯೂ ಒಳಗೊಂಡಿರಬೇಕು. ಮಕ್ಕಳಿಗೆ ಶಿಕ್ಷಣದಲ್ಲಿ ಸಂಸ್ಕಾರ ನೀಡಬೇಕು. ಸಂಸ್ಕಾರ ನೀಡದೆ ಮಕ್ಕಳು ಬೆಳೆದರೆ ಭವಿಷ್ಯದಲ್ಲಿ…

ಸಮೂಹ ಮಾಧ್ಯಮದಿಂದ ಮಕ್ಕಳಲ್ಲಿ ಕಲಹ,ಅಶಾಂತಿ-ವಿಕ್ಟರ್

ವಾಮಂಜೂರು:ಮಾಧ್ಯಮದಿಂದ ಇಂದಿನ ಮಕ್ಕಳಿಗೆ ಟಿವಿ ಮತ್ತು ಮೊಬೈಲ್‍ಗಳ ವ್ಯಾಮೋಹ ಜಾಸ್ತಿಯಾಗಿದ್ದು ಆ ಮೂಲಕ ಹೆತ್ತವರು ಮಕ್ಕಳ ಭವಿಷ್ಯದ ಜತೆ ಚೆಲ್ಲಾಟ ಆಡುತ್ತಿದ್ದಾರೆ.ಹಿಂದೆ ಸಮಾಜದಲ್ಲಿ ಮಕ್ಕಳು ಉತ್ತಮ ಸಾಧನೆ…

ಪೊಳಲಿ ದೇವಳಕ್ಕೆ ಬರುವ ಭಕ್ತಾಧಿಗಳಿಗೆ 1 ಗಂಟೆ ಬ್ಲಾಕ್

ಕೈಕಂಬ: ಪೊಳಲಿ ದೇವಳದ ಸರ್ವಮಂಗಳಾ ಹಾಲ್ ನಲ್ಲಿ ಭಾನುವಾರ ಪ್ರತಿಷ್ಟಿತ ಕುಟುಂಬದವರ ಮದುವೆ ಕಾರ್ಯಕ್ರಮವಿದ್ದ ಕಾರಣ ಸಂಭ್ರಮಾಚರಣೆಗೆ ದೊಡ್ಡ ದೊಡ್ಡ ಕಾರುಗಳಲ್ಲಿ ಆಗಮಿಸಿದ ನೆಂಟರಿಷ್ಟರು ತಮ್ಮ ವೆಹಿಕಲ್…

ಶ್ರೀ ರಾಜರಾಜೇಶ್ವರೀ ದೇವಸ್ಥಾನದ ನೂತನ ಪಲ್ಘುಣಿ ವಸತಿ ಗ್ರಹ ಹಾಗೂ ಶೌಚಾಲಯದ ಉದ್ಘಾಟನಾ ಸಮಾರಂಭ

ಕೈಕಂಬ: ಪೊಳಲಿ ಕ್ಷೇತಕ್ಕೆ ದೂರದೂರದಿಂದ ಬರುವ ಭಕ್ತಾಧಿಗಳಿಗೆ ದೇವರ ದರ್ಶನ ಪಡೆದು ಬಂದು ತಂಗಲು ಅನುಕೂಲ ವಾಗುವಂತಹ ಸುಸಜ್ಜಿತವಾದ 13 ಕೊಠಡಿಗಳ ಫಲ್ಗುಣಿ ವಸತಿ ಗೃಹವನ್ನು ಹಾಗೂ…

ಬಸ್ಸು ವಿದ್ಯುತ್ ಲೈನ್ ಗೆ ತಾಗಿ ವಯರ್ ಕಟ್

ಕೈಕಂಬ:ಗುರುಪುರ ರಸ್ತೆಯಲ್ಲಿ ವಿದ್ಯುತ್ ಲೈನ್ಗೆ ಬಸ್ಸು ತಾಗಿದ ಘಟನೆ ಗುರುಪುರದ ಸೇವಾ ಸಹಕಾರಿ ಬ್ಯಾಂಕ್ ಸಮೀಪ ಭಾನುವಾರ ಮುಂಜಾನೆ ನಡೆದಿದೆ . ಮಂಗಳೂರಿನಿಂದ ಮೂಡಬಿದ್ರೆಗೆ ಹಾದು ಹೋಗುವ…

ಆಧ್ಯಾತ್ಮಿಕ ಚಿಂತನೆ ಬೆಳೆದು ತಾಯಿ ಭಾರತಿಯ ಕಾರ್ಯದಲ್ಲಿ ವಿದ್ಯಾರ್ಥಿಗಳು ಮುನ್ನುಗ್ಗಬೇಕು; ಡಾ| ಭಟ್ ಕಲ್ಲಡ್ಕ

ಬಂಟ್ವಾಳ: ವ್ಯಕ್ತಿಯು ತನ್ನ ಬಗ್ಗೆ ಕಡಿಮೆ ಯೋಚನೆ ಮಾಡಿ ಇತರರ ಬಗ್ಗೆ ಹೆಚ್ಚು ಯೋಚನೆ ಮಾಡುವುದೇ ಆಧ್ಯಾತ್ಮ. ಆಧ್ಯಾತ್ಮಿಕ ಚಿಂತನೆ ಬೆಳೆದು ತಾಯಿ ಭಾರತಿಯ ಕಾರ್ಯದಲ್ಲಿ ವಿದ್ಯಾರ್ಥಿಗಳು…

ಗುರುಪುರ ಕೈಕಂಬ ಲಯನ್ಸ್ ಕ್ಲಬ್‍ನ ಪದಗ್ರಹಣ ಕಾರ್ಯಕ್ರಮ

ಕೈಕಂಬ: ಪೊಂಪೆ ಸ್ವೈರ್‍ನ ಗ್ಯಾಲಕ್ಸಿ ಸಭಾಂಗಣದಲ್ಲಿ ಗುರುಪುರ ಕೈಕಂಬ ಲಯನ್ಸ್ ಕ್ಲಬ್‍ನ ಪದಗ್ರಹಣ ಕಾರ್ಯಕ್ರಮವು ಜು.7ರಂದು ನಡೆಯಿತು. ಅಧ್ಯಕ್ಷತೆಯನ್ನು ಲಯನ್ ಪ್ರವೀಣ್ ಲೋಬೋ ವಹಿಸಿದ್ದರು. ಕಾರ್ಯದರ್ಶಿ, ಕೋಶಾಧಿಕಾರಿ…

ಸಾಂಸ್ಕೃತಿಕ ತರಬೇತಿ ಕಾರ್ಯಗಾರ

ಕೈಕಂಬ:ಮಕ್ಕಳೆ ಎದ್ದೇಳಿರಿ ಜಾಣರೇ ಸದ್ದು ಮಾಡಿರಿ ಎಂಬ ಹಾಡನ್ನು ಹಾಡುತ್ತಾ ಮಕ್ಕಳ ಹಕ್ಕುಗಳ ಬಗ್ಗೆ ದ.ಕ.ಜಿ.ಪ.ಹಿ.ಪ್ರಾ.ಶಾಲೆ ಕಲ್ಲಾಡಿ ಇಲ್ಲಿಯ ಮಕ್ಕಳ ಹಕ್ಕುಗಳ ಸಂಘದ ಸದಸ್ಯರು ತಮ್ಮ ಹಕ್ಕುಗಳ…

ಡಿವೈ ಎಸ್ ಪಿ ಎಂಕೆ ಗಣಪತಿ ಆತ್ಮಹತ್ಯೆಗೆ ಸಂಬಂದಿಸಿವರನ್ನು ಬಂಧಿಸದಿದ್ದರೆ ಜಿಲ್ಲಾ ಬಂದ್‍ಗೆ ಕರೆ :ನಳಿನ್

ಕೈಕಂಬ: ಡಿವೈಎಸ್ಪಿ ಆತ್ಮಹತ್ಯೆ ಮಾಡುವ ಮೊದಲು ಯಾರದೆಲ್ಲಾ ಹೆಸರನ್ನು ಹೇಳಿದ್ದಾರೆ ಅವರನ್ನು ಬಂಧಿಸದಿದ್ದರೆ ಜಿಲ್ಲಾ ಬಂದ್ ಮಾಡಿ ಸರಕಾರದ ವಿರುದ್ದ ಪ್ರತಿಭಟನೆ ಮಾಡಲಾಗುವುದು ಎಂದು ಸಂಸದ ನಳಿನ್…

ಪಿಲಿಮೊಗರು ಶಾಲಾ ಮಕ್ಕಳಿಗೆ ಬರೆಯುವ ಪುಸ್ತಕ ಹಾಗೂ ಜಮಾಖಾನೆ ವಿತರಣೆ.

ಬಂಟ್ವಾಳ : ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಪಿಲಿಮೊಗರು ಇಲ್ಲಿಗೆ ಉದ್ಯಮಿ ಅಶ್ವತ್ ರೈ ಓಮ ಮತ್ತು ವಾಮದಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಸದಸ್ಯ ಕಮಲಾಕ್ಷ ಬರೆಯುವ…

ಪಂಚಾಯತ್ ವತಿಯಿಂದಲೇ ಉದ್ಯಾನವನ ನಿರ್ಮಾಣ : ಸಚಿವ ರೈ

ಅಮ್ಮುಂಜೆ: ಸರಕಾರದ ವತಿಯಿಂದಲೇ ಉದ್ಯಾನವನ ನಿರ್ಮಿಸಲಿದ್ದು, ಮುಂದಿನ ದಿನಗಳಲ್ಲಿ ಪಂಚಾಯತ್ ವತಿಯಿಂದ ಉದ್ಯಾನವನವನ್ನು ನಿರ್ಮಿಸಬೇಕು ಎಂದು ಅರಣ್ಯ ಸಚಿವ ರಮನಾಥ ರೈ ಅವರು ಪಿಡಿಒ ಅವರಿಗೆ ಸೂಚಿಸಿದರು.…

ಕೈಕಂಬ ಮೆಸ್ಕಾಂನ ಪಕ್ಕದಲ್ಲೇ ತುಕ್ಕು ಹಿಡಿದು ಬೀಳಲು ಸಿದ್ಧವಾಗಿರುವ ತಂತಿ ಕಂಬ

ಕೈಕಂಬ: ಗುರುಪುರ ಕೈಕಂಬದಲ್ಲಿರುವ ಮೆಸ್ಕಾಂ ಶಾಖೆಯ ಸಮೀಪವೇ ಅಂದರೆ ಪಾಂಪೆ ಜನರಲ್ ಸ್ಟೋರ್ ಕಟ್ಟಡದ ಬಳಿ ಇನ್ನೇನು ಬೀಳುವ ಹಂತದಲ್ಲಿರುವ ತುಕ್ಕು ಹಿಡಿದ ಸ್ಥಿತಿಯಲ್ಲಿರುವ ತಂತಿಕಂಬವಿದ್ದು ಮೆಸ್ಕಾಂನ…

ಅಮ್ಮುಂಜೆ ಹೊಳೆಬದಿ ರಸ್ತೆಗೆ ಶಿಲಾನ್ಯಾಸ

ಅಮ್ಮುಂಜೆ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಮಂಡೆಬೆಟ್ಟು ಮುಯ್ಯದ್ದೀನ್ ಜುಮ್ಮಾಮಸೀದಿಯಿಂದ ಹಾದುಹೋಗುವ ಹೊಳೆಬದಿ ರಸ್ತೆಗೆ ಗುರುವಾರ ಅರಣ್ಯ ಸಚಿವ ರಮಾನಾಥ ರೈ ಅವರು ಶಿಲಾನ್ಯಾಸ ನೆರವೇರಿಸಿದರು. ರಾಜ್ಯ…

ಜು. 10ರಂದು “ಫಲ್ಗುಣಿ” ವಸತಿ ಗೃಹ ಹಾಗೂ ನೂತನ ಶೌಚಾಲಯ ಉದ್ಘಾಟನೆ

ಕೈಕಂಬ:ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿ ಬಂಟ್ವಾಳ ತಾಲೂಕು ಇಲ್ಲಿ ನಿರ್ಮಿಸಿರುವ “ಫಲ್ಗುಣಿ” ವಸತಿ ಗೃಹ ಹಾಗೂ ನೂತನ ಶೌಚಾಲಯದ ಉದ್ಘಾಟನಾ ಸಮಾರಂಭವು ಜು.10 ರಂದು ಭಾನುವಾರ ನಡೆಯಲಿದೆ.…