Category: Kaikamba

`ಚದುರಂಗ’ವನ್ನು ಗೆಲ್ಲಿಸಿ: ನಿರ್ದೇಶಕ ಪ್ರಕಾಶ್ ಸುವರ್ಣ ಕಟಪಾಡಿ

ಕೈಕಂಬ: ಇಂದಿನ ಪೀಳಿಗೆಯ ಮನಸ್ಥಿತಿಯ ಸುತ್ತ ಹೆಣೆಯಲಾದ ಕಥಾ ಹಂದರವನ್ನು ಹೊಂದಿರುವ ನೂತನ ಕನ್ನಡ ಕಿರು ಚಲನ ಚಿತ್ರ `ಚದುರಂಗ’ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪನ್ನು ಮೂಡಿಸಿ ಇಂದಿನ…

ದನ ಮೇಯಲು ಕಟ್ಟುವ ವೇಳೆ ಬಾವಿಗೆ ಬಿದ್ದು ಯುವತಿ ಮೃತ್ಯು

ಕೈಕಂಬ: ಮೇಯುತ್ತಿದ್ದ ದನವನ್ನು ಬೇರೆಡೆ ಕಟ್ಟಲು ಹಗ್ಗದಲ್ಲಿ ಹಿಡಿದುಕೊಂಡು ಹೋಗುವ ವೇಳೆ ದನ ತಪ್ಪಸಿ ಓಡಿದ ಪರಿಣಾಮ ಹಗ್ಗ ಹಿಡಿದುಕೊಂಡಿದ್ದ ಯುವತಿ ತೆರೆದ ಬಾವಿಗೆ ಬಿದ್ದು ಮೃತಪಟ್ಟ…

ಡೊಂಬಯ್ಯ ಇಡ್ಕಿದು ಅವರಿಗೆ ಅತ್ಯುತ್ತಮ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕಾರ

ಕೈಕಂಬ:ಪಿಂಗಾರ ಸುದ್ದಿಪತ್ರಿಕೆ ಜುಲೈನಲ್ಲಿ ಪತ್ರಿಕಾ ದಿನದಂದು ನೀಡುವ ಅತ್ಯುತ್ತಮ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕಾರವನ್ನು ಜಿಲ್ಲೆಯ ಪ್ರತಿಭಾನ್ವಿತ ಪರ್ತಕರ್ತರಾದ ಯುವ ಪರ್ತಕರ್ತ ಡೊಂಬಯ್ಯ ಇಡ್ಕಿದು ಸೇರಿದಂತೆ ಇತರ ಆರು…

ಶತಮಾನದ ನಾಟಕಕಾರ ಮಾಧವ ತಿಂಗಳಾಯ ಸಂಸ್ಕರಣೆ

ಕೈಕಂಬ:ಶತಮಾನದ ನಾಟಕಕಾರ ಮಾಧವ ತಿಂಗಳಾಯರ 103ನೇ ವರ್ಷದ ಸಂಸ್ಕರಣಾ ಕಾರ್ಯಕ್ರಮ ಹೊಗೆ ಬಜಾರ್ನಲ್ಲಿರುವ ತಿಂಗಳಾಯ ನಿವಾಸದಲ್ಲಿ ಜರುಗಿತು. ಸಾಂಕೇತ ಸಂಸ್ಥೆ ಮಂಗಳೂರು ಹಮ್ಮಿಕೊಂಡ ಸಂಸ್ಕರಣಾ ಕಾರ್ಯಕ್ರಮದಲ್ಲಿ ಮಾಧವ…

ಯುಎಇಯಲ್ಲಿ ನಡೆದ ಹೋಲಿ ಕುರಾನ್ ಅ ವಾರ್ಡ್ ಪ್ರಶಸ್ತಿ ಪ್ರಧಾನ ಸಮಾರಂಭ

ಮಂಗಳೂರು. ಜೂ, 03: ಯುಎಇಯಲ್ಲಿ ನಡೆದ ಹೋಲಿ ಕುರಾನ್ ವಾರಡ್ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾಯ್ನಾಡಿಗೆ ಮರಳಿದ ಎಸ್ಸೆಸ್ಸೆಫ್ ಕರ್ನಾಟಕರಾಜ್ಯಾಧ್ಯಕ್ಷ ಶಾಫಿ ಸಆದಿಯವರನ್ನು ಶನಿವಾರರಾತ್ರಿ…

ಹಿಂದೂ ವಾರಿಯರ್ಸ್ ವತಿಯಿಂದ ಸಹಾಯಧನ

ಕೈಕಂಬ:ಹಿಂದೂ ವಾರಿಯರ್ಸ್ ಗ್ರೂಪ್‍ನ ವತಿಯಿಂದ ಮಾಸಿಕ ಸೇವಾ ಯೋಜನೆಯಂತೆ ತಿಂಗಳ ಸೇವಾಯೋಜನೆಗೆ ಕೋಡಿಕಲ್ ಮಂಗಳೂರುನಲ್ಲಿ ವಾಸವಾಗಿರುವ ಪ್ರಶಾಂತ್ ಅವರ ರೋಗಪೀಡಿತ ಒಂದು ಕಾಲನ್ನು ಶಸ್ತ್ರಚಿಕತ್ಸೆ ಮಾಡಿ ಅರ್ಧ…

ಯುವಶಕ್ತಿಗಳು ಒಂದಾಗಿ ಮಧುಮೇಹ ಮುಕ್ತ ಭಾರತ ಮಾಡಬೇಕೆಂದು ಪಣತೊಡಬೇಕು : ಕೇಮಾರು ಶ್ರೀ

ಕೈಕಂಬ: ನಿತ್ಯ ಬದುಕಿನಲ್ಲಿ ಮಿತವಾದ ಆಹಾರ, ವ್ಯಾಯಾಮ ಹಾಗೂ ವಿಶ್ರಾಂತಿಯ ತತ್ವವನ್ನು ಅಳವಡಿಸುವ ಮೂಲಕ ನಾವು ಮಧುಮೇಹ ಮುಕ್ತರಾಗಲು ಸಾಧ್ಯವಿದೆ. ಆಧುನಿಕ ಬದುಕಿನ ಜಂಜಾಟಗಳನ್ನು ಕಡಿಮೆ ಮಾಡುತ್ತಾ…

ಅಮ್ಮುಂಜೆ ಉಚಿತ ಗ್ಯಾಸ್ ವಿತರಣೆ

ಕೈಕಂಬ:ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮ ಪಂಚಾಯತಿಯಲ್ಲಿ 2016-17ನೇ ಸಾಲಿನ ಪರಿಶಿಷ್ಟ ಜಾತಿಯವರಿಗೆ ಉಚಿತ ಎಲ್ ಪಿಜಿ ಗ್ಯಾಸ್ ವಿತರಣೆಯನ್ನು ಶುಕ್ರವಾರ ನಡೆಸಲಾಯಿತು. ಪರಿಶಿಷ್ಟಪಂಗಡದ ಆಯ್ದ ಪಲಾನುಭವಿಗಳಿಗೆ ಗ್ರಾಮ…

ಉಚಿತ ಮಧುಮೇಹ ತಪಾಸಣಾ ಶಿಬಿರ ಮತ್ತು ಬೃಹತ್ ಆರೋಗ್ಯ ಶಿಬಿರ

ಕೈಕಂಬ:ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ, ಗಂಜಿಮಠ ಮತ್ತು ಕಲಾವರ್ಧಕ ಯುವಕ ಮಂಡಲ(ರಿ)ನಾರಳ ಸಂಕೇಶ ಇವರ ಜಂಟಿ ಆಶ್ರಯದಲ್ಲಿ ಉಚಿತ ಮಧುಮೇಹ ತಪಾಸಣಾ ಶಿಬಿರ ಮತ್ತು ಬೃಹತ್ ಆರೋಗ್ಯ…

ಡ್ಯೆಂಗ್ಯೊ ಮತ್ತು ಮಲೇರಿಯ ವಿರೋಧಿ ಮಾಸಚರಣೆ

ಅಮ್ಮುಂಜೆ ಗ್ರಾಮ ಪಂಚಾಯತ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಬೆಂಜನಪದವು ಇದರ ಸಹಬಾಗಿತ್ವದಲ್ಲಿ ಅಮ್ಮುಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜೂ.29ರಂದು ಬುಧವಾರ ಡ್ಯೆಂಗ್ಯೊ ಮತ್ತು…

ಪ್ರಜ್ಞಾ ಸಲಹಾಕೇಂದ್ರ ಕಂಕನಾಡಿ ಇದರ ವತಿಯಿಂದ ಮಾಹಿತಿ ಕಾರ್ಯಾಗಾರ

ಕೈಕಂಬ :ಪ್ರಜ್ಞಾ ಸಲಹಾಕೇಂದ್ರ ಕಂಕನಾಡಿ ಮಂಗಳೂರು ಇದರ ಈಆರ್‍ಡಬ್ಲ್ಯೂಸಿ ಯೋಜನೆಯಡಿಯಲ್ಲಿ ಪ್ರೇರಣಾ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ ಕೃಕಂಬ ವಲಯ ಇದರ ಸದಸ್ಯೆಯರಿಗೆ ಕುಪ್ಪೆಪದವು ಆಶಾಕಿರಣ ಹಾಲ್‍ನಲ್ಲಿ…

ಕೈಕಂಬದಲ್ಲಿದ್ದ ಕಸ, ಗಂಜಿಮಠ ಐಟಿ ಪಾರ್ಕ್ ಬಳಿ ಸುರಿದರು

ಬಜ್ಪೆ: ಗುರುಪುರ ಕೈಕಂಬದಿಂದ ವಿಜಯ ಬ್ಯಾಂಕ್ ರಸ್ತೆಯಾಗಿ ಮಳಲಿಗೆ ಹೋಗುವ ರಸ್ತೆ ಬದಿಯಲ್ಲಿದ್ದ ಕಸವನ್ನು ಗಂಜಿಮಠ ಸಮೀಪದ ಐಟಿ ಪಾರ್ಕ್ ಬಳಿಯ ರಸ್ತೆ ಬದಿಗೆ ಸುರಿದ ವಿಲಕ್ಷಣ…

ಅಮ್ಮುಂಜೆ: ಮಕ್ಕಳ ಹಕ್ಕಿಗಾಗಿ ಸಾಂಸ್ಕೃತಿಕ ತಂಡ

ಕೈಕಂಬ:ಸಮಾಜದಲ್ಲಿ ಮಕ್ಕಳ ಹಕ್ಕುಗಳನ್ನು ಹೇಗೆ ಪಡೆಯಬಹುದೆಂಬ ದೃಷ್ಟಿಯನ್ನಿಟ್ಟುಕೊಂಡು ಹಾಡು, ನೃತ್ಯ, ನಾಟಕದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು “ತಿಳಕನ ಕನಸು” ಎಂಬ ನಾಟಕವನ್ನು ಅಭಿನಯಿಸಿದ ಮಕ್ಕಳು. ಸುಲಭ ರೀತಿಯಲ್ಲಿ…