Category: Kaikamba

ವಾಮಂಜೂರು: ಬಿಲ್ಲವ ಸಂಘದ ವತಿಯಿಂದ ಪುಸ್ತಕ ವಿತರಣೆ

ವಾಮಂಜೂರು : ಬ್ರಹ್ಮಶ್ರೀ ನಾರಾಯಣ ಗುರುಬಿಲ್ಲವ ಸಂಘದ ವತಿಯಿಂದ ಸುಮಾರು 100 ವಿದ್ಯಾರ್ಥಿಗಳಿಗೆ 75.000 ಮೌಲ್ಯದ ಉಸ್ತಕ ವಿತರಣೆ ಕಾರ್ಯಕ್ರಮವು ಬ್ರಹ್ಮಶ್ರೀ ನಾರಯಣ ಗುರು ಬಿಲ್ಲವ ಮಂದಿರದಲ್ಲಿ…

ಪೊಳಲಿ ಬಾಲಕಾಶ್ರಮದ ವಿದ್ಯಾರ್ಥಿಗಳಿಗೆ ಬಟ್ಟೆ ವಿತರಣೆ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವವನದ ಬಾಲಕಾಶ್ರಮದ ವಿದ್ಯಾರ್ಥಿಗಳಿಗೆ ಎಸ್ ಎಂಡ್ ಎಸ್ ಆಪರೆಲ್ಸ್ ಕಂಪೆನಿ ಯ ನಿರ್ದೇಶಕರಾದ ಗಣೇಶ್ ಎಸ್ ಆರ್ ಅವರು ಒಂದು ಜತೆ ಪ್ಯಾಂಟ್…

ತಾರಿಕರಿಯ ರಸ್ತೆ ಸುರಕ್ಷತೆಗೆ ಆಗ್ರಹಿಸಿ ಗ್ರಾಮಸ್ತರಿಂದ ಧರಣಿ”

ಕೈಕಂಬ:ಅವ್ಯಾಹತವಾಗಿ ನಡೆಯುತ್ತಿರುವ ಮರಳುಗಾರಿಕೆಯಿಂದಾಗಿ ಸತತವಾಗಿ ಸಂಚರಿಸುತ್ತಿರುವ ಮರಳು ಸಾಗಾಟದ ಘನವಾಹನಗಳ ಸಂಚಾರದಿಂದಾಗಿ ನೂಯಿಯಿಂದ ತಾರಿಕರಿಯ ಶಾಲೆಗೆ ಹೋಗುವ ರಸ್ತೆ ತೀರಹದಗೆಟ್ಟು ಜನ ಸಂಚಾರಕ್ಕೆ ಅಯೋಗ್ಯವೆನಿಸುವ ದುಸ್ಥಿತಿಗೆ ಬಂದಿದ್ದು…

ಇಂದಿನಿಂದ ಮಳಲಿಯಲ್ಲಿ ಕೋಡ್ದಬ್ಬು ತನ್ನಿಮಾನಿಗ ಪರಿವಾರ ದೈವಗಳ ನೇಮೋತ್ಸವ

ಕೈಕಂಬ: ಇಂದಿನಿಂದ ಮೇ15ರ ತನಕ ಮಳಲಿ-ಬಡಗುಳಿಪಾಡಿಯಲ್ಲಿನ ಕೋಡ್ದಬ್ಬು ತನ್ನಿಮಾನಿಗ ಪರಿವಾರ ದೈವಗಳ ನೇಮೋತ್ಸವ ಜರಗಲಿದೆ. ಇಂದು ರಾತ್ರಿ ಕೋಡ್ದಬ್ಬು ಹಾಗೂ ತನ್ನಿಮಾನಿಗ, ಸುಬ್ಬಿಗುಳಿಗ ಇತ್ಯಾದಿ ಪರಿವಾರ ದೈವಗಳ…

ಉಚಿತ ಆರೋಗ್ಯ ತಪಾಸಣೆ ಹಾಗೂ ಬಾಯಿ ಕ್ಯಾನ್ಸರ್ ಮತ್ತು ದಂತ ತಪಾಸಣಾ ಚಿಕಿತ್ಸಾ ಶಿಬಿರ

ಕೈಕಂಬ:ದಕ್ಷಿಣ ಕನ್ನಡ ಜಿ.ಪ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು(ಗ್ರಾ) ಪ್ರಾಥಮಿಕ ಆರೋಗ್ಯ ಕೇಂದ್ರ ಗಂಜಿಮಠ , ಗ್ರಾಮ ಪಂಚಾಯತ್ ಗಂಜಿಮಠ, ಸ್ತ್ರೀಶಕ್ತಿ…

ಪೊಳಲಿ ಮೇ 8ರಿಂದ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿ ಪ್ರಾರಂಭ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಮೇ 8ರಿಂದ ಜೂನ್ 25ರವರೆಗೆ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಉಚಿತ ಯೋಗ ಶಿಕ್ಷಣ ತರಗತಿ ಪ್ರಾರಂಭಗೊಳ್ಳಲಿದೆ. ರಾಮಕೃಷ್ಣ ತಪೋವನ ಪೊಳಲಿ…

ಕೈಕಂಬ : ಲಾರಿಗೆ ಹಿಂದಿನಿಂದ ಬಸ್ ಡಿಕ್ಕಿ ಬಸ್ಸು ಜಖಂ ಪ್ರಯಾಣಿಕರು ಪಾರು

ಕೈಕಂಬ: ಚಾಲಕ ತನ್ನ ಲಾರಿಗೆ ಒಮ್ಮೆಲೆ ಬ್ರೇಕ್ ಹಾಕಿದ ಕಾರಣ ಹಿಂದಿನಿಂದ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದ ಘಟನೆ ಗುರುಪುರ ಕೈಕಂಬದ ಜಂಕ್ಷನ್ ಬಳಿ ಶುಕ್ರವಾರ…

ನಶಿಸಿ ಹೋಗಿದ್ದ `ಗೋಕಲ್ಲಿ’ಗೆ ಪುನಶ್ಚೇತನ

ಕೈಕಂಬ: ನಶಿಸಿಹೋಗಿದ್ದ `ಗೋಕಲ್ಲಿ’ಗೆ ಊರಿನ ಯುವಕರೆಲ್ಲಾ ಸೇರಿಕೊಂಡು ಸಾಂಕೇತಿಕವಾಗಿ ಪುನಶ್ಚೇತನಗೊಳಿಸಿ ಪ್ರದೇಶದ ಹೆಸರನ್ನು ಶಾಸ್ವತವಾಗಿರಿಸುವಂತೆ ಮಾಡಿದ್ದಾರೆ. ಏನದು ಗೋಕಲ್ಲು? ಗುರುಪುರ ಕೈಕಂಬ ಸಮೀಪದ ಮಳಲಿ ಆಸುಪಾಸು ಸಾಕಷ್ಟು…

ಬೈಕ್ಗೆ ಲಾರಿ ಡಿಕ್ಕಿ; ಸ್ಕೂಟರ್ ಸವಾರ ಸ್ಥಳದಲ್ಲೇ ಸಾವು,ಸಾರ್ವಜನಿಕರಿಂದ ಆಕ್ರೋಶ

ಕೈಕಂಬ: ಬೈಕ್ಗೆ ಲಾರಿ ಡಿಕ್ಕಿ ಹೊಡೆದ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಅಡ್ಡೂರು ಸಮೀಪದ ಕಾಂಜಿಲಕೋಡಿ-ನೂಯಿ ಎಂಬಲ್ಲಿ ಬುಧವಾರ ಮಧ್ಯಾಹ್ನದ ಸುಮಾರಿಗೆ ಸಂಭವಿಸಿದೆ. ಮೃತ ದುರ್ದೈವಿಯನ್ನು ಬಂಗ್ಲಗುಡ್ಡೆ…

ವಾಮಂಜೂರು: ಶ್ರಮಿಕ ಸಂತ ಜೋಸೆಫ ಹಬ್ಬ ಆಚರಣೆ

ವಾಮಂಜೂರು: ಶ್ರಮಿಕ ಸಂತ ಜೋಸೆಫ್ ವಾಮಂಜೂರು ಇಲ್ಲಿ ಮೇ 1ರಂದು ಶ್ರಮಿಕ ಸಂತ ಜೋಸೆಫ ಹಬ್ಬವನ್ನು ಆಚರಿಸಲಾಯಿತು. ಪ್ರಾಧಾನ ಗುರುಗಳಾದ ಫಾ. ಅಶ್ವಿನ್ ಡಿ ಸಿಲ್ವಾ ಇವರೊಂದಿಗೆ…

ಕೈಕಂಬ ಪೊಂಪೈ ದೇವಾಲಯದಲ್ಲಿ ಸಣ್ಣ ಕ್ರೀಸ್ತ ಸಮುದಾಯದ ದಿನಾಚರಣೆ

ಕೈಕಂಬ:ಗುರುಪುರ ಪೊಂಪೈ ಮಾತೆ ದೇವಾಲಯದಲ್ಲಿ ಸಣ್ಣ ಕ್ರೀಸ್ತ ಸಮುದಾಯದ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಭ್ರಮದ ಬಲಿಪೂಜೆಯ ನೇತೃತ್ವವನ್ನು ಮಂಗಳೂರಿನ ಜೆಪ್ಪು ಸಂತ ಅಂಥೋನಿಯವರ ಆಶ್ರಮದ ನಿರ್ದೇಶಕರಾದ ಫಾದರ್…

ಇಂದು ಶ್ರೀ ಕ್ಷೇತ್ರ ಪೊಳಲಿಯಲ್ಲಿ ಮಳೆಗಾಗಿ ಸಚಿವ ರೈ ವಿಶೇಷ ಪ್ರಾರ್ಥನೆ

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಸಚಿವ ರಮಾನಾಥ ರೈಯವರು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿಯ ಸನ್ನಿಧಿಯಲ್ಲಿ ಶೀಘ್ರವಾಗಿ ಮಳೆ ಬರಲು ಶ್ರೀ ದೇವಿಯಲ್ಲಿ ಇಂದು ಬೆಳಗ್ಗೆ ಶನಿವಾರ ವಿಶೇಷ…