Category: Kaikamba

ರಶ್ವಿತ್ ಡಿ. ರಾಷ್ಟ್ರಮಟ್ಟಕ್ಕೆ ಆಯ್ಕೆ

ಕೈಕಂಬ: ವಾಮಂಜೂರು ಬೊಂಡಂತಿಲ ದಯಾನಂದ ಬಂಗೇರ ಹಾಗೂ ಸೌಮ್ಯ ದಂಪತಿಯ ಪುತ್ರ ರಶ್ವಿತ್ ಡಿ.ಬಂಗೇರ ಮೂಡುಶೆಡ್ಡೆ ಶುಭೋದಯ ವಿದ್ಯಾಲಯದ ೮ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ.ಇವರು ಹೈದರಬಾದ್ ನಲ್ಲಿ ನಡೆದ…

ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನ ಬಡಗಬೆಳ್ಳೂರಿನಲ್ಲಿ ನವರಾತ್ರಿ ಮಹೋತ್ಸವ ಹಾಗೂ ಶಾರದಾ ಪ್ರತಿಷ್ಠೆ

ಕೈಕಂಬ: ಬಡಗಬೆಳ್ಳೂರಿನ ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಳದಲ್ಲಿ ಅ.೧೫ರಿಂದ ೨೪ರ ಮಂಗಳವಾರದವರೆಗೆ ನವರಾತ್ರಿ ಮಹೋತ್ಸವ ನಡೆಯಲಿರುವುದು. ಅ.೧೫ರಂದು ಭಾನುವಾರ ಬೆಳಿಗ್ಗೆ ೭:೦೦ ಗಂಟೆಗೆ “ತೆನೆ ಹಬ್ಬ“,ಕಲಶ ಪ್ರತಿಷ್ಠೆ,ನವರಾತ್ರಿ…

ಭಾರತ್‌ ಕೋ ಆಪರೇಟಿವ್‌ ಬ್ಯಾಂಕ್‌ ಮುಂಬೈ ಲಿಮಿಟೆಡ್‌ ಇದರ ನಿರ್ದೇಶಕರಾಗಿ ಬೆಳ್ಳೂರು ಕೆ. ಗಂಗಾಧರ್‌ ಪೂಜಾರಿ ಆಯ್ಕೆ

ಕೈಕಂಬ: ಭಾರತ್‌ ಕೋ ಆಪರೇಟಿವ್‌ ಬ್ಯಾಂಕ್‌ ಮುಂಬೈ ಲಿಮಿಟೆಡ್‌ ಇದರ ನಿರ್ದೇಶಕರಾಗಿ ಬೆಳ್ಳೂರು ಮೂಲದ ಮುಂಬೈ ಉದ್ಯಮಿ ಗಂಗಾಧರ ಪೂಜಾರಿ ಆಯ್ಕೆಯಾಗಿದ್ದಾರೆ. ಗಂಗಾಧರ ಪೂಜಾರಿಯವರು ಬೆಳ್ಳೂರು ಪಂಚಗ್ರಾಮದ…

ಪೊಳಲಿ ರುದ್ರಭೂಮಿಯ ವಠಾರದಲ್ಲಿ ಸ್ವಚ್ಚತಾ ಕಾರ್ಯಕ್ರಮ

ಪೊಳಲಿ: ಪೊಳಲಿ ರುದ್ರ ಭೂಮಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಚತಾ ಕಾರ್ಯಕ್ರಮವು ಅ.1 ಭಾನುವಾರದಂದು ನಡೆಯಿತು.‌ ಸ್ವಚ್ಚತಾ ಕಾರ್ಯದಲ್ಲಿ ಮಾಜಿ ಕರಿಯಂಗಳ ಗ್ರಾಂ.ಪಂ ಅಧ್ಯಕ್ಷೆ ಚಂದ್ರಾವತಿ,ಯಶವಂತ್‌ ಪೊಳಲಿ,ಯಶೋಧರ ಕಲ್ಕುಟ…

ಮಳಲಿ ದೇವರಗುಡ್ಡೆಯಲ್ಲಿ ಪುರಾತನ ದೇವಾಲಯ ಒಂದಿತ್ತು ಎನ್ನುವುದಕ್ಕೆ ಪುರಾವೆ! ಪುನರ್ ನಿರ್ಮಾಣದ ಶ್ರಮದಾನದಂದು ಸಿಕ್ಕಿದ ಅವಶೇಷ,ಕುತೂಹಲದಿಂದ ನೋಡಲು ಆಗಮಿಸುತ್ತಿರುವ ಜನರು

ಕೈಕಂಬ: ಗಂಜಿಮಠ ಸಮೀಪದ ಮಳಲಿ ದೇವರಗುಡ್ಡೆಯಲ್ಲಿ ಪುರಾತನ ನೂರಾರು ವರ್ಷಗಳ ಇತಿಹಾಸ ಇರುವ ದೇವಾಲಯ ಇತ್ತು ಎನ್ನುವುದಕ್ಕೆ ಇದೀಗ ಪುರಾವೆಗಳು ಪತ್ತೆಯಾಗಿವೆ. ನಾಶವಾಗಿತ್ತು ಎಂದು ಹೇಳುತ್ತಿದ್ದ ಶ್ರೀ…

ಆಸರೆ ಸೇವಾ ಫೌಂಡೇಶನ್ ಸ್ವಚ್ಚತಾ ಕಾರ್ಯಕ್ರಮ

ಕೈಕಂಬ: ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ಆಸರೆ ಸೇವಾ ಫೌಂಡೇಶನ್ ವತಿಯಿಂದ ಅ.೧ರಂದು ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಆಸರೆ ಸೇವಾ ಫೌಂಡೇಶನ್ ಸಹಭಾಗಿತ್ವದಲ್ಲಿ ನಡೆದ ಸ್ವಚ್ಚತಾ…

ಕರಿಯಂಗಳ ಗ್ರಾ. ಪಂ. ವಠಾರದಲ್ಲಿ ಸ್ವಚ್ಚತಾ ಕಾರ್ಯಕ್ರಮ

ಕೈಕಂಬ: ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ಕರಿಯಂಗಳ ಗ್ರಾಮ ಪಂಚಾಯತ್ ವಠಾರದಲ್ಲಿ ಅ.೧ರಂದು ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಆಸರೆ ಸೇವಾ ಫೌಂಡೇಶನ್,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ…

ರಾಮಕೃಷ್ಣ ತಪೋವನದ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

ಪೊಳಲಿ: ಪೊಳಲಿ ಆಸುಪಾಸಿನಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಅ. ೧ ರಂದು ಭಾನುವಾರ ರಾಮಕೃಷ್ಣ ತಪೋವನದ ಆಸ್ರಯದಲ್ಲಿ ಹಮ್ಮಿಕೊಳ್ಳಲಾಯಿತು. ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿಯವರೊಂದಿಗೆ ರಾಮಕೃಷ್ಣ ತಪೋವನದ ಆಶ್ರಮದ ಮಕ್ಕಳು…

ಕಲ್ಕುಟ ರಾಘವೇಂದ್ರ ಆಚಾರ್ಯ ನಿಧನ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಕಲ್ಕುಟ ರಾಘವೇಂದ್ರ ಆಚಾರ್ಯ(೮೩)ಅಲ್ಪ ಕಾಲದ ಅಸೌಖ್ಯದಿಂದ 20 ಬುಧವಾರದಂದು ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಆರು ಪುತ್ರರು,ಓರ್ವ ಪುತ್ರಿ…

ಕೈಕಂಬ ಚೌತಿ: ವೈಭವದ ಶೋಭಾಯಾತ್ರೆ

ಕೈಕಂಬ: ಸಾರ್ವಜನಿಕ ಶ್ರೀ ಗಣೇಶೊತ್ಸವದ ೪೦ನೇ ವರ್ಷದ ವೈಭವದ ಶೋಭಾಯಾತ್ರೆಯು ಕೈಕಂಬ ಮಂಜುನಾಥ ರೈನ್ ಮಿಲ್ಲ್ ನಿಂದ ಹೊರಟು ಕೈಕಂಬ ಮಾರ್ಗವಾಗಿ ಸುರಲ್ಪಾಡಿಯವರೆಗೆ ಸಾಗಿ ಅಲ್ಲಿಂದ ಗುರುಪುರ…

ಎಸ್‌ಸಿ/ಎಸ್‌ಟಿ ಕಾಲೊನಿಯಲ್ಲಿ ೧೨ ಲ. ವೆಚ್ಚದ ʼಸಭಾಭವನ’ ನಿರ್ಮಾಣಕ್ಕೆ ಡಾ. ಭರತ್ ಶೆಟ್ಟಿ ಗುದ್ದಲಿಪೂಜೆ

ಕೈಕಂಬ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್,ಮಂಗಳೂರು ತಾಲೂಕು ಪಂಚಾಯತ್ ಮತ್ತು ಗುರುಪುರ ಗ್ರಾಮ ಪಂಚಾಯತ್ ೨೦೧೭-೧೮ನೇ ಸಾಲಿನ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಅನುದಾನದಡಿ ಗುರುಪುರ ಪಂಚಾಯತ್…

ಗುರುಪುರದಲ್ಲಿ ʼಶ್ರೀ ಸುಧೀಂದ್ರ ಜ್ಞಾನ ಮಂದಿರʼ ನೂತನ ಕಟ್ಟಡದ ಉದ್ಘಾಟನೆ

ಕೈಕಂಬ: ಸಿಎ.ಮಧುಸೂದನ್‌ ಗುರುಪುರ ಅವರು ತಂದೆ ದಿ.ಲಕ್ಷ್ಮಣ ರಮಾನಾಥ ಪೈ ಸ್ಮರಣಾರ್ಥ ಒಟ್ಟು ನಾಲ್ಕು ಕೊಠಡಿಗಳ ಒಂದಂತಸ್ತಿನ ನೂತನ ಕಟ್ಟಡ ʼಶ್ರೀ ಸುಧೀಂದ್ರ ಜ್ಞಾನ ಮಂದಿರ’ವನ್ನು ಅಂದಾಜು…

ಬಿಜೆಪಿ ಸಕ್ರೀಯ ಯುವ ಕಾರ್ಯಕರ್ತ ಪ್ರಕಾಶ್‌ ಬೆಳ್ಳೂರು ನಿಧನ

ಕೈಕಂಬ: ಬಿಜೆಪಿ ಸಕ್ರಿಯ ಯುವ ಕಾರ್ಯಕರ್ತ ಪ್ರಕಾಶ್‌ ಬೆಳ್ಳೂರು(೪೩) ಸೆ.೧೮ ಸೋಮವಾರ ಮೃತಪಟ್ಟಿದ್ದಾರೆ.ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಗುರುತಿಸಿಕೊಂಡಿದ್ದ ಪ್ರಕಾಶ್‌ ಬೆಳ್ಳೂರು ಅಮ್ಟಾಡಿ ಮಹಾ ಶಕ್ತಿಕೇಂದ್ರದ ಪ್ರಧಾನ…

ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಆಶ್ರಮದ ಮಕ್ಕಳೊಂದಿಗೆ ಸಹಭೋಜನ

ಕೈಕಂಬ: ನರೇಂದ್ರ ಮೋದಿಜಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ಸೆ.17ರಂದು ಸೇವಾ ಮನೋಭಾವದಿಂದ ಪೊಳಲಿ ಶ್ರೀರಾಮಕೃಷ್ಣ ತಪೋವನದ ಆಶ್ರಮದಲ್ಲಿರುವ ಮಕ್ಕಳೊಂದಿಗೆ ಸಹ ಭೋಜನ ಕಾರ್ಯಕ್ರಮ ನಡೆಸಲಾಯಿತು.‌ ಈ…