ಅಡ್ಡೂರಿನ ೩೭ನೇ ವರ್ಷದ ಗಣೇಶೋತ್ಸವಕ್ಕೆ “ಬೆನಕ ಮಂಟಪ”ಕ್ಕೆ ಆಗಮಿಸಿದ ಗಣೇಶನ ವಿಗ್ರಹ
ಕೈಕಂಬ: ಮಂಗಳೂರಿನ ಪಾಂಡೇಶ್ವರದಲ್ಲಿ ಕಮಲ ಆರ್ಟ್ಸ್ ಇಲ್ಲಿಯ ಶಿಲ್ಪಿ ನವೀನ್ ಆಚಾರ್ಯ ಅವರ ಕಲಾಕೃತಿಯಲ್ಲಿ ರಚಿಸಿದ ಶ್ರೀ ಗಣೇಶನ ವಿಗ್ರಹವನ್ನು ಅಡ್ಡೂರಿನ ಸಾರ್ವಜನಿಕ ಶ್ರೀ ಗಣೇಶೋತ್ಸದ “ಬೆನಕ…
ಕೈಕಂಬ: ಮಂಗಳೂರಿನ ಪಾಂಡೇಶ್ವರದಲ್ಲಿ ಕಮಲ ಆರ್ಟ್ಸ್ ಇಲ್ಲಿಯ ಶಿಲ್ಪಿ ನವೀನ್ ಆಚಾರ್ಯ ಅವರ ಕಲಾಕೃತಿಯಲ್ಲಿ ರಚಿಸಿದ ಶ್ರೀ ಗಣೇಶನ ವಿಗ್ರಹವನ್ನು ಅಡ್ಡೂರಿನ ಸಾರ್ವಜನಿಕ ಶ್ರೀ ಗಣೇಶೋತ್ಸದ “ಬೆನಕ…
ಕೈಕಂಬ: ಅಡ್ಡೂರು ೩೭ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೊತ್ಸವವು ೧೯ ಮಂಗಳವಾರದಂದು ಅಡ್ಡೂರಿನ “ಬೆನಕ ಮಂಟಪ”ದಲ್ಲಿ ನಡೆಯುವುದು. ಬೆಳಗ್ಗೆ ೯:೩೦ಕ್ಕೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಪ್ರಧಾನ…
ಕೈಕಂಬ: ೪೦ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೊತ್ಸವವು ಸೆ.೧೯ ಹಾಗೂ ೨೦ನೇ ಬುಧವಾರದಂದು ಕೈಕಂಬ ಶ್ರೀ ಮಂಜುನಾಥ ರೈಸ್ಮಿಲ್ಲ್ ಪ್ರಾಂಗಣದ ಶ್ರೀ ಗಣೇಶ ಮಂಟಪದಲ್ಲಿ ನಡೆಯಲಿದೆ. ಸೆ.೧೯ರಂದು…
ಕೈಕಂಬ: ಸಹರಾ ಸಮೂಹ ಸಂಸ್ಥೆ ಅಡ್ಡೂರು ಇಲ್ಲಿಗೆ ಸೆ.೦೬ ಬುಧವಾರದಂದು ಸಚಿವ ಬಿ.ಝಡ್.ಝಮೀರ್ ಅಹಮ್ಮದ್ ಖಾನ್ ಅನಿರೀಕ್ಷಿತವಾಗಿ ಭೇಟಿ ನೀಡಿದ್ದರು.ಸಂಸ್ಥೆಯ ಉಪನ್ಯಾಸಕ ವರ್ಗ,ಶಿಕ್ಷಕ-ಶಿಕ್ಷಕೇತರ ಬಳಗ ಮತ್ತು ವಿದ್ಯಾರ್ಥಿ…
ಕೈಕಂಬ: ಶ್ರೀ ಕೋರ್ದಬ್ಬು ಸೇವಾ ಸಮಿತಿ ಮೂಡುಜಪ್ಪು ಉಳಾಯಿಬೆಟ್ಟು ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ನಡೆದ ೧೯ ನೇ ವರ್ಷದ ಮನೋರಂಜನಾ ಕಾರ್ಯಕ್ರಮ “ಕೆಸರ್ದ…
ಬಂಟ್ವಾಳ: ಕಳ್ಳಿಗೆ ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀಮದ್ಭಾಗವತ ಸಪ್ತಾಹಕ್ಕೆ ಸೆ ೧೦ರಂದು ಭಾನುವಾರ ಭವ್ಯ ಮೆರವಣಿಗೆಯ ಮೂಲಕ ಶ್ರೀಮದ್ಭಾಗವತ ಗ್ರಂಥ ದೇವಸ್ಥಾನಕ್ಕೆ ಸಮರ್ಪಣೆಯ ಬಳಿಕ ಭಾಗವತ…
ಕೈಕಂಬ:ಪೊಳಲಿಯಲ್ಲಿ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರವನ್ನು ಸೆ.೧೦ರಂದು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ದೀಪ ಬೆಳಗಿಸಿ ಉದ್ಘಾಟಿಸಿದರು. ಎಸ್ ಆರ್ ಹಿಂದು ಫ್ರೆಂಡ್ಸ್ ಪೊಳಲಿ, ಆರೋಗ್ಯ…
ಕೈಕಂಬ:ಎಸ್ ಆರ್ ಹಿಂದು ಫ್ರೆಂಡ್ಸ್ ಪೊಳಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಪ್ರಾಥಮಿಕ ಅರೋಗ್ಯ ಕೇಂದ್ರ ಬೆಂಜನಪದವು ರೋಟರಿ ಕ್ಲಬ್ ಬಂಟ್ವಾಳ ಅಶ್ವಿನಿ ಅಫ್ಟಿಕಲ್ಸ್ ಬಿಸಿರೋಡ್…
ಕೈಕಂಬ: ನಾಗಶ್ರೀ ಮಿತ್ರವೃಂದ ಹಾಗೂ ನಾಗಶ್ರೀ ಮಾತ್ರವೃಂದದ ಸಹಭಾಗಿತ್ವದಲ್ಲಿ ತೆಂಕಬೆಳ್ಳೂರಿನ ಕಮ್ಮಾಜೆಯ ೨೨ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭದಲ್ಲಿ…
ಕೈಕಂಬ: ನಾಗಶ್ರೀ ಮಿತ್ರವೃಂದ ಹಾಗೂ ನಾಗಶ್ರೀ ಮಾತ್ರವೃಂದದ ಸಹಭಾಗಿತ್ವದಲ್ಲಿ ತೆಂಕಬೆಳ್ಳೂರಿನ ಕಮ್ಮಾಜೆಯ ವಿವೇಕ ಭವನದ ಬಳಿ ಮಾಜಿ ಸೈನಿಕ ಪದ್ಮನಾಭ ಪೊಯ್ಯೆ ಕ್ರೀಡಾಂಗಣದಲ್ಲಿ ಸೆ.೭ ಗುರುವಾರ ೨೨ನೇ…
ಕೈಕಂಬ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮ ಪಂಚಾಯತ್ನ ೨೦೨೨-೨೦೨೩ನೇ ಸಾಲಿನ ಜಮಾಬಂದಿ ಕಾರ್ಯಕ್ರಮವು ಸೆ.೧೩ರಂದು ಬುಧವಾರ ಗಂಟೆ ೧೦:೩೦ಕ್ಕೆ ಅಮ್ಮುಂಜೆ ಗ್ರಾಮ್ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ. ಅಮ್ಮುಂಜೆ…
ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮ ಪಂಚಾಯತ್ನ ೨೦೨೨-೨೦೨೩ನೇ ಸಾಲಿನ ಜಮಾಬಂದಿ ಕಾರ್ಯಕ್ರಮವು ಸೆ.೧೧ರಂದು ಸೋಮವಾರ ೧೧ಗಂಟೆಗೆ ಕರಿಯಂಗಳ ಗ್ರಾಮ್ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.ಕರಿಯಂಗಳ ಗ್ರಾಮ ಪಂಚಾಯತ್…
ಕೈಕಂಬ: ಗುರುಪುರ ಜಂಕ್ಷನ್ನಲ್ಲಿರುವ ʼಹೋಟೆಲ್ ಜನತಾ’ ಇಂದಿಗೆ ಐದು ದಶಕಗಳಲ್ಲಿ ನಿರಂತರ ಗ್ರಾಹಕ ಸ್ನೇಹಿಯಾಗಿ ಮುಂದುವರಿದಿದ್ದರೆ ಇದರ ಮಾಲಕ ಕಟ್ಟಾ ಹಿಂದೂವಾದಿ ದಿ.ಕೃಷ್ಣ ಅಣ್ಣಪ್ಪ ಕಾಮತ್ ಅವರಿಗೆ…
ಕೈಕಂಬ: ಕೆಲಸ ಮಾಡುತ್ತಿರುವಾಗ ಕಬ್ಬಿಣದ ಮೊಳೆ ತಾಗಿ ಉಂಟಾದ ನಂಜಿನಿಂದಾಗಿ ತನ್ನ ಬಲಕಾಲು ಕಳೆದುಕೊಂಡಿರುವ ಪಡುಪೆರಾರ ಗ್ರಾಮ ಪಂಚಾಯತ್ನ ಅಂಬಿಕಾನಗರದ ೨ನೇ ವಾರ್ಡ್ ಬಡ ಕುಟುಂಬದ ಮೀನ…