Category: Kaikamba

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ “ಶಿಕ್ಷಕ ದಿನ” ಆಚರಣೆ

ಕೈಕಂಬ: ಸೆ.೫ ಶಿಕ್ಷಕರ ದಿನಾಚರಣೆಯ ಅಂಗವಾಗಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ. ಕ ಮತ್ತು ಉಡುಪಿ ಜಿಲ್ಲೆ ಇದರ ಬಂಟ್ವಾಳ ವಲಯ ಆಶ್ರಯದಲ್ಲಿ ಆಚರಿಸಲಾದ ”…

ಕಾರಣಿಕ ಕ್ಷೇತ್ರ ಕೊಂದೊಡಿ ಗಡುಸ್ಥಳ ಜೀರ್ಣೋದ್ದಾರಕ್ಕೆ ಶಿಲಾನ್ಯಾಸ

ಕೈಕಂಬ: ಮಂಗಳೂರು ತಾಲೂಕಿನ ಎಡಪದವು ಕೊಂದೋಡಿ ವ್ಯಾಘ್ರ ಚಾಮುಂಡಿ ದೈವದ ಗಡುಸ್ಥಳದಲ್ಲಿ ನಿರ್ಮಾಣವಾಗಲಿರುವ ನೂತನ ಶಿಲಾಮಯ ದೈವಸ್ಥಾನದ ಶಿಲಾನ್ಯಾಸ ಮತ್ತು ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮವು ಕ್ಷೇತ್ರದ…

ಬಡಗಬೆಳ್ಳೂರು ಮೊಸರು ಕುಡಿಕೆ ಉತ್ಸವ

ಕೈಕಂಬ: ಸೆ.೦೭ ಗುರುವಾರದಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ಬಡಗಬೆಳ್ಳೂರಿನಲ್ಲಿ ಮೊಸರು ಕುಡಿಕೆ ಉತ್ಸವ ನಡೆಯಲಿರುವುದು. ವಿವಿಧ ಸ್ಪರ್ಧೆಗಳು: ಬಾಲಕ ಮತ್ತು…

ಕಿನ್ನಿಕಂಬಳದ ರೋಸಾ ಮಿಸ್ತಿಕಾ ಪ್ರೌಢಶಾಲೆಯಲ್ಲಿ ಖೋ-ಖೋ ಪಂದ್ಯಾಟ ಉದ್ಘಾಟನೆ

ಕೈಕಂಬ: ಸೆ. ೪ರಂದು ರೋಸಾ ಮಿಸ್ತಿಕಾ ಶಾಲಾ ಮೈದಾನದಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಖೋ-ಖೋ ಪಂದ್ಯಾಟ ದ.ಕ.ಜಿ.ಪಂ. ಶಾಲಾ ಶಿಕ್ಷಣ…

ಬಡಗಬೆಳ್ಳೂರು ಗೌರವ ಶಿಕ್ಷಕರಿಗೆ ಹಳೆ ವಿದ್ಯಾರ್ಥಿ ಸಂಘದಿಂದ ಹೆಚ್ಚುವರಿ ವೇತನ ಹಸ್ತಾಂತರ

ಕೈಕಂಬ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಐವರು ಗೌರವ ಶಿಕ್ಷಕರಿಗೆ ಹಳೆ ವಿದ್ಯಾರ್ಥಿ ಸಂಘ ನೀಡಿದ ಹೆಚ್ಚುವರಿ ವೇತನದ ಮೊತ್ತವನ್ನು ಸೋಮವಾರ ಶಿಕ್ಷಕಿಯರಿಗೆ…

ಸೆ.೭ರಂದು ನಾಗಶ್ರೀ ಮಿತ್ರವೃಂದದಿಂದ ೨೨ನೇ ವರ್ಷದ ಮೊಸರು ಕುಡಿಕೆ ಉತ್ಸವ

ಕೈಕಂಬ: ತೆಂಕಬೆಳ್ಳೂರಿನ ಕಮ್ಮಾಜೆಯಲ್ಲಿ ಸೆ.೭ರಂದು ನಾಗಶ್ರೀ ಮಿತ್ರವೃಂದ ಹಾಗೂ ನಾಗಶ್ರೀ ಮಾತ್ರವೃಂದದ ಸಹಭಾಗಿತ್ವದಲ್ಲಿ ತೆಂಕಬೆಳ್ಳೂರಿನ ಕಮ್ಮಾಜೆಯ ವಿವೇಕ ಭವನದ ಬಳಿ ಮಾಜಿ ಸೈನಿಕ ಪದ್ಮನಾಭ ಪೊಯ್ಯೆ ಕ್ರೀಡಾಂಗಣದಲ್ಲಿ…

ಕಲಾಶ್ರೀ ಮಿತ್ರ ಬಳಗ ಮೊಸರು ಕುಡಿಕೆ ಉತ್ಸವ

ಕೈಕಂಬ: ಸೆ.೭ ಗುರುವಾರದಂದು ಮಧ್ಯಾಹ್ನ ೧:೦೦ಗಂಟೆಯಿAದ ಶ್ರೀ ಕೃಷ್ಣನಗರ ಬಡಕಬೈಲು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ೧೮ನೇ ವರ್ಷದ ಮೊಸರು ಕುಡಿಕೆ ಉತ್ಸವ ನಡೆಯಲಿದೆ. ಆಟೋಟ ಸ್ಪರ್ಧೆಗಳು…

ಬೆಳ್ಳೂರು ವಲಯದ ಬಂಟರ ಸಂಘದ ವತಿಯಿಂದ “ಸೋಣ ಸಂಭ್ರಮ”

ಕೈಕಂಬ: ಬೆಳ್ಳೂರು ವಲಯದ ಬಂಟರ ಸಂಘದ ವತಿಯಿಂದ “ಸೋಣ ಸಂಭ್ರಮ” ಅಮುಂಜೆ ಶ್ರೀ ವಿನಾಯಕ ಜನಾರ್ಧನ ಸದಾಶಿವ ದೇವಸ್ಥಾನದಲ್ಲಿ ಭಾನುವಾರ ನಡೆಯಿತು. ನಾವೇನು ಸೋಣ ಸಂಭ್ರಮವೆಂದು ಆಚರಣೆ…

ಸೆ.೭ರಂದು ಶ್ರೀ ಕಾವೇಶ್ವರ ಭಕ್ತವೃಂದ ಮೊಸರುಕುಡಿಕೆ ಉತ್ಸವ

ಕೈಕಂಬ: ಬಂಟ್ವಾಳ ತಾಲೂಕಿನ ಬಟ್ಟಾಜೆ ಶ್ರೀ ಕಾವೇಶ್ವರ ಭಕ್ತವೃಂದ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಸೆ.೭ರಂದು ಗುರುವಾರ ಬೆಳಗ್ಗೆ ೯ ಗಂಟೆಯಿಂದ ರಾತ್ರಿ ೧೦ ಗಂಟೆಯವರೇಗೆ ಮೊಸರುಕುಡಿಕೆ…

ಬಂಟ್ವಾಳ ತಾಲೂಕು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಡಾ ಸುರೇಶ ನೆಗಳಗುಳಿ

ಬಂಟ್ವಾಳ: ಬಂಟ್ವಾಳ ತಾಲೂಕು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತುನ ೨೩-೨೪ ಸಾಲಿಗೆ ಅಧ್ಯಕ್ಷರಾಗಿ ಡಾ ಸುರೇಶ ನೆಗಳಗುಳಿ ಅವರು ಪುನರಾಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಬಜಾಲ್ ಪಕ್ಕಲಡ್ಕದ…

ಮಳಲಿ: ತಾಂಬೂಲ-ಅಷ್ಟಮಂಗಳ ಪ್ರಶ್ನೆ ವಿಮರ್ಶಾ ಚಿಂತನೆ, ದೇವಸ್ಥಾನ ನಿರ್ಮಿಸಲು ಸೂಚನೆ

ಕೈಕಂಬ: ಮಂಗಳೂರು ತಾಲೂಕಿನ ಗಂಜಿಮಠ ಸಮೀಪದ ಮಳಲಿ(ಮಣೇಲ್)ಯ ಶ್ರೀ ಕ್ಷೇತ್ರ ದೇವರ ಗುಡ್ಡೆಯಲ್ಲಿ ಸೂರ್ಯನಾರಾಯಣ ದೇವಸ್ಥಾನ ನಿರ್ಮಿಸುವ ಸಲುವಾಗಿ ಆ.೩೦ರಂದು ಬುಧವಾರ ಬೆಳಿಗ್ಗೆ ಸಾನಿಧ್ಯ ಸ್ಥಳದಲ್ಲಿ ಗ್ರಾಮಸ್ಥರಿಂದ…

ಗೋಳಿದಡಿಗುತ್ತಿನಲ್ಲಿ ರಕ್ಷಾ ಬಂಧನ ಕಾರ್ಯಕ್ರಮ

ಕೈಕಂಬ: ಗುರುಪುರದ ಗೋಳಿದಡಿಗುತ್ತಿನ ಚಾವಡಿಯಲ್ಲಿ ಗುತ್ತಿನ ಯಜಮಾನ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಮತ್ತು ಅವರ ಪತ್ನಿ ಉಷಾ ಡಿ. ಶೆಟ್ಟಿ ನೇತೃತ್ವದಲ್ಲಿ ಅ. ೩೧ರಂದು ರಕ್ಷಾ ಬಂಧನ…

ದೇವರಗುಡ್ಡೆ ಶ್ರೀ ಸಾಂಬ ಸದಾಶಿವ ದೇವರ ಬಾಲಾಲಯ ಪ್ರತಿಷ್ಠೆ

ಕೈಕಂಬ: ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ಬಾರ್ದಿಲ ದೇವರಗುಡ್ಡೆ ಶ್ರೀ ಸಾಂಬ ಸದಾಶಿವ ದೇವಸ್ಥಾನದ ಜೀರ್ಣೋದ್ದಾರದ ಅಂಗವಾಗಿ, ನೂತನ ಶಿಲಾಮಯ ಗರ್ಭಗುಡಿ ನಿರ್ಮಾಣದ ಪ್ರಯುಕ್ತ ಶ್ರೀದೇವರ ಬಾಲಾಲಯ…