Category: Kaikamba

ಅರೋಗ್ಯ ಮಾಹಿತಿ ಹಾಗೂ ಹೋಮಿಯೋಪಥಿ ಉಚಿತ ತಪಾಸಣಾ ಶಿಬಿರ

ಕೈಕಂಬ:ದಿಶಾ ಟ್ರಸ್ಟ್(ರಿ)ಸ್ಪಂದನ ಸ್ವ-ಸಹಾಯ ಸಂಘಗಳ ಒಕ್ಕೂಟ , ಗುರುಪುರ ಮತ್ತು ನೇಸರ ಕೇಂದ್ರಿಯ ಸಮನ್ವಯ ಸಮಿತಿ, ಕೈಕಂಬ ಇವರ ಸಹಯೋಗದಲ್ಲಿ ಆರೋಗ್ಯ ಮಾಹಿತಿ ಹಾಗೂ ಉಚಿತ ಹೋಮಿಯೋಪತಿ…

ಪೊಳಲಿ ಉಸ್ತುವರಿ ಸಚಿವ ಬಿ ರಮಾನಾಥ ರೈ ಅವರಿಂದ ನಾನಾ ಕಾಮಗಾರಿಗಳ ವೀಕ್ಷಣೆ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳದ ರಸ್ತೆ ಕಾಂಕ್ರ್ಟೀಕರಣ ಹಾಗೂ ದೇವಳದ ರಥಬೀದಿಗೆ ಇಂಟರಲಾಕ್ ಕಾಮಗಾರಿಗಳನ್ನು ಜಿಲ್ಲಾ ಉಸ್ತುವರಿ ಸಚಿವ ಬಿ ರಮಾನಾಥರೈ ಅವರು ಭಾನುವಾರ ವೀಕ್ಷಿಸಿದರು.…

ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ

ಕೈಕಂಬ: ಶ್ರೀ ಭದ್ರಕಾಳಿ ಸನ್ನಿಧಿಯಲ್ಲಿ 31ನೇ ವರ್ಷದ ನವರಾತ್ರಿ ಮಹೋತ್ಸವವು ಅ. 21ಬುಧವಾರ ದಿಂದ ಅ.22 ಗುರುವಾರದವರೆಗ ವಿವಿಧ ಕಾರ್ಯಕ್ರಮಗಳೊಂದಿಗೆ ಬೆಂಜನಪದವು ಭದ್ರಕಾಳಿ ದೇವಸ್ಥಾನದಲ್ಲಿನಡೆಯಲಿದೆ. ಅ. 20…

ಮೂಡಬಿದ್ರೆ ಬಂದ್; ಗಂಜಿಮಠದಲ್ಲಿ ಮೀನು ಮಾರಿದ ಮಹಿಳೆಯರು

ಕೈಕಂಬ: ಮೂಡಬಿದ್ರೆಯ ವಾರದ ಸಂತೆ ಪ್ರತೀ ಶುಕ್ರವಾರ ನಡೆಯುವುದರಿಂದ ಮೀನು ಮಾರಲೆಂದು ಮಂಗಳೂರಿನಿಂದ ಟೆಂಪೋ ವಾಹನದಲ್ಲಿ ಮಹಿಳೆಯರು ಲಗುಬಗೆಯಿಂದ ಮೂಡಬಿದ್ರೆಗೆ ತೆರಳಿದ್ದರು. ಆದರೆ ಮೂಡಬಿದ್ರೆಯಲ್ಲಿ ಪ್ರಶಾಂತ್ ಎಂಬವರ…

ರಾಷ್ಟ್ರೀಯತೆ ಮೆರೆದ *ಬಲೆ ತೆಲಿಪಾಲೆ* ಕಾರ್ಗಿಲ್ ಯೋಧ ಹವಾಲ್ದಾರಾ ಮಲ್ಲೇಶ್ಗೆ ಗೌರವಾರ್ಪಣೆ

ಬಜಪೆ: ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಆವರಣದಲ್ಲಿ *ಬಲೆ ತೆಲಿಪಾಲೆ* ಎಂಬ ನಗೆಗಡಲಲ್ಲಿ ತೇಲುತ್ತಿದ್ಧ ಸಹಸ್ರ-ಸಹಸ್ರ ಸಂಖ್ಯೆ ಜನಸಾಗರ ಇದ್ದಕ್ಕಿದ್ದಂತೆ ರಾಷ್ಟ್ರೀಯತೆಯನ್ನು ಗಂಭೀರವಾಗಿ ಗೌರವಿಸಿದ ಕ್ಷಣವದು. ಕಾರ್ಗಿಲ್…

ಮುತ್ತೂರು:ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಹಸಿರು ಪಡೆ ಕಾರ್ಯಕ್ರಮ

ಕೈಕಂಬ: ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಮುತ್ತೂರು ಇಲ್ಲಿನ ವಿದ್ಯಾರ್ಥಿಗಳಿಂದ ಪಲ್ಗುಣಿ ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮಕ್ಕೆ ಕಾಲೇಸಿನ ಪ್ರಿನ್ಸಿಪಾಲ್ ನಿರಂಜನ್ ಎ. ಪ್ರಭಾರ ಅ.7ರಂದು…

ಎಡಪದವು: ಎತ್ತಿನಹೊಳೆಗೆ ಕಾಲ್ನಡಿಗೆಯ ಪೂರ್ವ ಬಾವಿ ಸಭೆ

ಕೈಕಂಬ: ಮಂಗಳೂರಿನಿಂದ ಎತ್ತಿನಹೊಳೆ ವಿರುದ್ದ ಮಂಗಳೂರಿನಿಂದ ಎತ್ತಿನಹೊಳೆಗೆ ಅ.10ರಿಂದ ಅ.13ರವರೇಗೆ ಕಾಲ್ನಡಿಗೆಯಲ್ಲಿ ಪ್ರತಿಭಟನೆಯ ಅಂಗವಾಗಿ ಎಡಪದವು ಶ್ರೀ ರಾಮಭಜನಾ ಮಂದಿರದಲ್ಲಿ ಪೂರ್ವಬಾವಿ ಸಭೆಯು ಅ.7ರಂದು ಬುಧವಾರ ನಡೆಯಿತು.…

*ಗ್ರಾಮೀಣ ಪ್ರದೇಶಕ್ಕೆ ಮೂಲ ಸೌಕರ್ಯ ನೀಡಲು ಆದ್ಯತೆ*-ಶಾಸಕ ಬಾವಾ

ಕೈಕಂಬ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಅನುದಾನ ಮೀಸಲಿಡುವಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಎಡಪದವು ಗ್ರಾ.ಪಂ ವ್ಯಾಪ್ತಿಯಲ್ಲಿ ನೀರು ಶುದ್ದೀಕರಣ ಘಟಕ…

ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿ ನವರಾತ್ರಿ ಮಹೋತ್ಸವ

ಕೈಕಂಬ: ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿ ನವರಾತ್ರಿ ಮಹೋತ್ಸವವು ಅ.13ರಿಂದ 21ರವರೆಗೆ ಶ್ರೀ ದೇವಿ ಸನ್ನಿಧಿಯಲ್ಲಿ ನಡೆಯಲಿದೆ. 13.10.2015 ಮಂಗಳವಾರ ಸಂಜೆ 6ರಿಂದ ಶರತ್ ಹಳೆಯಂಗಡಿ ಮತ್ತು…

ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನ ಬಡಗಬೆಳ್ಳೂರು ನವರಾತ್ರಿ ಮಹೋತ್ಸವ

ಕೈಕಂಬ: ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನ ಬಡಗಬೆಳ್ಳೂರು ನವರಾತ್ರಿ ಮಹೋತ್ಸವವು ಅ.13-10-2015ನೇ ಮಂಗಳವಾರದಿಂದ ಅ.23-10-2015ನೇ ಶುಕ್ರವಾರದವರೆಗೆ ನಡೆಯಲಿದೆ. 13-10-2015ನೇ ಮಂಗಳವಾರ ಪೂರ್ವಹ್ನ ಗಂಟೆ 8ರಿಂದ ಪ್ರಾರ್ಥನೆ, ತೋರಣ…

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಬೇಬಿಲಚ್ಚಿಲ್ ಅದ್ಯಪಾಡಿ ನವರಾತ್ರಿ ಮಹೋತ್ಸವ ಮತ್ತು ಸಿಯಾಲಾಭಿಷೇಕ

ಕೈಕಂಬ :ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಬೇಬಿಲಚ್ಚಿಲ್ ಅದ್ಯಪಾಡಿ ನವರಾತ್ರಿ ಮಹೋತ್ಸವವು ವೇದಮೂರ್ತಿ ಶ್ರಿ.ಕೆ. ಲಕ್ಷ್ಮೀನಾರಾಯಣ ಅಸ್ರಣ್ಣರ ನೇತೃತತ್ವದಲ್ಲಿ ಅ.13ರಿಂದ.23ರವರೆಗೆ ನಡೆಯಲಿದೆ. 13-10-2015 ಮಂಗಳವಾರ-ಸಾಮೂಹಿಕ ಪ್ರಾರ್ಥನೆ , ತೋರಣ…

ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ವಿಜಯದಶಮಿ

ಕೈಕಂಬ: ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ವಿಜಯದಶಮಿಯ ಪ್ರಯುಕ್ತ ಅ.22ನೇ ಗುರುವಾರ ಬೆಳಗ್ಗೆ 7.30 ರಿಂದ 9.30ರವರೆಗೆ ದುರ್ಗಾಹೋಮ, 9.30ರಿಂದ 11.00 ಗಂಟೆಯವರೆಗೆ ಶ್ರೀಮಾನ್ ಮಂಜುನಾಥ ಉಪನ್ಯಾಸಕರು…

ಬಲೇ ತೆಲಿಪಾಲೆ ತುಳು ರಿಯಾಲಿಟಿ ಷೋ ಹಾಸ್ಯ ಸರಣಿ ಸ್ಪರ್ಧೆಯಲ್ಲಿ ಕಾಪು ಪ್ರಶಂಸ ತಂಡ ಪ್ರಥಮ.

ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಬಡಗೆಡಪದವು ಮಿಜಾರ್ಹಾಗೂ ನಮ್ಮ ಟಿವಿಯ ಸಹಯೋಗದೊಂದಿಗೆ ಭೂತನಾಥೇಶ್ವರ ದೇವಳದ ಆವರಣದಲ್ಲಿ ಬಲೇತೆಲಿಪಾಲೆ ತುಳು ರಿಯಾಲಿಟಿ ಷೋ ಹಾಸ್ಯ ಸರಣಿ ಸ್ಪರ್ಧೆಯ ಸೀಸನ್…

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಕೈಕಂಬದ ಗಜಾನನ ಭಟ್ಟರಿಗೆ ಅಭಿನಂದನೆ

ಕೈಕಂಬ: ಉಡುಪಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಮಂಗಳೂರು ತಾಲೂಕಿನ ಕೈಕಂಬದ ನಿವಾಸಿ ಪ್ರಕೃತಿ ನ್ಯಾಶನಲ್ ಸ್ಕೂಲ್ ಕಾಂತಾವರ ಇಲ್ಲಿಯ ಪ್ರಾಂಶುಪಾಲ ಗಜಾನನ ಭಟ್ಟರಿಗೆ ಇತ್ತೀಚೆಗೆ…