Category: Kaikamba

ಪೊಳಲಿ ಶ್ರೀ ರಾಜರಾಶ್ವವರೀ ದೇವಳಕ್ಕೆ ಸಹಾಯ ಆಯುಕ್ತರು ಭೇಟಿ

ಸುದ್ದಿ9 ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳಕ್ಕೆ ಹಿಂದೂ ಧಾರ್ಮಿಕ ಸಂಸ್ಥೆ ಧರ್ಮಾದಾಯ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಶಿವಕುಮಾರಯ್ಯ ಅವರು ಮಾ. 5ರಂದು ಗುರುವಾರ ಭೇಟಿನೀಡಿದರು.…

ನವೋದಯ ಟ್ರೋಫಿ_2015 ಸೂಪರ್ ಸಿಕ್ಸ್ ಪಂದ್ಯಾಟ

ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲು ಎಂಬಲ್ಲಿ ನವೋದಯ ಅಟೋ ಫ್ರೆಂಡ್ಸ್ ಇದರ ಪ್ರಥಮ ವರ್ಷದ ಅಂಡರ್ ಆರ್ಮ್ ಹೊನಲು ಬೆಳಕಿನ ಸೂಪರ್ ಸಿಕ್ಸ್…

ಶ್ರೀಅಮೃತೇಶ್ವರ ದೇವಳದ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಹೊರೆ ಕಾಣಿಕೆ ಸಮರ್ಪಣೆ

ವಾಮಂಜೂರು: ಶ್ರೀಅಮೃತೇಶ್ವರ ದೇವಳದ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಊರ ಭಕ್ತಾಭಿಮಾನಿಗಳಿಂದ ಮೆರವಣಿಗೆಯಲ್ಲಿ ಸಾಗಿ ಬಂದು ಹೊರೆ ಕಾಣಿಕೆ ದೇವಳಕ್ಕೆ ಸಮರ್ಪಿಸಲಾಯಿತು.

ಅಮೃತೇಶ್ವರ ದೇವಸ್ಥಾನ ವಾಮಂಜೂರು ಅಷ್ಟಬಂದ ಬ್ರಹ್ಮಕಲಶೋತ್ವವದ ಧಾರ್ಮಿಕ ಸಭೆ

ಸುದ್ದಿ9 ಕೈಕಂಬ: ವಾಮಂಜೂರು ಅಮೃತೇಶ್ವರ ದೇವಳದ ಅಷ್ಟಬಂದ ಬ್ರಹ್ಮಕಲಶಾಭಿಷೇಕದ ಧಾರ್ಮಿಕ ಸಭೆಯು ಮಾರ್ಚ್ 4ರಂದು ಬುಧವಾರ ಅಮೃತೇಶ್ವರ ಸಭಾಂಗಣದಲ್ಲಿ ನಡೆಯಿತು.ಧಾರ್ಮಿಕ ಉಪನ್ಯಾಸವನ್ನುಮಾಹೆ ವಿಶ್ವವಿದ್ಯಾಲಯದ ನಿವ್ರತ ಪ್ರೊ .ಡಾ.ಕುಲಪತಿಯವರು…

ಶ್ರೀ ಅಮೃತೇಶ್ವರನಿಗೆ ಅಷ್ಟಬಂದ ಬ್ರಹ್ಮಕಲಶೋತ್ಸವದ ಸಂಭ್ರಮ.

ಸುದ್ದಿ9 ಕೈಕಂಬ: ವಾಮಂಜೂರು ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಮಾ. 3ರಂದು ಮಂಗಳವಾರ ದಿಂದ ಮಾ.8ರ ಭಾನುವಾರದವರೆಗೆ ಅಮೃತೇಶ್ವರ ದೇವರ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ನಾನಾ ಧಾರ್ಮಿಕ ಕಾರ್ಯಕ್ರಮಗಳು…

ಬೆಳ್ಳೂರು: ಮಾ.4ರಂದು ಶ್ರೀ ಕಾವೇಶ್ವರ ದೇವಳದಲ್ಲಿ ಜಾತ್ರೆ ಆರಂಭ

ಸುದ್ದಿ9ಕೈಕಂಬ: ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ವರ್ಷಾವದಿ ಜಾತ್ರಾ ಮಹೋತ್ಸವವು ಮಾ. 4ರಂದು ಬುಧವಾರ ದ್ವಜಾರೋಹಣದೊಂದಿಗೆ ಪ್ರಾರಂಭಗೊಳ್ಳಲಿದೆ. ಮಾ.4ರಂದು ಬುಧವಾರ ಬೆಳಗ್ಗೆ 10 ಗಂಟೆಗೆ ದೇವತಾ ಪ್ರಾರ್ಥನೆ.…

ಹುಚ್ಚುನಾಯಿ ಅವಾಂತರ; ದನಕ್ಕೂ ಬಡಿದ ರೇಬಿಸ್; ಆತಂಕದಲ್ಲಿ ಜನತೆ

ಕೈಕಂಬ: ಗುರುಪುರ ಕೈಕಂಬ ಸಮೀಪದ ಕಾಜಿಲ ಎಂಬಲ್ಲಿ ಹುಚ್ಚು ನಾಯಿಗಳ ಅವಾಂತರ ಹೆಚ್ಚಿದ್ದು ಹಲವರಿಗೆ ಕಚ್ಚಿ ಗಾಯಗೊಳಿಸಿದೆ. ಈ ಪೈಕಿ ಹುಚ್ಚುನಾಯಿ ಹಸುವೊಂದಕ್ಕೆ ಕಚ್ಚಿದ ಪರಿಣಾಮ ಅದಕ್ಕೂ…

`ಹಾಲು ಬೇಕೆ ಹಾಲು?’ ಹಾಲು ಮಾರುತ್ತಾ ಹೊರಟ ಹಸು

ಕೈಕಂಬ: ಹಾಲು ಕೊಡುವ ಹಸುವೊಂದು ಸ್ವತಃ ತಾನೇ ಹಾಲು ಮಾರುತ್ತಾ ಹೊರಟರೆ ಹೇಗೆ? ಹೌದು ಇಲ್ಲೊಂದು ಹಸು ತನ್ನ ಹಾಲನ್ನು ತಾನೇ ಮಾರುತ್ತಾ ಹೊರಟಿದೆ. ಇಂಥದೊಂದು ವಿಚಿತ್ರ…

ಹೆಣ್ಣು ಮಕ್ಕಳು ಮತ್ತು ಲೈಂಗಿಕ ದುರ್ಬಳಕೆ ಮಾಹಿತಿ ಕಾರ್ಯಕ್ರಮ

ಸುದ್ದಿ9 ವಾಮಂಜೂರು: ವಾಮಂಜೂರು ಸಂತ ರೈಮಂಡ್ಸ್ ಡಿಗ್ರಿ ಕಾಲೇಜ್‍ನ ಸಹಯೋಗದಿಂದ ಮಹಿಳೆಯರಿಗೆ ಇರುವ ಸಮಸ್ಯೆಗಳ ಕುರಿತು ಕಾರ್ಯಕ್ರಮವು ಮಾರ್ಚ್ 2 ಸೋಮವಾರ ಸಂತ ರೈಮಂಡ್ಸ್ ಡಿಗ್ರಿ ಕಾಲೇಜ್…

ಮಂಗಾಜೆಯಲ್ಲಿ ಕೋರ್ದಬ್ಬು ತನ್ನಿಮಾನಿಗ ನೇಮೋತ್ಸವ

ಸುದ್ದಿ9ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಮಂಗಾಜೆ ಎಂಬಲ್ಲಿ ಫೆ. 28ರಂದು ಕೋರ್ದಬ್ಬು ತನ್ನಿಮಾನಿಗ ದೈವಗಳ ನೇಮೋತ್ಸವ ವಿಜ್ರಂಭಣೆಯಿಂದ ಜರಗಿತು. ಬಂಟ್ವಾಳ ತಾ ಪಂ ಅಧ್ಯಕ್ಷ ಯಶವಂತ…

ಹಿಂದೂ ಸಮಜೋತ್ಸವದ ಹಿನ್ನೆಲೆ ವಾಮಂಜೂರಿನಲ್ಲಿ ರೂಟ್‍ಮಾರ್ಚ್

ವಾಮಂಜೂರು: ನಾಳೆ ಮಂಗಳೂರಿನಲ್ಲಿ ವಿರಾಟ್ ಹಿಂದೂ ಸಮಾಜೋತ್ಸವ ಜರಗಲಿರುವುದರಿಂದ ಯಾವುದೇ ಅಶಾಂತಿ ಉಂಟಾಗದಂತೆ ಮುಂಜಾಗೃತೆ ವಹಿಸುವ ಸಲುವಾಗಿ ಅರೆ ಸೇನಾ ಪಡೆಗಳು ಮಂಗಳೂರು ಗ್ರಾಮಾಂತರ ಪೊಲೀಸರ ಸಮ್ಮುಖದಲ್ಲಿ…

ಬೆಳ್ಳೂರು: 10ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ

ಬೆಳ್ಳೂರು: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಹಾಗೂ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಇದರ ವತಿಯಿಂದ 10ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ಫೆ.28ರಂದು ಶನಿವಾರ ಸಾಯಂಕಾಲ 5.30ಕ್ಕೆ…