Category: Kaikamba

ಉಳಿಪಾಡಿಗುತ್ತು: ಕೊಡಮಣಿತ್ತಾಯನಿಗೆ ಧರ್ಮನೇಮ; ಅಬ್ಬರಿಸಿ ಬೊಬ್ಬಿರಿದು ಅಭಯ ನೀಡಿದ ದೈವ

ಸುದ್ದಿ9ಕೈಕಂಬ: ಮಳಲಿಯ ಉಳಿಪಾಡಿಗುತ್ತುವಿನಲ್ಲಿ ಫೆ.26ರ ರಾತ್ರಿ 11 ಗಂಟೆಗೆ ಕೊಡಮಣಿತ್ತಾಯ(ಕೊಡಮಣಮಂದಾಯ) ದೈವಕ್ಕೆ ಧರ್ಮನೇಮ ಜರುಗಿತು. ಈ ಧರ್ಮನೇಮಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು. ಈ ಧರ್ಮನೇಮ ಸೇವೆಯನ್ನು ಮಳಲಿ…

ಮಂಗಾಜೆ: ಫೆ.28ರಂದು ಕೋರ್ದಬ್ಬು ನೇಮೋತ್ಸವ

ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಮಂಗಾಜೆ ಕೊರ್ದಬ್ಬು ದೈವಸ್ಥಾನದಲ್ಲಿ ಫೆ.28ರಂದು ಶನಿವಾರ ಕೋರ್ದಬ್ಬು ತನ್ನಿಮಾನಿಗ ದ್ಯೆವಗಳ ಕೋಲಬಲಿ ಉತ್ಸವ ಹಾಗೂ ಮಾ.1ರಂದು ಭಾನುವಾರ ರಾಹು ಗುಳಿಗ ದ್ಯೆವಗಳ…

ಬೈಕ್ಗಳ ಡಿಕ್ಕಿ; ಸವಾರಗೆ ಗಾಯ

ಕೈಕಂಬ: ಬೈಕ್ಗಳೆರಡು ಪರಸ್ಪರ ಡಿಕ್ಕಿ ಹೊಡೆದು ಬೈಕ್ ಸವಾರರೋರ್ವರು ಗಂಭೀರ ಗಾಯಗೊಂಡು ಆಸ್ಪತ್ರೆ ಪಾಲಾದ ಘಟನೆ ಗಂಜಿಮಠ ಸಮೀಪದ ಮಳಲಿ ಕ್ರಾಸ್ ಎಂಬಲ್ಲಿ ಫೆ.24ರಂದು ನಡೆದಿದೆ. ವಸಂತ…

ಮಳಲಿ: ಉಳಿಪಾಡಿಗುತ್ತು ಕೊಡಮಣಿತ್ತಾಯನಿಗೆ ಹೊರೆ ಕಾಣಿಕೆ ಅರ್ಪಣೆ

ಕೈಕಂಬ: ಮಳಲಿಯ ಉಳಿಪಾಡಿಗುತ್ತುವಿನ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಧರ್ಮನೇಮೋತ್ಸವ ನಡೆಯಲಿರುವ ಕಾರಣ ಫೆ.23ರ ಸೋಮವಾರ ಸಂಜೆ ಮೂರರ ಸುಮಾರಿಗೆ ಹೊರೆ ಕಾಣಿಕೆ ಅರ್ಪಿಸಲಾಯಿತು. ನಾಡಾಜೆಯ ಪುಷ್ಪಪುರ ದೇವಸ್ಥಾನದದಿಂದ ಹೊರಕಾಣಕೆ…

ರಾಮಕೃಷ್ಣ ತಪೋವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಸುದ್ದಿ9 ಕೈಕಂಬ: ರಾಮಕೃಷ್ಣ ತಪೋವನ ಪೊಳಲಿ ಮತ್ತು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಕಂಕನಾಡಿ ನ ಫಾದರ್ ಮುಲ್ಲರ್ ಆಸ್ಪತ್ರೆ ಸಮುದಾಯ ಆರೋಗ್ಯ ವಿಭಾಗ ,ತುಂಬೆ…

ಹಿಂದೂ ಸಮಾಜೋತ್ಸವಕ್ಕೆ ವೈಭವದ ಮುನ್ನುಡಿ

ಸುದ್ದಿ9 ಕೈಕಂಬ: ರ್ಯಾಲಿಯಲ್ಲಿ 750ಕ್ಕು ಹೆಚ್ಚು ಬೈಕ್ ಗಳಲ್ಲಿ ಸಾವಿರಕಿಂತ ಹೆಚ್ಚು ಕಾರ್ಯಕರ್ತರು. ರಾರಾಜಿಸಿದ ಕೇಸರಿ ದ್ವಜಗಳು, ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂಣೇಶ್ವರೀ ದೇವಸ್ಥಾನದ ವಠಾರದಿಂದ ಹಿಂದೂ…

ಗಂಜಮಠ: ರಾಜ್ ಕಾರ್ಖಾನೆಯ ಸಮೀಪ ಬೆಂಕಿ

ಸುದ್ದಿ9 ಕೈಕಂಬ: ಮಂಗಳೂರನಿಂದ ಮೂಡಬಿದ್ರೆಗೆ ಹೋಗುವ ಗಂಜಿಮಠದ ಸಮೀಪದ ರಾಜ್ ಕಾರ್ಖಾನೆ ಎದುರುಗಡೆ ಬೆಂಕಿ ಸಂಭವಿಸಿದ ಘಟನೆ ಫೆ21ರಂದು ಶನಿವಾರ ನಡೆದಿದೆ. ಬೆಂಕಿ ನಂದಿಸಲು ಮಂಗಳೂರಿನ ಅಗ್ನಿಶಾಮಕಧಳದವರಿಗೆ…

ಕೂಳೂರು ಸೇತುವೆಯಿಂದ ಚಾಲಕನ ನಿಯಂತ್ರಣ ತಪ್ಪಿ ಬಿದ್ದ ಲಾರಿ

ಸುರತ್ಕಲ್: ಕೂಳೂರು ಸೇತುವೆ ಬಳಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಘಟನೆ ಫೆ.21ರಂದು ಶನಿವಾರ ನಡೆದಿದೆ. ಲಾರಿ ಚಾಲಕನಿಗೆ ಅಲ್ಪ ಸ್ವಲ್ಪ ಗಾಯವಾಗಿದ್ದು ಪ್ರಾಣಾಪಯದಿಂದ…

ಮಾ ಶಾರದಾ ಹೊಲಿಗೆ ತರಬೇತಿ ಕೇಂದ್ರದ ಉದ್ಘಾಟನೆ

ಸುದ್ದಿ9 ಕೈಕಂಬ: ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಕರೆ: ಸ್ವಾಮೀಜಿ ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜು, ಮತ್ತು ರಾಮಕೃಷ್ಣ ತಪೋವನ ಇದರ ಸಂಯುಕ್ತ ಆಶ್ರಯದಲ್ಲಿ ಟೈಲರಿಂಗ್…

ಶಾಸ್ತಾವು : ಯೆಯಾ..ಹಾಸಯಾ.. ಕೊಂಕಣಿ ಹಾಸ್ಯ. ಸ್ಪರ್ಧಾಸರಣಿಯ ಅರ್ಹತಾ ಸುತ್ತಿನ ಎರಡನೇ ಅವತರಣಿಕೆ.

ಬಜಪೆ : ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನ ಬಡಗ ಎಡಪದವು ಮಿಜಾರು ಇದರ ಆಶ್ರಯದಲ್ಲಿ ನಮ್ಮ ಟಿವಿ ವಾಹಿನಿಯ ಸಹಭಾಗಿತ್ವದಲ್ಲಿ ಯೆಯಾ ಹಾಸಯಾ. ಕೊಂಕಂಣಿ ಹಾಸ್ಯ ಸ್ಪರ್ಧಾ…

ನಾಳೆ ಸುಂಕದಕಟ್ಟೆಯಿಂದ ವಾಮಂಜೂರಿಗೆ ಬೈಕ್ ರ್ಯಾಲಿ

ಕೈಕಂಬ: ಹಿಂದೂ ಸಮಾಜೋತ್ಸವದ ಪೂರ್ವಭಾವಿಯಾಗಿ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ನಾಳೆ(22.2.15) ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಬೈಕ್ ರ್ಯಾಲಿ ನಡೆಯಲಿದೆ. ಸುಂಕದಕಟ್ಟೆಯಿಂದ ಹೊರಡುವ ಈ…

ಕಂಡದಬೆಟ್ಟು: ಶ್ರೀದೇವಿ ಮಹಾತ್ಮೆ

ಬಡಗಬೆಳ್ಳೂರು ಪಲ್ಲಿಪಾಡಿ ಕಂಡದಬೆಟ್ಟು ಎಂಬಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿಯವರಿಂದ ಫೆ.22ರಂದು ಭಾನುವಾರ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.