Category: Kaikamba

ಕಿನ್ನಿಕಂಬಳ: ರೋಸಾಮಿಸ್ತಿಕಾ ಶಾಲೆಗೆ 75ರ ಸಂಭ್ರಮ

ಸುದ್ದಿ9 ಕೈಕಂಬ: ರೋಸಾ ಮಿಸ್ತಿಕದ ಹಿರಯ ಪ್ರಾಥಮಿಕ ಶಾಲೆಯ ಅಮ್ರತ ಮಹೋತ್ಸವದ ಸಡಗರದಲ್ಲಿರುವ ಈ ಶುಭ ದಿನದಂದು ಮೇರಿ ಮಾತೆಗೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಕಾರ್ಯಕ್ರಮಕ್ಕೆ…

ಕೈಕಂಬ: ಅಂಗಡಿಗೆ ಬೆಂಕಿ, ಪಂಚಾಯತ್ನಿಂದ ಪರಿಹಾರದ ಭರವಸೆ

ಕೈಕಂಬ: ಗುರುಪುರ ಕೈಕಂಬದ ಎರಡು ಅಂಗಡಿಗಳ ಬೆಂಕಿಗಾಹುತಿಯಾಗಿ ಸುಮಾರು ಐದು ಲಕ್ಷ ರೂ ನಷ್ಟ ಉಂಟಾಗಿದ್ದು, ಈ ಬಗ್ಗೆ ಸೂಕ್ತ ಪರಿಹಾರ ನೀಡುವುದಾಗಿ ಕಂದಾವರ ಪಂಚಾಯತ್ ಅಧ್ಯಕ್ಷೆ…

ರೋಸಾಮಿಸ್ತಿಕಾ ಶಾಲೆಯ ಅಮೃತಮಹೋತ್ಸವ

`ಓದು ಓದು…’ ಒತ್ತಡ ಸರಿಯಲ್ಲ: ಡಾ.ರಿತೇಶ್ ಕೈಕಂಬ: ಮಕ್ಕಳಿಗೆ ಓದು ಓದು ಎಂದು ಒತ್ತಡ ಹೇರುವುದು ಸರಿಯಲ್ಲ. ಇದರಿಂದ ಅವರಿಗೆ ಮಾನಸಿಕ ಹಿಂಸೆಯಾಗುತ್ತದಲ್ಲದೆ, ಓದಿನ ಬಗ್ಗೆ ನಿರಾಸಕ್ತಿ…

ಕೈಕಂಬ: ಕಿಡಿಗೇಡಿಗಳಿಂದ ಅಂಗಡಿ ಭಸ್ಮ?

ಕೋಮುಜ್ವಾಲೆಗೆ ತುಪ್ಪ ಸುರಿದರೇ ದುಷ್ಕರ್ಮಿಗಳು? ಕೈಕಂಬ: ಬಜ್ಪೆ ಠಾಣಾವ್ಯಾಪ್ತಿಯ ಗುರುಪುರ ಕೈಕಂಬದ ಮೀನು ಮಾರುಕಟ್ಟೆ ಸಮೀಪದ ಅಂಗಡಿ ಸಂಕೀರ್ಣಗಳು ಬೆಂಕಿಗಾಹುತಿಯಾಗಿ ಸುಮಾರು 5 ಲಕ್ಷ ರೂ. ನಷ್ಟ…

ಫೋಟೋಗ್ರಾಫರ್ಸ್ ಸಂಘದ ಪದಗ್ರಹಣ ನಿರಂತರ ಕಲಿಯಿಂದ ಫೋಟೋಗ್ರಾಫಿ ಗುಣಮಟ್ಟ ಹೆಚ್ಚಳ

ಮೂಡುಬಿದರೆ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್(ಎಸ್ಕೆಪಿಎ) ಮೂಡುಬಿದರೆ ವಲಯದ ಪದಪ್ರದಾನ ಹಾಗೂ ಕುಟುಂಬ ಸಮ್ಮಿಲನ ಕಾರ್ಯಕ್ರಮ ಸೋಮವಾರ ರಾತ್ರಿ ಸಮಾಜಮಂದಿರದಲ್ಲಿ ನಡೆಯಿತು. ರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿ ಪುರಸ್ಕೃತ…

ಪಲ್ಲಿಪಾಡಿ ಶಾಲೆಯಲ್ಲಿ ವಾರ್ಷಿಕೋತ್ಸವದಲ್ಲಿ ಕೆಂಚನ ಗಮ್ಮತ್

ಕೈಕಂಬ: ಕರಿಯಂಗಳದ ಪಲ್ಲಿಪಾಡಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಡಿ.7ರ ಭಾನುವಾರ ನಡೆಯಿತು. ಈ ವೇಳೆ ಮಕ್ಕಳ ವಿವಿಧ ವಿನೋದಾವಳಿಗಳು ನೆರದಿದ್ದ ಸಭಿಕರಿಗೆ ಮನರಂಜನೆಯನ್ನು…

ಪ್ರತಿಭಟನಾ ವೇಳೆ ವಜ್ರದೇಹಿ ಸ್ವಾಮೀಜಿ ಜೊತೆ ಡಿಎಸ್ಪಿ ಜಗದೀಶ್ ಅನುಚಿತ ವರ್ತನೆ

ಕೈಕಂಬ: ಪರಾರಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಜೊತೆ ಡಿಎಸ್ಪಿ ಜಗದೀಶ್ ಅನುಚಿತವಗಿ ವರ್ತಿಸಿದ್ದು ಈ ಘಟನೆಯ ಬಗ್ಗೆ ಸ್ವತಃ ಬೇಸರಗೊಂಡ ಜಿಲ್ಲಾ…

ಸುಂಕದಕಟ್ಟೆ: ಅಯ್ಯಪ್ಪ ಮಾಲಾಧಾರಿಗಳ ಮೇಲೆ ಹಲ್ಲೆ

ಕೈಕಂಬ: ಬಜ್ಪೆ ವ್ಯಾಪ್ತಿಯಲ್ಲಿ ಗಲಾಟೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇತ್ತೀಚಿನ ಬೆಳವಣಿಗೆಯಲ್ಲಿ ಸುಂಕದಕಟ್ಟೆ ಪಾಲಿಟೆಕ್ನಿಕ್ ಕಾಲೇಜ್ ಸಮೀಪದ ಅಯ್ಯಪ್ಪ ಶಿಬಿರದ ಮೇಲೆ ಮತಾಂಧರ ಪಡೆ ದಾಳಿ ನಡೆಸಿ…

ದತ್ತಮಾಲಾಧಾರಿಗಳ ಮೇಲೆ ಹಲ್ಲೆ ವಿರುದ್ದ ಸಿಡಿದೆದ್ದ ಹಿಂದೂಗಳು: ಉದ್ವಿಗ್ನ ಸ್ಥಿತಿ; ಕಲ್ಲುತೂರಾಟ

ಕೈಕಂಬ: ಉಳಾಯಿಬೆಟ್ಟುವಿನಲ್ಲಿ ದತ್ತಮಾಲಾಧಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಖಂಡಿಸಿ ಪರಾರಿಯಲ್ಲಿ ನಡೆದ ಬೃಹತ್ ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದು, ಕಲ್ಲುತೂರಾಟ ನಡೆದಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರ…

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ 5ಲಕ್ಷದ ಡಿಡಿ

ಕೈಕಂಬ: ವಲಯದ ಕೊಂಪದವು ಮುತ್ತೂರು ಕಾರ್ಯಕ್ಷೇತ್ರದ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಶ್ರೀ ಕ್ಷೇತ್ರ ದರ್ಮಸ್ಥಳದಿಂದ 5ಲಕ್ಷ ರೂಪಾಯಿಯ ಡಿಡಿಯನ್ನು ಪ್ರಗತಿನಿಧಿ ನಿರ್ದೇಶಕರಾದ ಸಂಪತ್ ಕುಮರ್ ನೀಡಿದರು. ಿಸಂದರ್ಭದಲ್ಲಿ…

ದತ್ತಮಾಲಧಾರಿಗಳ ಮೇಲೆ ಹಲ್ಲೆ; ವಾಮಂಜೂರಿನಲ್ಲಿ ಪ್ರತಿಭಟನೆ. ಡಿ.8 ಜಿಲ್ಲೆ ಬಂದ್ ಗೆ ಕರೆ

ಕೈಕಂಬ: ಶುಕ್ರವಾರ ರಾತ್ರಿ ದತ್ತಮಾಲಾಧಾರಿಗಳ ಮೇಲೆ ಮತಾಂಧರು ಹಲ್ಲೆ ನಡೆಸಿರುವುದನ್ನು ವಿರೋಧಿಸಿ ಹಾಗೂ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಹಿಂದೂ ಸಂಘಟನೆಗಳ ವತಿಯಿಂದ ವಾಮಂಜೂರಿನಲ್ಲಿ ವಜ್ರದೇಹಿ…

ಕೈಕಂಬ: ಭಗವಧ್ವಜ ಧ್ವಂಸಗೊಳಿಸಿದ ದುಷ್ಕರ್ಮಿಗಳು

ಕೈಕಂಬ: ಗುರುಪುರ ಕೈಕಂಬ-ಪೊಳಲಿ ವ್ಯಾಪ್ತಿಯಲ್ಲಿ ಕಿಡಿಗೇಡಿಗಳ ಅಟ್ಟಹಾಸ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಒಂದಲ್ಲಾ ಒಂದು ಘಟನೆಯ ಮೂಲಕ ಪ್ರದೇಶದಲ್ಲಿ ಅಶಾಂತಿ ಉಂಟಾಗುವಂತೆ ಮಾಡಲು ಯತ್ನಿಸುತ್ತಿರುವುದು ಬೆಳಕಿಗೆ ಬರುತ್ತಲೇ…

`ಚಿರತೆ ಬಂತು ಚಿರತೆ… ಮನೆಯಿಂದ ಯಾರೂ ಹೊರಗೆ ಬರ್ಬೇಡಿ.. ಬಾಗಿಲು ಮುಚ್ಚಿ’

ಕೈಕಂಬ: `ಚಿರತೆ ಬಂತು ಚಿರತೆ ಮನೆಯಿಂದ ಯಾರೂ ಹೊರಗೆ ಬರ್ಬೇಡಿ… ಬಾಗಿಲು ಮುಚ್ಚಿ…. ನಿಮ್ಮ ನಿಮ್ಮ ಮಕ್ಕಳ ಬಗ್ಗೆ ಎಚ್ಚರ ವಹಿಸಿ….’ ಹೀಗೆಂದು ಪೊಲೀಸರು ಮೈಕ್ ನಲ್ಲಿ…