Category: Kaikamba

ನಳಿನ್ ಕುಮಾರ್ ವಿಜಯಕ್ಕೆ ಶಬರಿಮಲೆಗೆ ಹರಕೆ ಹೊತ್ತುಕೊಂಡ ಸುದರ್ಶನ

ಕೈಕಂಬ: ದಕ್ಷಿಣ ಕನ್ನಡಲೋಕಸಭೆ ಚುನಾವಣೆಯಲ್ಲಿಭರ್ಜರಿ ಜಯಗಳಿಸಿದಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರ ಪರವಾಗಿ ಶಬರಿಮಲೆಗೆ ಪಾದಯಾತ್ರೆಗೈವುದಾಗಿ ಹರಕೆ ಹೊತ್ತ ಮೂಡಬಿದ್ರೆ ಭಾರತೀಯ ಜನತಾ ಪಾರ್ಟಿಯ…

ನಾಗಶ್ರೀ ಮಿತ್ರ ವೃಂದದ ವತಿಯಿಂದ ಸ್ವಚ್ಚತೆ

ನಾಗಶ್ರೀ ಮಿತ್ರ ವೃಂದ (ರಿ) ಕಮ್ಮಾಜೆ ಇದರ ಅಶ್ರಯದಲ್ಲಿ ಧನುಪೊಜೆಯಿಂದ ಕಮ್ಮಾಜೆ ವರೆಗಿನ ರಸ್ತೆ ಸ್ವಚ್ಚ ಗೊಳಿಸುವುದರ ಮೂಲಕ ಪ್ರದಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಸ್ವಚ್ಚಭಾರತ…

ಕೊಳಂಬೆ ಹ್ಯೊಗೆಪದವು ರೇವತಿ (ನಿಧನ)

ಮಂಗಳೂರು ತಾಲೂಕಿನ ಕೊಳಂಬೆ ನಿವಾಸಿ ರೇವತಿ (70) ಅಲ್ಪ ಕಾಲದ ಅನಾರೋಗ್ಯದಿಂದ ನ.20ರಂದು ಗುರುವಾರ ಸ್ವಗ್ರಹದಲ್ಲಿ ನಿಧನಹೊಂದಿದರು. ಮೃತರು 3ಗಂಡು 3ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಕೈಕಂಬ :ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ.14ರಂದು ಮಕ್ಕಳ ದಿನಾಚರಣೆ ನಡೆಯಿತು . ಶಾಲೆಯ ಸಂಚಾಲಕ ಜೆ.ಬಿ ಸಿಕ್ವೇರಾ ಅವರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ…

ಪಲ್ಲಿಪಾಡಿ: ವಿಠೋಭ ಭಜನಾ ಮಂದಿರದಲ್ಲಿ ವಾರ್ಷಿಕ ಭಜನಾಮಂಗಳೋತ್ಸವ.

ಸುದ್ದಿ9 ಕೈಕಂಬ : ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿಪಾಡಿ ವಿಠೋಭ ಭಜನಾ ಮಂದಿರದಲ್ಲಿ ಮಂಗಳವಾರ ಸೂರ್ಯ ಹಸ್ತದಿಂದ ಮರುದಿನ ಸೂಯೋದಯದವರೆಗೆ ಭಜನಾ ಮಂಗಳೋತ್ಸವ ನಡೆಯಿತು. ನ.18ರಂದು…

ಮಜ್ಜಿಬೈಲ್ ಕಾಂತಪ್ಪ ಪೂಜಾರಿ (ನಿಧನ)

ಸುದ್ದಿ9 ಕೈಕಂಬ:ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಮಜ್ಜಿಬೈಲ್ ನಿವಾಸಿ ಕಾಂತಪ್ಪ ಪೂಜಾರಿ (53 ವ) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದು ಚಿಕಿತ್ಸೆ…

ಸ್ವಚ್ಚ ಪರಿಸರ ಜಾಗೃತಿ ಮೂಡಿಸಲು ಮಹಿಳೆಯರಿಗೆ ಕರೆ ;ಗಟ್ರೋಡ್ ವೇಗಸ್

ಸುದ್ದಿ9ಕೈಕಂಬ: ಗಾಂಧೀಜಿಯವರ ಕಣಸು ನನಸಾಗಲು ಕೇವಲ ಮಹಿಳೆಯರಿಂದ ಮಾತ್ರ ಸಾಧ್ಯವಾಗದು ತಾವು ವಾಸಿಸುವ ಮನೆಯ ಗಂಡಸರಲ್ಲಿ ಪ್ರೀತಿಯಿಂದ ಇದ್ದು ಅವರ ವಿಶ್ವಾಸ ಗಳಿಸಿದಾಗ ಮಾತ್ರ ಸ್ವಚ್ಚ ಪರಿಸರ…

ಮಕ್ಕಳ ದಿನಾಚರಣೆ ಪ್ರಯುಕ್ರ “ಚಿಣ್ಣರ ಚಿಗುರು” ಕಾರ್ಯಕ್ರಮ

ಕೈಕಂಬ:ಕಲಾವರ್ಧಕ ಯುವಕ ಮಂಡಲ ಹಾಗೂ ಕಲಾ ಚೇತನ ಯುವತಿ ಮಂಡಲ ಸಂಕೇಶ – ನಾರಳ ಇದರ ಜಂಟಿ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ರ “ಚಿಣ್ಣರ ಚಿಗುರು” ಕಾರ್ಯಕ್ರಮವು…

ಪಾಡ್ಯಾರ್ ಯುವಕರಿಂದ ಸ್ವಚ್ಚತಾ ಆಂದೋಲನ

ಸುದ್ದಿ9 ಕೈಕಂಬ: ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಯ ಪಾಡ್ಯಾರ್ ಫ್ರೆಂಡ್ಸ್ ಕ್ಲಭ್ ಇದರ ಸದಸ್ಯರು ಸ್ವಚ್ಚತೆಯನ್ನು ಮಾಡಿದರು. ನ. 16ರಂದು ಭಾನುವಾರ ಎಡಪದವು ವಿವೇಕಾನಂದ ಕಾಲೇಜು…

ದಿಶಾ ಟ್ರಸ್ಟ್ : ಸ್ವ ಸಹಾಯ ಸಂಘಗಳ ಸದಸ್ಯರ ಸಮಾವೇಶ

ಸುದ್ದಿ9ಕೈಕಂಬ: ಗುರುಪುರ ಕೈಕಂಬ ಸ್ಪಂದನ ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ನೇಸರ ಕೇಂದ್ರೀಯ ಸಮನ್ವಯ ಸಮಿತಿ ಇದರ ಜಂಟಿ ಆಶ್ರ್ರಯದಲ್ಲಿ ಮಹಿಳಾ ಸಬಲೀಕರಣ ಮತ್ತು ಸ್ವಚ್ಚ ಪರಿಸರ…

ಪೊಳಲಿ ಮಹಿಳೆಯರಿಗೆ ಹೂಮಾಲೆ ಕಟ್ಟುವ ತರಬೇತಿ

ಸುದ್ದಿ9 ಕೈಕಂಬ:ಪೊಳಲಿ ರಾಜಶ್ರೀ ಯುವಕ ಮಂಡಲದ ವತಿಯಿಂದ ಮಹಿಳೆಯರಿಗೆ ಹೂಮಾಲೆ ಕಟ್ಟಲು ತರಭೇತಿ ಶಿಬಿರವೂ ರಾಮಕೃಷ್ಣ ತಪೋವನದಲ್ಲಿ ಭಾನುವಾರ ನಡೆಯಿತು. ಪೊಳಲಿ ರಾಮಕೃಷ್ಣ ತಪೋವನದಲ್ಲಿ ಬೆಳಗ್ಗೆ 9…

ಕೈಕಂಬ: ಪಾಂಪೆ ಚರ್ಚ್ ನಲ್ಲಿ ಸಂಭ್ರಮದ ವಾರ್ಷಿಕ ಜಾತ್ರೆ

ಕೈಕಂಬ: ಗುರುಪುರ ಕೈಕಂಬ ಪಾಂಪೈ ಚರ್ಚ್ ನಲ್ಲಿ ಸಂಭ್ರಮದ ವಾರ್ಷಿಕ ಜಾತ್ರೆ ನಡೆಯಿತು. ನಿನ್ನೆಯ ಜಾತ್ರೆಯ ಪ್ರಯುಕ್ತ ಚರ್ಚ್ ನಲ್ಲಿ ವಿಶೇಷ ಬಲಿಪೂಜೆ ನಡೆಯಿತು. ಈ ಧಾರ್ಮಿಕ…

ಕೈಕಂಬ-ಬಜ್ಪೆ ಸುತ್ತಮುತ್ತ ಮೋಡಕವಿದ ವಾತಾವರಣ; ಸಿಡಿಲಿಗೆ ವ್ಯಾಪಕ ಹಾನಿ

ಕೈಕಂಬ: ಬಜ್ಪೆ-ಕೈಕಂಬ ಸುತ್ತಮುತ್ತ ಮೋಡಕವಿದ ವಾತಾವರಣ ಸೃಷ್ಟಿಯಾಗಿದ್ದು, ವ್ಯಾಪಕ ಮಳೆಯಾಗುವ ಲಕ್ಷಣ ಕಂಡುಬಂದಿದೆ. ಇತ್ತ ಗುರುಪುರ ಕೈಕಂಬ ಕೌಡೂರು ಪಂಪ್ಶೆಡ್ಗೆ ಸಿಡಿಲು ಬಡಿದ ಪರಿಣಾಮ ಅದು ಸಂಪೂರ್ಣವಾಗಿ…