ವಿಶ್ವಹಿಂದೂ ಪರಿಷತ್ ಭಜರಂಗದಳ ಕಾಜಿಲ – ನೂತನವಾದ ದ್ವಜಸ್ಥಂಭ ಕಟ್ಟೆ ಉದ್ಘಾಟನೆ.
ಸುದ್ದಿ9ಕೈಕಂಬ: ಮಂಗಳೂರು ವಿಶ್ವ ಹಿಂದೂ ಪರಿಷತ್ ಭಜರಂಗದಳ ಇದರ ಕಾಜಿಲ ವೀರಾಂಜನೆಯ ಶಾಖೆಯದ್ವಜಸ್ಥಂಭ ಕಟ್ಟೆಯನ್ನು ನ.9 ರಂದು ಭಾನುವಾರ ವಿಶ್ವ ಹಿಂದೂ ಪರಿಷತ್ನ ಜಗದೀಶ್ ಸೇಣವ ಉದ್ಘಾಟಿಸಿದರು.…
ಸುದ್ದಿ9ಕೈಕಂಬ: ಮಂಗಳೂರು ವಿಶ್ವ ಹಿಂದೂ ಪರಿಷತ್ ಭಜರಂಗದಳ ಇದರ ಕಾಜಿಲ ವೀರಾಂಜನೆಯ ಶಾಖೆಯದ್ವಜಸ್ಥಂಭ ಕಟ್ಟೆಯನ್ನು ನ.9 ರಂದು ಭಾನುವಾರ ವಿಶ್ವ ಹಿಂದೂ ಪರಿಷತ್ನ ಜಗದೀಶ್ ಸೇಣವ ಉದ್ಘಾಟಿಸಿದರು.…
ಕೈಕಂಬ ರಾಮಕೃಷ್ಣ ತಪೋವನದಲ್ಲಿ ಕರಿಯಂಗಳ, ಅಮ್ಮುಂಜೆ, ಬಡಗಬೆಳ್ಳೂರು ಗ್ರಾಮದ ಅಂಗನವಾಡಿ ಕಾರ್ಯಕತರ್ೆಯರು ಮಕ್ಕಳ ದನಾಚರಣೆಯನ್ನು ನ.6ರಂದು ಗುರುವಾರ ಪೊಳಲಿ ರಾಮಕೃಷ್ಣ ತಪೋವನದ ರಾಜರಾಜೇಶ್ವರೀ ಸಭಾಂಗಣದಲ್ಲಿ ಆಚರಿಸಲಾಯಿತು. ಶ್ರೀ…
ಪೊಳಲಿ ಶ್ರೀರಾಜರಾಜೇಶ್ವರೀ ಸನ್ನಿಧಿಯಲ್ಲಿ ಅಪ್ಪದ ಪೂಜೆಯ ವಿಶೇಷತೆ ಸುದ್ದಿ 9 ಕೈಕಂಬ: ಪ್ರಸಿದ್ದ ಪುಣ್ಯ ಕ್ಷೇತ್ರ ಪೊಳಲಿ ಶ್ರೀರಾಜರಾಜೇಶ್ವರೀ ದೇವಳದಲ್ಲಿ ಕಾತರ್ಿಕ ಮಾಸದಲ್ಲಿ ನಡೆಯುವ ಅಪ್ಪದ ಪೂಜೆ…
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಏಕಾಹ ಭಜನೋತ್ಸವಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಪ್ರತಿ ವರ್ಷ ನಡೆಯುವಂತೆ ಅಪ್ಪದ ಪೂಜೆಯ ಪ್ರಯುಕ್ತ ಏಕಾಹ ಭಜನೋತ್ಸವಕ್ಕೆ ನ.7ರಂದು ಬೆಳಗ್ಗೆ…
ಸುದ್ದಿ9 ಕೈಕಂಬ: ಮಂಗಳೂರು ತಾಲೂಕು ಮಟ್ಟದ ಪಿಯು ಕಾಲೇಜ್ ವಿಧ್ಯಾರ್ಥಿ ವಿಧ್ಯಾರ್ಥಿನಿಯರ ಥ್ರೋಬಾಲ್ ಪಂದ್ಯಾಟವು ಕಿನ್ನಿಕಂಬಳ ರಾಸಾಮಿಸ್ತಿಕಾ ಶಾಲಾ ಮೈದಾನದಲ್ಲಿ ನ.6ರಂದು ಗುರುವಾರ ನಡೆಯಿತು. ತಾಲೂಕಿನ ಸುಮಾರು…
ಕೈಕಂಬ: ಮದುವೆಯ ದಿಬ್ಬಣ ಬರುತ್ತಿದ್ದ ಬಸ್ಸನ್ನು ಟೆಂಪೋ ಚಾಲಕರು ತಡೆದು, ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ಗುರುಪುರ ಕೈಕಂಬದಲ್ಲಿ ಇಂದು 11ರ ಸುಮಾರಿಗೆ ನಡೆದಿದೆ. ಘಟನೆಯ ವಿವರ:…
ಸುದ್ದಿ 9 ಪೊಳಲಿ: ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮದ ಕಲ್ಕುಟ ಪ್ರದೇಶಕ್ಕೆ ಜಿಲ್ಲಾ ಪಂಚಾಯತ್ ವತಿಯಿಂದ ಕುಡಿಯುವ ನೀರಿನ ಟ್ಯಾಂಕ್ ಗೆ ಸಾಣೂರು ಪದವಿನಲ್ಲಿ ಜಿಲ್ಲಾ ಪಮಚಾಯತ್…
ಸುದ್ದಿ9ಕೈಕಂಬ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ದಕ್ಷಿಣವಲಯ- ಬೋಳಾರ, ಮಂಗಳೂರು ಹಾಗೂ ಸೈಂಟ್ ಜೋಸೆಫ್ ವರ್ಕರ್ಸ್ ಹಿ.ಪ್ರಾ.ಶಾಲೆಮತ್ತು…
ಸುದ್ದಿ9 ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳಕ್ಕೆ ಮಾಜಿ ಪ್ರದಾನಿ ದೇವೆಗೌಡ ನ.4ರಂದು ಮಂಗಳವಾರ ಭೇಟಿನೀಡಿದರು ಅವರೊಂದಿಗೆ ಎಂ ಬಿ ಸದಾಶಿವ ಇದ್ದರು. ದೇವಳದ ವತಿಯಿಂದ ಅವರನ್ನು ಸ್ವಾಗತಿಸಿ…
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಣ್ಣೋರಿ, ಬ್ರಿಂಡೇಲ್ ಒಕ್ಕೂಟ, ಕೈಕಂಬ ವಲಯದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ತೆಂಕಎಡಪದವು ಇದರ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ…
ಸುದ್ದಿ9ಕೈಕಂಬ:ಮಂಗಳೂರು ಧರ್ಮಪ್ರಾಂತ್ಯದ ವತಿಯಿಂದ ವಾಮಂಜೂರಿನ ಸಂತ ಜೋಸೆಫರ ಚಚರ್್ ಪಾಲನಾ ಸಮಿತಿಯ ಕಥೋಲಿಕ್ ಸಭಾ ಮಂಗಳೂರು ಪ್ರದೇಶ(ರಿ) ವಾಮಂಜೂರು ಘಟಕ, ಭಾರತೀಯ ಯುವಸಂಚಾಲನ ವಾಮಂಜೂರು ಮತ್ತು ವಾಮಂಜೂರು…
ಸುದ್ದಿ9ಕೈಕಂಬ:ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ ಕೈಕಂಬ ಇಲ್ಲಿ 59ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಶಾಲಾ ಸಂಚಾಲಕ ಜೇ.ಬಿ.ಸಿಕ್ವೇರಾ ಕನ್ನಡ ದ್ವಜಾರೋಹಣ ಮಾಡಿ ಕನ್ನಡ ನಾಡು…
ಸುದ್ದಿ9ಕೈಕಂಬ: ಗುರುಪುರ ಕೈಕಂಬದಿಂದ ಕಾಜಿಲ ನಿವಾಸಿ ಚಂದ್ರಹಾಶ ಶೆಟ್ಟಿ ಅವರು ಹಿರೋ ಮೆಸ್ಟ್ರೋ ಸ್ಕೂಟರನ್ನು ಚಲಾಯಿಸಿಕೊಂಡು ಅ.31ರಂದು ಬೆಳಗ್ಗೆ ಪೊಳಲಿಕೈಕಂಬ ದ್ವಾರದಿಂದ ವಿವೇಕನಂದ ರಸ್ತೆಯ ಕಾಜಿಲದಲ್ಲಿ ಎದುರಿನಿಂದ…
ಕೈಕಂಬ: ಗುರುಪುರ ಕೈಕಂಬದ ಪೊಳಲಿ ದ್ವಾರದ ಹತ್ತಿರ ವಿವೇಕಾನಂದ ಸರ್ಕಲ್ , ಪ್ರ ಯಣಿಕರಿಗೆ ಸುಸಜ್ಜಿತವಾದ ಬಸ್ಸು ತಂಗುದಾಣ ನಿರ್ಮಿಸಿ ಬಿಸಿರೋಡ್ ರಸ್ತೆಗೆ ವಿವೇಕಾನಂದ ಹೆಸರಿನ ನಾಮಪಲಕ…