Category: Kaikamba

ದಿ| ತಿಮ್ಮಪ್ಪ ಪೂಜಾರಿ ಹಾಗೂ ರಾಧಾ ತಿಮ್ಮಪ್ಪ ಪೂಜಾರಿ ಸ್ಮರಣಾರ್ಥ ಬಸ್ಸು ತಂಗುದಾಣ ಉದ್ಘಾಟನೆ

ಪೊಳಲಿ: ಕರಿಯಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಲ್ಲಿಪಾಡಿ ಗರೋಡಿ ಸಮೀಪದಲ್ಲಿ ದಿ| ತಿಮ್ಮಪ್ಪ ಪೂಜಾರಿ ಹಾಗೂ ರಾಧಾ ತಿಮ್ಮಪ್ಪ ಪೂಜಾರಿ ಸ್ಮರಣಾರ್ಥ ಬಸ್ ತಂಗುದಾಣ ಲೋಕಾರ್ಪಣೆಗೊಂಡಿತು. ಬಸ್…

ಶ್ರೀ ಗೋಪಾಲಕೃಷ್ಣ ಲಕ್ಷ್ಮೀ ನರಸಿಂಹ ಪ್ರಯಾಣಿಕರ ಬಸ್ ತಂಗುದಾಣ ದಿ. ನೋಣು ಮೂಲ್ಯ ಪಲ್ಲಿಪಾಡಿ ಅವರ ಧರ್ಮಪತ್ನಿ ದಿ. ತುಂಗಮ್ಮ ಅವರ ಸ್ಮರಣಾರ್ಥ

ಪೊಳಲಿ: ಕರಿಯಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಲ್ಲಿಪಾಡಿ ಸಮೀಪದ ನಂದಿಗುರಿ ಎಂಬಲ್ಲಿ ಶ್ರೀ ಗೋಪಾಲಕೃಷ್ಣ ಲಕ್ಷ್ಮೀ ನರಸಿಂಹ ಪ್ರಯಾಣಿಕರ ಬಸ್ ತಂಗುದಾಣವು ದಿ| ನೋಣು ಮೂಲ್ಯ ಪಲ್ಲಿಪಾಡಿ…

ವಾಮಂಜೂರು ನೇತಾಜಿ ಆಟೋ ಚಾಲಕರ

ಸಂಘದಿಂದ ವೈದ್ಯಕೀಯ ತಪಾಸಣಾ ಶಿಬಿರ ಕೈಕಂಬ: ವಾಮಂಜೂರಿನ ನೇತಾಜಿ ಆಟೋ ಚಾಲಕರ ಸಂಘದ ವತಿಯಿಂದ ಸ್ವಾತಂತ್ರ‍್ಯೋತ್ಸವ ದಿನಾಚರಣೆ ಅಂಗವಾಗಿ ವಾಮಂಜೂರು ಜಂಕ್ಷನ್‌ನಲ್ಲಿ ಧ್ವಜಾರೋಹಣ ನಡೆದ ಬಳಿಕ ಸಂಘದ…

ಮೂಡುಶೆಡ್ಡೆ ಶಾರದಾ ಶುಬೋಧಯ ವಿದ್ಯಾಲಯದಲ್ಲಿ ೧೭೭ ನೇ ಸ್ವಾತಂತ್ರೋತ್ಸವ

ವಾಮಂಜೂರು: ಮೂಡುಶೆಡ್ಡೆ ಶಾರದಾ ಶುಬೋಧಯ ವಿದ್ಯಾಲಯದಲ್ಲಿ ಆ.೧೫ರಂದು ಸ್ವಾತಂತ್ರ‍್ಯ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ವಿನೂತನ ಶೈಲಿಯಲ್ಲಿ ಆಚರಿಸಲಿಕ್ಕಿದ್ದೇವೆ ಎಂದು ಶಾರದಾ ಶುಬೋಧಯದ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಶಾರದಾ ಅಂಧರ…

ಕರಂಬಾರಿನಲ್ಲಿ ಕೆಸರ್‌ಡ್ ಒಂಜಿ ದಿನ’

ಕೈಕಂಬ : ಕೆಂಜಾರು-ಕರAಬಾರಿನ ಶ್ರೀ ದೇವಿ ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್(ರಿ) ಇದರ ವತಿಯಿಂದ ಆ. ೧೩ರಂದು ಕರಂಬಾರಿನ ಶ್ರೀ ಕರ‍್ದಬ್ಬು ದೈವಸ್ಥಾನದ ಎದುರು ಗದ್ದೆಯಲ್ಲಿ ಆಯೋಜಿಸಲಾದಕೆಸರ್‌ಡ್…

ನವೀಕೃತ ಸಾರ್ವಜನಿಕ ಶೌಚಾಲಯ ಉದ್ಘಾಟನೆ

ವಾಮಂಜೂರು ರಿಕ್ಷಾ ಚಾಲಕರ ಸಂಘದ ಕಚೇರಿ ಕೈಕಂಬ : ವಾಮಂಜೂರು ಜಂಕ್ಷನ್‌ನಲ್ಲಿರುವ ನೇತಾಜಿ ಆಟೋ ಚಾಲಕರ ಸಂಘ(ರಿ) ಇದರ ನೂತನ ಕಚೇರಿ ಹಾಗೂ ನವೀಕರಣಗೊಂಡ ಸುಸಜ್ಜಿತ ಸಾರ್ವಜನಿಕ…

ಪೊಳಲಿಸರಕಾರಿ ಶಾಲೆಯಲ್ಲಿ ಆಟಿಡೊಂಜಿ ದಿನ

ಕೈಕಂಬ: ಸಂಸ್ಕೃತಿ ಒಂದು ತಲೆಮಾರಿಗೆ ಸೀಮಿತವಾಗಬಾರದು. ಅದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಪ್ರಸರಣವಾಗಬೇಕು. ಆಚರಣೆಗಳು ಮಕ್ಕಳಿಗೆ ಮನೆಯಿಂದ ಮಾತ್ರವಲ್ಲ ಶಿಕ್ಷಣದ ರೂಪದಲ್ಲಿ ವಿದ್ಯಾರ್ಥಿಗಳಿಗೂ ದೊರೆಯಲು ಸರಕಾರಿ ಪ್ರೌಢಶಾಲೆ…

ಜೋಗಿಮಠ ಮಟ್ಟಿ ಆ.೨೦ರಂದು ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ

ಕೈಕಂಬ: ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಜೋಗಿಮಠ ಮಳಲಿ ಮಟ್ಟಿ ಬ್ರಹ್ಮಕಲಶೋತ್ಸವದ ಅಂಗವಾಗಿ ಆ.೨೦ರಂದು ಭಾನುವಾರ ಬೆಳಗ್ಗೆ ೯.೩೦ ಗಂಟೆಗೆ ಜೀರ್ಣೋದ್ಧಾರ ಸಮಿತಿ ರಚನೆಯ ಪೂರ್ವ ಭಾವಿ…

ಗುರುಪುರ ಗ್ರಾಮ ಪಂಚಾಯತ್‌ ಅಧ್ಯಕ್ಷರಾಗಿ ಸಫರಾ ಮದಕ ಉಪಾಧ್ಯಕ್ಷರಾಗಿ ದಾವೂದ್ ಬಂಗ್ಲೆಗುಡ್ಡೆ ಆಯ್ಕೆ

ಕೈಕಂಬ : ಗುರುಪುರ ಗ್ರಾಮ ಪಂಚಾಯತ್‌ನಲ್ಲಿ ಆ.೯ ರಂದು ಬುಧವಾರ ನಡೆದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಸ್‌ಡಿಪಿಐ ಬೆಂಬಲಿತ ಸಫರಾ ಮದಕ ಮತ್ತು ಉಪಾಧ್ಯಕ್ಷರಾಗಿ…

ವರಕೋಡಿ ಆ.೧೩ರಂದು ಕೆಸರ್ಡ್ ಒಂಜಿ ದಿನ ಕೆಸರುಗದ್ದೆ ಕ್ರೀಡಾಕೂಟ

ಕೈಕಂಬ: ಯಕ್ಷಕಲಾ ಸಂಘ ರಿ ಯಕ್ಷಧಾಮ ವರಕೋಡಿ ಬಡಗಬೆಳ್ಳೂರು ಇದರ ಆಶ್ರಯದಲ್ಲಿ ಆ.೧೩ರಂದು ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ವರಕೋಡಿ ಬಾಕಿಮಾರು ಗದ್ದೆಯಲ್ಲಿ ಕೆಸರ್ಡ್ ಒಂಜಿ ದಿನ…

ವೈಟ್‌ಗ್ರೋ ಅಗ್ರಿ ಎಲ್‌ಎಲ್‌ಪಿ ಅಣಬೆ ಉತ್ಪಾದನಾ ಘಟಕದ ದುರ್ವಾಸನೆ ಮುಕ್ತಗೊಳಿಸಲು ಎಲ್ಲ ರೀತಿಯ ವೈಜ್ಞಾನಿಕ ಕ್ರಮ ಕೈಗೊಳ್ಳಲಾಗುವುದು:ಮಾಜಿ ಶಾಸಕ ಜೆ. ಆರ್. ಲೋಬೊ

ಕೈಕಂಬ: ವಾಮಂಜೂರಿನ ಓಂಕಾರ ನಗರದಲ್ಲಿ ಕಾರ್ಯಾಚರಿಸುತ್ತಿರುವ ವೈಟ್‌ಗ್ರೋ ಅಗ್ರಿ ಎಲ್‌ಎಲ್‌ಪಿ ಅಣಬೆ ಉತ್ಪಾದನಾ ಘಟಕದಿಂದ ಹೊರಸೂಸುತ್ತಿರುವ ದುರ್ವಾಸನೆ ತಡೆಗಟ್ಟಲು ಜಿಲ್ಲಾಡಳಿತದ ಆದೇಶ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ…

ಮಂಗಳೂರು ಉದ್ಯಮಿ ಕಟ್ಟಡದಿಂದ ಹಾರಿ ಆತ್ಮಹತ್ಯೆ

ಕೈಕಂಬ: ಮಂಗಳೂರಿನ ಉದ್ಯಮಿಯೋರ್ವರು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಬೆಂದೂರ್‌ವೆಲ್ ಬಳಿ ಭಾನುವಾರ ಮುಂಜಾನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ವಿಜಯವಾಹಿನಿ ಕನ್ಸ್‌ಟ್ರೆಕ್ಷನ್‌ ಉದ್ಯಮಿ…

ಕೇಂದ್ರದ ಜನ, ಕಾರ್ಮಿಕ ವಿರೋಧಿ

ನೀತಿಗಳ ವಿರುದ್ಧ ಸಿಐಟಿಯು ಜಾಥಾ ಗುರುಪುರ : ಅಭಿವೃದ್ಧಿಯ ಹೆಸರಲ್ಲಿ ದೇಶದ ಸಂಪತ್ತನ್ನು ದೇಶಿ ಮತ್ತು ವಿದೇಶಿ ಬಂಡವಾಳಗಾರರಿಗೆ ಅನಿಯಂತ್ರಿತವಾಗಿ ಲೂಟಿಗೆ ಅವಕಾಶ ಮಾಡಿಕೊಟ್ಟಿರುವ ಕೇಂದ್ರದ ನರೇಂದ್ರ…