ಕಾವೇಶ್ವರ ಮೊಸರು ಕುಡಿಕೆ ಉತ್ಸವ
ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕಾವೇಶ್ವರ ಭಕ್ತವೃಂದ ಬಟ್ಟಾಜೆ ಇವರ ವತಿಯಿಂದ ಮೊಸರು ಕುಡಿಕೆ ಉತ್ಸವವು ವಿಜೃಂಭನೆಯಿಂದ ನಡೆಯಿತು. ಉದ್ಯಮಿ ಕುಕ್ಕಾಜೆ ಕೃಷ್ಣಪ್ಪ ಪೂಜಾರಿ,…
ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕಾವೇಶ್ವರ ಭಕ್ತವೃಂದ ಬಟ್ಟಾಜೆ ಇವರ ವತಿಯಿಂದ ಮೊಸರು ಕುಡಿಕೆ ಉತ್ಸವವು ವಿಜೃಂಭನೆಯಿಂದ ನಡೆಯಿತು. ಉದ್ಯಮಿ ಕುಕ್ಕಾಜೆ ಕೃಷ್ಣಪ್ಪ ಪೂಜಾರಿ,…
ಸುದ್ದಿ9 ಕೈಕಂಬ: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಉಳ್ಳಾಲದಲ್ಲಿ ನಡೆದ ಮಂಗಳೂರು ತಾಲೂಕು ದಕ್ಷಿಣ ವಲಯ ಪ್ರೌಢಶಾಲಾ ವಿಭಾಗದ ಮಕ್ಕಳಿಗೆ ನಡೆದ ಥ್ರೋಬಾಲ್ ಪಂದ್ಯಾಟದಲ್ಲಿ ರೋಸಮಿಸ್ತಿಕಾ ಶಾಲೆ…
ಸುದ್ದಿ9ಪೊಳಲಿ ರಾಮಕೃಷ್ಣ ತಪೊವನದ ವತಿಯಿಂದ ಮೊಸರುಕುಡಿಕೆ ಉತ್ಸವವು ಆ.18ಸೋಮವಾರ ಬಹಳ ವಿಜೃಂಭಣೆಯಿಂದ ನಡೆಯಿತು. ಶ್ರೀ ಕೃಷ್ಣನ ಮೆರವಣಿಗೆಯೊಂದಿಗೆ ಮಡಕೆ ಹೊಡೆಯುವ ಸ್ಪದರ್ೆ, ಅಲ್ಲಲ್ಲಿ ಕಟ್ಟಲಾಗಿದ್ದ ಮೊಸರಿನ ಕುಡಿಕೆಗಳನ್ನು…
ಚಿತ್ರವೇ ಎಲ್ಲವನ್ನೂ ತಿಳಿಸುತ್ತದೆ ವಿವರಣೆ ಬೇಡ
ಇದು ಅಷ್ಟಮಿ ಸ್ಪೆಷಲ್ ಕೈಕಂಬ: ತುಳುನಾಡಿನ ಜನರು ಕೋರಿದ ಕಟ್ಟ ಮಾಡುತ್ತಾರೆ, ಆದರೆ ತಾರಯಿದ ಕಟ್ಟವನ್ನೂ ಮಾಡುತ್ತಾರೆ. ಆದರೆ ಅದು ಅಷ್ಟಮಿಯದಂದು ಮಾತ್ರ. ಶ್ರೀಕೃಷ್ಣ ಜನ್ಮಾಷ್ಟಮಿಯ ಮರುದಿನ…
ಸುದ್ದಿ9 ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಸಮೀಪದಲ್ಲೆ ಇರುವ ರಾಮಕೃಷ್ಣ ತಪೋವನದಲ್ಲಿ ಶ್ರೀ ಕ್ರಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಸ್ವಾಮಿ ವಿವೇಕಚೈತನ್ಯಾನಂದ ಅವರು ಮಕ್ಕಳಿಗೆ ಕೃಷ್ಣ ಸ್ಪಧರ್ೆಯು…
ಸುದ್ದಿ9ಮೂಡುಪೆರಾರ ಕಾರ್ಯಕ್ಷೇತ್ರದ ಮುಂಡೇವು ಎಂಬಲ್ಲಿ ಸ್ವಾತಂತ್ರ್ಯದಿನಾಚರಣೆಯ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದಲ್ಲಿ ಮೊದಲಿಗೆ ಧ್ವಜಾರೋಹಣ ಮಾಡಿ ಸ್ಚಚ್ಚತಾ ಕಾರ್ಯಕ್ರಮದ…
ಸುದ್ದಿ9ಕೈಕಂಬ: ಮನೆಯಲ್ಲಿದ್ದ ಹಳ್ಳಿಗರನ್ನು ಶ್ರೀಕೃಷ್ಣ ಪರಮಾತ್ಮ ಕುಣಿಸಿದ ಅಪರೂಪದ ಸನ್ನಿವೇಶ ಮಳಲಿ ವಠಾರದಲ್ಲಿ ಕಂಡುಬಂದಿತು, ಶ್ರೀಕೃಷ್ಣ ಫ್ರೆಂಡ್ಸ್ ಕ್ಲಬ್ ಕೆಳಗಿನ ಬೈಲು ಮಳಲಿ ಇಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ…
ಕೈಕಂಬ: ಇಲ್ಲಿನ ಠಾಣಾ ವ್ಯಾಪ್ತಿಯ ಗುರುಪುರ ಬಂಡಸಾಲೆ ಎಂಬಲ್ಲಿ ನೀರಿನ ಆಳವಾದ ಹಳ್ಳಕ್ಕೆ ತಾವರೆ ಹೂ ಹೆಕ್ಕಲು ಹೋದಾತ ನೀರುಪಾಲಾದ ಘಟನೆ ಆದಿತ್ಯವಾರ ಮಧ್ಯಾಹ್ನ ಎರಡರ ಸುಮಾರಿಗೆ…
ಇಂದು ಮಧ್ಯಾಹ್ನ ಶ್ರೀಕೃಷ್ಣ ಫ್ರೆಂಡ್ಸ್ ಕ್ಲಬ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಕೃಷ್ಣನ ಬಾಲಲೀಲೆಯನ್ನು ತೋರುವ ವಿವಿಧ ವಿನೋದಾವಳಿ ಕಾರ್ಯಕ್ರಮ ನಡೆಯಲಿದೆ.
ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಬೆಳ್ಳೂರು ನಾಗಶ್ರೀ ಮಿತ್ರವ್ರಂದ ವತಿಯಿಂದ ಆ.18ರಂದು ಸೋಮವಾರ ದನುಪೋಜೆ ಮಾಜಿ ಸೈನಿಕ ದಿ. ಪದ್ಮನಾಬ ಪೊಯ್ಯ ಕ್ಋಈಡಾಂಗಣದಲ್ಲಿ ಶ್ರೀ ಕ್ರಷ್ನ ಜನ್ಮಾಷ್ಟಮಿ…
ಸುದ್ದಿ9 ಕೈಕಂಬ: ಇಂದು ಬೆಳ್ಳಗ್ಗೆ ಬಜ್ಪೆ ಠಾಣಾ ವ್ಯಾಪ್ತಿಯ ಗಂಜಿಮಠ ಮಳಲಿ ಕ್ರಾಸ್ ಬಳಿ ಸಂಭವಿಸಿದ ಕಾರ್ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಅಪಘಾತಕ್ಕೆ ಬೈಕ್ನಲ್ಲಿದ್ದ ಇಬ್ಬರು…
ಸುದ್ದಿ9ಪೊಳಲಿ ಕೊಳದ ಬಳಿ ದೊಟ ಕಾಂತಪ್ಪ ಶಾಲಿಯನ್ ಅವರ ಧರ್ಮಪತ್ನಿ ಕಮಲ(75ವ) ಅಲ್ಪಕಾಲದ ಅಸೌಖ್ಯದಿಂದ ಅ.13ಬುಧವಾರ ತಮ್ಮ ಸ್ವಗ್ರಹದಲ್ಲಿ ನಿಧನರಾದರು. ಮೃತರು 2ಗಂಡು 2ಹೆಣ್ಣು ಮಕ್ಕಲಿದ್ದಾರೆ ಅಗಲಿದ್ದಾರೆ.