Category: Kaikamba

ನಿಧನ

ಸುದ್ದಿ9ನೂಯಿ ನಿವಾಸಿ ಲಿಂಗಮ್ಮ 80(ವ) ಅಲ್ಪಕಾಲದ ಅಸೌಖ್ಯದಿಂದ ಅ.13 ಬುಧವಾರ ತಮ್ಮ ಸ್ವಗ್ರಹದಲ್ಲಿ ನಿಧನರಾದರು.2ಹೆಣ್ಣು 3ಗಂಡು ಮಕ್ಕಳನ್ನು ಅಗಲಿದ್ದಾರ

ಶ್ರೀ ಮದ್ಭಾಗವತ ಪ್ರಚವನ ಸಪ್ತಾಹ

ಸುದ್ದಿ9 ಕೈಕಂಬ:ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀ ಮದ್ಭಾಗವತ ಪ್ರವಚನ ಸಪ್ತಾಹವು ಆ.9ರಿಂದ ಶನಿವಾರದಿಂದ ಆರಂಭಗೊಂಡು ಆ.15 ಶುಕ್ರವಾರದವರೆಗೆ ನಡೆಂಯಿತು. ಪ್ರತಿದಿನ ಸಂಜೆ 5.30ರಿಂದ 6 ಗಂಟೆ ತನಕ…

ನಮ್ಮ ಪುಂಚಮೆಯಿಂದ ವಿವಿಧ ವಿನೋದಾವಳಿ, ಬಹುಮಾನ ವಿತರಣೆ

ಸುದ್ದಿ9 ಕೈಕಂಬ: ನಮ್ಮ ಪುಂಚಮೆ ಸಂಘದ ಎನ್ ಪಿ ಫ್ರೆಂಡ್ಸ್ ವತಿಯಿಂದ ಸ್ವಾತಂತ್ರ್ಯ ಪ್ರಯುಕ್ತ ವಿವೀ ವಿನೋದಾವಳಿ, ಸ್ಪಧರ್ೆಗಳು ನಡೆದವು. ಮಕ್ಕಳನ್ನು ರಂಜಿಸುವ ಸಲುವಾಗಿ ಅನೇಕ ಕಾರ್ಯಕ್ರಮಗಳು…

ತುತ್ತಿನ ಚೀಲ ತುಂಬಿಸಲು ಹೊತ್ತಗೆ ಮಾರುತ್ತಿರುವ ತಾಯಿ

ಸುದ್ದಿ9 ಕೈಕಂಬ: ತನ್ನ ಮಗುವಿನ ತುತ್ತಿನ ಚೀಲ ತುಂಬಿಸಲು ಒಂದು ಬಗಲಿನ ಜೋಳಿಗೆಯಲ್ಲಿ ಪುಸ್ತಕವನ್ನು ಹೇರಿ, ಮತ್ತೊಂದು ಬಗಲಲ್ಲಿ ಮಗುವನ್ನು ಕುಳ್ಳಿರಿಸಿ ಕನ್ನಡದ ಸಾಹಿತ್ಯ ಪುಸ್ತಕವನ್ನು ಮಾರುತ್ತಿರುವ…

ಜನ್ಮಾಷ್ಠಮಿ ಪ್ರಯುಕ್ತ ಪೊಳಲಿ ರಾಮಕೃಷ್ಣ ತಪೋವನದಲ್ಲಿ ವಿವಿಧ ಕಾರ್ಯಕ್ರಮ

ಸುದ್ದಿ9 ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆಶ್ರಮದಲ್ಲಿ ಮೂರು ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ರಾಮಕೃಷ್ಣ ತಪೋವನದ ಅಧ್ಯಕ್ಷರಾದ ಸ್ವಾಮೀ ವಿವೇಕಚೈತನ್ಯಾನಂದ ಸ್ವಾಮೀಜಿ…

ಸಿಮ್ಲಾನ್ ಕೋಳಿ ನೋಡಿದ್ರಾ?

ಶ್ರೀಲಂಕಾದಲ್ಲಿ ಕಾಣ ಸಿಉವ ಈ ಕೋಳಿಯನ್ನು ಸಿಮ್ಲಾನ್ ಕೋಳಿ ಎನ್ನುತ್ತಾರೆ. ಪಕ್ಕಾ ಕೋಳಿಯಂತೆ ವತರ್ಿಸುವ ಈ ಸಿಮ್ಲಾನ್ ಕೋಳಿಯನ್ನು ಇತ್ತೀಚೆಗೆ ಸಾಕುವುದನ್ನು ಕಡಿಮೆ ಮಡುತ್ತಿದ್ದಾರೆ. ಬೇಡಿಕೆ ಕಮ್ಮಿಯಾಗಿರುವುದೇ…

ಕೈಕಂಬ ಲಯನ್ಸ್ ಕ್ಲಬ್ ಹಾಗೂ ಟ್ಯಾಕ್ಷಿ ಚಾಲಕ ಮಾಲಕರ ಸಂಘದಿಂದ ಸ್ವಾತಂತ್ರೋತ್ಷವ

ಸುದ್ದಿ9 ಕೈಕಂಬ: ಗುರುಪುರ ಕೈಕಂಬದಲ್ಲಿ ಲಯನ್ಸ್ ಕ್ಲಬ್ ಟೆಂಪೋ ಟ್ಯಾಕ್ಷಿ ಚಾಲಕ ಮಾಲಕರು ಕೈಕಂಬದ ಟೆಂಪೋ ಪಾಕರ್್ನ ಹತ್ತಿರ 68ನೇ ಸ್ವಾತಂತ್ರೋತ್ಷವವನ್ನು ಆಚರಿಸಲಾಯಿತು. ಹಿಲಾರಿ ಪಿಂಟೋ ಅವರು…

ರಿಕ್ಷಾ ಚಾಲಕ ಮಾಲಕ ಸಂಘದ 68ನೇ ಸ್ವಾತಂತ್ರೋತ್ಷವ ಆಚರಣೆ

ಸುದ್ದಿ9 ಕೈಕಂಬ: ಗುರುಪುರ ಕೈಕಂಬ 68ನೇ ಸ್ವಾತಂತ್ರೋತ್ಷವವನ್ನು ಕೈಕಂಬ ಅಟೋ ಚಾಲಕ ಮಾಲಕ ಸಂಘದ ವತಿಯಿಂದ ವಿಜ್ರಂಭನೆಯಿಂದ ನೆರವೇರಿಸದರು . ದ್ವಜರೋಹಣವನ್ನು ಮಾದವಮಯ್ಯ ನೆರವೇರಿಸಿದರು. ಇದೇ ಸಂದರ್ಭದಲ್ಲಿ…

ಪೊಳಲಿ :ಶ್ರೀ ಮದ್ಭಾಗವತ ಪ್ರಚವನ ಸಪ್ತಾಹ

ಸುದ್ದಿ9 ಕೈಕಂಬ:ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀ ಮದ್ಭಾಗವತ ಪ್ರವಚನ ಸಪ್ತಾಹವು ಆ.9ರಿಂದ ಶನಿವಾರದಿಂದ ಆರಂಭಗೊಂಡು ಆ.15 ಶುಕ್ರವಾರದವರೆಗೆ ನಡೆಯಲಿದೆ. ಪ್ರತಿದಿನ ಸಂಜೆ ರಾಮಕೃಷ್ಣ ತಪೋವನದಲ್ಲಿ 5.30ರಿಂದ 6…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ

ಸುದ್ದಿ9ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀ ಕೃಷ್ಣ ಜನಾಷ್ಠಮಿಯು ಆ.16ರಿಂದ 18ರವರೆಗೆ ನಡೆಯಲಿದೆ. ಆ.16 ಶನಿವಾರ ಬೆಳಗ್ಗೆ 8ಕ್ಕೆ ಅಖಂಡ ಭಜನಾ ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತ ಸಂಸ್ಕ್ರತಿ ಪ್ರತಿಷ್ಠಾನ…

ಕೈಕಂಬ ಬೀಡಿ ಕಾರ್ಮಿಕರಿಂದ ಅನಿರ್ದಿಷ್ಟಾವಧಿಯ ಧರಣಿ

ಸುದ್ದಿ9 ಕೈಕಂಬ: ಏರಿದರೂ ಕೈಗೆ ಸಿಗದ ತುಟ್ಟಿಭತ್ಯೆ: ಬೀಡಿ ಕಾರ್ಮಿಕರಿಗೆ ಕಳೆದ ಎಪ್ರಿಲ್ ತಿಂಗಳಿನಿಂದ ತುಟ್ಟಿಭತ್ಯೆ ಏರಿದ್ದರೂ ಅದನ್ನು ಕಂಪೆನಿ ಕೊಡದೆ ವಂಚಿಸಿದೆ ಎಂದು ಆರೋಪಿಸಿದ ಬೀಡಿಕಾರ್ಮಿಕರು…

ಕಿನ್ನಿಕಂಬಳ:ಋಗುಪಾಕರ್ಮ ಹೋಮ

ಸುದ್ದಿ9ಕೈಕಂಬ ಶ್ರೀ ವಿಶ್ವಕರ್ಮ ಸಮಾಜ ಸೇವಾಸಂಘ ಇದರ ವತಿಯಿಂದ ಋಗುಪಾಕರ್ಮ ಹೋಮವು ಪುರೋಹಿತ ಶ್ರೀ ಸದಾನಂದ ಆಚಾರ್ಯ ಕಾರ್ಕಳ ಇವರ ನೇತೃತ್ವದಲ್ಲಿ ಕಿನ್ನಿಕಂಬಳ ಶ್ರೀ ರಾಧಕೃಷ್ಣ ಭಜನಾ…

ಪೊಳಲಿ: ಜನಮನ ರಂಜಿಸಿದ `ಕೆಸರ್ಡೊಂಜಿ ದಿನ’

ಸುದ್ದಿ9 ಕೈಕಂಬ: ಕೆಸರಿನ ಗದ್ದೆಯಲ್ಲಿ ನಲಿಯುತ್ತಿದ್ದ ಪುಟ್ಟ ಮಕ್ಕಳು, ಗಂಡಸರು-ಹೆಂಗಸರೆನ್ನದೆ ಬೇಧಭಾವವಿಲ್ಲದೆ ಕೆಸರಿನಲ್ಲಿ ಕಲೆತು ಸಂತೋಷ ಪಡುತ್ತಿದ್ದ ನಾಗರಿಕರು, ವೃದ್ಧ-ವೃದ್ಧೆಯರು ಮನೆಮಂದಿಯ ಆಸರೆಯಲ್ಲಿ ಕೆಸರಿನ ಗದ್ದೆಯವರೆಗೆ ಬಂದು…

ಪ್ರಗತಿ ಎ.ಪಿ. ಇವರಿಂದ ಉದಯರಾಗ ಸ್ಯಾಕ್ಸೋಫೋನ್ ವಾದನ

ಸುದ್ದಿ9ಕೈಕಂಬ: ಪೊಳಲಿಯಲ್ಲಿ ನಡೆದ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಅ.3ರಂದು ನಡೆದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಬಾಲಪ್ರತಿಭೆ ಕುಮಾರಿ ಪ್ರಗತಿ ಎ.ಪಿ. ಇವರಿಂದ ಉದಯರಾಗ ಸ್ಯಾಕ್ಸೋಫೋನ್ ವಾದನ…