Category: Kaikamba

ಅಡ್ಡೂರು ಶ್ರೀ ಮುಖ್ಯ ಪ್ರಾಣ ದೇವರ ಸನ್ನಿಧಿಯಲ್ಲಿ ಶ್ರೀ ನಾಗಶಿಲಾ ಪ್ರತಿಷ್ಠಾಪನೆ.

ಸುದ್ದಿ9 ಕೈಕಂಬ : ಅಡ್ಢೂರು ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಜು.15ರಂದು ಮಂಗಳವಾರ ಸಾಯಂಕಾಲ 5.55ಕ್ಕೆ ನಿರ್ಮಾಣ ಗೊಂಡಿರುವ ನೂತನ ಆರೊಢದಲ್ಲಿ ಶ್ರೀ ನಾಗಶಿಲಾ ಪ್ರತಿಷ್ಠಾಪನೆಯನ್ನು ತಂತ್ರಿಗಳಾದ…

ಪಾಳು ಬಿದ್ದಿದೆ ಅಶ್ವತ್ಥಪುರ ಎಪಿಎಂಸಿ ಸಂತೆಕಟ್ಟೆ

ಸುದ್ದಿ9ಮೂಡುಬಿದರೆ: ಹಿಂದೆ ಗುರುವಾರ ಸಂಜೆ ನಡೆಯುತ್ತಿದ್ದ ಸಂತೆ, ತರಕಾರಿ ಸಹಿತ ವ್ಯಾಪಾರ ವಹಿವಾಟು, ಸುತ್ತಲೂ ಜನ. ಆದರೆ ಈಗ ಅಲ್ಲೊಂದು ಕಟ್ಟಡ, ಸ್ಮಶಾನಮೌನ. ಇದು ಅಶ್ವತ್ಥಪುರ ಸಂತೆಕಟ್ಟೆಯ…

ಹುಲಿ ವಾಸಿಸುತ್ತಿದ್ದ ಗುಹೆ ಪತ್ತೆ

ಕೈಕಂಬ: ಬಹುವರ್ಷಗಳ ಹಿಂದೆ ಹುಲಿ ವಾಸವಾಗುತ್ತಿದೆ ಎನ್ನಲಾದ ಗುಹೆಯೊಂದು ಸುರಲ್ಪಾಡಿಯಿಂದ ಮಳಲಿಗೆ ಹೋಗುವ ಅಬ್ಬಿ ಜಲಪಾತದ ಸಮೀಪದ ರಸ್ತೆ ಬದಿಯಲ್ಲಿ ಪತ್ತೆಯಾಗಿದೆ. ಇತ್ತೀಚೆಗೆ ರಸ್ತೆ ಅಗಲೀಕರಣ ನಡೆಸುತ್ತಿದ್ದ…

ಕಂದಾವರ ಗ್ರಾಮ ಪಂಚಾಯತ್ನಲ್ಲಿ ಗ್ರಾಮ ಸ್ನೇಹಿ ಕಾರ್ಯಕ್ರಮ

ಸುದ್ದಿ ಕೈಕಂಬ: ಗುರುಪುರ ,ಗಂಜಿಮಠ , ಕಂದಾವರ , ಮೂಡುಶೆಡ್ಡೆ ಈ ನಾಲ್ಕು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಜನಸ್ನೇಹಿ ಕಾರ್ಯಕ್ರಮದ ಉದ್ಘಟನಾ ಸಮಾರಂಭ ನಡೆಯಿತು. ಸಮಾರಂಭದ…

ಗುರು ಪೂರ್ಣಿಮೆಯ ದಿನದಂದು ಕೈಕಂಬದಿಂದ ಬಿ.ಸಿ.ರೋಡ್ ವರೆಗಿನ ರಸ್ತೆಗೆ ವಿವೇಕಾನಂದರ ಹೆಸರು

ಸುದ್ದಿ9 ಕೈಕಂಬ.ಪೊಳಲಿ : ಗುರುಪುರ ಕೈಕಂಬದ ಪೊಳಲಿ ದ್ವಾರದಿಂದ ಬಿ.ಸಿ.ರೋಡು ಕಳ್ಳಿಗೆ ಪೊಳಲಿ ದ್ವಾರದವರೇಗಿನ ಸುಮಾರು 16 ಕಿ.ಮೀ. ರಸ್ತೆಗೆ ಸ್ವಾಮಿ ವಿವೇಕಾನಂದರ ಹೆಸರನ್ನು ಗುರುಪೂರ್ಣಿಮೆ ದಿನದಂದು…

ಸಾವಿರಕ್ಕೂ ಅಧಿಕ ದನಕದ್ದ ಅಂತಾರಾಜ್ಯ ಕಳ್ಳರ ಸೆರೆ

ಸುದ್ದಿ9 ಕೈಕಂಬ:ಕಳೆದ ಎರಡು ವಾರಗಳ ಮುಂಚೆ ಕುಪ್ಪೆಪದವು ಪುನೀತ್ ಕುಮಾರ್ ಎಂಬರ ಹಟ್ಟಿಯಿಂದ ತಲವಾರು ಝಳಪಿಸಿ ದನಕದ್ದ ಅಂತಾರಾಜ್ಯ ಕಳ್ಳರ ತಂಡವನ್ನು ಬಜ್ಪೆ ಪೊಲೀಸ್ ತಂಡ ಮಿಂಚಿನ…

ಶಕ್ತಿಕೇಂದ್ರದ ವತಿಯಿಂದ ನಳಿನ್ ಕುಮಾರ್ಗೆ ಸಮ್ಮಾನ

ಸುದ್ದಿ9 ಕೈಕಂಬ: ಮಂಗಳೂರು ನಗರ ಉತ್ತರ ಮಂಡಲದ ಬಾರತೀಯ ಜನತಾ ಪಾಟರ್ಿ ಗುರುಪುರ ಎಡಪದವು ಶಕ್ತಿ ಕೇಂದ್ರದ ವತಿಯಿಂದ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಗುರುಪುರ…

ಅಡ್ಡೂರು 2ನೇ ವಾರ್ಡ್ ನಲ್ಲಿ ನಾಗರಿಕರ ಮಹತ್ವದ ಕಾರ್ಯಗಾರ ಸಭೆ

ಸುದ್ದಿ9 ಕೈಕಂಬ: ಅಡ್ಡೂರು 2ನೇ ವಾರ್ಡ್ ನ ನಾಗರೀಕರ ವಾರ್ಡ್ ಸಭೆಗಳ ಮಹತ್ವದ ಕಾರ್ಯಗಾರವು ಅಡ್ಡೂರು ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಇತ್ತಿಚೇಗೆ ನಡಯಿತು. ಸಭೆಯ ಅಧ್ಯಕ್ಷತೆಯನ್ನು…

ತಿರವೈಲ್ ವಾರ್ಡ್ ನ ನಾಗರಿಕರಿಂದ ಪ್ರತಿಭಟನೆ.

ವಾಮಂಜೂರು :ತಿರವೈಲ್ ವಾರ್ಡನ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿದರು. ವಾಮಂಜೂರು ಸೈಂಟ್ ಜೊಸೆಪ್ ಇಂಜಿನಿಯರ್ ಕಾಲೇಜ್ ಗೆ ಆಕ್ರಮವಾಗಿ ಪೈಪ್ ಲೈನ್ ನಿಂದ ನೀರು…

ಶ್ರೀ ವಿಜಯ ವಾಹಿನಿ ಗಂಜಿಮಠ ಪುಸ್ತಕ ವಿತರಣೆ ಕಾರ್ಯಕ್ರಮ ಅಭಿವೃದ್ಧಿಗೆ ಕ್ರಮ: ಮೊದೀನ್ ಬಾವಾ

ಸುದಿ9 ಕೈಕಂಬ: ಗಂಜಿಮಠ ಮತ್ತು ಸುತ್ತ ಮುತ್ನಲಿನ ಪ್ರದೇಶದ ಸರ್ವಾಂಗಿಣ ಅಭಿವೃದ್ಧಿಗೆ ತಾನು ಶ್ರಮಿಸುವುದಾಗಿ ಶಾಸಕ ಮೊದೀನ್ ಬಾವಾ ಹೇಳಿದರು. ಅವರು ಭಾನುವಾರ ಗಂಜಿಮಠ ಶ್ರೀ ವಿಜಯ…

ಬಲೆ ತೆಲಿಪಾಲೆ: ಪ್ರಶಸ್ತಿ ಮುಡಿಗೇರಿಸಿ ಪ್ರಶಂಸೆಗೆ ಪಾತ್ರವಾದ `ಪ್ರಶಂಸಾ’

ಸುದ್ಬದಿ9 ಕೈಕಂಬ: ಬಲೇ ತೆಲಿಪಾಲೆ ಹಾಸ್ಯ ಸರಣಿ 2 ಫೈನಲ್ ವಿಭಾಗದಲ್ಲಿ ಪ್ರಶಂಸ ಕಾಪು ತಂಡ ಪ್ರಥಮ ಪ್ರಶಸ್ತಿಯೊಂದಿಗೆ ಎರಡು ಲಕ್ಷ ರೂ. ನಗದನ್ನು ಗೆದ್ದುಕೊಂಡಿದೆ. ಶಾಸ್ತಾವು…