ಕೈಕಂಬ . ಸವಿತ ಸಮಾಜದ ವಾರ್ಷಿಕ ಮಹಾಸಭೆ
ಕೈಕಂಬ ; ದ.ಕ ಜಿಲ್ಲಾ ಮಂಗಳೂರು ತಾಲೂಕಿನ ಗುರುಪುರ, ಕೈಕಂಬ, ಅಡ್ಡೂರು ಇದರ ವಾರ್ಷಿಕ ಮಹಾಸಭೆಯು ಇತ್ತಿಚೇಗೆ ನಡೆಯಿತು.
ಕೈಕಂಬ ; ದ.ಕ ಜಿಲ್ಲಾ ಮಂಗಳೂರು ತಾಲೂಕಿನ ಗುರುಪುರ, ಕೈಕಂಬ, ಅಡ್ಡೂರು ಇದರ ವಾರ್ಷಿಕ ಮಹಾಸಭೆಯು ಇತ್ತಿಚೇಗೆ ನಡೆಯಿತು.
ಮುಂಬಯಿಯಲ್ಲಿ ಟ್ರಾಫಿಕ್ ಸಮಸ್ಯೆ ತೀರಾ ಹೆಚ್ಚಿದ್ದು ಮೋನೋ ರೈಲು ಹಾಗೂ ಮೆಟ್ರೋ ರೈಲು ಯೋಜನೆಗಳನ್ನು ಹಂತ ಹಂತವಾಗಿ ಅಬಿವೃದ್ಧಿ ಪಡಿಸಲು ನೂತನ ರೈಲ್ವೇ ಮಂತ್ರಿ ಸದಾನಂದ ಗೌಡರಲ್ಲಿ…
ಕಿನ್ನಿಗೋಳಿ ಸಮೀಪದ ಕೆಮ್ರಾಲ್ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆ ಬಿಜೆಪಿ ಬೆಂಬಲಿತರ ಧರಣಿಯಿಂದಾಗಿ ಮುಂದೂಡಲ್ಪಟ್ಟ ಘಟನೆ ನಡೆದಿದೆ. ಕೆಮ್ರಾಲ್ ಗ್ರಾಮಪಂಚಾಯಿತಿ ಆಡಳಿತದಲ್ಲಿರುವ ಕಾಂಗ್ರೆಸ್ ಬೆಂಬಲಿತ…
ಕೈಕಂಬ: ಮೂಡಬಿದ್ರೆಯ ವಿದ್ಯಾಗಿರಿ ಸಮೀಪದ ಹಂಡೇಲು ತಿರುವಿನಲ್ಲಿ ಉಂಟಾದ ದ್ವಿಚಕ್ರ ವಾಹನ ಅಪಘಾತಕ್ಕೆ ಗುರುಪುರ ಕೈಕಂಬದ ಯುವಕನೋರ್ವ ದಾರುಣವಾಗಿ ಮೃತ್ಯುವಶವಾಗಿದ್ದಾನೆ. ಗುರುಪುರ ಕೈಕಂಬ ಸಮೀಪದ ಕಂದಾವರ ಪಡ್ಡಾಯಿ…
ಸುದ್ದಿ9ಕೈಕಂಬ: ದೇಶದ 15ನೇ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಪ್ರತಿಜ್ಞಾವಿಧಿ ಸ್ವೀಕರಿಸುತ್ತಿದ್ದಂತೆ ಕೈಕಂಬದಲ್ಲಿ ಆಸೀನರೂಢರಾಗಿದ್ದ ಮೋದಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಮೋದಿ ಪದಗ್ರಹಣ…
ಮಂಗಳೂರು: ಮೋದಿ ಪ್ರಧಾನಿಯಾದರೆ ನಾನು ದೇಶಬಿಟ್ಟು ಹೋಗುತ್ತೇನೆ ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಅನಂತಮೂತರ್ಿಯವರು ಹೇಳಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಆದರೆ ಬಜ್ಪೆಯ ಕೆಲವರಿಗೆ ಮೋದಿ ಪ್ರಧಾನಿಯಾದ…
ಪಡುಬಿದ್ರಿ: ಯಾಂತ್ರಿಕ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭ ಬಲೆಯ ರೋಪ್ ಕಾಲಿಗೆ ಸಿಲುಕಿದ ಪರಿಣಾಮ ಅಕಸ್ಮಾತ್ ನೀರಿಗೆ ಬಿದ್ದು ಪ್ರತಿಭಾವಂತ ಮೀನುಗಾರ ಯುವಕನೊಬ್ಬ ಮೃತಪಟ್ಟ ಘಟನೆ ಇಲ್ಲಿನ ಠಾಣಾ…
ಸುದ್ದಿ9 ಕೈಕಂಬ ;ಗುರುಪುರ ಕೈಕಂಬದಲ್ಲಿ ನಿಂತಿದ್ದ ಬಸ್ಸಿಗೆ ಆಕ್ಟೀವ ಸ್ಕೂಟರ್ ಡಿಕ್ಕಿ ಹೊಡೆದ ಪರಣಾಮ ಸ್ಕೂಟರ್ ಸವಾರನ ತಲೆಗೆ ಮತ್ತು ಕಾಲಿಗೆ ಗಂಭೀರ ಗಾಯಗೊಂಡ ಘಟನೆ ಭಾನುವಾರ…
ಸುದ್ದಿ 9ಕೈಕಂಬ ;ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಕರಿಯಂಗಳ ಎಂಬಲ್ಲಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಮಗುಚಿ ಬಿದ್ದ ಘಟನೆ…
ಸುದ್ದಿ9 ಕೈಕಂಬ: ದೇಶದಲ್ಲೇ ಮೊದಲು ಫಲಿತಾಂಶ ಪ್ರಕಟವಾಗಿದ್ದು ಅದು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ. ಅಲ್ಲದೆ ಮೊದಲು ಮತ ಎಣಿಕೆಯೂ ಆರಂಭವಾಗಿದ್ದೂ ಕೂಡಾ ಮಂಗಳೂರು ಲೋಕಸಭಾ ಕ್ಷೇತ್ರದಲ್ಲೇ. ಟಿವಿ…
ಸುದ್ದಿ9 ಕೈಕಂಬ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಎರಡನೇ ಬಾರಿ ಸ್ಪರ್ಧಿಸಿ ಪ್ರಚಂಡ ಬಹುಮತದಿಂದ ವಿಜಯಗಳಿಸಿ ಶನಿವಾರ ಬೆಳಗ್ಗೆ ಪೊಳಲಿಗೆ ಬಂದ ನಳಿನ್ ಕುಮಾರ್ ಅವರನ್ನು ಪೊಳಲಿಯ ಕಾರ್ಯಕರ್ತರು…
ಸುದ್ದಿ 9 ಕೈಕಂಬ; ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಅ ಜನಾರ್ದನ ಪೂಜಾರಿಯವರ ವಿರುದ್ಧ ಭಾರೀ ಅಂತರಗಳಲ್ಲಿ ಜಯಭೇರಿ ಗಳಿಸಿದ್ದಕ್ಕೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಥಬೀದಿಯಿಂದ…
ಸುದ್ದಿ9 ಕೈಕಂಬ: ಜನಾರ್ದನ ಪೂಜಾರಿಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ ಶಾಪ. ಆದ್ದರಿಂದಲೇ ಅವರು ಸೋತಿದ್ದಾರೆ… ಹೀಗೆಂದು ಕರಿಯಂಗಳದ ಆಸುಪಾಸಿನ ಜನತೆ ಮಾತಾಡಿಕೊಳ್ಳುತ್ತಿದ್ದಾರೆ. ಫಲಿತಾಂಶದ ಮುನ್ನವೇ ಈ…
ಸುದ್ದಿ9 ಕೈಕಂಬ: ತನ್ನ ನಾಲಗೆಯನ್ನು ಸಿಕ್ಕಾಪಟ್ಟೆ ಎಳೆದಾಡುತ್ತಾ ಕರ್ಣಗಳಿಗೆ ಕೈ ಇಡುವಂತೆ ಮಾಡುತ್ತಿದ್ದ ಹರಕು ನಾಲಗೆಯ ಜನಾರ್ದನ ಪೂಜಾರಿಯವರು ಸೋಲುವ ಮೂಲಕ ಅವರ ರಾಜಕೀಯ ಭವಿಷ್ಯ ಖತಂ…