Category: Kaikamba

ನಳಿನ್ ಕುಮಾರ್ ಕಟೀಲ್ ಭರ್ಜರಿ ಗೆಲುವು; ಪೂಜಾರಿಗೆ ತೀವ್ರ ಮುಖಭಂಗ

ಸುದ್ದಿ 9 ಕೈಕಂಬ: ಅನೇಕ ಅಮೀಕ್ಷೆಗಳನ್ನು ಸುಳ್ಳಾಗಿಸಿದ ಬಿಜೆಪಿಯ ನಳೀನ್ ಕುಮಾರ್ ಕಟೀಲ್ ಕಾಂಗ್ರೆಸ್ ಅಭ್ಯಥರ್ಿ ಜನಾರ್ದನ ಪೂಜಾರಿ ವಿರುದ್ಧ ಒಂದೂವರೆ ಲಕ್ಷಕ್ಕಿಂತಲೂ ಅಧಿಕ ಮತಗಳಿಂದ ಭರ್ಜರಿ…

ಮತೆಣಿಕೆಹೆ ಕೌಂಟ್ಡೌನ್ ಶುರು

ಕೈಕಂಬ: ದೇಶದಲ್ಲಷ್ಟೇ ಮಾತ್ರವಲ್ಲ, ವಿಶ್ವಾದ್ಯಂತ ಜನರು ಕುತೂಹಲದಿಂದ ಕಾಯುತ್ತಿರುವ ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಕೌಂಟ್ ಡೌನ್ ಶುರುವಾಗಿದೆ. ಮೇ16ರ ಬೆಳಗ್ಗೆ 8 ಗಂಟೆಗೆ ದೇಶಾದ್ಯಂತ ಏಕಕಾಲದಲ್ಲಿ…

ಬಾಲಕಾಶ್ರಮದ ವಸತಿಗೃಹ ಉದ್ಘಾಟನೆ

ಸುದ್ದಿ9ಕೈಕಂಬ; ಪೊಳಲಿ ರಾಮಕೃಷ್ಣ ತಪೋವನದ ಬಾಲಕಾಶ್ರಮದ ವಿದ್ಯಾಥರ್ಿಗಳಿಗೆ ನೂತನವಾಗಿ ನಿಮರ್ಾಣಗೊಂಡ ವಸತಿ ಗ್ರಹವು ಮೇ 14 ಬುಧವಾರ ಪವಿತ್ರ ಬುದ್ಧ ಪೂಣರ್ಿಮೆಯಂದು ಬೆಳಿಗ್ಗೆ 10 ಗಂಟೆಗೆ ಮೈಸೂರು…

ಬಜ್ಪೆ-ಬಿ.ಸಿ.ರೋಡ್ ರಸ್ತೆಯಲ್ಲಿ ನಿತ್ಯ ಸರ್ಕಸ್!

ಬಜ್ಪೆಯಿಂದ ಪೊಳಲಿ-ಕೈಕಂಬ ಮಾರ್ಗವಾಗಿ ಬಿ.ಸಿ.ರೋಡ್ ಕಡೆ ಸಂಚರಿಸುವ ರಸ್ತೆಯ ಅಗಲ ತೀರಾ ಕಿರಿದಾಗಿದ್ದು, ವಾಹನ ಸಂಚಾರದ ವೇಳೆ ಜನರು ಮಾನಸಿಕ ಕಿರಿಕಿರಿ ಎದುರಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಹದಗೆಟ್ಟ…

ಮಳಲಿಯ ಗ್ರಾಮೀಣ ಪ್ರತಿಭೆಗೆ ಅತ್ಯಧಿಕ ಅಂಕ

ಕೈಕಂಬ: ಈ ಬಾರಿ ನಡೆದ ಎಸ್ಎಸ್ಎಲ್ಸಿ ವಾಷರ್ಿಕ ಪರೀಕ್ಷೆಯಲ್ಲಿ ಸಂಯುಕ್ತ ಪ್ರೌಢ ಶಾಲೆ ಮಳಲಿ ಇದರ ರಕ್ಷಿತ್ ಎಂಬಾತನಿಗೆ 581 (ಶೇ.92.96) ಅಂಕಗಳೊಂದಿಗೆ ತೇರ್ಗಡೆಯಾಗಿ ಹೆತ್ತವರಿಗೆ ಹಾಗೂ…

ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಸ,ತ್ಯಾಜ್ಯ ನಿರ್ವಹಣೆಗೆ ಘಟಕಗಳನ್ನು ನಿರ್ಮಿಸಬೇಕು ಸಿಲ್ವೆಸ್ಟರ್ ಡಿ ಸೋಜ.

ಸುದ್ದಿ9ಕೈಕಂಬ; ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ವೈಜ್ಞಾನಿಕ ಕಸ,ತ್ಯಾಜ್ಯ ನಿರ್ವಹಣೆ ಮತ್ತು ವಿಂಗಡಣೆಗೆ ಸ್ಥಳ ನಿಗದಿಯಾಗಬೇಕು ಹಾಗೂ ಘಟಕಗಳು ಪ್ರಾರಂಭವಾಗಬೇಕು.ಎಂದು ದಿಶಾ ಸಂಸ್ಥೆಯ ನಿರ್ಧೇಶಕರಾದ ಸಿಲ್ವೆಸ್ಟರ್ ಡಿ…

ಕೊಕ್ಕರೆಮೀನು ಹಿಡಿಯಲು ದಾಂಗುಡಿ ಇಟ್ಟಿದ ವಿಚಿತ್ರ ಸನ್ನಿವೇಶ

ಪೊಳಲಿ- ಕರಿಯಂಗಳ ಗ್ರಾಮದ ಚೇರಗದ್ದೆಯೊಂದರಲ್ಲಿ ನೀರು ನಿಂತಿದ್ದು ಥೇಟ್ ಭಾರತಾಂಬೆಯ ನಕಾಶೆಯನ್ನೇ ನೆನಪಿಸುತ್ತದೆ. ಇದರಲ್ಲಿ ಕೊಕ್ಕರೆಗಳು ಮೀನು ಹಿಡಿಯಲು ದಾಂಗುಡಿ ಇಟ್ಟಿದ್ದು ವಿಚಿತ್ರ ಸನ್ನಿವೇಶವೊಂದನ್ನು ಸೃಷ್ಟಿಸಿದೆ.ಇದು ಕ್ಲಾಸಿಕ್…

ಸರಕಾರ ಬದಲಾದರೂ ಕಾರ್ಮಿಕರ ಬವಣೆ ತಪ್ಪಿಲ್ಲ: ಯು,ಬಿ ಲೋಕಯ್ಯ

ಗುರುಪುರ ಕೈಕಂಬದಲ್ಲಿ ಮೇ ದಿನಾಚರಣೆಯ ಅಂಗವಾಗಿ ಕರೆಯಲಾಗಿದ್ದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವ ಯು,ಬಿ. ಲೋಕಯ್ಯ. ಸುದ್ದಿ9 ಕೈಕಂಬ ; ಇಂದಿಗೆ ಎಷ್ಟೇ ಸರಕಾರ ಬದಲಾದರೂ ಕಾರ್ಮಿಕರ…

`ಬ್ಯಾಂಕ್ಗಳು ಸ್ವ ಸಹಾಯ ಸಂಘಗಳಿಗೆ ಪ್ರೇರಣೆ ನೀಡಬೇಕು’

ಕೈಕಂಬ: ಬ್ಯಾಂಕ್ಗಳು ಸ್ವ ಸಹಾಯ ಸಂಘಗಳಿಗೆ ಪ್ರೇರಣೆ ನೀಡಬೇಕು. ಪ್ರತಿಯೊಬ್ಬ ಸದಸ್ಯರು ಸ್ವ ಸಹಾಯ ಸಂಘಕ್ಕೆ ನಿಷ್ಟೆ ಗೌರವವನ್ನು ತೋರಬೇಕು ಎಂದು ಗುರುಪುರ ಕೈಕಂಬದ ಸ್ಪಂದನ ಸ್ವ…

ಉದ್ಯಮಿ ಮನೆಯನ್ನು ಪರಿಶೀಲಿಸಿದ ಆದಾಯ ತೆರಿಗೆ ಅಧಿಕಾರಿಗಳು

ಬಜ್ಪೆ: ಉದ್ಯಮಿ ಸನತ್ ಶೆಟ್ಟಿಯವರ ಗುರುಪುರ ಸಮೀಪದ ಕಾಜಿಲ ನಿವಾಸಕ್ಕೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತೆರಳಿ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ. ತೆರಿಗೆಗೆ ಸಂಬಂಧಪಟ್ಟ…

ಬಾಲಕಾಶ್ರಮದ ವಸತಿಗೃಹ ಉದ್ಘಾಟನೆ

ಸುದ್ದಿ9 ಕೈಕಂಬ; ಪೊಳಲಿ ರಾಮಕೃಷ್ಣ ತಪೋವನದ ಬಾಲಕಾಶ್ರಮದ ವಿದ್ಯಾರ್ಥಿಗಳಿಗೆ ನೂತನವಾಗಿ ನಿರ್ಮಾಣಗೊಂಡ ವಸತಿ ಗ್ರಹವು ಮೇ 14 ಬುಧವಾರ ಪವಿತ್ರ ಬುದ್ಧ ಪೂರ್ಣಿಮೆಯಂದು ಬೆಳಿಗ್ಗೆ 10 ಗಂಟೆಗೆ…

ಮಾದಮಯ್ಯರಿಗೆ ಬೀಳ್ಕೊಡುಗೆ.

ಸುದಿ9 ಕೈಕಂಬ; ಗುರುಕಂಬಳ ಎ ಕೆ ಯು ಪದವಿ ಪೂರ್ವ ಕಾಲೇಜುನಲ್ಲಿ ಸುಮಾರು 34 ವರ್ಷಗಳ ಸುಧೀರ್ಘವಾಗಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಮಾದಮಯ್ಯ ದಂಪತಿಯವರನ್ನು ಇತ್ತೀಚೆಗೆ ಸನ್ಮಾನಿಸಿ…