೯೮ ಲಕ್ಷ ರೂ ವೆಚ್ಚದ ಎರಡು ಕುಡಿಯುವ ನೀರು ಮತ್ತು ನೈರ್ಮಲ್ಯ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಶಾಸಕ ಡಾ. ಭರತ್ ಶೆಟ್ಟಿ
ಕೈಕಂಬ: ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಪೆರಾರ ಗ್ರಾಮದ ಪಡೀಲ್ ಮತ್ತು ಮುರ ಎಂಬಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿ ಒಟ್ಟು ೯೮ ಲಕ್ಷ ರೂ ವೆಚ್ಚದ…
ಉಳಾಯಿಬೆಟ್ಟಿನಲ್ಲಿ ೨೯.೫೮ ಕೋ. ರೂ ಜೆಜೆಎಂ-ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಗುದ್ದಲಿಪೂಜೆ
ಕೈಕಂಬ : ಇದು ಕೇಂದ್ರದ ಜಲ್ ಜೀವನ್ ಮಿಷನ್(ಜೆಜೆಎಂ) ಯೋಜನೆಯಡಿಯಲ್ಲಿ ಕಾರ್ಯಗತಗೊಳ್ಳಲಿರುವ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆಯಾಗಿದೆ. ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಅಡ್ಯಾರ್,…
ವಾತಾವರಣವನ್ನು ವಿಷರಹಿತವಾಗಿಡುವುದು ಪ್ರತಿಯೊಬ್ಬರ ಜವಾಬ್ದಾರಿ: ಭರತ್ ಶೆಟ್ಟಿ.
ಘನತ್ಯಾಜ್ಯ ಘಟಕ ಉದ್ಘಾಟನೆ, ವಸತಿ ಆದೇಶ ಪತ್ರ ವಿತರಣೆ ಕೈಕಂಬ: ನಮ್ಮ ಮುಂದಿನ ಪೀಳಿಗೆ ವಿಷರಹಿತ ವಾತಾವರಣದಲ್ಲಿ ಬದುಕಬೇಕಾದರೆ ಪ್ಲಾಸ್ಟಿಕ್ ಎಂಬ ವಿಷವನ್ನು ನಮ್ಮ ಮನೆಯಿಂದ ರಸ್ತೆಗೆ…
ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಸಜ್ಜಿತ ಕಟ್ಟಡಕ್ಕೆ ಶಿಲಾನ್ಯಾಸ
ಕೈಕಂಬ: ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಜೀವಿನಿ ಒಕ್ಕೂಟದ ಸದಸ್ಯೆಯರಿಗೆ ಗ್ರಹ ಬಳಕೆಯ ಉತ್ಪನ್ನಗಳ ತಯಾರಿಗಾಗಿ ಅಂದಾಜು 17ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸುಸಜ್ಜಿತ ಕಟ್ಟಡಕ್ಕೆ ಶಾಸಕ…
ಲಯನ್ಸ್ ಕ್ಲಬ್ ಮತ್ತು TOP N TOP ಬೈಸಿಕಲ್ ಶಾಪ್ ಇವರ ವತಿಯಿಂದ ಗೌರವಾನ್ವಿತರಿಗೆ ಸನ್ಮಾನ
ಕೈಕಂಬ: ಲಯನ್ಸ್ ಕ್ಲಬ್ ಗುರುಪುರ ಕೈಕಂಬ ಮತ್ತು TOP N TOP ಬೈಸಿಕಲ್ ಶಾಪ್ ಇವರ ವತಿಯಿಂದ ಪದ್ಮಶ್ರೀ ಹರೇಕಳ ಹಾಜಬ್ಬ, ಇಸ್ಮಾಯಿಲ್ ಶುಚಿ ರುಚಿ ಬೆಂಗಳೂರು,…
ಸೆ.26ರಿಂದ ಅ.04ರವರೆಗೆ ಶ್ರೀ ಭದ್ರಕಾಳಿ ದೇವಸ್ಥಾನ ಬೆಂಜನಪದವಿನಲ್ಲಿ ೩೮ನೇ ವರ್ಷದ ನವರಾತ್ರಿ ಮಹೋತ್ಸವ
ಕೈಕಂಬ: ಶ್ರೀ ಭದ್ರಕಾಳಿ ದೇವಸ್ಥಾನ ಬೆಂಜನಪದವಿನಲ್ಲಿ ೩೮ನೇ ವರ್ಷದ ನವರಾತ್ರಿ ಮಹೋತ್ಸವದ ಪ್ರಯುಕ್ತ ಸೆ.೨೬ರಂದು ಸೋಮವಾರದಿಂದ ಅ.೦೪ರಂದು ಮಂಗಳವಾರದವರೆಗೆ ಪ್ರತೀ ದಿನ ಸಂಜೆ ೬.೦೦ರಿಂದ ರಾತ್ರಿ ೯.೦೦ರ…
ಮೀನು ತಳಿಗಳ ತಜ್ಞ ಡಾ. ನಝೀರ್ಗೆ ಮತ್ತೊಂದು ಗೌರವ ಡಾಕ್ಟರೇಟ್ ಪದವಿ
ಕೈಕಂಬ : ಒಳನಾಡು ಮೀನುಗಾರಿಕೆ ಹಾಗೂ ಮೀನು ತಳಿಗಳ ಅಭಿವೃದ್ಧಿ ತಜ್ಞ, ಭಾರತೀಯ ಸುಗಂಧಗಳಾದ ಊದ್, ಹರ್ಮಲ್, ಬಖೂರ್ಗಳಲ್ಲಿ ಹೊಸ ಆವಿಷ್ಕಾರ ನಡೆಸಿರುವ ಮಂಗಳೂರು ಜೇಮ್ಸ್ ಗೇಟ್…
ಮುತ್ತೂರು ಪಂಚಾಯತ್ ಗ್ರಾಮಸಭೆ. ಎಸ್ ಸಿ, ಎಸ್ ಟಿ ಅನುದಾನ ದುರ್ಬಳಕೆ ತಡೆಯಲು ಅಗ್ರಹ
ಕೈಕಂಬ: ಪ್ರಮುಖ ಇಲಾಖೆಗಳ ಗೈರು ಹಾಜರಿಯಿಂದಾಗಿ ಗ್ರಾಮಸ್ಥರ ಅಗ್ರಹದ ಹಿನ್ನೆಲೆಯಲ್ಲಿ ಕಳೆದ ತಿಂಗಳಲ್ಲಿ ರದ್ದಾಗಿದ್ದ ಮುತ್ತೂರು ಗ್ರಾಮ ಪಂಚಾಯತ್ ನ 2022-23 ನೇ ಸಾಲಿನ ಗ್ರಾಮಸಭೆಯು ಪಂಚಾಯತ್…
ಗುರುಪುರ ಪಂಚಾಯತ್ನಲ್ಲಿ ರಾಷ್ಟ್ರೀಯ ರೇಬೀಸ್ ನಿಯಂತ್ರಣ, ಅಭಾ ಕಾರ್ಡ್ ನೋಂದಣಿ ಕಾರ್ಯಕ್ರಮ
ಕೈಕಂಬ : ಗುರುಪುರ ಗ್ರಾಮ ಪಂಚಾಯತ್ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಮಂಗಳೂರು,…
ರಾಮಕೃಷ್ಣ ತಪೋವನದಲ್ಲಿ ವಿಜಯದಶಮಿ ಪ್ರಯುಕ್ತ ಜಗನ್ಮಾತೆಗೆ ವಿಶೇಷ ಆರಾಧನೆ
ಪೊಳಲಿ: ರಾಮಕೃಷ್ಣ ತಪೋವನ ಆಶ್ರಮದಲ್ಲಿ ಜಗನ್ಮಾತೆಯ ವಿಶೇಷ ಆರಾಧನೆಯನ್ನು ಅ.05ರಂದು ಬುಧವಾರ ವಿಜಯದಶಮಿಯಂದು ಹಲವಾರು ಕಾರ್ಯಕ್ರಮದೊಂದಿಗೆ ಆಚರಿಸಲಾಗುವುದು. ಕಾರ್ಯಕ್ರಮಗಳು: ಬೆಳಗ್ಗೆ 7.00 – 8,00 : ಶ್ರೀ…
ಮರದ ಕೆತ್ತನೆ-ದಾರುಶಿಲ್ಪದ ಯುವ ಪ್ರತಿಭೆ ಶೈಲೇಶ್ ಆಚಾರ್ಯ
ಕೈಕಂಬ : ಕಳೆದ ೧೨ ವರ್ಷಗಳಿಂದ ಮರದ ಕಲಾಕೃತಿ ಸಿದ್ಧಪಡಿಸುವ ಕಾಯಕದಲ್ಲಿ ನಿರತರಾಗಿರುವ ದಾರುಶಿಲ್ಪಿ ಶೈಲೇಶ್ ಆಚಾರ್ಯ ಎಂಬ ಯುವ ಪ್ರತಿಭೆ ಇದೀಗ ಶ್ರೀ ಕ್ಷೇತ್ರ ಪೆರಾರದ…
ಸದಾ ಬರಿದಾಗಿರುವ ಗುರುಪುರ ಕೈಕಂಬದ ಎಟಿಂಎಂ
ಕೈಕಂಬ: ಅಭಿವೃದ್ಧಿ ಹೊಂದುತ್ತಿರುವ ಗುರುಪುರ ಕೈಕಂಬದಲ್ಲಿರುವ ಮೂರು ಎಟಿಎಂಗಳ ಪೈಕಿ ಎರಡು ಬಹುತೇಕ ದಿನಗಳಲ್ಲಿ ಖಾಲಿಯಾಗಿರುತ್ತವೆ. ಇದರಿಂದ ಇಲ್ಲಿಗೆ ಆಗಮಿಸುವ ಮೂಡಬಿದ್ರೆ, ಪೊಳಲಿ, ಬಿ.ಸಿ. ರೋಡ್, ಕೈಕಂಬ,…
ಡಾ .ತುಂಗಾ ಅವರ ಕನಸಿನ ಮನಸ್ವಿನಿ ಹಾಸ್ಪಿಟಲ್ ಅರ್ಕುಳದಲ್ಲಿ ವಿನೂತನ ಕಾರ್ಯಕ್ರಮ
ಕೈಕಂಬ: ರೋಟರಿ ಕ್ಲಬ್ ಮಂಗಳೂರು ಸನ್ ರೈಸ್ , ರೋಟರಿ ಕ್ಲಬ್ ಬಂಟ್ವಾಳ ಟೌನ್ , ರೋಟರಿ ಕ್ಲಬ್ ಫರಂಗಿಪೇಟೆ ವತಿಯಿಂದ ಜಿಲ್ಲಾ ಯೋಜನೆಯಾದ ವನಸಿರಿ ಕಾರ್ಯಕ್ರಮವನ್ನು…