Category: Kaikamba

ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಸುಮಾರು ೫೦ ವಿದ್ಯಾರ್ಥಿಗಳ ರಸ್ತೆ ಬದಿಯಲ್ಲಿ ಬೃಹತ್ ಸ್ವಚ್ಛತಾ ಕಾರ್ಯ

ಕೈಕಂಬ : ಪಡುಪೆರಾರ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಮಿತಾ ಎಂ ಶೆಟ್ಟಿ ಹಾಗೂ ಪಿಡಿಒ ಉಗ್ಗಪ್ಪ ಮೂಲ್ಯರ ನೇತೃತ್ವದಲ್ಲಿ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ…

ಈ ಸಲ ಪೊಳಲಿಯಲ್ಲಿ ಎಷ್ಟು ದಿನದ ಜಾತ್ರೆ? ಜಾತ್ರೆಯ ದಿನ ನಿಗದಿಪಡಿಸುವುದು ಹೇಗೆ?

ಪೊಳಲಿ: ದೇವಸ್ಥಾನದಲ್ಲಿ ಪ್ರತೀ ವರ್ಷ ಒಂದು ತಿಂಗಳ ಅವಧಿಯ ಜಾತ್ರೆ ನಡೆಯುತ್ತದೆ. ಇಡೀ ದಕ್ಷಿಣ ಭಾರತದಲ್ಲಿ ಒಂದು ತಿಂಗಳ ಜಾತ್ರೆ ಇರುವುದು ಪೊಳಲಿಯಲ್ಲಿ ಮಾತ್ರ. ಈ ಜಾತ್ರೆ…

“ಪುರಲ್ದ ಪುರ್ಸಾದ” ಹಾಡು ಬಿಡುಗಡೆ

ಪೊಳಲಿ: ಲತಿ ಮಿಜಾರ್ ರವರ ಸಾಹಿತ್ಯದಲ್ಲಿ “ಪುರಲ್ದ ಪುರ್ಸಾದ” ಎಂಬ ಹಾಡು ಬಿಡುಗಡೆಯಾಯಿತು. ವಿಕ್ರಂ ಒಡ್ಡೂರು, ಶ್ರೀ ಗೌರಿ ಪುಚ್ಚೆಮೊಗರು, ಅಕ್ಷತ ಕೈಕಂಬ, ಸಂತೋಷ್ ಪುಚ್ಚೇರ್ ರವರ…

ಗುರುಪುರ : ಟ್ಯಾಂಕರ್ ಡಿಕ್ಕಿಯಾಗಿ ಬೈಕ್ ಸವಾರಗೆ ಗಂಭೀರ ಗಾಯ

ಕೈಕಂಬ: ರಾಷ್ಟ್ರೀಯ ಹೆದ್ದಾರಿ ೧೬೯ರ ಉಪ್ಪುಗೂಡು ಶ್ರೀ ಕ್ಷೇತ್ರ ವಜ್ರದೇಹಿ ಮಠದ ಬಳಿ ಮಾ.13ರಂದು ಭಾನುವಾರ ಅಪರಾಹ್ನ ಮಂಗಳೂರಿಗೆ ಸಾಗುತ್ತಿದ್ದ ಖಾಲಿ ಟ್ಯಾಂಕರ್ ಹಾಗೂ ಬೈಕ್ ಅಪಘಾತಕ್ಕೀಡಾಗಿ…

ಪೊಳಲಿಯಲ್ಲಿ ಜಾತ್ರೆ ಆರಂಭ

ಕೈಕಂಬ : ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾಮಹೋತ್ಸವವು ವರ್ಷಂಪ್ರತಿಯಂತೆ ಮಾ.14ರಂದು ದ್ವಜಾರೋಹಣಗೊಳ್ಳಲಿದೆ. ಇದು ಸುದ್ದಿ9 ಯೂಟೂಬ್ ಚಾನೆಲ್ ನಲ್ಲಿ ನೇರಪ್ರಸಾರಗೊಳ್ಳಲಿದೆ.

ಮಾ.11ರಂದು ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರದ 13ನೇವಾರ್ಷಿಕೋತ್ಸವ

ಪೊಳಲಿ: ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರದ 13ನೇವಾರ್ಷಿಕೋತ್ಸವವನ್ನು ಮಾ.11ರಂದು ಶುಕ್ರವಾರ ಆಶ್ರಮದಲ್ಲಿ 11 ಕಾರ್ಯಕ್ರಮದೊಂದಿಗೆ ಆಚರಿಸಲಾಯಿತು. ಉಷಾ ಆರತಿಯ ನಂತರ ವಿಷ್ಣು ಸಹಸ್ರನಾಮ ಪಠಣ…

ಭಾರತೀಯ ವಿದ್ಯಾರ್ಥಿಗಳನ್ನು ದೇಶಕ್ಕೆ ಕರೆತರುವಲ್ಲಿ ಭಾರತ ಸರ್ಕಾರ ಎಲ್ಲ ರೀತಿಯ ರಾಜತಾಂತ್ರಿಕ ಕೆಲಸ ಮಾಡಿದೆ ಎಂಬುದಕ್ಕೆ ನಾನಿಂದು ಮನೆ ಸೇರಿರುವುದೇ ಸಾಕ್ಷಿ: ವಿಕಾಸನಗರದ ಲಾಯ್ಡ್ ಆಂಟನಿ ಪಿರೇರ

ಕೈಕಂಬ : ಯುದ್ಧಪೀಡಿತ ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳನ್ನು ದೇಶಕ್ಕೆ ಕರೆತರುವಲ್ಲಿ ಭಾರತ ಸರ್ಕಾರ ಸಾಧ್ಯವಿರುವ ಎಲ್ಲ ರೀತಿಯ ರಾಜತಾಂತ್ರಿಕ ಕೆಲಸ ಮಾಡಿದೆ ಎಂಬುದಕ್ಕೆ ನಾನಿಂದು ಮನೆ ಸೇರಿರುವುದೇ…

ಉಳಾಯಿಬೆಟ್ಟು ಪಂಚಾಯತ್ :  ಇಂದು ಮಹಿಳಾ ಗ್ರಾಮಸಭೆ 

ಕೈಕಂಬ : ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಹಾಗೂ ಸಂಜೀವಿನಿ ಪೆರ್ಮಂಕಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ. ಮತ್ತು ಸಂಜೀವಿನಿ ಒಕ್ಕೂಟ ಇವರ ಜಂಟಿ ಸಹಯೋಗದಲ್ಲಿ…

ಮಾ.10ಮತ್ತು ಮಾ.12 ಭಜನಾ ಸಂಕೀರ್ತನೆ, ಶ್ರೀ ಶನೀಶ್ವರ ಕಥಾವೃತ ಪೂಜೆ ಹಾಗೂ ರಕ್ತೇಶ್ವರೀ ದೇವಿಯ ನೇಮೋತ್ಸವ

ಪೊಳಲಿ: ಮಾ.೧೦ರಂದು ಗುರುವಾರ ಸುರ‍್ಯೋದಯದಿಂದ ಮರುದಿನ ಸುರ‍್ಯೋದಯದವರೆಗೆ ಶ್ರೀ ಧರ್ಮಶಾಸ್ತ ಭಜನಾ ಮಂದಿರ ಸಾಣೂರುಪದವು ಇದರ ವತಿಯಿಂದ ವಿವಿಧ ಭಜನಾಮಂಡಳಿಂದ ಭಜನಾ ಸಂಕೀರ್ತನೆ ನಡೆಯಲಿರುವುದು, ಮಾ.೧೨ರಂದು ಶನಿವಾರ…

ಮಾ. ೭೬ರಂದು ತಣ್ಣೀರುಬಾವಿಯಲ್ಲಿ ಪ್ರೆಸ್ ಕ್ಲಬ್ ದಿನಾಚರಣೆ

ಕೈಕಂಬ: ಪ್ರೆಸ್ ಕ್ಲಬ್ ವತಿಯಿಂದ ವತಿಯಿಂದ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪತ್ರಿಕಾ ಭವನ ಟ್ರಸ್ಟ್ ಸಹಯೋಗದಲ್ಲಿ ಮಾ. ೭೬ರಂದು ತಣ್ಣೀರುಬಾವಿಯಲ್ಲಿ ಆಯೋಜಿಸಲಾದ ಪ್ರೆಸ್…

ಮನುಷ್ಯತ್ವವೇ ಹಿಂದುತ್ವ : ಭರತ್ ಶೆಟ್ಟಿ. ಕುಲವೂರು: ದೂಮಾವತಿ ಕನ್ನಲ್ಲಾಯ ಯೂತ್ ಕ್ಲಬ್ ದಶಮಾನೋತ್ಸವ.

ಕೈಕಂಬ: ಹಿಂದುತ್ವವೆಂದರೆ ಮನುಷ್ಯತ್ವ. ಹಿಂದುತ್ವ ಎಂದ ತಕ್ಷಣ ಮುಸ್ಲಿಂ, ಕ್ರೈಸ್ತರ ವಿರೋಧಿ ಎಂದು ಬಿಂಬಿಸಲಾಗುತ್ತಿದೆ ಆದರೆ ಹಿಂದುತ್ವ ಎಂದರೆ ಮನುಷ್ಯತ್ವವೇ ಹೊರತು ವೈರತ್ವ ಅಲ್ಲ,ಯಾವುದೇ ಜಾತಿ ಧರ್ಮ…

ಮಾ.10 ರಿಂದ ಮಾ.12ರವರೆಗೆ ಶ್ರೀ ಗುರುರಾಘವೇಂದ್ರ ಸ್ವಾಮಿಯ ವಾರ್ಷಿಕ ವರ್ಧಂತಿ ಉತ್ಸವ

ಬೆಳ್ಳೂರು : ಸರಿಸುಮಾರು 36 ವರ್ಷಗಳಿಂದ ಶ್ರೀ ಗುರುರಾಘವೇಂದ್ರ ಸ್ವಾಮಿ ದೇವರನ್ನು ಆರಾಧಿಸುತ್ತಾ ಬಂದಿರುವ ಶ್ರೀ ಗುರುರಾಘವೇಂದ್ರ ಸ್ವಾಮಿಯ ವಾರ್ಷಿಕ ವರ್ಧಂತಿ ಉತ್ಸವ ಹಾಗೂ ಇತರ ಧಾರ್ಮಿಕ…

ಪೊಳಲಿಯಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಾಜಾಂಗಣದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರರಿ ದ ಮಾ.೦೭ರಂದು ಸೋಮವಾರ ಸಂಜೆ ಗಂಟೆ ೭ ರಿಂದ ೧೨ರ…

ಕ್ಯಾನ್ಸಲ್ ಪೀಡಿತ ವ್ಯಕ್ತಿಗೆ ಬೇಕಾಗಿದೆ ಸಹೃದಯರ  ನೆರವಿನ ಹಸ್ತ.

ಕೈಕಂಬ: ಬಂಟ್ವಾಳ ತಾಲೂಕಿನ ಬಡಗ ಬೆಳ್ಳೂರು ಗ್ರಾಮದ ಕಾಜಿಗುಳಿ ಎಂಬಲ್ಲಿಯ ಬಡ ಕುಟುಂಬವೊಂದು ಕುಟುಂದ ಆಧಾರ ಸ್ಥ0ಭವಾಗಿದ್ದ ಮನೆಯ ಹಿರಿಯ ವ್ಯಕ್ತಿ ಕ್ಯಾನ್ಸರ್ ಎಂಬ ಮಾರಿಯಿಂದಾಗಿ ಹಾಸಿಗೆ…