Category: Kaikamba

ಗಂಜಿಮಠ: ಹಡೀಲು ಗದ್ದೆಯಲ್ಲಿ ಭತ್ತ ಬೆಳೆಯೋಣ’ ಕಾರ್ಯಕ್ರಮ

ಕೈಕಂಬ: ಮಂಗಳೂರು ತಾಲೂಕಿನ ಗುರುಪುರ-ಸುರತ್ಕಲ್ ಹೋಬಳಿಯಲ್ಲಿ ವರ್ಷಗಳಿಂದ ಹಡೀಲು ಬಿದ್ದಿರುವ ಸುಮಾರು 172 ಹೆಕ್ಟೇರು ಕೃಷಿ ಭೂಮಿಯಲ್ಲಿ ಸರ್ಕಾರದ ಕೃಷಿ ನೀತಿಯಾದ `ಹಡೀಲು ಗದ್ದೆಯಲ್ಲಿ ಭತ್ತ ಬೆಳೆಯೋಣ’…

ಗುರುಪುರ : ಕಾಂಗ್ರೆಸ್ ಕಾರ್ಯಕರ್ತರಿಂದ ಬಂಗ್ಲೆಗುಡ್ಡೆ ಮನೆಗಳಲ್ಲಿ ಸ್ಯಾನಿಟೈಜೇಶನ್

ಕೈಕಂಬ : ಗುರುಪುರ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಬಂಗ್ಲೆಗುಡ್ಡೆಯ ಮನೆಗಳು, ಪಂಚಾಯತ್ ಹಾಗೂ ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ಮಂಗಳವಾರ ಗುರುಪುರ ಕಾಂಗ್ರೆಸ್ ಮತ್ತು ಯೂತ್ ಕಾಂಗ್ರೆಸ್…

ಆಶಾ ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಮನವರಿಕೆ

ಕೈಕಂಬ: ಪಂಚಾಯತ್ ಮಟ್ಟದಲ್ಲಿ ಕೋವಿಡ್ ವಾರಿಯರ್ಸ್‍ಗಳಾಗಿ ಕಾರ್ಯನಿರತರಾಗಿರುವ ಗಂಜಿಮಠ ಪಿಎಚ್ ಸಿ ವ್ಯಾಪ್ತಿಯ ಗುರುಪುರ ಆಶಾ ಕಾರ್ಯಕರ್ತೆಯರು ತಾವು ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಬುಧವಾರ ಗಂಜಿಮಠ…

ಆಶಾ ಕಾರ್ಯಕರ್ತೆಯರಿಗೆಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ

ಕೈಕಂಬ: ಗುರುಪುರ ಗ್ರಾಮ ಪಂಚಾಯತ್ ಆವರಣದಲ್ಲಿ ಬುಧವಾರ ಅಡ್ಡೂರಿನ ಫೈವ್ ಸ್ಟಾರ್ ಯಂಗ್ ಬಾಯ್ಸ್(ರಿ) ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತ. ಸಂಘಟನೆಯ ಅಧ್ಯಕ್ಷ…

ವೈದ್ಯರ ನಡೆ ಹಳ್ಳಿ ಕಡೆ ಅಭಿಯಾನಕ್ಕೆ ಗಂಜಿಮಠದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ಚಾಲನೆ

ಕೈಕಂಬ:ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಟಾಸ್ಕ್ ಪೋರ್ಸ್ ಸದಸ್ಯರು ತಮ್ಮ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಮನೆಮನೆ ಸಂಪರ್ಕ ಮಾಡಬೇಕು. ಅಲ್ಲಿ ಕೋವಿಡ್ 19 ಸೋಂಕಿತರು ಆಸ್ಪತ್ರೆಗೆ ತೆರಳದೆ…

ಜೂ. 3ರಿಂದ ಜೂನ್ 7ರವರೆಗೆ ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಲು ಮನವಿ

ಕೈಕಂಬ: ಗುರುಪುರ ಕೈಕಂಬ ವ್ಯಾಪ್ತಿಯ ನಾಲ್ಕು ಗ್ರಾಮ ಪಂಚಾಯತ್ ಮಟ್ಟದಲ್ಲಿ ಗುರುವಾರದಿಂದ(ಜೂ. 3) ಜೂನ್ 7ರವರೆಗೆ ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಸಂಪೂರ್ಣ ಲಾಕ್‍ಡೌನ್ ಮಾಡಲು…

ಗಂಜಿಮಠ ಗ್ರಾ. ಪಂಚಾಯತ್ ಪಿಡಿಒ ಹಸನಬ್ಬರಿಗೆ ಸನ್ಮಾನ

ಕೈಕಂಬ : ಕಳೆದ ವಾರ ನಿವೃತ್ತರಾದ ಗಂಜಿಮಠ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಹಸನಬ್ಬ ಅವರಿಗೆ ಸೋಮವಾರ ಪಂಚಾಯತ್ ಕಚೇರಿಯಲ್ಲಿ ಸನ್ಮಾನ ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷೆ…

ಬಿಜೆಪಿ ಕಾರ್ಯಕರ್ತ ಸಂತೋಷ್ ನಿಧನ

ಕೈಕಂಬ : ಗುರುಪುರ ಪಂಚಾಯತ್ ವ್ಯಾಪ್ತಿಯ ನೂಯಿ ನಿವಾಸಿ, ಬಿಜೆಪಿ ಸಕ್ರಿಯ ಕಾರ್ಯಕರ್ತ ಹಾಗೂ ಪರೋಪಕಾರಿಯಾಗಿದ್ದ ಸಂತು ಯಾನೆ ಸಂತೋಷ್(35) ದೀರ್ಘಕಾಲದ ಅನಾರೋಗ್ಯದಿಂದ ಸೋಮವಾರ ಬೆಳಿಗ್ಗೆ ಮಂಗಳೂರಿನ…

ಆಯುರ್ವೇದ ಜೀವರಕ್ಷಕ : ಡಾ. ಸತೀಶ್ ಶಂಕರ್ 

ಕೈಕಂಬ : ಆಯುರ್ವೇದದಲ್ಲಿ ಹೇಳಲಾದ ದಿನಚರ್ಯ ಎಲ್ಲ ಕಾಲದಲ್ಲೂ ಪ್ರಸ್ತುತ. ಹಿತಮಿತ ಆಹಾರ ಸೇವನೆ, ದೈನಂದಿನ ವ್ಯಾಯಾಮ, ಒತ್ತಡರಹಿತ ಜೀವನ ಕ್ರಮವೇ ಆರೋಗ್ಯದ ಸೂತ್ರ. ಕಟ್ಟುನಿಟ್ಟಿನ ಲಾಕ್‍ಡೌನ್,…

ಕರಾವಳಿ ಎಚ್‍ಪಿ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್ ವಿರುದ್ಧ ಸಿಡಿದೆದ್ದ ಗುರುಪುರ ಗ್ರಾಹಕರು

ಕೈಕಂಬ : ಪ್ರಸಕ್ತ ಕೊರೋನಾ ಪ್ರಕ್ಷಬ್ಧ ಕಾಲದಲ್ಲಿ ಸೋಂಕಿತರಿಗೆ ಆಕ್ಸಿಜನ್ ಸಿಲಿಂಡರ್ ಸಮಸ್ಯೆಯಾಗಿದ್ದರೆ, ಇತ್ತ ಗ್ರಾಹಕರಿಗೆ ಅಡುಗೆ ಗ್ಯಾಸ್ ಸಿಲಿಂಡರ್ ದರ ಸುಲಿಗೆ ಸಮಸ್ಯೆ ಬೆಂಬಿಡದೆ ಕಾಡುವಂತಾಗಿದೆ.…

ಧೈರ್ಯದಿಂದ ಇದ್ದರೆ ಅರ್ಧ ಕೊರೋನಾ ಗೆದ್ದಂತೆ

ಕೈಕಂಬ: ಧೈರ್ಯವೊಂದಿದ್ದರೆ ಎಂತಹ ಕಠಿಣ ಪರಿಸ್ಥಿತಿಯನ್ನೂ ಎದುರಿಸಬಹುದೆಂಬ ಮಾತೊಂದಿದೆ. ಪ್ರಸಕ್ತ ಕೊರೋನಾ ಸಂದಿಗ್ಧ ಕಾಲಕ್ಕೆ ಈ ಮಾತು ಹೆಚ್ಚು ಅನ್ವಯವಾಗುತ್ತಿದೆ. ಕೋವಿಡ್ ಸೋಂಕಿತರು ಧೈರ್ಯಗೆಡಬಾರದು. ಧೈರ್ಯದಿಂದ ಇದ್ದರೆ…

ಬಾಮಿ ಶಾಲೆಯ ಕೋವಿಡ್ ಕೇರ್ ಸೆಂಟರ್‍ಗೆ ಮೊೈದಿನ್ ಬಾವಾ ಭೇಟಿ

ಕೈಕಂಬ: ಗುರುಪುರ ಪಂಚಾಯತ್ ವ್ಯಾಪ್ತಿಯ ಬಾಮಿ ಶಾಲೆಯಲ್ಲಿ ಮಾಜಿ ಶಾಸಕ ಮೊೈದಿನ್ ಬಾವಾ ತೆರೆದಿರುವ ಕೋವಿಡ್ ಕೇರ್ ಸೆಂಟರ್‍ಗೆ ಮಂಗಳವಾರ ಭೇಟಿ ನೀಡಿದ ಕಾಂಗ್ರೆಸ್ ಮುಖಂಡ ಜಿಪಂ…

ಗುರುಪುರ : ಆಶಾ ಕಾರ್ಯಕರ್ತರಿಗೆ ಕತಾರ್ ಉದ್ಯಮಿಯಿಂದ ಆರ್ಥಿಕ ನೆರವು

ಕೈಕಂಬ : ಕೋವಿಡ್ ಸಂಕ್ರಮಣ ಕಾಲದಲ್ಲಿ ದಿನರಾತ್ರಿ ಸೋಂಕಿತರ ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ಗುರುಪುರ ಪಂಚಾಯತ್ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ `ನೇಸರ’ ಫೌಂಡೇಶನ್‍ನ ಮೂಡಂಬೈಲು ರವಿ ಶೆಟ್ಟಿ(ಕತಾರ್)…

ಮಳಲಿ : ಆಹಾರ ಕಿಟ್ ವಿತರಣೆ

ಕೈಕಂಬ: ಕುಲಶೇಖರದ ಗೋಸ್ಪೆಲ್ ಲೈಟ್ ಬ್ಯಾಪ್ಟಿಸ್ಟ್ ಚರ್ಚ್‍ನ ಬ್ಯಾಪ್ಟಿಸ್ಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೋಮವಾರ ಎರಡನೇ ಹಂತದಲ್ಲಿ ಧರ್ಮಗುರು ದಿ. ಹ್ಯಾರಿ ರಸ್ಕಿನ್ಹಾರ ಸ್ಮರಣಾರ್ಥ ಮಳಲಿಯ ನಾಡಾಜೆ…