Category: Kaikamba

ಕರಿಯಂಗಳದ ಕಡು ಬಡವರಿಗೆ `ಗಿರ್ಗಿಟ್’ ಚಲನಚಿತ್ರ ತಂಡದಿ೦ದ ದಿನಸಿ ಕಿಟ್ ವಿತರಣೆ

ಕೈಕಂಬ : ಕರಿಯಂಗಳ ಗ್ರಾಮ ಪಂಚಾಯತ್‌ನ ಪಿಡಿಒ ನಯನ ಅವರ ಮನವಿ ಮೇರೆಗೆ `ಗಿರ್‌ಗಿಟ್’ ಚಿತ್ರ ಖ್ಯಾತಿಯ ರೂಪೇಶ್ ಶೆಟ್ಟಿಯವರು ಬುಧವಾರ ಕರಿಯಂಗಳ ಗ್ರಾಮದಲ್ಲಿ ನೂರಕ್ಕೂ ಹೆಚ್ಚು…

ಚಿಕ್ಕಪ್ಪನಿಂದ ಯುವತಿಗೆ ನಿರಂತರ ಕಿರುಕುಳ ನೀಡಿ ಅತ್ಯಾಚಾರ , ಯುವತಿಯಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಕೈಕಂಬ: ಚಿಕ್ಕಪ್ಪನಿಂದಲೇ ನಿರಂತರವಾಗಿ ದೈಹಿಕ ಅತ್ಯಾಚಾರಗೊಳಗಾದ ಯುವತಿಯ ದೂರಿನ ಮೇರೆಗೆ ವ್ಯಕ್ತಿಯೋರ್ವನ ಮೇಲೆ ಅತ್ಯಾಚಾರ ಪ್ರಕರಣ ದಾಖಲಾದ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ನಡೆದಿದೆ.ಬಂಟ್ವಾಳ ತಾಲೂಕಿನ…

ಗುರುಪುರ ಮಾಣಿಬೆಟ್ಟು ದೈವದ ಮೂರ್ತಿ, ಪರಿಕರಗಳ ಪತ್ತೆ

ಕೈಕಂಬ: ಗುರುಪುರ ಮಾಣಿಬೆಟ್ಟು ಶ್ರೀ ಕರ‍್ದಬ್ಬು ಪರಿವಾರ ದೈವಸ್ಥಾನಕ್ಕೆ ಹತ್ತಿರದಲ್ಲಿದ್ದ ಮೂಲ ಸಾನಿಧ್ಯವಿದ್ದ ಜಾಗದಲ್ಲಿ ಉತ್ಖನನ ಮಾಡಿದಾಗ ಸುಮಾರು ೩೦೦ ವರ್ಷಗಳಷ್ಟು ಹಳೆಯದಾದ ದೈವದ ಮೂರ್ತಿ, ಪರಿಕರಗಳು…

ಪೊಳಲಿ ತಪೋವನದಿಂದ ೩೧೫ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

ಪೊಳಲಿ: ಪೊಳಲಿ ರಾಮಕೃಷ್ಣ ತಪೋವನದ ವತಿಯಿಂದ ಪೊಳಲಿ, ಕರಿಯಂಗಳ, ಅಮ್ಮುಂಜೆ, ಬಡಕಬೈಲು ಗ್ರಾಮಗಳ ಸಹಿತ ಒಂಬತ್ತು ಗ್ರಾಮಗಳ ೩೧೫ ಬಡ ಕುಟುಂಬಗಳಿಗೆ ಅಕ್ಕಿ ಒಳಗೊಂಡ ದಿನಸಿ ಸೊತ್ತಿನ…

ಪೆಟ್ರೋಲ್ ಬೆಲೆ ನಾಟೌಟ್ ೧೦೦ ಮಾಜಿ ಶಾಸಕ ಮೊಯಿದಿನ್ ಬಾವಾ ನೇತೃತ್ವದಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ.

ಕೈಕಂಬ : ಪೆಟ್ರೋಲ್-ಡೀಸೆಲ್, ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನೇ ಆಡಳಿತ ಮಂತ್ರವನ್ನಾಗಿಸಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಭಾನುವಾರ…

ಸದ್ದಿಲ್ಲದೇ ಸಮಾಜ ಸೇವೆಯಲ್ಲಿಯೇ ತೃಪ್ತಿಪಟ್ಟ ಮೋಹನ್ ದಾಸ್

ಕೈಕಂಬ : ಕೊರೊನಾ ಸಂಕಷ್ಟದ ಈ ಕಾಲದಲ್ಲಿ ಒಪ್ಪೊತ್ತಿನ ಕೂಳಿಗೂ ಪರದಾಟ ಸ್ಥಿತಿ ಎದುರಾಗಿದ್ದು, ಉಳ್ಳವರಲ್ಲಿ ಕೆಲವರು ಮಾನವೀಯತೆ ನೆಲೆಯಲ್ಲಿ ಹಸಿದವರ ಹೊಟ್ಟೆಗೆ ಹಿಟ್ಟು ಕೊಡುವುದುಂಟು. ಅಂತಹವರ…

ಗುರುಪುರ ಚರಂಡಿ ಹೂಳೆತ್ತುವ ಕಾರ್ಯ

ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಮಟ್ಟಿಕುಲ ವಾರ್ಡ್ನಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ದಾವೂದ್ ಮುಂದಾಳತ್ವದಲ್ಲಿ ಚರಂಡಿ ಹೂಳೆತ್ತುವ ಕಾರ್ಯ ನಡೆಯಿತು.

ಕ್ರಿಶ್ಚಿಯನ್ ಕುಟುಂಬದ ಕೋವಿಡ್ ಸೋಂಕಿತೆಯ ಅಂತ್ಯಕ್ರಿಯೆ ಅಶಕ್ತರ ಸೇವೆ ದೇವರ ಕೆಲಸವೆಂದ ಉದ್ಯಮಿ ರಘು ಸಾಲ್ಯಾನ್

ಕೈಕಂಬ: ದೇವರ ಕೆಲಸಕ್ಕೆ ಧರ್ಮ ಅಡ್ಡಿಯಾಗದು ! ಕೊರೊನಾ ಸಂಕಷ್ಟ ಕಾಲದಲ್ಲಿ ಈ ಮಾತು ಜನಜನಿತವಾಗಿದೆ. ವಾಮಂಜೂರು ಪ್ರದೇಶದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ…

ಪೊಳಲಿ ಹಡೀಲು ಭೂಮಿಯಲ್ಲಿ ಭತ್ತದ ಕೃಷಿ ಬಗ್ಗೆ ಕೃಷಿ ಇಲಾಖೆ ವತಿಯಿಂದ ಪ್ರಾತ್ಯಕ್ಷಿಕೆ

ಕೈಕಂಬ : ಹಡಿಲು ಬಿದ್ದ ಗದ್ದೆಗಳಲ್ಲಿ ಭತ್ತದ ಕೃಷಿ ಚಟುವಟಿಕೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತ್ರತ್ವದಲ್ಲಿ ರೂಪಿಸಿದ ಯೋಜನೆ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ…

ಮೊಯಿದಿನ್ ಬಾವಾ ತೆರೆದಿದ್ದ ಕೋವಿಡ್ ಕೇರ್ ಸೆಂಟರ್ ನ ಸಮಾರೋಪ ಸಮಾರಂಭ

ಕೈಕಂಬ : ಗುರುಪುರದ ಬಾಮಿ ಶಾಲೆಯಲ್ಲಿ ಮಾಜಿ ಶಾಸಕ ಮೊಯಿದಿನ್ ಬಾವಾ ತೆರೆದಿದ್ದ ಕೋವಿಡ್ ಕೇರ್ ಸೆಂಟರ್ ಕಳೆದ ಒಂದೂವರೆ ತಿಂಗಳಲ್ಲಿ ಅಶಕ್ತ ಸೋಂಕಿತರ ಸೇವೆ ನಡೆಸಿದ್ದು,…

ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನ ರಸ್ತೆಯ ಇಕ್ಕೆಲಗಳಲ್ಲಿ ಗಿಡ ನೆಟ್ಟು ಪರಿಸರ ದಿನಾಚರಣೆ

ಕೈಕಂಬ:ಪರಿಸರ ದಿನದಂಗವಾಗಿ ಗುರುಪುರ ಕಾರಮೊಗರುವಿನ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನ ರಸ್ತೆಯ ಇಕ್ಕೆಲಗಳಲ್ಲಿ ಇಂಡಿಯನ್ ಸೀನಿಯರ್ ಚೇಂಬರ್ ಮಂಗಳೂರು ಘಟಕ ವತಿಯಿಂದ ಗಿಡ ನೆಡಲಾಯಿತು. ಇಂಡಿಯನ್ ಸೀಸಿಯರ್…

ಗುರುಪುರ ಪಂಚಾಯತ್‍ನಲ್ಲಿಗಿಡ ನೆಟ್ಟು ಪರಿಸರ ದಿನಾಚರಣೆ

ಕೈಕಂಬ : ಗುರುಪುರ ಪಂಚಾಯತ್ ಕಚೇರಿ ಆವರಣದಲ್ಲಿ ಶನಿವಾರ ಗಿಡ ನೆಟ್ಟು ಪರಿಸರ ದಿನಾಚರಣೆ ಆಚರಿಸಲಾಯಿತು.ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ, ಉಪಾಧ್ಯಕ್ಷೆ ದಿಲ್ಶಾದ್ ಎ,…

ವರಕೋಡಿ ಸಿಡಿಲಿನಾಘಾತಕ್ಕೆ ಮನೆಗೆ ಹಾನಿ, ಸಾಕು ನಾಯಿಯ ಸಾವು

ಕೈಕಂಬ : ಗುರುವಾರ ಮಧ್ಯರಾತ್ರಿ ಸುರಿದ ಧಾರಾಕಾರ ಮಳೆ ವೇಳೆ ಕರಿಯಂಗಳ ಗ್ರಾಮದ ವರಕೋಡಿಯ ಹರೀಶ್ ಟೈಲರ್ ಎಂಬವರ ಮನೆಗೆ ಸಿಡಿಲು ಬಡಿದು ಮನೆಗೆ ಹಾನಿ ಸಂಭವಿಸಿದೆ.…

ಕೈಕಂಬ ಅಂಗಡಿ ಮುಂಗಟ್ಟು ಬಂದ್

ಕೈಕಂಬ : ಕೊರೊನಾ ಮಹಾಮಾರಿ ತಡೆಗಟ್ಟುವ ನಿಟ್ಟಿನಲ್ಲಿ ಗುರುಪುರ-ಕೈಕಂಬ ಸಾರ್ವಜನಿಕ ಹಿತರಕ್ಷಣಾ ಸಮಿತಿ ಜೂ. ೩ರಿಂದ ೭ರವರೆಗೆ ಕರೆದಿರುವ ಅಂಗಡಿ ಮುಂಗಟ್ಟು ಬಂದ್ ಕರೆಗೆ ಶುಕ್ರವಾರ ಕೈಕಂಬ,…