Category: Kaikamba

ಬಡಗ ಎಡಪದವು:  ಕೋವಿಡ್ ಲಸಿಕಾ  ಅಭಿಯಾನಕ್ಕೆ ಚಾಲನೆ. 

ಕೈಕಂಬ: ಬಡಗ ಎಡಪದವು ಗ್ರಾಮ ಪಂಚಾಯತ್ ಕೋವಿಡ್-19 ಕಾರ್ಯಪಡೆಯಿಂದ ಗ್ರಾಮಸ್ಥರಿಗೆ ಕೊರೊನಾ ಲಸಿಕೆ ನೀಡುವ ಅಭಿಯಾನಕ್ಕೆ ಬಡಗ ಎಡಪದವು ಬೆಳ್ಳೆಚ್ಚಾರ್ ಶಾಲೆಯಲ್ಲಿ ಶಾಸಕ ಡಾ.ವೈ ಭರತ್ ಶೆಟ್ಟಿಯವರು…

ಎಡಪದವು :ಶ್ಯಾಮ್ ಪ್ರಸಾದ್ ಮುಖರ್ಜಿ ಪುಣ್ಯತಿಥಿ, ವನಮಹೋತ್ಸವ

ಕೈಕಂಬ : ಹನುಮಾನ್ ಮಂದಿರ(ರಿ)ಎಡಪದವು ಮತ್ತು ಭಾರತೀಯ ಜನತಾ ಪಕ್ಷ ಎಡಪದವು ಮಹಾಶಕ್ತಿ ಕೇಂದ್ರದ ಜಂಟಿ ಆಶ್ರಯದಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿಯ ಅಂಗವಾಗಿ…

ಶ್ರೀ ವೈದ್ಯನಾಥ ದೈವಸ್ಥಾನಕ್ಕೆ ಚಿನ್ನದ ಹೊದಿಕೆಯ `ಖಡ್ಸಲೆ’ಯ ಅರ್ಪಣೆ

ಕೈಕಂಬ: ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದಲ್ಲಿ ಬುಧವಾರ ನಡೆದ ಸರಳ ಸಮಾರಂಭದಲ್ಲಿ ಗುತ್ತಿನವರು ಮತ್ತು ಊರವರ ಸಹಕಾರದಲ್ಲಿ ನವೀಕರಿಸಲಾದ ಚಿನ್ನದ ಹೊದಿಕೆಯ `ಖಡ್ಸಲೆ’ಯನ್ನು ದೈವಸ್ಥಾನದ ಭಂಡಾರಕ್ಕೆ ಅರ್ಪಿಸಲಾಯಿತು.…

ಪೊಳಲಿ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಾಯೋಜಕತ್ವ : ಹಡೀಲು ಗದ್ದೆಗಳಲ್ಲಿ ಉಳುಮೆ-ನಾಟಿಗೆ ಶಾಸಕ ರಾಜೇಶ್ ನಾಯ್ಕ್ ಚಾಲನೆ

ಕೈಕಂಬ : ಪೊಳಲಿ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಾಯೋಜಕತ್ವದಲ್ಲಿ ಸೋಮವಾರ ಪೊಳಲಿ ದೇವಸ್ಥಾನದ ವಠಾರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಘವು ರೈತರಿಗಾಗಿ ಮಹೀಂದ್ರ ಕಂಪೆನಿಯಿ0ದ ಖರೀದಿಸಿದ…

ಮಠದಗುಡ್ಡೆಯ ೪೮ ಕುಟುಂಬಗಳಿಗೆ ಶಾಸಕ ಡಾ. ಭರತ್ ಶೆಟ್ಟಿ ಹಕ್ಕುಪತ್ರ ವಿತರಣೆ

ಕೈಕಂಬ : ಗುರುಪುರ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಮಠದಗುಡ್ಡೆಯಲ್ಲಿ ಕಳೆದ ವರ್ಷ(ಜು. ೫) ಸಂಭವಿಸಿದ ಭೂಕುಸಿತ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ ಪ್ರದೇಶದ ೪೮ ಕುಟುಂಬಗಳಿಗೆ…

ಬ್ಯಾರಿ ಸಾಹಿತ್ಯ ಅಕಾಡಮಿಯ 2021ನೇ ಸಾಲಿನ ‘ಗೌರವ ಪ್ರಶಸ್ತಿ’ ಮತ್ತು ‘ಗೌರವ ಪುರಸ್ಕಾರ’ಕ್ಕೆ ಆಯ್ಕೆ

ಕೈಕಂಬ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2021ನೇ ಸಾಲಿನ ‘ಗೌರವ ಪ್ರಶಸ್ತಿ’ ಮತ್ತು ‘ಗೌರವ ಪುರಸ್ಕಾರ’ ಪ್ರಕಟವಾಗಿದ್ದು, ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ ಸೇರಿದಂತೆ ಬ್ಯಾರಿ…

ಗಂಜಿಮಠ ಹಡಿಲು ಗದ್ದೆಯಲ್ಲಿ ಭತ್ತದ ಕೃಷಿ ಕಾರ್ಯಕ್ರಮ ಉದ್ಘಾಟನೆ

ಕೈಕಂಬ : ಮಂಗಳೂರು ಕೃಷಿ ಇಲಾಖೆಯು ಗಂಜಿಮಠ ಪಂಚಾಯತ್ ವ್ಯಾಪ್ತಿಯ ಬಡಗ ಉಳೇಪಾಡಿ ಗ್ರಾಮದ ತಮ್ಮಯ್ಯ ಪೂಜಾರಿಯವರ ಮೂರು ಎಕ್ರೆ ಬಾಕಿಯಾರು ಗದ್ದೆಯಲ್ಲಿ ಬುಧವಾರ ಹಮ್ಮಿಕೊಂಡ `ಹಡಿಲು…

ಜನ ಸಂಘ ಸಂಸ್ಥಾಪಕ ಡಾ. ಶ್ಯಾಮ್‌ಪ್ರಸಾದ್ ಮುಖರ್ಜಿಯವರ ಬಲಿದಾನ್ ದಿವಸ್’ ಸಂಸ್ಮರಣೆ

ಕೈಕಂಬ : ಮಂಗಳೂರು ನಗರ ಉತ್ತರ ಮಂಡಲ ಬಿಜೆಪಿ ಪ್ರಾಯೋಜಕತ್ವದಲ್ಲಿ ಜನ ಸಂಘ ಸಂಸ್ಥಾಪಕ ಡಾ. ಶ್ಯಾಮ್‌ಪ್ರಸಾದ್ ಮುಖರ್ಜಿಯವರ `ಬಲಿದಾನ್ ದಿವಸ್’ ಪ್ರಯುಕ್ತ ಮಳಲಿ ಬಡಗ ಉಳೇಪಾಡಿ…

ಕೈಕಂಬದಲ್ಲಿ ರಿಕ್ಷಾ ಚಾಲಕ-ಮಾಲಕರಿಗೆ ಕೋವಿಡ್‌ಲಸಿಕೆ ನೀಡಿಕೆ

ಕೈಕಂಬ : ಪ್ರಧಾನಿ ಮೋದೀಜಿಯವರ ಘೋಷಣೆಯಂತೆ ದೇಶವ್ಯಾಪಿ ನಡೆಯುತ್ತಿರುವ ಸಂಪೂರ್ಣ ಉಚಿತ ಲಸಿಕೆ ಕಾರ್ಯಕ್ರಮದಡಿ ಸಾಮಾಜಿಕವಾಗಿ ನಿರಂತರ ಸಂಪರ್ಕದಲ್ಲಿರುವ ಸೇವಕರಾದ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಆದ್ಯತೆ…

ಹೊಲಗಳನ್ನು ಹಡೀಲು ಬಿಡದೆ ಭತ್ತ ಬೆಳೆಯಿರಿ:ಭರತ್ ಶೆಟ್ಟಿ. 

ಕೈಕಂಬ: ಹಡೀಲು ಗದ್ದೆಯಲ್ಲಿ ಭತ್ತ ಬೆಳೆಯುವ ರೈತರಿಗೆ ಅಗತ್ಯವಾದ ಸವಲತ್ತುಗಳನ್ನು ಸರಕಾರ ನೀಡಲಿದೆ. ಇದರ ಪ್ರಯೋಜನವನ್ನು ಪಡೆದುಕೊಂಡು ಹೊಲಗಳನ್ನು ಹಡೀಲು ಬಿಡದೆ ” ಹಡೀಲು ಗದ್ದೆಯಲ್ಲಿ ಭತ್ತ…

ನೊನಾಲು ಗುಡ್ಡ ಕುಸಿದು ಮಣ್ಣಿನೊಳಗೆ ಸಿಲುಕಿದ ವ್ಯಕ್ತಿಯ ರಕ್ಷಣೆ

ಕೈಕಂಬ: ಮಂಗಳೂರು ತಾಲೂಕಿನ ಮಾರ್ಗದಂಗಡಿ ನೊನಾಲು ಎಂಬಲ್ಲಿ ಗುಡ್ಡ ಕುಸಿದು ವ್ಯಕ್ತಿಯೊಬ್ಬರು ಮಣ್ಣಿನ ಅಡಿಯಲ್ಲಿ ಬಿದ್ದ ಘಟನೆ ಭಾನುವಾರ ನಡೆದಿದೆ. ಮಣ್ಣಿನಡಿಯಲ್ಲಿ ಸಿಲುಕಿದ್ದ ವ್ಯಕ್ತಿ ರಾಜೇಶ್ ಪೂಜಾರಿ…

ಮಾಣಿಬೆಟ್ಟು ಶ್ರೀ ಕೊರ‍್ದಬ್ಬು ಮತ್ತು ಪಂಜುರ್ಲಿ ದೈವಗಳ ದರ್ಶನ

ಕೈಕಂಬ: ಗುರುಪುರ ಮಾಣಿಬೆಟ್ಟು ಶ್ರೀ ಕೊರ‍್ದಬ್ಬು ಪರಿವಾರ ದೈವಸ್ಥಾನದ ಪಕ್ಕದಲ್ಲಿ ಜೂ. ೧೭ರಂದು ನಡೆಸಲಾದ ಉತ್ಖನನದ ವೇಳೆ ಧೂಮಾವತಿ ದೈವದ ಮೂರ್ತಿ ಸಹಿತ ಹಲವು ಪರಿಕರಗಳು ಪತ್ತೆಯಾಗಿರುವ…

ಕುಳವೂರು: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ.

ಕೈಕಂಬ: ಮಂಗಳೂರು ತಾಲೂಕಿನ ಕುಳವೂರು ಗ್ರಾಮದ ಪಾಂಡಿಗುರಿ ಎಂಬಲ್ಲಿಯ ನಿವಾಸಿ ಜಯರಾಮ ಶೆಟ್ಟಿ ಯಾನೆ ಕುಟ್ಟಿ ಶೆಟ್ಟಿ(೫೪) ಜೂನ್ ೧೬ ಬುಧವಾರ ರಾತ್ರಿಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ…

ಕುಪ್ಪೆಪದವು ದಲಿತ ಕುಟುಂಬದಿಂದ ಧರಣಿ

ಕೈಕಂಬ: ದಲಿತ ಸಮುದಾಯದ ಮನೆಗಳಿಗೆ ರಸ್ತೆ ಸಂಪರ್ಕಕ್ಕಾಗಿ ಮೀಸಲಿಟ್ಟಿದ್ದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಮನೆಯನ್ನು ತೆರವುಗೊಳಿಸುವಂತೆ ದಲಿತ ಕುಟುಂಬ ಧರಣಿ ಕುಳಿತ ಪ್ರಸಂಗ ಕುಪ್ಪೆಪದವಿನಲ್ಲಿ ಬುಧವಾರ ನಡೆದಿದೆ.…