ಟಿಪ್ಪರ್ ಲಾರಿ ಪಲ್ಟಿ, ಸಿಬ್ಬಂದಿ ಅಪಾಯದಿಂದ ಪಾರು
ಕೈಕಂಬ : ಗುರುಪುರ ಜಂಕ್ಷನ್‌ನ ಮೇಲ್ಗಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನತ್ತ ಸಾಗುತ್ತಿದ್ದ ಜಲ್ಲಿ ತುಂಬಿದ್ದ ಟಿಪ್ಪರ್ ಲಾರಿ ಪಲ್ಟಿ ಹೊಡೆದಿದ್ದು, ಕ್ರೇನ್ ಮೂಲಕ ಮೇಲಕ್ಕೆತ್ತಲಾಯಿತು. ಸಿಬ್ಬಂದಿ ಅಪಾಯದಿಂದ…
ಕೈಕಂಬ : ಗುರುಪುರ ಜಂಕ್ಷನ್‌ನ ಮೇಲ್ಗಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನತ್ತ ಸಾಗುತ್ತಿದ್ದ ಜಲ್ಲಿ ತುಂಬಿದ್ದ ಟಿಪ್ಪರ್ ಲಾರಿ ಪಲ್ಟಿ ಹೊಡೆದಿದ್ದು, ಕ್ರೇನ್ ಮೂಲಕ ಮೇಲಕ್ಕೆತ್ತಲಾಯಿತು. ಸಿಬ್ಬಂದಿ ಅಪಾಯದಿಂದ…
ಕೈಕಂಬ : ಗುರುಪುರ ಕೈಕಂಬದ ಕಿನ್ನಿಕಂಬಳದಲ್ಲಿ ಬೆಥನಿ ಸಂಸ್ಥೆಯ ರೋಸಾ ಮಿಸ್ತಿಕಾ ಪ್ರೌಢ ಶಾಲೆಯಲ್ಲಿ 15 ರಂದು ಗುರುವಾರ ಬೆಥನಿ ಸಂಸ್ಥಾಪನಾ ದಿನಾಚರಣೆ ಹಾಗೂ ಬೆಥನಿ ಸಂಸ್ಥೆಯ…
ಕೈಕಂಬ: ಅಗ್ನಿ ಶಾಮಕ ದಳ ಹಾಗೂ ತುರ್ತು ಸೇವಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೇಶವ ಎಂ ಅಮೀನ್ ಕರ್ನಾಟಕ ಸರಕಾರದಿಂದ ನೀಡುವ…
ಕೈಕಂಬ: ಕುಂದಾಪುರ ಅಗ್ನಿಶಾಮಕ ದಳದ ನಾಗರಾಜ ಪೂಜಾರಿ ಅವರ ಅತ್ಯುತ್ತಮ ಸೇವೆಯನ್ನು ಗುರುತಿಸಿ ಕೊಡಮಾಡುವ ೨೦೨೦ನೇ ಸಾಲಿನ ‘ಮುಖ್ಯಮಂತ್ರಿಗಳ ಪದಕ’ ವನ್ನು ಅವರಿಗೆ ನೀಡಿ ಗೌರವಿಸಿದರು. ವಿಧಾನಸೌಧದ…
ಕೈಕಂಬ:ಮನೆಗೆ ಇನ್‌ವರ್ಟರ್ ಅಳವಡಿಸಲು ಹಣದ ವಿಷಯದಲ್ಲಿ ಬಜ್ಪೆಯ ಇಲೆಕ್ತ್ರೀಶಿಯನ್ ಒಬ್ಬರೊಂದಿಗೆ ಮುಂಬೈಯಿAದ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಶ್ರೀ ಕ್ಷೇತ್ರ ಕಟೀಲು ದೇವಳದ ಅಮ್ಮನವರಿಗೆ ಅವಾಚ್ಯ ಶಬ್ದಗಳಿಂದ ಬೈದ ಆರೋಪಿ…
ಕೈಕಂಬ: ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಳವೂರು ಗ್ರಾಮದ ತಜಂಕ್ ಎಂಬಲ್ಲಿ ಬುಧವಾರ ಸಂಜೆ ವೇಳೆ ಬೀಸಿದ ಭಾರೀ ಗಾಳಿಗೆ ಬ್ರಹತ್ ಮರ ವಾರಿಜ ಪೂಜಾರಿ ಎಂಬವರ…
ಕೈಕಂಬ:ಕರ್ನಾಟಕ ಸರಕಾರದ 2015 ರಿಂದ 2020 ರವರೆಗೆ ವಿಶೇಷ ಸಾಧನೆಗೈದ ಸಾಧಕರಿಗೆ ಮುಖ್ಯಮಂತ್ರಿ ಪದಕಗಳನ್ನು ಪ್ರಧಾನಮಾಡಿ ಪುರಸ್ಕರಿಸುವ ಕಾರ್ಯ ನಡೆಯಿತು. ಗಣ್ಯ ಸಮೂದಾಯದ ಸಮೂಹ ಬಿ.ಎಸ್ ಯಡಿಯೂರಪ್ಪ,…
ಕೈಕಂಬ : ದೇವಸ್ಥಾನಗಳಿಂದ ಸಮಾಜಕ್ಕೆ ಧನಾತ್ಮಕ ಸಂದೇಶ ಸಾರುವ ಕೆಲಸಗಳಾಗಬೇಕು. ಅಂದರೆ, ದೇವಾಲಯಗಳು ಸಮಾಜಮುಖಿ ಕೆಲಸದಲ್ಲಿ ನಿರತವಾಗಬೇಕು. ಕುಕ್ಕೆ ದೇವಳ ಸಹಿತ ೧೪ ಕಡೆಗಳಲ್ಲಿ ಇಂದು(ಜು. ೧೩)…
ಪೊಳಲಿ: ಕೃಷಿ ಇಲಾಖೆ ಮತ್ತು ಬಂಟ್ವಾಳ ಕೃಷಿಕ ಸಮಾಜದ ವತಿಯಿಂದ ಯಾಂತ್ರೀಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆ ಕಾರ್ಯಾಗಾರಕ್ಕೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಗದ್ದೆಯಲ್ಲಿ ಜಿಲ್ಲಾ ಉಸ್ತುವಾರಿ…
ಕೈಕಂಬ : ತೆಂಕುತಿಟ್ಟಿನ ಮೇರು ಕಲಾವಿದ, ಸುಮಾರು ಆರು ದಶಕಗಳ ಕಾಲ ತಿರುಗಾಟ ನಡೆಸಿರುವ ಸಂಪಾಜೆ ಶೀನಪ್ಪ ರೈ(78) ಇಂದು ಬೆಳಿಗ್ಗೆ ಸುದೀರ್ಘ ಕಾಲದ ಅನಾರೋಗ್ಯದಿಂದ ವಿಧಿವಶರಾದರು.ಮೂಲತಃ…
ಕೈಕಂಬ : ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಗುರುಪುರ ಮಠದಬೈಲು ಸಮೀಪ ಗುಡ್ಡಕ್ಕೆ ನಿರ್ಮಿಸಲಾದ ತಡೆಗೋಡೆ ರಸ್ತೆಯ ಮೇಲೆ ಕುಸಿದಿದ್ದು, ವಾಹನ ಸಂಚಾರಕ್ಕೆ ಆತಂಕ ಉಂಟಾಗಿದೆ.
ಕೈಕಂಬ : ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತು ಬೆಲೆ ಏರಿಕೆ ನೀತಿ ವಿರೋಧಿಸಿ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಭಾನುವಾರ…
ಕೈಕಂಬ : ಮಂಗಳೂರಿನ ‘ಸಂಘ ನಿಕೇತನ’ದಲ್ಲಿ ಶನಿವಾರ ನಡೆದ ಬಿಜೆಪಿ ಸಭೆಯಲ್ಲಿ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮಕ್ಷಮದಲ್ಲಿ ಗುರುಪುರ ಗ್ರಾಮ ಪಂಚಾಯತ್‌ನ…
ಕೈಕಂಬ : ಬಂಟ್ವಾಳ ತಾಲೂಕಿನ ಬಡಗ ಬೆಳ್ಳೂರು ಗ್ರಾಮದ ದಿ| ರುಕ್ಮಯ ಪೂಜಾರಿ ಮತ್ತು ಸರೋಜಿನಿ ದಂಪತಿಗಳ ೬ ಮಕ್ಕಳಲ್ಲಿ ೫ನೇ ಪುತ್ರನಾಗಿ ಜನಿಸಿದ ವಿಠ್ಠಲ್ ಪೂಜಾರಿಯವರು…