Category: Mangaluru

Mangaluru

ಕಿಲ್ಪಾಡಿ ಪರಿಯಾಳ ಸಮಾಜ ಸಾಲಿಯಾನ್ ಕುಟುಂಬ ಶ್ರೀ ನಾಗಬ್ರಹ್ಮಸ್ಥಾನ ಮಾ.4-6: ಪುನರ್ ಪ್ರತಿಷ್ಠಾ ಕಲಶಾಭಿಷೇಕ, ನಾಗಬ್ರಹ್ಮ ಮಂಡಲೋತ್ಸವ, ನೇಮೋತ್ಸವ

ಕಿಲ್ಪಾಡಿ ಪರಿಯಾಳ ಸಮಾಜದ ಸಾಲಿಯಾನ್ ಕುಟುಂಬ ಶ್ರೀ ನಾಗಬ್ರಹ್ಮಸ್ಥಾನದಲ್ಲಿ ಮಾರ್ಚ್ 4 ರಿಂದ 6 ರವರೆಗೆ ನೂತನ ನಾಗ ಶಿಲೆ ಹಾಗೂ ನಾಗಬ್ರಹ್ಮಾದಿ ಪರಿವಾರ ದೆ`ವಗಳ ಪುನರ್‍ಪ್ರತಿಷ್ಠಾ…

ಶೃಂಗೇರಿ ಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಕಾಂತಾವರದಲ್ಲಿ ಪತ್ತೆ

ಮಂಗಳುರು: ಶೃಂಗೇರಿಯ ನಿವಾಸಿ ಶಂಕರಪ್ಪ (ಮಾನಸಿಕ ಅಸ್ವಸ್ಥ)ವೃತ್ತಿಯಲ್ಲಿ ಲೋರಿ ಕ್ಲೀನರ್ ಆಗಿದ್ದು ನಾಪತ್ತೆಯಾಗಿದ್ದು ಕಾಂತಾವರ ಬಾಂದೊಟ್ಟು ಪರಿಸರದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತಿದ್ದಾಗ ಕಾಂತಾವರ ಯುವ ಸಂಗಮ ತಂಡದ ಯುವಕರು…

ಮಾರಡ್ಕ ಜಮೀನಿಗೆ ಬೆಂಕಿ

ಕಿನ್ನಿಗೋಳಿ:ಶುಕ್ರವಾರ ಮದ್ಯಾಹ್ನ ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡೆಮೂಲ ಗ್ರಾಮದ ಬಲ್ಲಾಣ ಮಾರಡ್ಕ ಸಮೀಪದ ಜಮೀನಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಗಿಡ ಮರಗಳು ಬೆಂಕಿಗಾಹುತಿಯಾಗಿದೆ. ಮೆನ್ನಬೆಟ್ಟು ಗ್ರಾಮ…

ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಘೋಷಿಸುವಂತೆ ಮುಖ್ಯಮಂತ್ರಿಗೆ ಮನವಿ

ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಘೋಷಿಸುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ ರವಿ…

ಎಸ್‍ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ; ಮಕ್ಕಳೊಂದಿಗೆ ಆತ್ಮೀಯ ಸಂವಾದ

ವಾಮಂಜೂರು : ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್ ಶನಿವಾರ ಬೆಳಿಗ್ಗೆ ವಾಮಂಜೂರಿನ ಎಸ್‍ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಗೆ ಭೇಟಿ ನೀಡಿ,…

ಕೋಣಾಜೆ ಗ್ರಾಮದ ಅಭಿವೃದ್ಧಿಗೆ ಯೋಜನೆ:ಕುಲಪತಿ ಯಡಪಡಿತ್ತಾಯ ಆಶಯ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವುದರೊಂದಿಗೆ, ಸಣ್ಣ ವೆಚ್ಚಕ್ಕೂ ನಿಯಂತ್ರಣ ಹಾಕಿದರೆ ಸಾಕಷ್ಟು ಆಂತರಿಕ ಸಂಪನ್ಮೂಲ ಕ್ರೋಡೀಕರಿಸಬಹುದು. ವಿವಿಧ ಕಾರ್ಪೋರೇಟ್ ಸಂಸ್ಥೆಗಳ ಸಿಎಸ್‌ಆರ್ ಮೊತ್ತವನ್ನು ತಂದು…

ಶ್ರೀ ಬ್ರಹ್ಮಬೈದರ್ಕಳ ಗರಡಿ, ಎಡಪದವು ದೇವಿಗೆ ಬೆಳ್ಳಿಯ ಕಿರೀಟ ಸಮರ್ಪಣೆ

ಮಂಗಳೂರು:ಶ್ರೀ ಬ್ರಹ್ಮಬೈದರ್ಕಳ ಗರಡಿ, ಎಡಪದವು ಇದರ ವರ್ಷಾವಧಿ ಜಾತ್ರಾಮಹೋತ್ಸವ ಆ ಪ್ರಯುಕ್ತ ಎಡಪದವು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ವತಿಯಿಂದ ಹೊರಡುವ ಹಸಿರು ಹೊರಕಾಣಿಕೆಯ ಜೊತೆ ಹರಕೆ…

ತೆನೆಯ ಹಬ್ಬರಕ್ಕೆ ಮುದುರಿದ ತಾವರೆ ಶತಾಯಗತಾಯ

ಮಂಡ್ಯ ಕಿಕ್ಕೇರಿ ಭಾಗದ ಬಿಜೆಪಿ ನಾಯಕರಿಗೆ ಕಿಕ್ಕೇರಿ ಹೋಬಳಿಯ ಆನೆಗೋಳ ಕೃಷಿ ಪತ್ತಿನ ಸಹಕಾರ ಸೊಸೈಟಿಯನ್ನು ತನ್ನ ತೆಕ್ಕೆಗೆ ಸೆಳೆಯುವುದಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸಿದ ಕೆಲ ಬಿಜೆಪಿ…

ಖಾಸಗಿ ಶಾಲೆಗಳ ಕರಾಳ ದಂಧೆ. ಪಾಲಕರೇ ಮಕ್ಕಳನ್ನು ಅಡ್ಮಿಶನ್ ಮಾಡುವ ಮುಂಚೆ ಹುಶಾರ್…

ಮಂಗಳೂರು:ಖಾಸಗಿ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಾಲಾ ಆಡಳಿತ ಮಂಡಳಿಯವರು ಪೋಷಕರಿಗೆ ಅಗತ್ಯ ಮಾಹಿತಿ ಒದಗಿಸಬೇಕು. ಪೋಷಕರು ಸಹ ತಮ್ಮ ಮಗುವಿಗೆ ಖಾಸಗಿ ಶಾಲೆಯಲ್ಲಿ ದಾಖಲಾತಿ…

ಉಸಿರು ಇರುವರಿಗೆ ರೈತರ ಪರವಾಗಿ ಹೋರಾಡುತ್ತೇನೆ: ಕೊರಬು

ಮಂಗಳೂರು::ಶಾಸಕ ಎಂ.ವೈ.ಪಾಟೀಲ್ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಕಳೆದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ಮಾಡಿಲ್ಲ ಹಾಗೂ ಜಿಪಂ ಸದಸ್ಯ ಅರುಣಕುಮಾರ ಪಾಟೀಲ್ ಪ್ರತಿ ಒಂದು ಅಭಿವೃದ್ಧಿ ವಿಷಯದಲ್ಲಿ…

ಎಸಿಬಿ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ…

ಮಂಗಳೂರು:ಯಾವುದೇ ದೇಶದ ಆರ್ಥಿಕ ಬೆಳವಣಿಗೆಗೆ ಬಹುದೊಡ್ಡ ಸವಾಲು ವ್ಯವಸ್ಥೆಯೊಳಗಿನ ಭ್ರಷ್ಟಾಚಾರವೇ ಆಗಿರುತ್ತದೆ. ಮಾಡುವ ಕೆಲಸಕ್ಕೆ ತಕ್ಕಂತೆ ಸಂಬಳ ಪಡೆಯುತ್ತಿದ್ದರೂ ಕರ್ತವ್ಯ ಪಾಲನೆಗಾಗಿ ಸಾರ್ವಜನಿಕರಿಂದ ಲಂಚ ಸ್ವೀಕರಿಸುವ, ಬೇಕಾದವರಿಗೆ…

ಕಂಕನಾಡಿಯಲ್ಲಿ “ಮಣ್ಣು, ಜಲ ಸಂರಕ್ಷಣೆ ಹಾಗೂ ಸುಧಾರಿತ ಕೋಳಿ ಸಾಕಣೆ” ತರಬೇತಿ ಶಿಬಿರ.

ಮಂಗಳೂರು:ಕೃಷಿ ತಜ್ಞ ದಿ. ಕೆ. ಎಂ ಉಡುಪ ಇವರ ಸ್ಮರಣಾರ್ಥವಾಗಿ ಕೃಷಿ ವಿಜ್ಞಾನ ಕೇಂದ್ರ ಕಂಕನಾಡಿಯಲ್ಲಿ ಮಣ್ಣು ಮತ್ತು ಜಲ ಸಂರಕ್ಷಣೆ ಹಾಗೂ ಹಿತ್ತಲಲ್ಲಿ ಸುಧಾರಿತ ಕೋಳಿ…

‘ನದಿ ಸಂರಕ್ಷಣಾ ಅಭಿಯಾನ 2020’

ಮಂಗಳೂರು:ನಾಶವಾಗುತ್ತಿರುವ ನದಿ ಸಂಪನ್ಮೂಲಗಳನ್ನು ಸಂರಕ್ಷಿಸಿ, ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಉಳ್ಳಾಲ ಉಳಿಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ನಾಗರಿಕರು ಪರಿಸರ ಸಂರಕ್ಷಣಾ ನಾಗರಿಕ ಒಕ್ಕೂಟವು ಹಮ್ಮಿಕೊಂಡಿರುವ ‘ನದಿ…