Category: Mangaluru

Mangaluru

ನೂತನ ಸಮುದಾಯ ಭವನ ಉದ್ಘಾಟನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ

ಕೈಕಂಬ:ಬ್ರಹ್ಮಶ್ರೀ ನಾರಾಯಣ ಗುರು ಮಂದಿರ , ಗುರುನಗರ ಸತ್ತಿಕಲ್ಇದರ ನೂತನ ಸಮುದಾಯ ಭವನ ಉದ್ಘಾಟನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಉತ್ತರದ ಶಾಸಕರಾದ ಡಾ.ಭರತ್ ಶೆಟ್ಟಿಯವರು…

ಮಂಗಳೂರು ವಿಶ್ವವಿದ್ಯಾನಿಲಯ ಮಹಿಳಾ ಖೋ ಖೋಪಂದ್ಯಾಟ ಆಳ್ವಾಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಸರಕಾರಿ ಪ್ರಥಮದರ್ಜೆಕಾಲೇಜು, ವಾಮದಪದವುಇದರಜಂಟಿಆಶ್ರಯದಲ್ಲಿ ಸರಕಾರಿ ಪ್ರಥಮದರ್ಜೆಕಾಲೇಜು ವಾಮದಪದವುಇಲ್ಲಿನಕ್ರೀಡಾಂಗಣದಲ್ಲಿಹೆಚ್.ವಿಕಮಲೇಶ್ ಪರ್ಯಾಯ ಫಲಕಮಂಗಳೂರು ವಿ.ವಿ. ಮಟ್ಟದ ಮಹಿಳೆಯರ ಖೋ ಖೋ ಪಂದ್ಯಾಟಫೆಬ್ರವರಿ 5 ಮತ್ತು 6…

ಗ್ರಾಮೀಣ ಮಟ್ಟದಲ್ಲಿ ನಡೆಯುವ ಕ್ರೀಡೆಗೆ ಸರ್ಕಾರದ ಪ್ರೋತ್ಸಾಹ ಅಗತ್ಯ:ತುಂಗಪ್ಪ ಬಂಗೇರ

ವಾಮದಪದವು :ಸರಕಾರಿ ಪ್ರಥಮದರ್ಜೆಕಾಲೇಜು ವಾಮದಪದವು ಇಲ್ಲಿನ ಕ್ರೀಡಾಂಗಣದಲ್ಲಿಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಶ್ರೀ ಹೆಚ್.ವಿ.ಕಮಲೇಶ್‍ರೋಲಿಂಗ್‍ಟ್ರೋಗಾಗಿ ಮಹಿಳೆಯರ ಖೋ ಖೊ ಪಂದ್ಯಾಟವನ್ನು ಉದ್ಘಾಟಿಸಿದ ಸಂಗಬೆಟ್ಟುಕ್ಷೇತ್ರದಜಿಲ್ಲಾ ಪಂಚಾಯಿತಿ ಸದಸ್ಯ ಶ್ರೀ ತುಂಗಪ್ಪ ಬಂಗೇರ…

“ಮರೀಚಿಕೆಯ ಬೆನ್ನಟ್ಟಿ” ಕಥಾಸಂಕಲನ ಬಿಡುಗಡೆ

“ಅಮೃತ ಪ್ರಕಾಶ” ಪತ್ರಿಕೆಯ 22ನೇ‌ಸರಣಿ ಕಾರ್ಯಕ್ರಮದ ಅಂಗವಾಗಿ ವಿಟ್ಲದ ಉದ್ಯಮಿ ಹಾಗೂ ಲೇಖಕಿ ಶ್ರೀಮತಿ ವೀಣಾ ರಾವ್ ಅವರ ಚೊಚ್ಚಲ ಕಥಾಸಂಕಲನ”ಮರೀಚಿಕೆ ಯ ಬೆನ್ನಟ್ಟಿ”ಫೆಬ್ರವರಿ 6ರಂದು ಬೆಳಿಗ್ಗೆ…

ಕರವ ಜೋಡಿಸ ಬನ್ನಿ ಈ ಬಾಲಕ ಬದುಕಿಗಾಗಿ . . . . ..

ಮಂಗಳೂರು:ಮುದ್ದು ಮುದ್ದಾಗಿ ಬಾಲ್ಯ ಸಹಜ ತುಂಟತನದಿಂದ ಜೀವನೋತ್ಸಾಹದ ಚಿಲುಮೆಯಂತಿದ್ದ ಹತ್ತರ ಹರೆಯದ ಬಾಲಕ ಭವಿತ್ ಶೆಟ್ಟಿ ವಿಚಿತ್ರ ಕಾಯಿಲೆಗೆ ತುತ್ತಾಗಿ ನಿಸ್ತೇಜನಾಗಿ ಹಾಸಿಗೆ ಹಿಡಿದಂತಾಗಿದ್ದು, ಸತತ ಖರ್ಚು…

ವಿಧಾನ ಪರಿಷತ್ ಉಪ ಚುನಾವಣೆ ನಾಮಪತ್ರ ಸಲ್ಲಿಕೆ

ಮಂಗಳೂರು:ವಿಧಾನ ಪರಿಷತ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಅವರು ವಿಧಾನ ಪರಿಷತ್ ಕಾರ್ಯದರ್ಶಿ ಹಾಗೂ ಚುನಾವಣಾ ಅಧಿಕಾರಿಗೆ ಬುಧವಾರ ನಾಮಪತ್ರ ಸಲ್ಲಿಸಿದರು. ಕಂದಾಯ…

ಗೋಲಿಬಾರ್ ಹೇಳಿಕೆಗೆ ಅವಕಾಶ

ಮಂಗಳೂರು:ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಡಿ.19ರಂದು ನಡೆದ ಪ್ರತಿಭಟನೆ ಬಗ್ಗೆ ಮಾಹಿತಿಯುಳ್ಳ ಅಥವಾ ಘಟನೆಯನ್ನುಪ್ರತ್ಯಕ್ಷವಾಗಿ ನೋಡಿದವರು ಫೆ.6ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ತನಕ ಸಾಕ್ಷ್ಯ ಅಥವಾ…

ಫೆ.೮ರಂದು ಕಾವೂರಿನಲ್ಲಿ ಕಟೀಲು ಯಕ್ಷಗಾನ ಬಯಲಾಟದ ವಜ್ರಮಹೋತ್ಸವ

ಮಂಗಳೂರು:ದೆಪ್ಪುಣಿಗುತ್ತು ದಿ.ಸದಾಶಿವ ಶೆಟ್ಟರ ಹಾಗೂ ಮೇಗಿನ ಮನೆ ದಿ.ಜಯರಾಮ ನಾಯ್ಕರ ಸೇವಾರ್ಥವಾಗಿ ನಡೆಯುವ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಬಯಲಾಟ ಸೇವೆಯ…

ಗ್ರಾಮಸಭೆಯಲ್ಲಿ ಯುವಸ್ಪಂದನ ಅರಿವು ಅಯೋಜನೆ ಗೆ ಜಿಲ್ಲಾಧಿಕಾರಿ ಸೂಚನೆ

ಮಂಗಳೂರು;ಗ್ರಾಮಸಭೆಯಲ್ಲಿ ಯುವಸ್ಪಂದನ ಅರಿವು ಅಯೋಜನೆ ಮಾಡುವಂತೆ ಅಧಿಕಾರಿ ಗಳಿಗೆ ದ. ಕ. ಜಿಲ್ಲಾಧಿಕಾರಿ ಶ್ರೀಮತಿ ಸಿಂಧೂ ರೂಪೇಶ್ ಸೂಚಿಸಿದರು.ಅವರು ಸೋಮವಾರ ಬೆಳಗ್ಗೆ ೧೧.೩೦ ಗಂಟೆಗೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ…

ಸವಿತಾ ಸಮಾಜದ ಅಧ್ಯಕ್ಷರಾಗಿ ಸಂಜಯ ಮಹಾಲೆ ಬಿಕರ್ನಕಟ್ಟೆ ಆಯ್ಕೆ

ಮಂಗಳೂರು ತಾಲುಕು ಸವಿತಾ ಸಮಾಜದ ಅಧ್ಯಕ್ಷರಾಗಿ ಸಂಜಯ ಮಹಾಲೆ ಬಿಕರ್ನಕಟ್ಟೆ ಆಯ್ಕೆಯಾಗಿದ್ದಾರೆ. ಗೌರವಧ್ಯಕ್ಷರಾಗಿ ವಸಂತ ಎಂ.ಬೆಳ್ಳೂರು, ಉಪಾಧಕ್ಷರಾಗಿ ಜಗದೀಶ ಕುಡುಪು, ಪುಷ್ಪರಾಜ್ ಭಂಡಾರಿ ಉರ್ವಸ್ಟೋರ್, ಹೇಮಂತ್ ಸುವರ್ಣ…

ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ- ಸಂತೋಷ್ ಬಜಾಲ್

ಬಜಾಲ್: ಬಜಾಲ್ ಪಕ್ಕಲಡ್ಕದಿಂದ ಚರ್ಚ್ ವರೆಗಿನ ಮುಖ್ಯ ರಸ್ತೆ ಕಾಮಗಾರಿ ಕೆಲಸ ಕೈಗೊಂಡು ವರ್ಷ ಕಳೆದರೂ ಪೂರ್ಣಗೊಳಿಸಲು ಸಾದ್ಯವಾಗದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿರಿ ಎಂದು ಡಿವೈಎಫ್ಐ…

1 ಕೋಟಿ 50 ಲಕ್ಷ ಅನುದಾನದಲ್ಲಿ ರಸ್ತೆ ಅಭಿವೃದ್ಧಿಗೆ ಶಾಸಕ ಡಾ.ಭರತ್ ಶೆಟ್ಟಿ ಚಾಲನೆ

ಮಂಗಳೂರು ತಾಲೂಕಿನ ವಾಮಂಜೂರಿನ ಕೆತ್ತಿಕಲ್ಲಿನಿಂದ ತಾರಿಗುಡ್ಡೆ ಪೆರ್ಮಂಕಿಯವರೆಗೆ 1 ಕೋಟಿ 50 ಲಕ್ಷ ರೂಪಾಯಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿಗೆ ಸೋಮವಾರ ಮಂಗಳೂರು ನಗರ ಉತ್ತರ ಶಾಸಕ ಡಾ.ವೈ…

ಬಂಟ ಕಲಾವೀಳ್ಯ-2020′ ಅಂತರ್ ಬಂಟರ ಸಂಘಗಳ ಸ್ಪರ್ಧಾ ಕಾರ್ಯಕ್ರಮ

ವಾಮಂಜೂರು : ಭಾವೈಕ್ಯತೆಗೆ ನಿಜವಾದ ಅರ್ಥ ಕಲ್ಪಿಸಬಹುದಾದ ದಿನ ಇಂದು. ಜ್ಞಾನ ಮತ್ತು ಕ್ರಿಯಾಶಕ್ತಿಯಿಂದ ಒಬ್ಬರು ಸಂಪೂರ್ಣ ವ್ಯಕ್ತಿಯಾಗುತ್ತಾರೆ. ಪ್ರಸಕ್ತ ಕಾಲಘಟ್ಟದಲ್ಲೂ `ಜಾತಿ’ ಬೇಕೇ ಎಂಬ ಪ್ರಶ್ನೆ…