Category: Mangaluru

Mangaluru

ಪತ್ರಕರ್ತರ 35 ನೇ ರಾಜ್ಯ ಸಮ್ಮೇಳನದ ವೆಬ್ ಸೈಟ್ ಅನಾವರಣ

ಮಂಗಳೂರು*: ಪ್ರಜಾಪ್ರಭುತ್ವ ದಲ್ಲಿ ಮಾಧ್ಯಮ ಪ್ರಬಲ ಅಂಗವಾಗಿ ಬೆಳೆಯಬೇಕಾದರೆ ಪತ್ರಕರ್ತರು ಸಮಾಜದ ಒರೆಕೊರೆಗಳನ್ನು ತಿದ್ದಲು ಹೆಚ್ಚು ಗಮನಹರಿಸಬೇಕು. ಪತ್ರಕರ್ತ ಕೆಲಸದ ಕ್ಷೇತ್ರ ಪಾರದರ್ಶಕ ವಾಗಿ ಮಾಧ್ಯಮ ಕ್ಷೇತ್ರ…

ಮಡಿವಾಳ ಮಾಚಿದೇವ ಹಾಗೂ ಸವಿತಾ ಮಹರ್ಷಿ ಜಯಂತಿ

ಮಂಗಳೂರು:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ(ರಿ) ಮಂಗಳೂರು ದಕ್ಷಿಣ…

ಇಂದು ಪಂಪ್ ವೆಲ್ ಪೈ ಒವರ್ ಉದ್ಘಾಟನೆ

ಮಂಗಳೂರು;ಸಂಸದ ನಳಿನ್ ಕುಮಾರ್ ಕಟೀಲು ಹಲವು ಬಾರಿ ಗಡುವು ನೀಡಿದ್ದರೂ ಕಾಮಗಾರಿ ಮಾತ್ರ ಪೂರ್ಣವಾಗಲಿಲ್ಲ. 2020 ಜನವರಿ 31 ಲೋಕಾರ್ಪಣೆಗೊಂಡಿತು. ನಂತರ ಜಿಲ್ಲಾಧಿಕಾರಿ ಕಚೇರಿಗೆ ಕಾಮಗಾರಿ ಗುತ್ತಿಗೆ…

ವಿದ್ಯುತ್ ಚಾಲಿತ ಸಂಚಾರಿ ಶೀತಲಿಕೃತ ಶವ ರಕ್ಷಣಾಯಂತ್ರ; ಉಚಿತ ಸೇವೆ.

ವ್ಯಕ್ತಿ ಮೃತಪಟ್ಟಾಗ, ಕೆಲವೊಮ್ಮೆ ಪಾರ್ಥಿವ ಶರೀರವನ್ನು ವಿದೇಶ ದೂರದ ಊರಿನಲ್ಲಿ ಇರುವ ಸಂಬಂಧಿಕರು ಆಗಮಿಸುವ ವರೆಗೆ ಸುರಕ್ಷಿತವಾಗಿ ಕಾಯಬೇಕಾದ ಸಂದರ್ಭಗಳು ಎದುರಾಗುತ್ತವೆ. ಅಂತಹ ಸಂದರ್ಭಗಳಲ್ಲಿ ಶವ ರಕ್ಷಿಸಿ…

ಬಾವಿಯಲ್ಲಿ ಬಿದ್ದ ನಾಯಿಯನ್ನು ರಕ್ಷಿಸಿದ ಮಹಿಳೆ

ಮಂಗಳೂರು;ಮಂಗಳೂರು ನಗರ ಬಳ್ಳಾಲ್ ಭಾಗ ನಲ್ಲಿರುವ ಬಿರುವೆರ್ ಕುಡ್ಲ ಗ್ರೌಂಡ್ ನಲ್ಲಿ ಇದ್ದ ಸುಮಾರು ಮೂವತ್ತು ಅಡಿ ಬಾವಿಯಲ್ಲಿ ಬಿದ್ದ ಶ್ವಾನಪ್ರಾಣಿ ರಕ್ಷಣೆ ಮಾಡಿದ ಮಂಗಳೂರಿನ ಬಳ್ಳಾಲ್…

ಹುತಾತ್ಮ ದಿನದಂಗವಾಗಿ ಥಿಯಾಲಾಜಿಕಲ್ ಕಾಲೇಜಿನಲ್ಲಿ ಗಾಂಧೀಜಿ ಸ್ಮರಣೆ

ಗಾಂಧೀಜಿ ಯವರು ದೇಶ ಕಂಡ ಮಹಾನ್ ಚೇತನ. ಅವರ ಚಿಂತನೆ ಗಳಲ್ಲಿ ಸರ್ವರ ಅಭ್ಯುದಯವು ಒಂದು. ದೇಶ ಇಷ್ಟು ವರ್ಷ ಕ್ರಮಿಸಿದರೂ ಎಲ್ಲರ ಏಳಿಗೆ ಯಾಕೆ ಸಾಧ್ಯವಾಗಿಲ್ಲ…

ಮಂಗಳೂರು ಸ್ಮಾರ್ಟ್ ಸಿಟಿ ಕುರಿತ ಸಂವಾದ ಕಾರ್ಯಕ್ರಮ

ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ೪೭ ಕಾಮಗಾರಿಗಳ ಪೈಕಿ ೨೭ ಸರಕಾರಿ ಕಟ್ಟಡಗಳಿಗೆ ಎಲ್‌ಇಡಿ ಲೈಟಿಂಗ್ ವ್ಯವಸ್ಥೆ ಅಳವಡಿಕೆ ಮತ್ತು ಹಂಪನಕಟ್ಟೆಯಲ್ಲಿ ಕ್ಲಾಕ್ ಟವರ್ ಸ್ಥಾಪನೆ…

ಪದವು ವ್ಯ.ಸೇ.ಸಂಘಕ್ಕೆ ಚುನಾವಣೆ: ಸಹಕಾರ ಭಾರತೀ ಜಯಭೇರಿ

ಮಂಗಳೂರು: ತಾಲೂಕಿನ ಪ್ರತಿಷ್ಠಿತ ಸಹಕಾರ ಸಂಸ್ಥೆಗಳಲ್ಲಿ ಒಂದಾದ “ಪದವು ವ್ಯವಸಾಯ ಸೇವಾ ಸಂಘ”ದ ಮುಂದಿನ ಐದು ವರ್ಷದ ಆಡಳಿತ ಮಂಡಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ…

ಯುವ ಭಾರತ ನಿರ್ಮಾಣ ನಮ್ಮ ಗುರಿ: ಭಾಸ್ಕರ ರೈ

ಮಂಗಳೂರು: ಯುವ ಭಾದೇಶದ ಯುವಜನತೆ ಆ ದೇಶದ ಅಭಿವೃದ್ಧಿಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ದೇಶದಲ್ಲಿ ಯುವಜನತೆಯ ಪ್ರಮಾಣ ಹೆಚ್ಚಾದಂತೆ ದೇಶ ಬಲಿಷ್ಠವಾಗುತ್ತಾ ಹೋಗುತ್ತದೆ. ಅಂತೆಯೇ ಭಾರತವೂ…

`ತಿರುವೈಲುಗುತ್ತು ಅಷ್ಟಪವಿತ್ರ ನಾಗಮಂಡಲೋತ್ಸವ ಸೇವೆ’ಯ ಆಮಂತ್ರಣ ಪತ್ರಿಕೆ ಬಿಡುಗಡೆ

ಕೈಕಂಬ;ವಾಮಂಜೂರು ತಿರುವೈಲುಗುತ್ತಿನ `ತಿರುವೈಲುಗುತ್ತು ಅಷ್ಟಪವಿತ್ರ ನಾಗಮಂಡಲೋತ್ಸವ ಸೇವೆ’ಯ ಆಮಂತ್ರಣ ಪತ್ರಿಕೆ ಜ. 27ರಂದು ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಗುತ್ತಿನ ಹಿರಿಯ ನವೀನ್‍ಚಂದ್ರ ಆಳ್ವರ ಮುಂದಾಳತ್ವದಲ್ಲಿ ನಡೆಯಿತು.…

ಮಾಜಿ ಸಚಿವ,ಜೆಡಿಎಸ್ ನ ಹಿರಿಯ ನಾಯಕ ಕೆ.ಅಮರನಾಥ ಶೆಟ್ಟಿ ನಿಧನ

ಮಂಗಳೂರು:ಮಾಜಿ ಸಚಿವ,ಜೆಡಿಎಸ್ ನ ಹಿರಿಯ ನಾಯಕ ಕೆ.ಅಮರನಾಥ ಶೆಟ್ಟಿ(80) ನಿಧನ ಅನಾರೋಗ್ಯದ ಹಿನ್ನಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನ.

ಬೊಳ್ಮಾರಗುತ್ತು ಧರ್ಮನೇಮೋತ್ಸವ

ನೀರುಮಾರ್ಗ:ನೂತನವಾಗಿ ಪುನಃ ನಿರ್ಮಾಣಗೊಂಡಿರುವ ಬೊಳ್ಮಾರಗುತ್ತಿನ ಮನೆಯ ಗೃಹಪ್ರವೇಶದ ಉದ್ದೇಶ ಶತ ನಾರೀಕೇಳ ಗಣಯಾಗ ಮತ್ತು ನೀರುಮಾರ್ಗ ಗ್ರಾಮದ ರಾಜಂದೈವ ಧರ್ಮ ಜಾರಂದಾಯ ಹಾಗೂ ಪರಿವಾರ ದೈವಗಳಿಗೆ ಧರ್ಮನೇಮೋತ್ಸವವು…

ಪಟ್ಲರಿಗೆ ಸೃಷ್ಟಿ ಕಲಾಭೂಷಣ ಪ್ರಶಸ್ತಿ

ಮಂಗಳೂರು: ಮೇರು ಭಾಗವತ, ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಅವರನ್ನು ಸೃಷ್ಟಿ ಕಲಾ ವಿದ್ಯಾಲಯ ಕೊಡಮಾಡುವ ಸೃಷ್ಟಿ ಕಲಾಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಭಾಗವತಿಕೆ ಮೂಲಕ ಯಕ್ಷ ರಂಗದಲ್ಲಿ…

ದೇರಳಕಟ್ಟೆಯ ಫಾದರ್ ಮುಲ್ಲರ್ ಆಸ್ಪತೆಯಲ್ಲಿ ಪ್ರೇರಣ-2020 ಉದ್ಘಾಟಣೆ

ವಿದ್ಯಾರ್ಥಿ ಜೀವನವೇ ಬದುಕಿನ ಪ್ರೇರಣೆ : ಫಾ| ರಿಚರ್ಡ್ ಕುವೆಲ್ಲೊ ಮಂಗಳೂರು: ವಿದ್ಯಾರ್ಥಿ ಜೀವನವೇ ಬದುಕಿನ ಪ್ರೇರಣೆ. ಆದುದರಿಂದ ಮಕ್ಕಳು ತಮ್ಮ ವಿದ್ಯಾರ್ಥಿ ಜೀವನವನ್ನು ಮಹತ್ವದ ಕಾಲಘಟ್ಟವನ್ನಾಗಿಸಿ…