ಪೊಳಲಿ ದೇವಳಕ್ಕೆ ಕೊಡ್ಮಾಣ್‍ಗುತ್ತಿನ ಕುಟುಂಬಿಕರ ಪರವಾಗಿ ದೇಣಿಗೆ
ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ಕಾರ್ಯಗಳು ಕ್ಷಿಪ್ರಗತಿಯಲ್ಲಿ ಸಾಗುತ್ತಿದ್ದು ದೇವಳದ ಜೀರ್ಣೋದ್ಧಾರಕ್ಕೆ ದೇವಳದ ಮಾಜಿ ಟ್ರಸ್ಟಿ ಅಮ್ಮುಂಜೆಗುತ್ತು ದಿ.ಸೇಸಣ್ಣ ಶೆಟ್ಟಿ ಅವರ ಸವಿ ನೆನಪಿಗಾಗಿ ಕೊಡ್ಮಾಣ್‍ಗುತ್ತಿನ…