Category: Temples

Temples of Karnataka india

ಶ್ರೀ ಉಳ್ಳಾಕ್ಲು ಮಗೃಂತಾಯಿ ಹಾಗೂ ಐವರು ದೈವಗಳ ಅನುಜ್ಞ ಕಲಶ ಹಾಗೂ ಧನ್ವಂತರಿ ಹೋಮ ಮತ್ತು ಸಂಜೀವಿನಿ ಮೃತ್ಯುಂಜಯ ಹೋಮ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಳದ ಜೀರ್ಣೋದ್ದಾರದ ಅಂಗವಾಗಿ ಅ.5ರಂದು ಬೆಳಗ್ಗೆ 8.30ಕ್ಕೆ ದೇವಸ್ಥಾನದಲ್ಲಿ ಶ್ರೀ ಉಳ್ಳಾಕ್ಲು ಮಗೃಂತಾಯಿ ಹಾಗೂ ಐವರು ದೈವಗಳ ಅನುಜ್ಞ ಕಲಶ ಹಾಗೂ ಧನ್ವಂತರಿ…

ಈಶ್ವರಮಂಗಲ ಶ್ರೀ ಸದಾಶಿವ ದೇವಸ್ಥಾನದಲ್ಲಿ ವಿಶೇಷ ಪೂಜೆ

ಬಂಟ್ವಾಳ: ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜೀಪ ಇಲ್ಲಿ ವರ್ಷಂಪ್ರತಿಯಂತೆ ಶ್ರೀ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ವಿಶೇಷ ಪೂಜೆ, ಕಲ್ಪೋಕ್ತ ಪೂಜೆ, ಪ್ರಸನ್ನ ಪೂಜೆ, ಮಹಾಮಂಗಳಾರತಿ ಅನ್ನದಾನ ನಡೆಯಿತು.…

ಮುಖ್ಯಪ್ರಾಣ ದೇವಸ್ಥಾನದಲ್ಲಿ ಶನಿಶಾಂತಿ ಹೋಮ

ಕೈಕಂಬ: ಅಡ್ಡೂರು ಮುಖ್ಯಪ್ರಾಣ ದೇವಸ್ಥಾನದಲ್ಲಿ ಕುಲಾಯಿ ನರಸಿಂಹ ಐತಾಳ್ ಅವರ ಹರಕೆಯ “ಶನಿ ಶಾಂತಿ ಹೋಮ” ಶನಿವಾರ ನೆರವೇರಿತು. ದೇವಳದ ಅರ್ಚಕ ಚಂದ್ರಶೇಖರ ಭಟ್, ನಾರಳ ಸುರೇಶ್…

ಪೊಳಲಿ ಶ್ರೀರಾಜರಾಜೇಶ್ವರೀ ದೇವರ ಗರ್ಭಗುಡಿಯ ಪ್ರಧಾನ ದ್ವಾರ ಸ್ಥಾಪನೆ ಹಾಗೂ ಶ್ರೀ ದುರ್ಗಾಪರಮೇಶ್ವರೀ ದೇವರ ಗರ್ಭಗುಡಿಯ ಉತ್ತರ ಚೌಕಟ್ಟು ಇರಿಸುವಿಕೆ.

ಕೈಕಂಬ:ಪೊಳಲಿ ಶ್ರೀರಾಜರಾಜೇಶ್ವರೀ ದೇವರ ಗರ್ಭಗುಡಿಯ ಪ್ರಧಾನ ಗರ್ಭಗುಡಿಯ ದ್ವಾರ ಮತ್ತು ಸುತುಪೌಳಿಯ ಸ್ಥಾಪನೆ ಹಾಗೂ ಶ್ರೀ ದುರ್ಗಾಪರಮೇಶ್ವರೀ ದೇವರ ಗರ್ಭಗುಡಿಯ ಉತ್ತರ ಚೌಕಟ್ಟು ಇರಿಸುವಿಕೆ ಕಾರ್ಯಕ್ರಮವು ಸೆ.21ರಂದು…

ಮಣ್ಣಿನ ಹರಕೆಯ ಕ್ಷೇತ್ರವೆಂದೇ ಪ್ರಸಿದ್ದವಾದ ಸೂರ್ಯ ಶ್ರೀ ಸದಾಶಿವ ದೇವಸ್ಥಾನವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಕೃತಿ ರಮಣೀಯವಾದ ಸಣ್ಣ ಹಳ್ಳಿ ಸುರ್ಯ ಎಂಬಲ್ಲಿ ಶತಮಾನಗಳಿಂದ…

ಹಾರೆ ಪಿಕ್ಕಾಸು ಹಿಡಿದು ಕರಸೇವೆಗಿಳಿದ ವಿದ್ಯಾರ್ಥಿಗಳು

ಪೊಳಲಿ: ಇಲ್ಲಿನ ಇತಿಹಾಸ ಪ್ರಸಿದ್ದ ಶ್ರಿ ರಾಜಾರಾಜೇಶ್ವರಿ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗಿದ್ದು , ಹಲವಾರು ಸಂಘ ಸಂಸ್ಥೆಗಳು ಕರಸೇವೆಯ ಮೂಲಕ ದೇವಾಲಯದ ಕಾರ್ಯಗಳಲ್ಲಿ ಹುಮ್ಮಸ್ಸಿನಿಂದ…

ಪೊಳಲಿ ಶ್ರೀರಾಜರಾಜೇಶ್ವರೀ ದೇವರ ಗರ್ಭಗುಡಿಯ ಪಾದುಕಾನ್ಯಾಸ-ನಿಧಿಕುಂಭ

ಕೈಕಂಬ: ಪೊಳಲಿ ಶ್ರೀರಾಜರಾಜೇಶ್ವರೀ ದೇವರ ಗರ್ಭಗುಡಿಯ ಪಾದುಕಾನ್ಯಾಸ-ನಿಧಿಕುಂಭ ಕಾರ್ಯಕ್ರಮವು ಸೆ.4ರಂದು ಸೋಮವಾರ ವಾಸ್ತುಶಿಲ್ಪಿ ಮಹೇಶ್ ಮುಣಿಯಂಗಳ್ ಮಾರ್ಗದರ್ಶನದಲ್ಲಿ ಕ್ಷೇತ್ರದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ನೇರವೇರಿತು. ವೆಂಕಟೇಶ್…

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಪಾದುಕಾನ್ಯಾಸಹಾಗೂ ನಿಧಿಕುಂಭ

ಪೊಳಲಿ:ಇತಿಹಾಸ ಪ್ರಸಿದ್ಧ ಶ್ರೀ ರಾಜರಾಜೇಶ್ವರೀ ಕ್ಷೇತ್ರದ ಜೀಣೋದ್ಧಾರ ಕುರಿತ ರಾಜರಾಜೇಶ್ವರೀ ಅಮ್ಮನವರ ಗರ್ಭಗುಡಿಯ ಪಾದುಕಾನ್ಯಾಸ ಮತ್ತು ನಿಧಿಕುಂಭ ಕಾರ್ಯಕ್ರಮವು ಸೆ. 4 ರಂದು ಸೋಮವಾರ ಬೆಳಗ್ಗೆ 8…

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಾಸ್ಥಾನದಲ್ಲಿ ತೆನೆಹಬ್ಬ ಆಚರಣೆ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಗುರುವಾರ ಬೆಳಗ್ಗೆ 9.20ಕ್ಕೆ ತೆನೆಹಬ್ಬ ಆಚರಿಸಲಾಯಿತು. ಕ್ಷೇತ್ರದ ತಂತ್ರಿ ವೆಂಕಟೇಶ್ ದೇವಳದ ಅರ್ಚಕರಾದ ಮಾಧವಭಟ್, ನಾರಾಯಣ ಭಟ್, ರಾಮಭಟ್, ಪರಮೇಶ್ವರ…

ಸಾವಿರ ಸೀಮೇಯ ಭಕ್ತಾಧಿಗಳಿಂದ ಕರಸೇವೆ

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜೀರಣೋದ್ಧಾರದ ಕೆಲಸಕಾರ್ಯಗಳು ಭರದಿಂದ ಸಾಗುತ್ತಿದ್ದು ಸಾವಿರ ಸೀಮೇಯ ಭಕ್ತಾಧಿಗಳಿಂದ ದಿನನಿತ್ಯ ಕರಸೇವೇಯು ಜರುಗುತ್ತಿದ್ದು ಭಾನುವಾರ ಕರಸೇವಯಲ್ಲಿ ತೊಡಗಿಸಿಕೊಂಡ ಕರಸೇವಕರು.

ಮಂಚಿ ಕೊಳ್ನಾಡು: ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಬಾಲಾಲಯ ಪ್ರತಿಷ್ಠೆ, ಶಿಲಾನ್ಯಾಸ, ಸಂಘರ್ಷ ನಿವಾರಣೆಗೆ ದೇವರಂತಹ ಮನಸ್ಸು ಅಗತ್ಯ: ಸಚಿವ ರೈ

ಬಂಟ್ವಾಳ: ಸಮಾಜದಲ್ಲಿ ಪ್ರತಿಯೊಬ್ಬರಲ್ಲಿಯೂ ದೇವರ ಮನಸ್ಸು ಮತ್ತು ಮಗುವಿನ ಮುಗ್ಧತೆ ಇದ್ದಾಗ ಎಂದಿಗೂ ಸಂಘರ್ಷ ಉಂಟಾಗುವುದಿಲ್ಲ. ಇದಕ್ಕಾಗಿ ಎಲ್ಲರೂ ನುಡಿದಂತೆ ನಡೆದು, ಮಾತಿನಂತೆ ಕೃತಿ ಮೈಗೂಡಿಸಿಕೊಳ್ಳಬೇಕು ಎಂದು…

ಸುನೀಲ್ ಕುಮಾರ್ ಪೊಳಲಿಗೆ

ಪೊಳಲಿ: ಕಾರ್ಕಳಶಾಸಕ ಸುನಿಳ್ ಕುಮಾರ್ ಸೋಮವಾರ ಬೆಳಗ್ಗೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳಕ್ಕೆ ಭೇಟಿ ನೀಡಿದರು. ದೇವಳದ ಅರ್ಚಕ ರಾಮ್ ಭಟ್ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ…

ಪೊಳಲಿ ಭಕ್ತರ ಮಹಾ ಸಭೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಿರ್ಣೋದ್ಧಾರದ ಕೆಲಸ ಕಾರ್ಯಗಳು ನಡೆಯುತ್ತಿದ್ದು ಇದರ ಮಾಹಿತಿ ಸಲಹೆ ಸೂಚನೆಗಳನ್ನು ಸೂಚಿಸಲು ಶ್ರೀ ಕ್ಷೇತ್ರ ಪೊಳಲಿಯ ಭಕ್ತರ ಜನರ ಸಭೆಯು ತೆಂಕುಳಿಪಾಡಿ,ಬಡಗುಳಿಪಾಡಿ,ಮೊಗರು…

ಪೊಳಲಿ “ನಿಧಿಕುಂಭ” ಹಾಗೂ “ಪಾದುಕನ್ಯಾಸ”

ಪೊಳಲಿ: ಶ್ರೀ ದುರ್ಗಾಪರಮೇಶ್ವರೀ ದೇವರ ಗರ್ಭಗುಡಿಯ “ನಿಧಿಕುಂಭ” ಹಾಗೂ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸುತ್ತುಪೌಳಿಯ “ಪಾದುಕನ್ಯಾಸ” ಕಾರ್ಯಕ್ರಮವು ಆ.24 ರಂದು ಗುರುವಾರ ಜರುಗಲಿದೆ. ಶ್ರೀ ದುರ್ಗಾ ಪರಮೇಶ್ವರೀ…