ಶಿಕ್ಷಕ ರಕ್ಷಕ ಸಂಘದ ಮಹಾಸಭೆ.
ಸುದ್ದಿ9 ಕೈಕಂಬ : ಪೊಳಲಿ ಶ್ರೀ ವಿದ್ಯಾ ವಿಲಾಸ ಶಾಲಾ ಶಿಕ್ಷಕ ರಕ್ಷಕ ಸಂಘದ ಮಹಾ ಸಭೆಯು ಜು.5ರಂದು ಶನಿವಾರ ಮಧ್ಯಾಹ್ನ 2.30 ಕ್ಕೆ ಪೊಳಲಿ ರಾಮಕೃಷ್ಣ…
ಸುದ್ದಿ9 ಕೈಕಂಬ : ಪೊಳಲಿ ಶ್ರೀ ವಿದ್ಯಾ ವಿಲಾಸ ಶಾಲಾ ಶಿಕ್ಷಕ ರಕ್ಷಕ ಸಂಘದ ಮಹಾ ಸಭೆಯು ಜು.5ರಂದು ಶನಿವಾರ ಮಧ್ಯಾಹ್ನ 2.30 ಕ್ಕೆ ಪೊಳಲಿ ರಾಮಕೃಷ್ಣ…
ಬಂಟ್ವಾಳ; ರಿಕ್ಷಾ ಚಾಲಕ, ಭಜರಂಗದಳ ಕಾರ್ಯಕರ್ತ ರಾಜೇಶ್ ಪೂಜಾರಿ ಕೊಲೆ ಪ್ರಕರಣವನ್ನು ಗೃಹಸಚಿವ ಜಾಜರ್್ ಸಿಒಡಿ ತನಿಖೆಗೆೆ ವಹಿಸಿದ್ದಾರೆ. ಡಿವೈಎಫ್ಐ ಸೇರಿದಂತೆ ವಿವಿಧ ಸಂಘಟನೆಗಳು ಕಳೆದ ಎರಡು…
ಬಂಟ್ವಾಳ : ಉಕ್ಕುಡ ಸಮೀಪ ರಸ್ತೆಯ ಬದಿಗೆ ಸರಿದ ಲಾರಿಯ ಚಕ್ರ ಹೂತು ರಸ್ತೆಯಲ್ಲಿ ಉರುಳಿ ಬಿದ್ದ ಘಟನೆ ಬುಧವಾರ ನಡೆದಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಸ್ವಲ್ಪ…
ಬಂಟ್ವಾಳ : ಅಪ್ರಾಪ್ತ ತರುಣಿಗೆ ಲೈಫ್ ಕೊಡಲು ಬಂದ ವ್ಯಕ್ತಿಯೊಬ್ಬ ಸಾರ್ವಜನಿಕರಿಂದ ಒದೆಸಿಕೊಂಡು ಪೊಲೀಸರಿಗೆ ಸಿಕ್ಕಿ ಹಾಕಿಕೊಂಡ ಘಟನೆ ಸರಪಾಡಿಯಲ್ಲಿ ಜು. 2ರಂದು ಸಂಜೆ ನಡೆದಿದೆ. ಕಳೆದ…
ಬಂಟ್ವಾಳ: ಇತ್ತೀಚಿನ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಸ್ಟುಡಿಯೋಗಳಿಂದ ಬೆಲೆೆ ಬಾಳುವ ವಸ್ತುಗಳು ಕಳವು ನಡೆಯುತ್ತಿರುವ ಬಗ್ಗೆ ಸ್ಟುಡಿಯೋ ಮಾಲಕರು ಜಾಗ್ರತೆ ವಹಿಸಬೇಕು ಎಂದು ನಗರ ಠಾಣಾ ಉಪನಿರೀಕ್ಷಕ…
ಬಂಟ್ವಾಳ: ಯಾವುದೇ ಅಹಿತಕರ ಘಟನೆ ನಡೆಯುವ ಬಗ್ಗೆ ಮುನ್ಸೂಚನೆ ದೊರೆತಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಎಂದು ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ರಶ್ಮಿ ಪರಡಿ ಹೇಳಿದರು. ಬಂಟ್ವಾಳ ನಗರ…
ಬಂಟ್ವಾಳ: ಸಾಮನ್ಯಸಭೆಯ ನಿರ್ಣಯದ ಯಥಾ ಪ್ರತಿಯನ್ನು ನೀಡುವಂತೆ ಲಿಖಿತ ಮನವಿ ಮಾಡಿ 15 ದಿನ ಕಳೆದರೂ ನಿರ್ಣಯದ ಯಥಾ ಪ್ರತಿಯನ್ನು ನೀಡದ ಹಾಗೂ ಜನವಿರೋಧಿ ಧೋರಣೆ ಅನುಸರಿಸುತ್ತಿರುವ…
ಸುದ್ಬದಿ9 ಬಜ್ಪೆ : ಪೊಲೀಸ್ ಠಾಣಾ ವ್ಯಾಪ್ತಿಯ ಎಕ್ಕಾರ್-ಹುಣ್ಸೆಕಟ್ಟೆ ಎಂಬಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲಿನಕೋರೆಗಳ ಗಡಿ ಸರ್ವೆಗೆ ತಹಶೀಲ್ದಾರ್, ತಾಲೂಕು ಸರ್ವೆಯರ್ ಹಾಗೂ ಅಧಿಕಾರಿಗಳ ತಂಡ ಬುಧವಾರ…
ಸುದ್ದಿ9 ಕೈಕಂಬ:ಕಳೆದ ಎರಡು ವಾರಗಳ ಮುಂಚೆ ಕುಪ್ಪೆಪದವು ಪುನೀತ್ ಕುಮಾರ್ ಎಂಬರ ಹಟ್ಟಿಯಿಂದ ತಲವಾರು ಝಳಪಿಸಿ ದನಕದ್ದ ಅಂತಾರಾಜ್ಯ ಕಳ್ಳರ ತಂಡವನ್ನು ಬಜ್ಪೆ ಪೊಲೀಸ್ ತಂಡ ಮಿಂಚಿನ…
ಸುದ್ದಿ9 ಕೈಕಂಬ: ಮಂಗಳೂರು ನಗರ ಉತ್ತರ ಮಂಡಲದ ಬಾರತೀಯ ಜನತಾ ಪಾಟರ್ಿ ಗುರುಪುರ ಎಡಪದವು ಶಕ್ತಿ ಕೇಂದ್ರದ ವತಿಯಿಂದ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಗುರುಪುರ…
ಮಾನವ ಹಕ್ಕು ಇಲಾಖೆಗೆ ಸಂಬಂಧಪಟ್ಟ ಪೊಲೀಸ್ ವಿಚಾರಣೆಗೊಳಪಟ್ಟ ಮಾಹಿತಿಯನ್ನೊಳಗೊಂಡ ಚಿತ್ರವನ್ನು ಮಾನವಹಕ್ಕು ಇಲಾಖೆಯ ಕಾರ್ಯನಿವರ್ಾಹಕ ನಿದರ್ೇಶಕರಾದ ವಿಜಯಪ್ರಸಾದ್ ಆಳ್ವಾ ಕಳಿಸಿದ್ದಾರೆ.
ಮಂಗಳೂರು: ಅರಣ್ಯ ಸಂಚಾರಿ ದಳದ ಪೊಲೀಸರು ಮಹತ್ವದ ಕಾಯರ್ಾಚರಣೆಯಲ್ಲಿ ಮುಡಿಪು ಪೇಟೆಯಲ್ಲಿ ಮರಾಟಕ್ಕೆ ತಂದಿದ್ದ ಜಿಂಕೆ ಚರ್ಮ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ. ಕುಂದಾಪುರದ ಸ್ಟಾರ್ ವಿನ್ ವಿಲ್ಸನ್(21)…
ಬಂಟ್ವಾಳ : ಇಲ್ಲಿನ ಪುರಸಭೆಗೆ ಮತ್ತೆ ಗ್ರೇಡ್1 ಅಲ್ಲದ ಅನ್ಯ ಇಲಾಖೆಯ ಕಿರಿಯ ಅಧಿಕಾರಿಗಳನ್ನು ನಿಯೋಜನೆ ಮೇರೆಗೆ ನಿಯೋಜಿಸಲು ತೆರೆಮರೆಯ ಕಸರತ್ತು ನಡೆಯುತ್ತಿದ್ದು, ಪುರಸಭಾ ವ್ಯಾಪ್ತಿಯ ಸಾರ್ವಜನಿಕರ…
ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ತುಳಸೀವನ ಬೋಳಂತೂರು(ರಿ) ಇದರ ವತಿಯಿಂದ ಊರಿನ ಭಕ್ತಾದಿಗಳಿಂದ ವರುಣನ ಕೃಪೆಗಾಗಿ ಮತ್ತು ಲೋಕಕಲ್ಯಾಣಾರ್ಥವಾಗಿ ಮಂಗಳವಾರ ವಿಶೇಷ ಭಜನಾ ಸೇವೆ ನಡೆಯಿತು. ಜೂನ್…