ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ
ಬಂಟ್ವಾಳ : ನೂರುಲ್ ಹುದಾ ಯಂಗ್ಮೆನ್ಸ್ ಎಸೋಸಿಯೇಶನ್ ನೆಹರುನಗರ-ಪಾಣೆಮಂಗಳೂರು ಇದರ ವತಿಯಿಂದ ಇಲ್ಲಿನ ಅಲ್-ಬದ್ರಿಯಾ ಮದ್ರಸ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ಮದ್ರಸ ಸಭಾಂಗಣದಲ್ಲಿ…
ಬಂಟ್ವಾಳ : ನೂರುಲ್ ಹುದಾ ಯಂಗ್ಮೆನ್ಸ್ ಎಸೋಸಿಯೇಶನ್ ನೆಹರುನಗರ-ಪಾಣೆಮಂಗಳೂರು ಇದರ ವತಿಯಿಂದ ಇಲ್ಲಿನ ಅಲ್-ಬದ್ರಿಯಾ ಮದ್ರಸ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ಮದ್ರಸ ಸಭಾಂಗಣದಲ್ಲಿ…
ಸುದ್ದಿ9 ಬಂಟ್ವಾಳ: ವಿಧ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯಾಗಬೇಕಾದರೆ ಪಾಲಕರು ಅದರಲ್ಲಿ ತೊಡಗಿಸಿಕೊಳ್ಳಬೇಕೆಂದು ಪೊಳಲಿ ತಪೋವನದ ಸ್ವಾಮೀಜಿ ಶ್ರೀ ವಿವೇಕ ಚೈತನ್ಯ ತಿಳಿಸಿದರು. ಅವರು ಶ್ರೀರಾಮ ಪದವಿ ಪೂರ್ವ ಕಾಲೇಜಿನ…
ಸುದ್ದಿ9ಬಂಟ್ಟಾಳ: ಶ್ರೀರಾಮ ಪದವಿ ಪೂರ್ವ ವಿಭಾಗದ ಭಗೀರಥ ಪಾರಂಪರಿಕ ಕೂಟದ ವಿದ್ಯಾಥರ್ಿಗಳು ಬಂಟ್ವಾಳದ ‘ರಾಣಿ ಅಬ್ಬಕ್ಕ ವಸ್ತು ಸಂಗ್ರಹಾಲಯ’ಕ್ಕೆ ಭೇಟಿ ನೀಡಿದರು. ವಸ್ತು ಸಂಗ್ರಹಾಲಯದ ನಿದರ್ೇಶಕ ತುಕರಾಮ…
ಸುದ್ದಿ9 ಕೈಕಂಬ: ಸಮಾಜದಲ್ಲಿ ನಡೆಯುಂತಹ ಕೌಟುಂಬಿಕ ದೌರ್ಜನ್ಯ ಮಹಿಳೆಯರ ಮೇಲೆ ಆಗುತ್ತಿರುವಂತಹ ದೌರ್ಜನ್ಯ ಅತ್ಯಾಚಾರಗಳನ್ನು ಸ್ವತ ಮಹಿಳೆಯರೇ ಎದುರಿಸಬೇಕು ಎಂದು ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್ನ ಈಆರ್ಡಬ್ಲ್ಯುಸಿ ಯೋಜನೆಯ…
ಸುದ್ದಿ9 ಕೈಕಂಬ: ಬಡಗಬೆಳ್ಳೂರು ಆದಿಶಕ್ತಿಚಾಮುಂಡೇಶ್ವರೀ ದೇವಸ್ಥಾನದಲ್ಲಿ ಮೊಸರು ಕುಡಿಕೆ ಉತ್ಸವಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದರು ಉದ್ಯಮಿಗಳಾದ ಗಂಗಾಧರ ಪೂಜಾರಿ ಕೊಪ್ಪಲ,ವಸಂತಪೂಜಾರಿ , ಚಂದ್ರಹಾಶ ಪೂಜಾರಿ ,…
ಸುದ್ದಿ9ಬಂಟ್ವಾಳ: ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಬಂಟ್ವಾಳ, ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಬಂಟ್ವಾಳ ಮತ್ತು ಭಾರತೀಯ ಜೀವಾ ವಿಮಾ ನಿಗಮ, ಮಂಗಳೂರು…
ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕಾವೇಶ್ವರ ಭಕ್ತವೃಂದ ಬಟ್ಟಾಜೆ ಇವರ ವತಿಯಿಂದ ಮೊಸರು ಕುಡಿಕೆ ಉತ್ಸವವು ವಿಜೃಂಭನೆಯಿಂದ ನಡೆಯಿತು. ಉದ್ಯಮಿ ಕುಕ್ಕಾಜೆ ಕೃಷ್ಣಪ್ಪ ಪೂಜಾರಿ,…
ಬಂಟ್ವಾಳ: ಕಾವಳಮೂಡೂರು ಗ್ರಾಮದ ಕೆದ್ದಳಿಕೆ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ರಮೇಶ್ ನಾಯಕ್ ರಾಯಿ ಅವರು ರಾಷ್ಟ್ರೀಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರ ೆ.ಈ ಬಗ್ಗೆ ಅವರು ಇಲಾಖೆಯ…
ಸುದ್ದಿ9ಕೈಕಂಬ: ಮಂಗಳೂರು ವಿಮಾನ ನಿಲ್ದಾಣದ ರನ್ವೇ ಪಕ್ಕ ಬಂದಿದ್ದ ಭಾರೀ ಗಾತ್ರದ ಚಿರತೆ ಕಣ್ಮರೆಯಾಗಿದ್ದು ಭಾರೀ ಆತಂಕಕ್ಕೆ ಕಾರಣವಾಗಿದೆ. ವಿಮಾನ ನಿಲ್ದಾಣದ ಆವರಣ ಗೋಡೆ ಪಕ್ಕದಲ್ಲಿ ಚಿರತೆಯೊಂದು…
ಸುದ್ದಿ9 ಕೈಕಂಬ: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಉಳ್ಳಾಲದಲ್ಲಿ ನಡೆದ ಮಂಗಳೂರು ತಾಲೂಕು ದಕ್ಷಿಣ ವಲಯ ಪ್ರೌಢಶಾಲಾ ವಿಭಾಗದ ಮಕ್ಕಳಿಗೆ ನಡೆದ ಥ್ರೋಬಾಲ್ ಪಂದ್ಯಾಟದಲ್ಲಿ ರೋಸಮಿಸ್ತಿಕಾ ಶಾಲೆ…
ಸುದ್ದಿ9ವಿಶೇಷ: ಬಾಲ್ಯ ಪ್ರತಿಯೊಬ್ಬರಲ್ಲೂ ಹರ್ಷ ಉಂಟುಮಾಡುವ ಘಟನೆ. ಬಾಲ್ಯದಲ್ಲಿ ಮಾಡಿದ ರಂಪಾಟ, ಗೆಳೆಯರ ಜೊತೆ ಆಡಿಕೊಂಡಿದ್ದು, ಅಜ್ಜಿಯ ಮಡಿಲಲ್ಲಿ ರಂಪಾಟಹೊಡೆದಿದ್ದು, ಶಾಲೆಗ ಹೋಗುವುದಿಲ್ಲ ಎಂದು ಗುಡ್ಡ, ಮರ…
ಸುದ್ದಿ9ಬಂಟ್ವಾಳ ತಾಲ್ಲೂಕಿನ ಲಯನ್ಸ್ ಕ್ಲಬ್ಬಿನ ವತಿಯಿಂದ ಬಿ.ಸಿ.ರೋಡ್ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ‘ಆಟಿದ ಕೂಟ’ ಕಾರ್ಯಕ್ರಮವನ್ನು ತುಳು ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ಉದ್ಘಾಟಿಸಿದರು. ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಶಿವಾನಂದ…
ಸುದ್ದಿ9ಬಂಟ್ವಾಳ ತಾಲ್ಲೂಕಿನ ಪಲ್ಲಮಜಲು ಸಮೀಪದ ಕುಪ್ಪಿಲ ಶ್ರೀರಾಮ ಭಕ್ತಾಂಜನೇಯ ಭಜನಾ ಮಂದಿರ ವತಿಯಿಂದ ಸೋಮವಾರ ಏಪ್ಡಿಸಿದ್ದ ಮೊಸರುಕುಡಿಕೆ ಉತ್ಸವದಲ್ಲಿ ಯುವಕರು ಪಿರಮಿಡ್ ಮೂಲಕ ಮಡಿಕೆ ಒಡೆಯುತ್ತಿರುವ ಆಕರ್ಷಕ…
ಸುದ್ದಿ9ಬಂಟ್ವಾಳ ತಾಲ್ಲೂಕಿನ ಬ್ರಹ್ಮರಕೂಟ್ಲು ಸಮೀಪದ ಕಳ್ಳಿಗೆ ಬಾಲಗೋಕುಲ ಸಮಿತಿ ವತಿಯಿಂದ ಸೋಮವಾರ ಏಪ್ಡಿಸಿದ್ದ ಮೊಸರುಕುಡಿಕೆ ಉತ್ಸವ ಕಾರ್ಯಕ್ರಮದಲ್ಲಿ ಪ್ರಿಯದಶರ್ಿನಿ ಮತ್ತು ದಿವ್ಯಾ ಇವರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ಡಿ.ಲೋಕಯ್ಯ,…