Month: October 2014

ನಾರಾಯಣ ಪಿ.ಎಂ ಅವರಿಗೆ ಕರ್ನಾಟಕ ಕಲಾಶ್ರೀ ರಾಜ್ಯ ಪುರಸ್ಕಾರ

ಸುದ್ದಿ9ಮೂಡುಬಿದರೆ : ಬೆಂಗಳೂರಿನ ಜ್ಞಾನ ಮಂದಾರ ಅಕಾಡೆಮಿಯು ಮಂಗಳೂರು ವಿ.ವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಇತ್ತೀಚಿಗೆ ಏರ್ಪಡಿಸಿದ ಕನ್ನಡ ಕಲಾ ಪ್ರತಿಭೋತ್ಸವದಲ್ಲಿ ಸಾರಿಗೆ ಕ್ಷೇತ್ರದಲ್ಲಿ ಸಲ್ಲಿಸುತ್ತಿವ ಅನುಪಮ…

ಯುಗಾದಿ ನಂತರ ಭಾರತ ಪಾಕಿಸ್ತಾನ ಯುದ್ದ: ಕೋಡಿಮಠ ಭವಿಷ್ಯ

ಹುಬ್ಬಳ್ಳಿ: ಭಾರತ ಮತ್ತು ಪಾಕಿಸ್ತಾನದ ಗಡಿ ಸಮಸ್ಯೆಯಿಂದ ಮುಂದಿನ ಯುಗಾದಿಯೊಳಗೆ ಯುದ್ದ ಸಂಭವಿಸಲಿದೆ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿವರು ಬಗ್ಗೆ ಭವಿಷ್ಯ…

ಅಕ್ರಮ ಆಸ್ತಿ ಗಳಿಕೆ ಪ್ರಕಣ: ಯಡಿಯೂರಪ್ಪ, ಈಶ್ವರಪ್ಪಗೆ ಸಂಕಷ್ಟ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಕುಟುಂಬ ಮತ್ತು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರಿಗೆ ಈಗ ಮತ್ತೆ…

ದೀಪಾವಳಿ ನಂತರ ಕಪ್ಪು ಹಣ ಪಟ್ಟಿ ಬಹಿರಂಗ: ಮೋದಿ

ದೆಹಲಿ: ಸೋಮವಾರ ರಾತ್ರಿ ಸಚಿವರ ಜೊತೆ ನಡೆಸಿದ ಭೋಜನ ಕೂಟದಲ್ಲಿ, ಸದರಿ ವಿಚಾರಣೆಗೊಳಪಟ್ಟಿರುವ, ವಿದೇಶದಲ್ಲಿ ಬಚ್ಚಿಟ್ಟಿರುವ ಕಪ್ಪುಹಣದ ಒಡೆಯರ ಕೆಲವರ ಹೆಸರನ್ನು ದೀಪಾವಳಿಯ ನಂತರ ಸುಪ್ರೀಂ ಕೊರ್ಟುಗೆ…

`ಮಹಾ’ಮಂತ್ರಿ ಯಾರು? ದೀಪಾವಳಿ ನಂತರ ಉತ್ತರ

ಮುಂಬೈ : ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರಾಗುತ್ತಾರೆ ಅನ್ನುವ ಕುತೂಹಲಕ್ಕೆ ಸಧ್ಯಕ್ಕೆ ಉತ್ತರ ಸಿಗುವುದಿಲ್ಲ. ಮಹಾ ಸಕರ್ಾರ ರಚನೆಗೆ ಮತ್ತಷ್ಟು ವಿಳಂಬವಾಗಲಿದೆ. ದೀಪಾವಳಿ ಬಳಿಕ ಮಹಾರಾಷ್ಟ್ರದ ಸಿಎಂ ಕುರಿತು…

ಹರಿಯಾಣದ ನೂತನ ಮುಖ್ಯಮಂತ್ರಿಯಾಗಿ ಮನೋಹರ್ಲಾಲ್ ಖತ್ತರ್ ಆಯ್ಕೆ

ಸುದ್ದಿ9ನವದೆಹಲಿ: ಹರಿಯಾಣ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಮನೋಹರ್ಲಾಲ್ ಖತ್ತರ್ ಆಯ್ಕೆಯಾಗಿದ್ದಾರೆ. ನೂತನ ಸಿಎಂ ಆಯ್ಕೆ ಬಗ್ಗೆ ಇಂದು ಸಂಜೆ ಅಧಿಕೃತ ಘೋಷಣೆ ಹೊರಬೀಳಲಿದೆ. ಮನೋಹರ್?ಲಾಲ್, ಕರ್ನಲ್? ವಿಧಾನಸಭಾ…

ಬೈಂದೂರು: ರತ್ನಾ ಕೊಠಾರಿ ಕೊಲೆಯಾಗಿಲ್ಲ, ಸಹಜ ಸಾವು! ಫೊರೆನ್ಸಿಕ್ ರಿಪೋರ್ಟರ್ ಸ್ಪಷ್ಟನೆ

ಸುದ್ದಿ9ಉಡುಪಿ: ಬೈಂದೂರಿನ ರತ್ನಾ ಕೊಠಾರಿ ಅನ್ನೋ ಅಪ್ರಾಪ್ತ ಬಾಲಕಿಯ ಸಾವಿಗೆ ಮೂರು ತಿಂಗಳು ತುಂಬಿದೆ. ಹೈದರಾಬಾದಿನ ವಿಧಿ ವಿಜ್ಞಾನ ಪ್ರಯೋಗಾಲಯ ಆಕೆಯ ಕೊಲೆ ನಡೆದಿಲ್ಲ, ಅನಾರೋಗ್ಯದ ಕಾರಣದಿಂದಾಗಿ…

ಥ್ರೋಬಾಲ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಗೊಂಡ ರೋಸಾಮಿಸ್ತಿಕಾ ಪ್ರೌಡ ಶಾಲಾ ಬಾಲಕರು

ಸುದ್ದಿ9 ಕೈಕಂಬ: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಉಳ್ಳಾಲ ಅಳೇಕಲದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಪ್ರೌಢ ಶಾಲಾ 17ರ ವಯೋಮಿತಿ ವಿಭಾಗದ ಬಾಲಕರ ಥ್ರೋಬಾಲ್ ಪಂದ್ಯಾಟದಲ್ಲಿ…

ಬಲವಂತವಾಗಿ ಪಾಕಿಸ್ತಾನಕ್ಕೆ ವಲಸೆ ಬಂದಿರುವ ಹಿಂದೂಗಳು ತಾಯ್ನಾಡಿಗೆ ಮರಳಬಹುದು: ಇಮ್ರಾನ್ ಖಾನ್

ಸುದ್ದಿ9 ಇಸ್ಲಾಮಾಬಾದ್: ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಲವಂತವಾಗಿ ಪಾಕಿಸ್ತಾನಕ್ಕೆ ವಲಸೆ ಬಂದಿರುವ ಹಿಂದೂಗಳು ತಾಯ್ನಾಡಿಗೆ ಮರಳಬಹುದು ಎಂದು ಪಾಕಿಸ್ತಾನ ವಿರೋಧ ಪಕ್ಷದ ನಾಯಕ ಇಮ್ರಾನ್ ಖಾನ್…

ಹೆಸರುವಾಸಿ `ಮೂಡುಬಿದಿರೆ’ಯ ಹೆಸರೇ ಗೊಂದಲ!

ಮೂಡುಬಿದಿರೆ: ದ.ಕ ಜಿಲ್ಲಾ ಕೇಂದ್ರ ಮಂಗಳೂರು ಬಿಟ್ಟರೆ ಅತೀ ವೇಗದಲ್ಲಿ ಬೆಳವಣಿಗೆ ಹೊಂದುತ್ತಿರುವ ಮೂಡುಬಿದಿರೆ ಇತಿಹಾಸದ ಪುಟಗಳಲ್ಲಿ ಜೈನಕಾಶಿಯಾಗಿ, ಇದೀಗ ಸಾಹಿತ್ಯ ಕಾಶಿಯಾಗಿ, ಜ್ಞಾನಕಾಶಿಯಾಗಿ ಮಾತ್ರವಲ್ಲ ಸಸ್ಯ…

ಪ್ಲೀಸ್ ಪಿಯುಸಿ ಹುಡುಗಿಯರಿಗೆ ಹೊಡಿಬೇಡಿ….

ಮಕ್ಕಳು ನಮ್ಮ ಮುಂದೆ ಆಳೆತ್ತರಕ್ಕೆ ಬೆಳೆದುನಿಂತರೂ ಅವರು ಬೆಳೆದಿರುವುದು ನಮಗೆ ಗೊತ್ತಾಗುವುದೇ ಇಲ್ಲ. ಮಕ್ಕಳು ಹರೆಯಕ್ಕೆ ಕಾಲಿರಿಸಿದಂತೆ ಸಂವೇದನೆಗಳು ಜಾಗೃತವಾಗುತ್ತವೆ. ಅದ್ಯಾವುದೋ ರೆಸ್ಪೆಕ್ಟ್ ಅಂತಾರಲ್ಲಿ ಅದು ಸಿಗ್ಬೇಕು…

ನೂತನವಾಗಿ ನಿರ್ಮಾನಗೊಂಡ ಮೊರಾರ್ಜಿ ವಸತಿ ಶಾಲೆಗೆ ಉದ್ಘಾಟನೆಗೆ ಮೂಹೂರ್ತ ನಿಗದಿಯಾಗಿಲ್ಲ:

ಬಂಟ್ವಾಳ: ಬಂಟ್ವಾಳ ತಾಲೂಕಿನ ಜನತೆಯ ಬಹುವರ್ಷಗಳ ಬೇಡಿಕೆಯಂತೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸುಸಜ್ಜಿತ ಕಟ್ಟಡವೇನೋ ನಿರ್ಮಾಣಗೊಂಡಿದೆ. ಆದರೆ ಕಟ್ಟಡ ಉದ್ಘಾಟನೆಗೆ ಇನ್ನೂ ಮುಹೂರ್ತ ನಿಗದಿಯಾಗದ ಕಾರಣ…

ಬೈಕ್-ರಿಕ್ಷಾ ಮುಖಾಮುಖಿ: ಬೈಕ್ ಸವಾರನ ಕಾಲುತುಂಡು

ಹಳೆಯಂಗಡಿ: ಇಲ್ಲಿಗೆ ಸಮೀಪದ ಎಸ್ಕೋಡಿ ಜಂಕ್ಷನ್ನಲ್ಲಿ ಬೈಕ್ ಮತ್ತು ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಬೈಕ್ ಸವಾರನ ಕಾಲು ತುಂಡಾದ ಘಟನೆ ಸೋಮವಾರ ರಾತ್ರಿ 9…

ಆಂಧ್ರದ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ: 20 ಮಂದಿ ಸಾವು

ಕಾಕಿನಾಡ: ಆಂಧ್ರದ ಪೂರ್ವ ಗೋದಾವರಿಯ ಕಾಕಿನಾಡದಲ್ಲಿರುವ ಪಟಾಕಿ ತಯಾರಿಕಾ ಕಾರ್ಖಾನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ದುರಂತದಲ್ಲಿ 20 ಮಂದಿ ಸಜೀವ ದಹನವಾಗಿದ್ದಾರೆ. ಕಾಕಿನಾಡದ ಉಪ್ಪಾಡು ಕೊತ್ತಪಲ್ಲಿ ಮಂಡಲದ…