ಮ್ಯೊಯಿಲಿ ಯವರು ಸತ್ಯವನ್ನು ಅರಗಿಸಿಕೊಳ್ಳಲಿ- ದ.ಕ ಬಿಜೆಪಿ ಸಲಹೆ
ಮಂಗಳೂರು: ಪೆಟ್ರೋಲ್ ಡೀಸೆಲ್ ಬೆಲೆಏರಿಕೆ ಮೋದಿ ಸರಕಾರದ್ದು ಅಲ್ಲ ಹಾಗೂ ಮಹಾರಾಷ್ಟ್ರ, ಹರಿಯಾಣ ಬಿಜೆಪಿ ವಿಜಯಕ್ಕೆ ಬಿಜೆಪಿ ಬ್ಲ್ಯಾಕ್ಮೇಲ್ ಕಾರಣ ಎಂದು ಹೇಳಿಕೆ ನೀಡಿರುವ ಕೇಂದ್ರ ಮಾಜಿ…
ಮಂಗಳೂರು: ಪೆಟ್ರೋಲ್ ಡೀಸೆಲ್ ಬೆಲೆಏರಿಕೆ ಮೋದಿ ಸರಕಾರದ್ದು ಅಲ್ಲ ಹಾಗೂ ಮಹಾರಾಷ್ಟ್ರ, ಹರಿಯಾಣ ಬಿಜೆಪಿ ವಿಜಯಕ್ಕೆ ಬಿಜೆಪಿ ಬ್ಲ್ಯಾಕ್ಮೇಲ್ ಕಾರಣ ಎಂದು ಹೇಳಿಕೆ ನೀಡಿರುವ ಕೇಂದ್ರ ಮಾಜಿ…
ಸುದ್ದಿ9 ಕೈಕಂಬ: ಬೆಳ್ಳೂರು ಕಾವೇಶ್ವರ ದೇವರ ಸನ್ನಿಧಿಯಲ್ಲಿ ನ.10ರಂದು ಸೋಮವಾರ 20ನೇ ವರ್ಷದ ಸಾರ್ವಜನಿಕ ಶತರುದ್ರಾಭಿಷೇಕ ನಡೆಯಲಿದೆ. ಕ್ಷೇತ್ರದ ತಂತ್ರಿಗಳಾದ ಬ್ರಹ್ಮ ಶ್ರೀ ವೇದಮೂರ್ತಿ ಶ್ರೀ ಉದಯ…
ಬಂಟ್ವಾಳ:ತಾಲ್ಲೂಕಿನ ನಾವೂರು ಸಕರ್ಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಾಜಪೇಯಿ ಆರೋಗ್ಯಶ್ರೀ 0ೋಜನೆ0ುಡಿ ‘ಉಚಿತ ಆರೋಗ್ಯ ತಪಾಸಣೆ ಶಿಬಿರ’ ವು ಬುಧವಾರ ನಡೆಯಿತು. ಬಂಟ್ವಾಳ ತಾಲ್ಲೂಕು ವೈದ್ಯಾಧಿಕಾರಿ ಡಾ.ಮಂಜುನಾಥ…
ಮೂಡುಬಿದರೆ: ರಸ್ತೆ ದಾಟುತ್ತಿದ್ದ ವೃದ್ದೆಗೆ ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ವೃದ್ಧೆ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟ ಘಟನೆ ಬೆಳುವಾಯಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಮೃತ…
ಸುರತ್ಕಲ್: ಹೊಸಬೆಟ್ಟು ಸಮೀಪ ಬಸ್ಸ್ ಮತ್ತು ಕಾರು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಹಿಂಬದಿ ಸಂಪೂರ್ಣ ಜಖಂಗೋಂಡಿದೆ ಅ.20ರಂದು ಸೋಮವಾರ ಅಪಘಾತ ನಡೆದಿದೆ.
ಬಂಟ್ವಾಳ: ಕಾಲಕಾಲಕ್ಕೆ ಬದಲಾಗುತ್ತಿರುವ ಪ್ರೇಕ್ಷಕರ ಆಸಕ್ತಿ , ಅಭಿರುಚಿಯನ್ನು ಗಮನದಲ್ಲಿರಿಸಿ ಸಾರ್ವಕಾಲಿಕ ಮೌಲ್ಯದ ಮತ್ತು ಸಮಾಜದ ಎಲ್ಲಾ ವರ್ಗದವರ ಹಿತರಕ್ಷಣೆ ಮಾಡಿ ಜಾಗೃತಿಗೊಳಿಸುವ ನಾಟಕಗಳು ರಂಗಭೂಮಿಯಲ್ಲಿರಬೇಕು ಎಂದು…
ಬಂಟ್ವಾಳ: ಬ್ರಹ್ಮರಕೂಟ್ಲುವಿನ ಬ್ರಹ್ಮ ಸನ್ನಿಧಿಯ ಎದುರುಗಡೆ ಹಿಂದೂ ಸೇವಾ ಸಂಘದ ಆಶ್ರಯದಲ್ಲಿ ಪ್ರಗತಿಪರ ಕೃಷಿಕರಾದ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ರವರ ಮಾರ್ಗದರ್ಶನದಲ್ಲಿ ನ. 23 ರಂದು ತುಳುನಾಡ ಕೃಷಿ…
ಕಿನ್ರನಿಗೋಳಿ: ಪಕ್ಷಿಕೆರೆ ರಸ್ತೆ ದುರಸ್ತಿಪಡಿಸುವಂತೆ ಒತ್ತಾಯಿಸಿ ಪಕ್ಷಿಕೆರೆ ರಿಕ್ಷ ಚಾಲಕರು, ಸಾರ್ವಜನಿಕರು ಮತ್ತು ವಿವಿಧ ಸಂಘ ಸಂಸ್ಥೆಗಳು ಇಂದು ಪಕ್ಷಿಕೆರೆಯ ಪಂಜ, ಕಾಪಿಕಾಡ್ ರಸ್ತೆಯನ್ನು ತಡೆದು ಸಂಪರ್ಕಿಸಲಾಯಿತು.…
ಬೆಂಗಳೂರು: ಅತ್ಯಾಚಾರ ಆರೋಪಕ್ಕೆ ಸಿಲುಕಿಕೊಂಡಿರುವ ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿ ವಿಚಾರಣೆಯನ್ನು ಸಿಐಡಿ ಅಧಿಕಾರಿಗಳು ನಡೆಸುತ್ತಿರುವಂತೆಯೇ ಸೋಮವಾರದಂದು ಶ್ರೀಗಳ ಮೇಲೆ ಆರೋಪ ಮಾಡಿರುವ ಪ್ರೇಮಲತಾ…
ಮುಂಬೈ: ಮಹಾರಾಷ್ಟದಲ್ಲಿ ಬಿಜೆಪಿ ಜತೆ ಸೇರಿ ಸಮ್ಮಿಶ್ರ ಸಕರ್ಾರ ರಚಿಸಲು ಶಿವಸೇನೆ ಒಪ್ಪಿಕೊಂಡಿದೆ. ಈ ಮೂಲಕ ಚುನಾವಣಾ ಪೂರ್ವದಲ್ಲಿ ಮುರಿದು ಬಿದ್ದ ಮೈತ್ರಿ ಮತ್ತೊಮ್ಮೆ ಒಟ್ಟಾಗುವ ಸಾಧ್ಯತೆ…
ಸುದ್ದಿ9 ಕೈಕಂಬ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಯುವವಾಹಿನಿ ಘಟಕ ಬಂಟ್ವಾಳ ಇದರ ಆಶ್ರಯದಲ್ಲಿ “ತುಳುವೆರ ಪರ್ಬ” ಎಂಬ ಕಾರ್ಯಕ್ರಮದಲ್ಲಿ ಗೂಡುದೀಪ ಸ್ಪರ್ಧೆ ಹಾಗೂ ರಂಗೋಳಿ…
ನವದೆಹಲಿ: ನಾನು ಎಂದಿಗೂ ಒಳ್ಳೆಯ ವಿದ್ಯಾರ್ಥಿಯಾಗಿರಲಿಲ್ಲ, ನಾನೆಂದೂ ಪ್ರಶಸ್ತಿಗಳನ್ನು ಸ್ವೀಕರಿಸಲಿಲ್ಲ. ಜೀವನವನ್ನು ಗಂಭಿರವಾಗಿ ತೆಗೆದುಕೊಳ್ಳಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ನವದೆಹಲಿಯ ಏಮ್ಸ್ ಘಟಿಕೋತ್ಸವ…
ಎಡಪದವು: ಹಿಂದೂ ಜಾಗರಣಾ ವೇದಿಕೆ ಬೋರುಗುಡ್ಡೆ ಮಡಪಾಡಿ ಇದರ ವತಿಯಿಂದ ಜಾಗರಣಾ ವೇದಿಕೆಯ ಸದಸ್ಯ ಪ್ರಶಾಂತ್ ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗೆ ಹಿಂದೂ ಜಾಗರಣಾ ವೇದಿಕೆ ಬೋರುಗುಡ್ಡೆ…
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಶ್ರೀ ವಿಘ್ನೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ ಪಡು ಹಾಗೂ ಊರಿನ ಸಂಘಸಂಸ್ಥೆಗಳ ಸಹಕಾರದೊಂದಿಗೆ `ತುಳುವೆರೆ ಮಿನದನ’ ಕಾರ್ಯಕ್ರಮ ಅ.19ರಂದು…