Month: October 2014

ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸೂಕ್ತ ನಿವೇಶನ ಒದಗಿಸಲು ತಹಶೀಲ್ದಾರರಿಗೆ ಮನವಿ

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸೂಕ್ತ ನಿವೇಶನ ಒದಗಿಸುವಂತೆ ಆಗ್ರಹಿಸಿ ಪಂಜೆ ಭವನ ಕ್ರಿಯಾ ಸಮಿತಿ ವತಿಯಿಂದ ತಹಶೀಲ್ದಾರರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಎಚ್.ಸುಂದರ್…

ಆರೋಗ್ಯವಂತ ಶಿಶು ಸ್ಪರ್ಧೆ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮ ಉದ್ಘಾಟನೆ.

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಲಯನ್ಸ್ ಕ್ಲಬ್ಬಿನ ವತಿಯಿಂದ ದೈವಸ್ಥಳ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಆರೋಗ್ಯವಂತ ಶಿಶು ಸ್ಪರ್ಧೆ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು…

ಬಂಟ್ವಾಳ: ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ವಿರೋದ ಪಕ್ಷದ ಸದಸ್ಯರ ಮಧ್ಯ ಪರಸ್ಪರ ಮಾತಿನ ಚಕಮುಖಿ

ಬಂಟ್ವಾಳ: ಉದ್ಯೋಗ ಖಾತರಿ ಯೋಜನೆಯಲ್ಲಿ ಯಾವುದೇ ಕೆಲಸಗಳನ್ನು ಮಾಡಲು ಅಧಿಕಾರಿಗಳು ಬಿಡುತ್ತಿಲ್ಲ, ಈ ಬಾರಿ ಬಾವಿಯನ್ನು ಮಾಡಲು ಹೇಳಿದ್ದು ಬವಿ ಮಾಡಿದವರು ಬಾವಿಯೋಳಗೆ ಬಿದ್ದು ಸಾಯುವ ಕಾಲ…

ಎಂ.ವಿ.ಕಾಮತ್ ನಿಧನ; ದ.ಕ ಬಿಜೆಪಿ ಸಂತಾಪ

ಮಂಗಳೂರು: ದೇಶದ ಪತ್ರಿಕೋದ್ಯಮದಲ್ಲಿ ತನ್ನದೇ ಆದ ವೈಶಿಷ್ಠತೆಯಿಂದ ಗಮನಾರ್ಹ ಸಾಧನೆಗೈದ ಲೇಖಕ, ಚಿಂತಕ, ಅಂಕಣಕಾರ ಎಂ.ವಿ.ಕಾಮತ್ ನಿಧನಕ್ಕೆ ಬಿಜೆಪಿ ದ.ಕ ಜಿಲ್ಲಾ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.…

ಬ್ರೆಜಿಲ್ ನಲ್ಲಿ ಒಸಾಮ ಬಿನ್ ಲಾಡೆನ್ ಸೆರೆ

ಅಮೇಜಾನ್: ಅರೆರೆ ಇದೇನ್ ಸ್ವಾಮಿ ಅಮೆರಿದವರು ಭಯೋತ್ಪಾದಕ ಒಸಾಮ ಬಿನ್ ಲಾಡೆನ್‘ನನ್ನ ಎರಡು ವರ್ಷಗಳ ಹಿಂದೆಯೇ ಕೋಂದು ಹಾಕಿದ್ರಲ್ಲ. ಈ ಲಾಡೆನ್ ಯಾರು..? ಎಂದು ತಲೆಜೆಡಿಸಿಕೊಂಡಿದ್ದೀರಾ..? ಈ…

ಐಸಿಸ್ ಉಗ್ರರ ಹೆಸರಲ್ಲಿ ಬೆದರಿಕೆ ಪತ್ರ; ಎರಡು ಕಟ್ಟಡಗಳಿಗೆ ಪೊಲೀಸ್ ರೈಡ್

ಮಂಗಳೂರು: ಐಸಿಸ್ ಉಗ್ರರ ಹೆಸರಲ್ಲಿ ನಗರದ ಕುಲಶೇಖರದಿಂದ ಬಂದಿರುವ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪತ್ರದಲ್ಲಿದ್ದ ನಮೋದಿಸಲಾಗಿದ್ದ ಎರಡು ಕಟ್ಟಡಗಳಿಗೆ ಪೊಲೀಸ್ ರೈಡ್ ನಡೆದಿದೆ ಎಂದು ತಿಳಿದುಬಂದಿದೆ.…

ಕನ್ನಡಿಗರ ಮೇಲೆ ಜಯಾ ಬೆಂಬಲಿಗರ ಪ್ರತಾಪ

ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಎಐಎಡಿಎಂಕೆ…

ಗಡಿತಂಟೆಗೆ ಪಾಕ್‌ ತಕ್ಕ ಬೆಲೆ ತೆರಲೇಬೇಕು: ಜೇಟ್ಲಿ

ಹೊಸದಿಲ್ಲಿ: ದೇಶದ ಗಡಿಯಲ್ಲಿ ನಡೆಸುತ್ತಿರುವ ಅತಿರೇಕದ ಪ್ರಯತ್ನಗಳನ್ನು ನಿಲ್ಲಿಸದಿದ್ದರೆ ನೆರೆಯ ದೇಶ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ರಕ್ಷಣಾ ಸಚಿವ ಅರುಣ್‌ ಜೇಟ್ಲಿ ಎಚ್ಚರಿಸಿದ್ದಾರೆ. ಪದೇ…

ನವೆಂಬರ್ 14ರಿಂದ ಆಳ್ವಾಸ್ ನುಡಿಸಿರಿ, ಸಿದ್ದಲಿಂಗಯ್ಯ ಸಮ್ಮೇಳನಾಧ್ಯಕ್ಷ

ಕೈಕಂಬ: ಕಳೆದ ಬಾರಿ ಎಡಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಆಳ್ವಾಸ್ ನುಡಿಸಿರಿಗೆ ಈ ಬಾರಿ ಎಡಪಂಥೀಯ ಸಾಹಿತಿಯನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಲಾಗಿದೆ. ನವೆಂಬರ್ 14, 15 ಜಾಗೂ 16 ರಂದು…

ಸೌಜನ್ಯಾ ಅತ್ಯಾಚಾರ ಪ್ರಕರಣ; ಸ್ತ್ರೀ ರಕ್ಷಣೆಗಾಗಿ ಬೆಳ್ತಂಗಡಿಯಲ್ಲಿ ಚಂಡಿಕಾ ಯಾಗ

ಮಂಗಳೂರು: ಧರ್ಮಸ್ಥಳದ ಪಾಂಗಳ ನಿವಾಸಿ ಎಸ್ ಡಿಎಂ ಕಾಲೇಜ್ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದು ಅಕ್ಟೋಬರ್ 9ಕ್ಕೆ ಎರಡು ವರ್ಷ ಪೂರ್ತಿಯಾಗುತ್ತದೆ. ಪೊಲೀಸ್…

ಪತಿಯ ಜೊತೆ ಬಂದವಳು ಪರಪುರುಷನೊಂದಿಗೆ ಪರಾರಿ

ಉಡುಪಿ: ಪತಿಯ ಜೊತೆ ಬಂದವಳು ಪರಪುರುಷನೊಂದಿಗೆ ಪರಾರಿಯಾದ ಘಟನೆ ಇಂದು ಉಡುಪಿಯಲ್ಲಿ ಸಂಭವಿಸಿದೆ. ಘಟನೆಯ ವಿವರ:ಅವರಿಬ್ಬರೂ ಪತಿ-ಪತ್ನಿ, ಎಷ್ಟೋ ವರ್ಷಗಳ ಹಿಂದೆ ಕೊಲ್ಲೂರು ಸಮೀಪದ ಮಾರಣಕಟ್ಟೆ ದೇವಸ್ಥಾನಕ್ಕೆ…

ಕೊಲೆಯಾಗಿ ಹೋದ ಸೌಜನ್ಯಾಳ ಕಣ್ಣೀರ ಕಥೆ…

ಚಿಕ್ಕಂದಿನಿಂದಲೂ ಆಧ್ಯಾತ್ಮದ ಬಗಗೆ ವಿಶೇಷ ಆಸಕ್ತಿ ವಹಿಸುತ್ತಿದ್ದ ಧರ್ಮಸ್ಥಳದ ಹುಡುಗಿ ಕಾಮ ಪಿಪಾಸುಗಳ ಕೈಗೆ ಸಿಕ್ಕು ಬಲಿಯಾಗಿ ಇಂದಿಗೆ ಎರಡು ವರ್ಷವಾಗಿದೆ. ಆದರೂ ನಿಜವಾದ ಆರೋಪಗಳ ಪತ್ತೆಯಾಗಲಿಲ್ಲ…

ಅಖಂಡ ಭಜನಾ ಸಪ್ತಾಹದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ : ಧರ್ಮ ಜಾಗರಣಾ ಪ್ರತಿಷ್ಠಾನ (ರಿ), ಮಂಚಿ ಇರಾ ಇದರ ಆಡಳಿತಕ್ಕೊಳಪಟ್ಟ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನ.4 ಮಂಗಳವಾರ ಸೂರ್ಯೋದಯದಿಂದ ಎ. 4ರಂದು ಸೂರ್ಯೊದಯದವರೆಗೆ…