ಭಿನ್ನ ಜೋಡಿ ಪೊಲೀಸ್ ವಶಕ್ಕೆ
ಹೆಬ್ರಿ: ಆಗುಂಬೆ ಪರಿಸರದಲ್ಲಿ ವಿಭಿನ್ನ ಕೋಮಿನ ಯುವಕನೊಂದಿಗೆ ತಿರುಗಾಡುತ್ತಿದ್ದ ಯುವತಿಯನ್ನು ಹೆಬ್ರಿ ಬಜರಂಗದಳವರು ಜೋಡಿ ಸಮೇತ ಹಿಡಿದು ಹೆಬ್ರಿ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ.…
ಹೆಬ್ರಿ: ಆಗುಂಬೆ ಪರಿಸರದಲ್ಲಿ ವಿಭಿನ್ನ ಕೋಮಿನ ಯುವಕನೊಂದಿಗೆ ತಿರುಗಾಡುತ್ತಿದ್ದ ಯುವತಿಯನ್ನು ಹೆಬ್ರಿ ಬಜರಂಗದಳವರು ಜೋಡಿ ಸಮೇತ ಹಿಡಿದು ಹೆಬ್ರಿ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ.…
ಮಂಗಳೂರು: ಸೂರಿಂಜೆ ಸಮೀಪ ಜ.6ರಂದು ನಡೆದಿದ್ದ ಆಟೋ ಉದ್ಯಮಿ ದೋಟಮನೆ ಕೇಶವ ಶೆಟ್ಟಿ (40) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಕಾನೂನು…
ಸುದ್ದಿ9 ಮೂಡುಬಿದರೆ: ತೆಂಗಿನ ಮರದಿಂದ ಜಾರಿ ನೆಲಕ್ಕೆ ಬಿದ್ದ ಕಾರ್ಮಿಕನೊಬ್ಬ ಸಾವನಪ್ಪಿದ ಘಟನೆ ಕಡಂದಲೆ ಬಾರಬೆಟ್ಟು ಎಂಬಲ್ಲಿ ಶನಿವಾರ ನಡೆದಿದೆ. ಮೃತ ವ್ಯಕ್ತಿಯನ್ನು ಸ್ಥಳೀಯ ರಾಜು ಪೂಜಾರಿ(38)ಎಂದು…
ಸುದ್ದಿ9 ಬಂಟ್ವಾಳ: ಪ್ರತಿಯೊಬ್ಬರು ಅಕ್ಷರಜ್ಞಾನಿಗಳಾದ ಮಾತ್ರ ಶೋಷಣೆ ಮುಕ್ತ ಸಮಾಜ ನಿರ್ಮಾಣಗೊಳ್ಳುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಹೇಳಿದರು. ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಯವರ…
ಸುದ್ದಿ9 ಮೂಡಬಿದಿರೆ: ಸ್ಟ್ರಿಂಗ್ ಸ್ಟ್ರಕ್ ಪೂರ್ವ ಪಶ್ಚಿಮ ಅಪೂರ್ವ ವಾದನ ಸಂಗಮ ಕಾರ್ಯಕ್ರಮದಲ್ಲಿ ಸಿತಾರ್ ಜತೆ ಪುರ್ಬಯನ್ ಚಟರ್ಜಿ ತನ್ನ ಕೈಚಳಕದ ಮೂಲಕ ನಾದಲೋಕದ ಭಾವ ತರಂಗಗಳನ್ನು…
ಸುದ್ದಿ9 ಮೂಡಬಿದಿರೆ: ದಿನದ ಎರಡನೇ ಮಹತ್ವದ ಕಾರ್ಯಕ್ರಮ ಮಹಾಲೀಲದಲ್ಲಿ ಮಹಾನ್ ಕಲಾವಿದರ ನಾದ ಸಂಗಮ ಕಲೈಮಾಮಣಿ ಶಿವಮಣಿಯವರ – ವಿಶ್ವದ ವಿವಿಧ ತಾಳ ವಾದ್ಯಗಳ ನಿನಾದದೊಂದಿಗೆ ಮೋಡಿ…
ಸುದ್ದಿ9 ಮೂಡುಬಿದರೆ: ಬೆಟ್ಕೇರಿ ಬಳಿ ನಿವಾಸಿ, ಆಶ್ರಿತಾ ಸ್ಟುಡಿಯೋ ಮಾಲಕ ತಾರನಾಥ ರಾವ್ (57.ವ.) ಶನಿವಾರ ಮುಂಜಾನೆ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಸೌತ್ ಕೆನರಾ ಫೊಟೋಗ್ರಾಫರ್ಸ್…
ಸುದ್ದಿ9 ಮೂಡಬಿದಿರೆ: ವಾರೆ ವ್ಹಾ!! ಕ್ಯಾ ಕಮಾಲ್ ಕರ್ ದಿಯಾ? ಎನ್ನುವಂತೆ ಕೂತಿದ್ದ ಜನಸ್ತೋಮ ನಿಬ್ಬೆರಗಾಗಿ ಕಿರುಚುವಂತೆ ಮಾಡಿದ `ಮಹಾಲೀಲ’ ತನ್ನ ಲೀಲೆ ಮೆರೆದ ಕಾಲವದು. ವಿರಾಸತ್ನ…
ಬಂಟ್ವಾಳ: ಸಾಮಾಜಿಕ ನ್ಯಾಯ ಮತ್ತು ದುರ್ಬಲ ವರ್ಗದ ಪರವಾಗಿ, ಬೀಡಿ ಕಾಮರ್ಿಕರು ಹಾಗೂ ಗೇಣಿದಾರರ ಜೊತೆಗೂಡಿ ಸದ್ದುಗದ್ದಲವಿಲ್ಲದೆ, ಪ್ರಚಾರ ಬಯಸದೆ ಎಡಪಕ್ಷಗಳ ನೇತೃತ್ವ ವಹಿಸಿ ಹೋರಾಟ ಮಾಡಿ…
ಬಂಟ್ವಾಳ ತಾಲ್ಲೂಕಿನ ತುಂಬೆ ಅಣೆಕಟ್ಟೆಯಿಂದ ಸುರತ್ಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಳಾಯಿಬೆಟ್ಟು ಪ್ರದೇಶದ ಒಟ್ಟು 14 ಹಳ್ಳಿ ಸಹಿತ ರೂ 215ಕೋಟಿ ವೆಚ್ಚದಲ್ಲಿ ಹೆಚ್ಚುವರಿ ಸ್ಥಾವರ ಸ್ಥಾಪಿಸಿ…
ಬಂಟ್ವಾಳ : ಶ್ರದ್ಧೆ ಭಕ್ತಿ ಇದ್ದಲ್ಲಿ ದೇವರು ಇದ್ದಾರೆ. ಭಕ್ತರಿಗೆ ಸಂಕಲ್ಪವಿದ್ದಲ್ಲಿ ಎಲ್ಲವೂ ಈಡೇರುತ್ತದೆ , ಒಗ್ಗಟ್ಟು ಇದ್ದಲ್ಲಿ ಯಾವುದೇ ಕೆಲಸ ಸುಸೂತ್ರವಾಗುತ್ತದೆ . ನೀವು ಎರಡು…
ಬಂಟ್ವಾಳ: ಇಲ್ಲಿನ ರಾಮಲ್ಕಟ್ಟೆಯಕಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ 2ಎಂ.ಜಿ. ರೇಚಕ ಸ್ಥಾವರದಿಂದ ನೀರು ಶುದ್ದೀಕರಣ ಮಾಡಿ ತುಂಬೆ ಗ್ರಾಮಪಂಚಾಯತ್ ವ್ಯಾಪ್ತಿಯ ಜನರಿಗೆ ಒದಗಿಸುವಂತೆ ಇಲ್ಲಿನ ಗ್ರಾಮಸ್ಥರು ಜಿಲ್ಲಾಪಂಚಾಯತ್…
ಬಂಟ್ವಾಳ: ಪುರಸಭೆಯಿಂದ ಮಂಗಳೂರಿಗೆ ಕಸ ವಿಲೇವರಿಗೆ ತಿಂಗಳಿಗೆ ಲಕ್ಷಾಂತರ ರೂ. ವ್ಯಯ ಮಾಡಿದರು ಕೂಡಾ ಗುತ್ತಿಗೆದಾರ ಹಣವನ್ನು ಪಡೆದುಕೊಂಡು ಕಸವನ್ನು ಮಂಗಳೂರಿಗೆ ಕೊಂಡು ಹೋಗದೆ ಸರ್ಕಲ್ ಬಳಿಯೇ…
ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆತ ಎಲ್ಲೇ ಕುಳಿತಿದ್ದರೂ ಆತನನ್ನು ಎಳೆದುಕೊಂಡು ಬರುತ್ತೇನೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಸೈಯದ್ ಅಕ್ಬುರುದ್ದೀನ್ ಸವಾಲು ಹಾಕಿದ್ದಾರೆ. 1993ರ…