ಉಗ್ರರಿಗೆ 51 ಕೋಟಿ ಬಹುಮಾನ ಘೋಷಿಸಿದ್ದ ಬಿಸ್‍ಪಿ `ಉಗ್ರ’ ಪರಾರಿ
ನವದೆಹಲಿ: ಪ್ಯಾರಿಸ್ ನ ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ ಉಗ್ರರಿಗೆ 51 ಕೋಟಿ ರುಪಾಯಿ ಬಹುಮಾನ ಘೋಷಿಸಿದ್ದ ಬಿ.ಎಸ್.ಪಿ ಉಗ್ರ ಇದೀಗ ಪರಾರಿಯಾಗಿದ್ದು…
ನವದೆಹಲಿ: ಪ್ಯಾರಿಸ್ ನ ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ ಉಗ್ರರಿಗೆ 51 ಕೋಟಿ ರುಪಾಯಿ ಬಹುಮಾನ ಘೋಷಿಸಿದ್ದ ಬಿ.ಎಸ್.ಪಿ ಉಗ್ರ ಇದೀಗ ಪರಾರಿಯಾಗಿದ್ದು…
ನವದೆಹಲಿ: ಮಾಜಿ ಕೇಂದ್ರ ಸಚಿವ ಶಶಿ ತರೂರು ಪತ್ನಿ ಸುನಂದಾ ಪುಷ್ಕರ್ ಸಾವು ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಾ ಸಾಗುತ್ತಿದ್ದು, ಸುನಂದಾ ಸಾವಿಗೀಡಾಗುವ ಮುಂಚೆ…
ಪುತ್ತೂರು: ನಿಮಗೆ ಕೆಲಸ ಸಿಗ್ತಾ ಇಲ್ವಾ, ಇಂಟರ್ವ್ಯೂ ಹೋಗಿ ಸಾಕಾಯ್ತಾ… ಹಾಗಿದ್ರೆ ಉಗ್ರ ಸಂಘಟನೆ ಐಸಿಸ್ ಸೇರ್ಕೊಳ್ಳಿ… ಹೀಗಂತ ರಸ್ತೆ, ತಂತಿಕಂಬ ಎಲ್ಲೆಂದರಲ್ಲಿ ಕೆಲಸವಿಲ್ಲದ ಅಬ್ಬೇಪಾರಿಗಳು ಬರೆದಿರುವ…
ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಸಾಣೂರುಪದವು ಶ್ರೀ ಧರ್ಮಶಾಸ್ತ ಭಜನಾ ಮಂದಿರದ ವಠಾರದಲ್ಲಿ ಜ.8ರಂದು ರಾತ್ರೀ ರಕ್ತೇರ್ಶವರೀ ದೇವಿಯ ನೇಮೋತ್ಸವ ಜರಗಿತು.
ಮೂಡುಬಿದರೆ: ಶಿತರ್ಾಡಿಯ ಮೌಂಟ್ ಕಾರ್ಮಲ್ ಚರ್ಚ್ ನಲ್ಲಿ ವಾರ್ಷಿಕ ಹಬ್ಬ ಬುಧವಾರ ನಡೆಯಿತು. ಲೊರೆಟ್ಟೋ ಮಾತಾ ಚರ್ಚ್ ಧರ್ಮಗುರು ರೆ.ಫಾ. ಎಲಿಯಸ್ ಡಿ’ಸೋಜಾ ವಿಶೇಷ ಪೂಜೆ ನಡೆರವೇರಿಸಿದರು.…
ಬಂಟ್ವಾಳ: ಸ್ವಾಮಿ ವಿವೇಕಾನಂದರ 152ನೇ ಜನ್ಮ ದಿನಾಚರಣೆ ಅಂಗವಾಗಿ ಸ್ವಚ್ಛ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ, ವ್ಯಸನಮುಕ್ತ ಕನಾಟಕದ ನಿರ್ಮಾ ಣದ ಜಾಗೃತಿಯೊಂದಿಗೆ, ವಿವೇಕಾನಂದರ ಸಂದೇಶವನ್ನು ಸಾರುವ ಸದ್ದುದ್ದೇಶದೊಂದಿಗೆ…
ಬಂಟ್ವಾಳ:ಬರಿಮಾರು ಸ.ಹಿ.ಪ್ರಾ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವವು ನಡೆಯಿತು. ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ಡಿ. ದೇರಾಜೆ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮೀ ನಾರಾಯಣ ಸುವರ್ಣ ಧ್ವಜಾರೋಹಣಗೈದರು ಗೋಳ್ತಮಜಲು ಜಿಲ್ಲಾ…
ಬೆಂಗಳೂರು: ಬೆಂಗಳೂರಿನ ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚುರುಕಿನಿಂದ ತನಿಖೆ ನಡೆಸುತ್ತಿರುವ ಐಎನ್ಎ ತನಿಖಾಧಿಕಾರಿಗಳು ಭಟ್ಕಳ ಮೂಲದ ಇಬ್ಬರು ಹಾಗೂ ಬೆಂಗಳೂರು ಮೂಲದ ಮೂವರು ಶಂಕಿತ…
ಮೂಡುಬಿದರೆ: ಸರೋದ್ ಮಾಂತ್ರಿಕ ಅಮ್ಜದ್ ಅಲಿಖಾನ್ಗೆ ಆಳ್ವಾಸ್ ವಿರಾಸತ್-2015 ಪ್ರಶಸ್ತಿಯನ್ನು ವಿದ್ಯಾಗಿರಿಯ ಪ್ಯಾಲೇಸ್ ಗ್ರೌಂಡ್ನಲ್ಲಿ ಪ್ರದಾನ ಮಾಡಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ನಡೆಯುವ ಆಳ್ವಾಸ್ ವಿರಾಸತ್-2015…
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಈ ಬಾರಿ ವಿದ್ಯಾಗಿರಿಯ ಪ್ಯಾಲೇಸ್ ಗ್ರೌಂಡ್ನಲ್ಲಿ 4 ದಿನಗಳ ಕಾಲ ನಡೆಯಲಿರುವ ಆಳ್ವಾಸ್ ವಿರಾಸತ್-2015 ರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನಕ್ಕೆ ಗುರುವಾರ ಸಂಜೆ…
ಬಂಟ್ವಾಳ : ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಾಥಮಿಕ ಹಂತ (ಜೂನಿಯರ್ ) ಪರೀಕ್ಷೆಯಲ್ಲಿ ಶಶಾಂಕ್ ಕೆ. ಶೇ.83 ಅಂಕ ಗಳಿಸಿರುತ್ತಾರೆ . ಗಾನಭೂಷಣ ವೆಂಕಟಕೃಷ್ಣ ಭಟ್ ಮತ್ತು…
ಮುಂಬೈ: ಇದುವರೆಗೂ ಇ ಮೇಲ್ ಹಾಗೂ ಟ್ವೀಟರ್ ಮೂಲಕ ಬೆದರಿಕೆ ಸಂದೇಶಗಳು ಕೇಳಿ ಬರುತ್ತಿದ್ದ ಮಧ್ಯೆ ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪುರುಷರ ಶೌಚಾಲಯದಲ್ಲಿನ…
ಮೋದಿ ಅಧಿಕಾರಕ್ಕೆ ಬಂದ ನಂತರ ಒಂದಲ್ಲಾ ಒಂದು ರೀತಿ ಸುದ್ದಿಯಾಗುತ್ತಿರುವ ವಿಶ್ವ ಹಿಂದೂ ಪರಿಷತ್ ಇದೀಗ ತನ್ನ ‘ಹಿಮಾಲಯ ಧ್ವನಿ’ ಎಂಬ ಪತ್ರಿಕೆಯಲ್ಲಿ ಕರೀನಾ ಕಪೂರ್ ಭಾವಚಿತ್ರ…
ಕೈಕಂಬ: ಹಲವಾರು ಊಹಾಪೋಹಗಳಿಗೆ ಕಾರಣವಾಗಿದ್ದ ಹರೀಶ್ ಪೂಜಾರಿ ಮೃತ್ಯು ಪ್ರಕರಣದಿಂದ ಉಂಟಾಗಿದ್ದ ಹಲವು ಊಹಾಪೋಹಗಳಿಗೆ ಕೆ.ಎಸ್.ಹೆಗ್ಡೆ ದೇರಳಕಟ್ಟೆಯ ಖ್ಯಾತ ವೈದ್ಯರಾದ ಡಾ. ಮಹಾಬಲ ಶೆಟ್ಟಿ ತೆರೆ ಎಳೆದಿದ್ದಾರೆ.…