Month: January 2015

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಗೆ – ಮೋದಿ ಸ್ವಾಗತ .

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಮೂರು ದಿನಗಳ ಭೇಟಿಗೆ ಭಾನುವಾರ ನವದೆಹಲಿಗೆ ಬಂದಿಳಿದರು. ಇಲ್ಲಿನ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿದ ಒಬಾಮಾ ಅವರೊಂದಿಗೆ ಪತ್ನಿ ಮಿಷೆಲ್…

ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದ – ಋಷಿ ದುಬೆ

ಕೈಕಂಬ:ವಿದ್ಯಾರ್ಥಿಗಳು ದೇಶದ ಭವಿಷ್ಯ, ಮಕ್ಕಳಿಗೆ ಪೋಷಕರು, ಸಮಾಜ ಮಾರ್ಗದರ್ಶನ ನೀಡಿದಂತೆ ಅವರು ಬೆಳೆಯುತ್ತಾರೆ. ಗ್ರಾಮೀಣ ಮಕ್ಕಳು ಮುಗ್ದರು, ಅವರಲ್ಲಿ ತುಂಬಾ ಕನಸುಗಳಿರುತ್ತದೆ ತಮ್ಮ ಮಕ್ಕಳು ಯಾವ ವಿಷಯದಲ್ಲಿ…

ಮಾನವ ಹಕ್ಕುಗಳು, ಪರಿಸರ ರಾಷ್ಟ್ರೀಯ ಸಮ್ಮೇಳನ

ಸುದ್ದಿ9 ಮೂಡುಬಿದರೆ: ನಿಡ್ಡೋಡಿಯಂತಹ ಪ್ರಕೃತಿ ಸೌಂದರ್ಯದ ಕೃಷಿ ಭೂಮಿಯನ್ನೊಳಗೊಂಡ ಪ್ರದೇಶದಲ್ಲಿ ಈಗ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೂಲಕ ಈ ಪ್ರದೇಶವನ್ನು ಬರಡಾಗಿಸುವ ಕೆಲಸವನ್ನು ರಾಜಕರಣಿಗಳು…

ಪುನಃ ಪ್ರತಿಷ್ಠಾ ಬ್ರಹ್ಮಕಲಸೋತ್ಸವ ಹಾಗೂ ವರ್ಷಾ ವಧಿ ಪರ್ವ ಮತ್ತು ನೇಮೋತ್ಸವ ಅಡ್ಡೂರು.

ಪುನಃಪ್ರತಿಷ್ಠಾ ಬ್ರಹ್ಮಕಲಸೋತ್ಸವ ಹಾಗೂ ವರ್ಷಾ ವಧಿ ಪರ್ವ ಮತ್ತು ನೇಮೋತ್ಸವಅಡ್ಡೂರು ನಂದ್ಯ ಮನೆತನದ ಶ್ರೀ ಅರಸು ದೈವ, ಶ್ರೀ ವಯನಾಡು ಕುಲವನ್, ಶ್ರೀ ವಿಷ್ಣೂಮೂರ್ತಿ, ಶ್ರೀ ಭಗವತಿ,…

ನಂದ್ಯ: ಪುನಃಪ್ರತಿಷ್ಠಾ ಬ್ರಹ್ಮಕಲಸೋತ್ಸವದ ಉಗ್ರಾಣ ಮುಹೂರ್ತ

ಕೈಕಂಬ: ಅಡ್ಡೂರು ನಂದ್ಯ ಮನೆತನದ ಶ್ರೀ ಅರಸು ದೈವ, ಶ್ರೀ ವಯನಾಡು ಕುಲವನ್, ಶ್ರೀ ವಿಷ್ಣೂಮೂತರ್ಿ, ಶ್ರೀ ಭಗವತಿ, ಶ್ರೀ ಭದ್ರಕಾಳಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ…

ಕೃಷಿ ಅರಣ್ಯ ನೆಟ್ಟು ಬೆಳೆಸಿದ ಸಸಿಗಳಿಗೆ ಪ್ರೋತ್ಸಾಹ ಧನ

ಬಂಟ್ವಾಳ : ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲಿ ನೆಟ್ಟು ಬೆಳೆಸಿದ ಸಸಿಗಳಿಗೆ 2ನೇ ಮತ್ತು 3ನೇ ವರ್ಷದ ಪ್ರೋತ್ಸಾಹ ಧನ ರೂ.1,45,000 ಮೊತ್ತದ ಚೆಕ್ಕುಗಳನ್ನು ಫಲಾನುಭವಿಗಳಿಗೆ ಅರಣ್ಯ…

ಸೇವಾಂಜಲಿ ಸೇವಾ ಕಾರ್ಯಕ್ಕೆ ಸಚಿವರ ಶ್ಲಾಘನೆ

ಬಂಟ್ವಾಳ : ಕಳೆದ 21 ವರ್ಷಗಳಿಂದ ವೈದ್ಯಕೀಯ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಸೇವಾ ಕಾರ್ಯಗಳಿಗೆ ಜಿಲ್ಲಾ ಉಸ್ತುವಾರಿ…

ನ್ಯಾಯಲಯದ ಆವರಣದಲ್ಲಿ ಕೊಳೆತು ನಾರುತ್ತಿರುವ ತ್ಯಾಜ್ಯ ರಾಶಿ

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಸಿವಿಲ್ ನ್ಯಾಯಾಲಯ ಆವರಣ ಗೋಡೆ ಬಳಿ ತ್ಯಾಜ್ಯ ರಾಶಿ ಕೊಳೆತು ನಾರುತ್ತಿದ್ದು, ಬಂಟ್ವಾಳ ಪುರಸಭೆ ಕೈಗೊಂಡಿರುವ ‘ನಿರ್ಮಲ ಬಂಟ್ವಾಳ’ ಯೋಜನೆಯನ್ನು ಅಣಕಿಸುವಂತಿದೆ ಎಂಬುದು…

ಶ್ರೀಕ್ಷೇತ್ರ ಬದನಡಿ ಆರನೇ ವರ್ಷದ ಭಜನಾ ಮಂಗಲೋತ್ಸವ

ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಶ್ರೀಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಳದಲ್ಲಿ ಶನಿವಾರ ನಡೆದ ಆರನೇ ವರ್ಷದ ಭಜನಾ ಮಂಗಲೋತ್ಸವದಲ್ಲಿ ವಿವಿಧ ಭಜನಾ ತಂಡಗಳಿಂದ ಆಕರ್ಷಕ ನೃತ್ಯ…

ಚಪಾತಿ ತಯಾರಿಕಾ ಘಟಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ

ಬಂಟ್ವಾಳ ತಾಲ್ಲೂಕಿನ ರಾಯಿ ಎಂಬಲ್ಲಿ ಭಾನುವಾರ ಆರಂಭಗೊಂಡ ಚಪಾತಿ ತಯಾರಿಕಾ ಘಟಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು. ಸಿದ್ಧಕಟ್ಟೆ ವಿಜಯಾ ಬ್ಯಾಂಕಿನ ಶಾಖಾಧಿಕಾರಿ…

ಪುನಃಪ್ರತಿಷ್ಠಾ ಬ್ರಹ್ಮಕಲಸೋತ್ಸವ ಹಾಗೂ ವರ್ಷಾವಧಿ ಪರ್ವ ಮತ್ತು ನೇಮೋತ್ಸವ

ಸುದ್ದಿ9 ಕೈಕಂಬ: ಅಡ್ಡೂರು ನಂದ್ಯ ಮನೆತನದ ಶ್ರೀ ಅರಸು ದೈವ, ಶ್ರೀ ವಯನಾಡು ಕುಲವನ್, ಶ್ರೀ ವಿಷ್ಣೂಮೂರ್ತಿ , ಶ್ರೀ ಭಗವತಿ, ಶ್ರೀ ಭದ್ರಕಾಳಿ ಹಾಗೂ ಪರಿವಾರ…

ನರಿಕೊಂಬು: ಗ್ರಾಮ ಸಡಕ್ ರಸ್ತೆ ನಿರ್ವಹಣೆ ವಿಫಲ ಗುತ್ತಿಗೆದಾರರ ವಿರುದ್ಧ ಸ್ಥಳೀಯರ ಆಕ್ರೋಶ

ಬಂಟ್ವಾಳ:ತಾಲ್ಲೂಕಿನ ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಪಾಣೆಮಂಗಳೂರು-ಸಣ್ಣಕುಕ್ಕು ನಡುವೆ ಕಳೆದ ಐದು ವರ್ಷಗಳ ಹಿಂದೆ ರೂ 2.82ಕೋಟಿ ವೆಚ್ಚದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಾಣಗೊಂಡ ರಸ್ತೆ…

ಗೋಳಿದಡಿ ಗುತ್ತುದ ವರ್ಷದ ಪರ್ಬೋ ಉದ್ಘಾಟನೆ

ಕೈಕಂಬ: ಗುರುಪುರ ಗೋಳಿದಡಿ ಗುತ್ತಿನ ಗುತ್ತುದ ವರ್ಷದ ಪರ್ಬೋ ಕಾರ್ಯಕ್ರಮ ಶ್ರೀ ವೈದ್ಯನಾಥೇಶ್ವರ ವೇದಿಕೆಯಲ್ಲಿ ಜ.19 ಸೋಮವಾರ ನಡೆಯಿತು. ಸಾಂಸ್ಕ್ರತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಗಡಿಕಾರರು…