Month: January 2015

ಕಿನ್ನಿಗೋಳಿ :ಬಾರತ ಪೂಜನಾ ಕಾರ್ಯಕ್ರಮ

ಬಾರತೀಯ ಜನತಾ ಪಾರ್ಟಿ ಕಿನ್ನಿಗೋಳಿ ಶಕ್ತಿ ಕೇಂದ್ರದ ವತಿಯಿಂದ ಬಾರತ ಪೂಜನಾ ಕಾರ್ಯಕ್ರಮ ತಾಳಿಪಾಡಿ ಗ್ರಾಮದ ಎರಡನೇ ವಾರ್ಡ್ ನ ಅಗ್ರಹಾರದಲ್ಲಿ ಇಂದು ನಡೆಯಿತು. ಈಸಂದರ್ಭ ಜಿಲ್ಲಾ…

ಸಹೋದರಿಗೆ ಅಕ್ರಮ ಗರ್ಭ ಕರುಣಿಸಿದವನಿಗೆ ಮಾಂಗಲ್ಯಧಾರಣೆ

ಬಂಟ್ವಾಳ: ಸಹೋದರಿಗೆ ಅಕ್ರಮ ಗರ್ಭ ಕರುಣಿಸಿ, ಕೈಕೊಡಲು ಪ್ರಯತ್ನಿಸಿದ ಯುವಕರನ್ನು ಗ್ರಾಮಸ್ಥರೇ ಹಿಡಿದು ಮದುವೆ ಮಾಡಿದ ಘಟನೆ ತಾಲೂಕಿನಲ್ಲಿ ನಡೆದಿದೆ. ಸ್ನೇಹಿತರ ಪ್ರೀತಿಗೆ ಮರುಳಾಗಿ ಮದುವೆಗೆ ಮೊದಲೇ…

ಕುಡುಕನ ಅವಾಂತರಕ್ಕೆ ಕೈಕಂಬ ಪ್ರಕ್ಷುಬ್ದ

ಕೈಕಂಬ : ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವರು ಮಾಡಿದ ಅವಾಂತರದಿಂದ ಗುರುಪುರ ಕೈಕಂಬದಲ್ಲಿ ಕ್ಷಣ ಹೊತ್ತು ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿತ್ತು. ಇವರನ್ನು ಮೂಡಬಿದ್ರೆ ಸಮೀಪದ ಅಶ್ವತ್ಥಪುರ ನಿವಾಸಿ ಎಂದು…

ಕೃಷಿ ಯಂತ್ರ ಮೇಳ – 2015 ಸಮಾರೋಪ

ಪುತ್ತೂರು : ಕ್ಯಾಂಪ್ಕೋ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ , ಟೆಕ್ನಾಲಜಿ, ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ…

ಗಣರಾಜ್ಯೋತ್ಸವದಂದು ಅಸ್ಸಾಂ ನಲ್ಲಿ ಬಾಂಬ್ ಸ್ಪೋಟ

ಅಸ್ಸಾಂ : ದೇಶಾದ್ಯಂತ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ ನಡೆದಿದ್ದರೆ ಅಸ್ಸಾಂ ನಲ್ಲಿ ಬಾಂಬ್ ಸ್ಪೋಟಗೊಂಡಿರುವ ವರದಿಯಾಗಿದೆ. ಅಸ್ಸಾಂ ನ ತೀನ್ ಸುಖಿ ಜಿಲ್ಲೆಯ ದಿಗ್ಬೊಯಿಯಲ್ಲಿ 2 ಬಾಂಬ್‌ಗಳು…

ಬೈಕಿಗೆ ಲಾರಿ ಡಿಕ್ಕಿ ಸವಾರ ಮೃತ್ಯು

ಮೂಡುಬಿದರೆ: ಮಂಗಳೂರು-ಮೂಡುಬಿದರೆ ರಾಷ್ಟ್ರೀಯ ಹೆದ್ದಾರಿಯ ಮಿಜಾರಿನಲ್ಲಿ ಕಾಂಕ್ರೀಟ್ ಮಿಕ್ಸಿಂಗ್ ಯಂತ್ರವನ್ನು ಹೊತ್ತ ಲಾರಿಯು ಭಾನುವಾರ ಮಧ್ಯಾಹ್ನ ಬೈಕ್‍ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಮೃತಪಟ್ಟಿದ್ದಾರೆ. ಮಿಜಾರು ಆಳ್ವಾಸ್…

ಯೋಗವು ಭಾಗ್ಯದ ರೂಪದಲ್ಲಿ ಸಿಗುವ ದೇವರ ಕೃಪೆ

ಅಡ್ಡೂರು-ನಂದ್ಯ ಬ್ರಹ್ಮಕಲಸೋತ್ಸವದಲ್ಲಿ ನಳಿನ್ ನುಡಿ ಕೈಕಂಬ: ಹಿಂದೂ ಧರ್ಮದ ನಂಬಿಕೆಯಲ್ಲಿ ಯೋಗ ಹಾಗೂ ಭಾಗ್ಯ ಎಂಬ ವಿಚಾರದ ಬಗೆಗಿನ ಪರಿಕಲ್ಪನೆ ಇದೆ. ಗತ ಜನ್ಮದ ಪುಣ್ಯದ ಫಲಗಳು…

ಪಾದಾಯಾತ್ರೆಯಲ್ಲಿ ಪಾಲ್ಗೊಂಡ ಭಕ್ತ ಸಮೂಹ

ಪಾದಾಯಾತ್ರೆಯನ್ನು ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟಿಸುತ್ತಿರುವ ಭಕ್ತರು ಸುದ್ದಿ9 ಬಜ್ಪೆ: ಮರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ (ಮರವೂರು ಸೇತುವೆ ಬಳಿ) ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ 2ನೇ…

ಯೋಗ ಅಧ್ಯಯನ ಮಾಡಲು ಒಂದು ಜೀವನ ಸಾಲದು: ಶ್ರೀಕಾಂತ್ ಎಸ್.ವಿ.

ಬಂಟ್ವಾಳ , ಜ. 24: ಯೋಗ ಅಧ್ಯಯನ ಮಾಡಲು ಒಂದು ಜೀವನ ಸಾಲದು, ಅದು ತುಂಬಾ ಅಗಾಧವಾದದ್ದು. ಯೋಗ ಅಭ್ಯಾಸದಿಂದ ಉದ್ಯೊಗಕ್ಷೇತ್ರದಲ್ಲೂ ಕೂಡ ವಿಪುಲವಾದ ಅವಕಾಶವಿದೆ, ಎಂದು…

ಮಡಿಕೇರಿಗೆ ರೋಟರಿ ಕ್ವಿಜ್ ಪ್ರಶಸ್ತಿ ಮಂಗಳೂರು ಮೆಟ್ರೊ, ಶಿರ್ವ ಕ್ಲಬ್ಬಿಗೂ ಗೌರವ

ಮಂಗಳೂರು, ಜನವರಿ 24ರೋಟರಿ ಜಿಲ್ಲಾ 3180 ಮಟ್ಟದ ವಾಷರ್ಿಕ ವಿಶೇಷ ಕ್ವಿಜ್ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆಯ ಮಿಸ್ಟಿ ಹಿಲ್ ರೋಟರಿ ಕ್ಲಬ್ ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಮಂಗಳೂರು…

ಮತ್ತೊಂದು ಫುಲ್ ಕಾಮಿಡಿಯ ತುಳು ಚಿತ್ರ ‘ಸೂಪರ್ ಮರ್ಮಯೆ’ ಎಪ್ರಿಲ್ ತಿಂಗಳಲ್ಲಿ ತೆರೆಗೆ

ತುಳು ಚಿತ್ರರಂಗಕ್ಕೆ ಈಗ ಸಂಕ್ರಮಣ ಕಾಲ 43 ವರ್ಷಗಳ ಇತಿಹಾಸದಲ್ಲಿ 53 ಸಿನಿಮಾಗಳು ತೆರೆ ಕಂಡಿವೆ. 2014ರ ವರ್ಷದಲ್ಲೇ 7 ತುಳು ಚಿತ್ರಗಳು ತೆರೆ ಕಂಡಿದೆ. ಈ…

ಸಂಭ್ರಮದಿಂದ ಸಾಗಿಬಂತು ಮೆರವಣಿಗೆ…

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವೀರರಾಣೀ ಅಬ್ಬಕ್ಕ ಉತ್ಸವ ಸಮಿತಿ ಯ ಆಶ್ರಯದಲ್ಲಿ ತುಂಬೆಯಲ್ಲಿ ಬಿ.ಎ.ಕಾಲೇಜಿನ ಆವರಣದಲ್ಲಿ ಸಂಪನ್ನ ಗೊಳ್ಳುತ್ತಿರುವ ವೀರರಾಣಿ ಅಬ್ಬಕ್ಕ ಉತ್ಸವಕ್ಕೆ ಮುನ್ನ…

ತುಂಬೆ: ‘ವೀರರಾಣಿ ಅಬ್ಬಕ್ಕ ಉತ್ಸವ’ಕ್ಕೆ ಡಾ.ಜಯಮಾಲ ಚಾಲನೆ

ಬಂಟ್ವಾಳ ತಾಲ್ಲೂಕಿನ ತುಂಬೆಯಲ್ಲಿ ಶನಿವಾರ ರಾತ್ರಿ ಆರಂಭಗೊಂಡ ಎರಡು ದಿನಗಳ ‘ವೀರ ರಾಣಿ ಅಬ್ಬಕ್ಕ ಉತ್ಸವ’ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯೆ ಡಾ.ಜಯಮಾಲ ಉದ್ಘಾಟಿಸಿ ಮಾತನಾಡಿದರು. ಪ್ರಸಕ್ತ…